ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೪ ಲೇಖನಗಳು

ನವೆಂ ೧೮

ಶಂಬಾರ ಒಂದು ಮಣಿಪು

ಹೊನ್ನ ಮುಸುಕನು ಓಸರಿಸಿ ತಾಯ್ ನನ್ನಿಯೇ ನಿನ್ನ ಮೊಗವನು ತೊರೇ| ಬನ್ನ ಬಡುತಿಹೆ ನಾನು ನಿನ್ನ ದರುಶನಕಾಗಿ ಹಡೆದಮ್ಮ ವರವ ನೀಡೆ| ಹೀಗೆಂದು ಶಂಬಾ ಜೋಶಿಯವರು ಅವರ 'ಮಹಾರಾಷ್ಟ್ರದ ಮೂಲ' ಹೊತ್ತಗೆಯಲ್ಲಿ ಬೇಡಿಕೊಂಡಿದ್ದಾರೆ. ಇದನ್ನು ಬಿಡಿಸಿ ಹೇಳ್ತಿರ...

ಸಂಗನಗೌಡ · ೨,೩೨೩ ವೀಕ್ಷಣೆಗಳು
ಓದಿ

ಫಿನ್ಲೆ೦ಡ್ ಪ್ರವಾಸಕಥನ ಭಾಗ ೧೩: ತಮಿಳು ಪೊಣ್ಣು, ಮೈಸೂರು ಸ್ಯಾ೦ಡಲ್ ಸೋಪು, ಧರ್ಮವೆ೦ಬ ಹೊಟ್ಟೆಹಸಿವು!

ಅಬ್ಬ ಆ ತಮಿಳು ಪೊಣ್ಣೆ: ಆಕೆ ತಮಿಳು ಮಾತನಾಡುವವಳು. ದೇಶ ಮಲೇಶಿಯ! ಭಾರತವನ್ನು ಎ೦ದೂ ಕ೦ಡಿಲ್ಲ! ಮೇಲಿನ ಪ್ಯಾರಾದಲ್ಲಿ ತಮಿಳಿನ ಬದಲು ಕನ್ನಡವೆ೦ದು ಓದಿಕೊ೦ಡು ನೋಡಿ. ಅದು ಅಸಾಧ್ಯದ ಮಾತು! ಭಾರತವನ್ನು ಎ೦ದೂ ಕ೦ಡಿರದ ಕನ್ನಡಿಗ ಇರುವುದು ಅಸಾಧ್ಯ....

ಎಚ್.ಎ. ಅನಿಲ್ ಕುಮಾರ್ · ೨,೩೨೨ ವೀಕ್ಷಣೆಗಳು

ಚುನಾವಣಾ ಫಲಿತಾಂಶ !

ಸಂಪದಕ್ಕ ಸಂಪದಕ್ಕ ಉಸಿರ್ಯಾಕಿಂಗೆ ಬಿಗಿದಿತ್ತಕ್ಕಎಲ್ಲಾರ ಹಂಗೆ ನಿಂಗೂ ಜೋಶಾಏನಾಯ್ತು ಅಂತ ಫಲಿತಾಂಶ?ಅಯ್ತಲ್ಲಕ್ಕ ಲೆಕ್ಕಾಚಾರ ಆಗಲ್ಲ ಟೋಪಿ ವ್ಯವಹಾರ ಮಾಡೋಂಗಿಲ್ಲ ಕುದುರೆ ವ್ಯಾಪಾರಅವ್ರ ಕಾಲ್ಮೆಲವ್ರೆ ಸರದಾರ!ಕೊಟ್ಟು ಕೊಳ್ಳೊ ಲೆಕ್ಕಾ ಇಲ್ಲ ಮುಲ...

ನಾಗೇಶ ಮೈಸೂರು · ೨,೩೨೨ ವೀಕ್ಷಣೆಗಳು
ಚಿಂತನೆ ಆಗಸ್ಟ್ ೦೪

ವಚನ ಚಿಂತನ: ೮: ಆಸೆ-ರೋಷ, ಮಗು-ತಾಯಿ

ಆಸೆಯೆಂಬ ಕೂಸನೆತ್ತಲು ರೋಷವೆಂಬ ತಾಯಿ ಮುಂದೆ ಬಂದಿಪ್ಪಳು ನೋಡಾ ಇಂತೆರಡಿಲ್ಲದೆ ಕೂಸನೆತ್ತಬಲ್ಲಡೆ ಆತನೆ ಲಿಂಗೈಕ್ಯನು ಗೊಹೇಶ್ವರ ಮನಸ್ಸಿನಲ್ಲಿ ಹುಟ್ಟುವ ಆಸೆ ಮತ್ತು ರೋಷಗಳಿಗೆ ಇರುವುದು ತಾಯಿ ಮಕ್ಕಳ ಸಂಬಂಧ. ಒಂದನ್ನು ಬಿಟ್ಟು ಒಂದಿರಲಾರವು. ಇವ...

