ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೪ ಲೇಖನಗಳು

ಜೂನ್ ೨೫

ನಗು ಎಂಬ... ನಮ್ಮಲ್ಲೇ ಇರುವ ಒಂದು ಶಕ್ತಿ

ನಾವು ನಕ್ಕು, ಬೇರೆಯವರನ್ನು ನಗಿಸುಹುವುದು ಸಾಮಾನ್ಯದ ಕೆಲಸವಲ್ಲ... ಅದು ನಮ್ಮ ಜೀವನದಲ್ಲಿ ಒಂದು ಚಾಲೆಂಜ್...

ಪ್ರಣವ್ · ೨,೩೨೦ ವೀಕ್ಷಣೆಗಳು
ಓದಿ

ಬೋಧನೆಯ ವರಸೆ - ಮತ್ತು ಇತರ ಕಥೆಗಳು

ಗುರು ಸಿಯುಂಗ್ ಸಾನ್ ತನ್ನ ವಿದ್ಯಾರ್ಥಿಗಳಿಗೆ ಯಾವಾಗಲೂ ಹೇಳುತ್ತಿದ್ದ - " ನೀವು ತಿನ್ನುತ್ತಿರುವಾಗ ಕೇವಲ ತಿನ್ನಿ , ಅಷ್ಟೆ . ಪೇಪರ್ ಓದುವಾಗ ಕೇವಲ ಪೇಪರ್ ಓದಿ, ಅಷ್ಟೆ . ನೀವು ಏನು ಮಾಡುತ್ತೀರೋ ಅದಕ್ಕಿಂತ ಹೊರತಾದದ್ದನ್ನು ಮಾಡಬೇಡಿ , ಎರಡೆ...

ಶ್ರೀಕಾಂತ ಮಿಶ್ರಿಕೋಟಿ · ೨,೩೧೯ ವೀಕ್ಷಣೆಗಳು
ಏಪ್ರಿಲ್ ೦೬

ಓರ್ವ ಕನ್ನಡಾಭಿಮಾನಿಯನ್ನು ನಾವು ಕಳೆದುಕೊಂಡಿದ್ದೇವೆ!

ಓರ್ವ ಕನ್ನಡಾಭಿಮಾನಿಯನ್ನು ನಾವು ಕಳೆದುಕೊಂಡಿದ್ದೇವೆ! ನಾವು ಕನ್ನಡಿಗರು ಭಾಷಣ ಮಾಡುವಾಗ ‘ಜೈ ಭುವನೇಶ್ವರಿ’ ಎಂದು ಗಂಟಲು ನರ ಸಿಡಿಯುವಂತೆ ಕೂಗುವುದು ಸಾಮಾನ್ಯ. ಇದನ್ನು ಕೇಳಿದಾಗಲೆಲ್ಲ ನನ್ನ ಕುತೂಹಲ ಗರಿಗೆದರುತಿತ್ತು. ಕನ್ನಡಕ್ಕೂ-ಭುವನೇಶ್ವರ...

ನಾ.ಸೋಮೇಶ್ವರ · ೨,೩೧೯ ವೀಕ್ಷಣೆಗಳು
'' ಸ್ಮಶಾನದಲ್ಲಿ ಶಿವರಾತ್ರಿ"
ಮಾರ್ಚ್ ೧೨

'' ಸ್ಮಶಾನದಲ್ಲಿ ಶಿವರಾತ್ರಿ"

ರಿಪ್ಪನ್ ಪೇಟೆ 11-3-2013 ವಿಚಾರ ಮತ್ತು ಅನುಭವಗಳು ಜೊತೆ ಜೊತೆಯಾಗಿ ಹೋಗಬೇಕು. ಅವುಗಳಲ್ಲಿ ಜ್ಞಾನದ ಒಳನೋಟ ಗಳಿರುತ್ತವೆ. ಇಂದು ನಾವು ನಮ್ಮನ್ನು ಸೀಮಿತ ವ್ಯಾಪ್ತಿಗೆ ಒಳಪಡಿಸಿ ಕೊಳ್ಳುತ್ತ ಅದರಲ್ಲಿಯೆ ತೃಪ್ತಿ ಕಾಣುತ್ತಿದ್ದೇವೆ. ಈ ಧೋರಣೆಯೆ ನ...

ಹನುಮಂತ ಅನಂತ ಪಾಟೀಲ · ೨,೩೧೯ ವೀಕ್ಷಣೆಗಳು

ಮತ್ತದೇ ಮೌನ

ಆಚೆದಡದಿನೀಕುಳಿತಿರಲು ನನ್ನಭಾವಗಳೆಲ್ಲಾನದಿಯಲ್ಲಿಕರಗಿ ಅಲೆಗಳಾಗಿನಿನ್ನಕಾಲ್ಬೆರಳಸೋಕಿರಲು ಮತ್ತದೇಮೌನ, ಮತ್ತದೇಮೌನ ಅಂದೇಕೋಬರೀಮೌನ ನೆನಪುಗಳಮೀರಿದ ಖಾಲಿಖಾಲಿಕನಸುಗಳದೇ ಸಾರಿಸಾರಿಮತ್ತವುಗಳದೇಬರೀಮೌನ ಆಚೆಲುವಕಂಗಳದೇ ಇಂಪಿನಮಾತುಗಳದೇ ಒಲವಿನಸುಳಿ...

ಪ್ರಸನ್ನ · ೨,೩೧೯ ವೀಕ್ಷಣೆಗಳು
ಜನ ೦೧

ಬೀದಿಯ ಬದಿಯ ಬಿಕ್ಷುಕ !

ಕಾರಿನಲ್ಲಿ ಸಾಗುತ್ತಿದ್ದೆ. ಭಾನುವಾರ ಮಧ್ಯಾನ್ನವಾದ್ದರಿಂದ ಸ್ವಲ್ಪ ಕಡಿಮೆ ಟ್ರಾಫಿಕ್ ಇತ್ತು. ಸಿಗ್ನಲ್ ದೀಪ ಕೆಂಪು ನಿಶಾನೆ ತೋರಿದ್ದರಿಂದ ನಿಂತೆ. ಬದಿಯ ರೋಡ್ ಡಿವೈಡರ್ ಮೇಲೆ ಮುದುಕನೊಬ್ಬ ಕುಳಿತ್ತಿದ್ದ ... ಆತನೊಬ್ಬ ಭಿಕ್ಷುಕ. ಸಾಮಾನ್ಯವಾಗ...

ಶ್ರೀನಾಥ್ ಭಲ್ಲೆ · ೨,೩೧೮ ವೀಕ್ಷಣೆಗಳು

ನಾನೂ ನನ್ನ ಬಾಸೂ 1

ನನ್ನು ಆಫೀಸಿಗೆ ತಲುಪುತ್ತಿದ್ದಂತೆ ನನ್ನ ಬಾಸ್ ಕಲ್ಲೂರಾಮ್ ದನಿ ಕೇಳಿಸಿತು. "ಚಂದ್ರೂ ನೋಡು ರಾವ್ ಈಗ್ಲಾದರೂ ಬಂದ್ರಾ?" ಚಂದ್ರೂ ಉತ್ತರಿಸೋದ್ರಲ್ಲಿ ನಾನು ಡೈರಿ ತೆಗೆದುಕೊಂಡು ಕಲ್ಲೂರಾಮರ ಇದಿರಿದ್ದೆ. " ಏನ್ರೀ ರಾವ್ ಅವರೇ ನಿನ್ನೆ ಬೇಗ ಮನೆಗೆ...

ಬೆಳ್ಳಾಲ ಗೋಪೀನಾಥ ರಾವ್ · ೨,೩೧೮ ವೀಕ್ಷಣೆಗಳು
ಮಾರ್ಚ್ ೧೫

ಸುದರ್ಶನ ಕ್ರಿಯಾ (ಆರ್ಟ್ ಆಫ್ ಲಿವಿಂಗ್):

ಸುದರ್ಶನ ಕ್ರಿಯಾ (ಆರ್ಟ್ ಆಫ್ ಲಿವಿಂಗ್): ಮಾರ್ಚ್ ೧೨,೧೩,೧೪ ಬನಶಂಕರಿಯ ಮಂಜುನಾಥ ದೇವಸ್ಥಾನದಲ್ಲಿ ಆರ್ಟ್ ಆಫ್ ಲಿವಿಂಗ್ ನವರ ಬೇಸಿಕ್ ಕೋರ್ಸ್ ನಡೆಯಿತು. ನನ್ನ ಅನುಭವಗಳು: ಮಾರ್ಚ್ ೧೨: ಬೆಳಿಗ್ಗೆ ೬ ಗಂಟೆಗೆ ಶುರು ಆಗಬೇಕಿತ್ತು. ನನಗೆ ಹೋಗಬೇಕ...

ಹರೀಶ ವೈದ್ಯ · ೨,೩೧೭ ವೀಕ್ಷಣೆಗಳು
ಲಿನಕ್ಸಾಯಣ ಏಪ್ರಿಲ್ ೧೦

ಲಿನಕ್ಸಾಯಣ - ೫೨ - ಲಿನಕ್ಸನಲ್ಲಿ ಪ್ರಿಂಟರ್ ಸುಲಭವಾಗಿ ಕೆಲಸ ಮಾಡುತ್ತಾ?

ಪ್ರಿಂಟರ್ ಗಳನ್ನು ಕಂಪ್ಯೂಟರ್ ಜೊತೆ ಜೋಡಣೆ ಮಾಡಿ, ಅದರಲ್ಲಿ ಒಂದು ಪ್ರಿಂಟ್ ತಗೋಳೋ ಅಷ್ಟರಲ್ಲಿ ಸಾಕು ಸಾಕಾಗಿ ಹೋಗ್ತಿತ್ತು. ಮೊದಲೆಲ್ಲಾ, ಟಿ.ವಿ.ಎಸ್ ಇತರೆ ಪ್ರಿಂಟರ್ ಗಳೊಂದಿಗೆ ಅವುಗಳ ಡ್ರೈವರ್ (Driver Software) ತಂತ್ರಾಂಶ ಸಿಗದೆ, ಗ್ನು...

ಓಂಶಿವಪ್ರಕಾಶ ಎಚ್ ಎಲ್ · ೨,೩೧೭ ವೀಕ್ಷಣೆಗಳು

ಗೊಬ್ಬರದ ಹೆಸರಲ್ಲಿ ಧಗಧಗಿಸಿದ ಧಾರವಾಡ-೧

ಭಾಗ-೧ ಒಂದು ವಾರದ ಬೆಳವಣಿಗೆಗಳು ಒಂದಕ್ಕಿಂತ ಒಂದು ಆಘಾತಕಾರಿಯಾಗಿವೆ. ರಸಗೊಬ್ಬರ ಗಲಾಟೆ ಧಾರವಾಡದ ಮಟ್ಟಿಗೆ ಖಂಡಿತ ಹೊಸದಲ್ಲ. ಆದರೆ, ಅದು ದೊಂಬಿಯ ರೂಪಕ್ಕೆ ತಿರುಗಿದ್ದು ತೀರಾ ಅಪರೂಪ. ನಾನು ಚಿಕ್ಕವಳಿದ್ದಾಗಿಂದ ನೋಡಿದ್ದೇನೆ. ಪ್ರತಿ ವರ್ಷ ಮೊ...

ಪಲ್ಲವಿ ಎಸ್‌. · ೨,೩೧೭ ವೀಕ್ಷಣೆಗಳು
ಜೂನ್ ೨೭

ಮಾಸ್ತಿ ವೆಂಕಟೇಶ ಅಯ್ಯಂಗಾರರ 'ಬಿಜ್ಜಳ ರಾಯ ಚರಿತೆ' ಪುಸ್ತಕ ಇದೆಯಾ?

ಸಹೃದಯಿ ಕನ್ನಡಿಗರಿಗೆ ನಮಸ್ಕಾರಗಳು. ನಾನು ಕೆಲವು ತಿಂಗಳುಗಳಿಂದ ಮಾಸ್ತಿ ಅವರು ಬರೆದ 'ಬಿಜ್ಜಳ ರಾಯ ಚರಿತೆ' (ಇದು ಒಂದು ಪ್ರಬಂಧಗಳ ಆಕರ) ಅನ್ನುವಂತಹ ಪುಸ್ತಕವನ್ನು ಹುಡುಕುತ್ತಿದ್ದೇನೆ. ಮೈಸೂರು ಹಾಗು ಮಂಗಳೂರು ವಿಶ್ವವಿದ್ಯಾಗಳ ಗ್ರಂಥಾಲಯಗಳಿಗ...

ಚಲಪತಿ ರಾವ್ ಶಾನವಾಸಪುರ · ೨,೩೧೬ ವೀಕ್ಷಣೆಗಳು
ಡೆಬಿಯನ್ ಗ್ನು/ಲಿನಕ್ಸ್ ಗಾಗಿ ಒಂದು ಚಿತ್ರ

ಡೆಬಿಯನ್ ಗ್ನು/ಲಿನಕ್ಸ್ ಗಾಗಿ ಒಂದು ಚಿತ್ರ

ಇದು ಒಂದೆರಡು ತಿಂಗಳು ಮುಂಚೆ ಬರೆದ ಚಿತ್ರ, ಈಗ ಇಲ್ಲಿ ಹಾಕೋಣ ಅನ್ನಿಸ್ತು :) (ಚಿತ್ರವನ್ನು ದೊಡ್ಡದಾಗಿ ನೋಡಲು ಅದರ ಮೇಲೆ ಕುಕ್ಕಿ :) ) ಚಿತ್ರ: ಡೆಬಿಯನ್ ಗ್ನು/ಲಿನಕ್ಸ್ ನ ಲೋಗೋ ಮತ್ತು ಟಕ್ಸ್

ಹಳ್ಳಿಮನೆ ಅರವಿಂದ · ೨,೩೧೬ ವೀಕ್ಷಣೆಗಳು