ಓ. ಎಲ್. ನಾಗಭೂಷಣ ಸ್ವಾಮಿ · ೨,೩೨೧ ವೀಕ್ಷಣೆಗಳು
ಕಥೆ ಮಾರ್ಚ್ ೧೫

VIRHAM

"ನಾನು ಸೆಕ್ಸಿನಾ ಅಂತ ಅವಳು ಕೇಳಿದಾಗ, ಹಾಗೆ ಒಂದು ಕಿಸ್ಸ್ ಕೊಟ್ಟು ಕಳ್ಸೋಣ ಅಂತ ಅನಿಸಿ ಬಿಟ್ಟಿತ್ತು. ಆದ್ರೆನ್ ಮಾಡ್ತಿಯ ಅದಾದ ಎರಡೇ ತಿಂಗ್ಳಿಗೆ ಅವಳ ಮದುವೆ ಆಗೋಯ್ತು. "ಒಹ್.. ಅದಕ್ಯಾಕೆ ಅಸ್ಟು ಬೇಜಾರಾಗ್ತಿಯ ಬಿಡು. ಅವಳ ಮದುವೆ ಆದ್ರೇನಾಯ್...

ಬಸವರಾಜ · ೨,೩೨೧ ವೀಕ್ಷಣೆಗಳು

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಬಿದಿಗೆ

ನೆನ್ನೆ ನವರಾತ್ರಿ ಆರಂಭವಾಯಿತು. ಹೆಣ್ಣುಮಕ್ಕಳಿರೋ ಮನೆಯಲ್ಲಿ ಗೊಂಬೆಗಳನ್ನ ಅಟ್ಟ, ಪೆಟ್ಟಿಗೆ - ಎಲ್ಲೆಲ್ಲಿ ಜೋಪಾನ ಮಾಡಿಟ್ಟಿದ್ರೋ, ಅಲ್ಲಿಂದ ತೆಗೆದು ಜೋಡಿಸೋ ಕೆಲಸ. ಬಹುಶ: ಗೊಂಬೆಗಳಿಗೂ ವರ್ಷ ಪೂರ್ತಿ ಒಳಗೇ ಕುಳಿತು ಜಡ್ಡುಗಟ್ಟಿರುತ್ತೋ ಏನೋ....

ಹಂಸಾನಂದಿ · ೨,೩೨೧ ವೀಕ್ಷಣೆಗಳು
ಏಪ್ರಿಲ್ ೧೨

ಅಚ್ಚಕನ್ನಡದ ಪದಗಳ ಹುಡುಕಾಟ...

ಹಳೆಗನ್ನಡ ಮತ್ತು ಬೇಂದ್ರೆ ಪದಗಳನ್ನು ಓದುವಾಗ ಕಂಡುಕೊಂಡ ಕೆಲವು ಅಣ್ಣೆ (ಅಚ್ಚ) ಕನ್ನಡದ ಪದಗಳು...ನಮ್ಮ ಅರಿವು ಹೆಚ್ಚಿಸಲು :) ನಿಱೆಗೆ -ಶೋಭೆನಿಬ್ಬರ - ವಿಶೇಷ (special) ನಟ್ಟುವಿಗ - ನಾಟ್ಯಶಿಕ್ಷಕನೆರವು - ಸಹಾಯನೆಱತೆ - ಪೂರ್ಣತೆನಿರವಯ(ಅಣ...

ಬರತ್ ಕುಮಾರ್ · ೨,೩೨೧ ವೀಕ್ಷಣೆಗಳು
ಪ್ರಚಲಿತ ಸಂಗೀತ ಸೆಪ್ಟೆಂ ೨೩

ಧರ್ಮವೆ ಜಯವೆಂಬ ದಿವ್ಯ ಮಂತ್ರ

ಧರ್ಮವೆ ಜಯವೆಂಬ ದಿವ್ಯ ಮಂತ್ರ ಮರ್ಮವನರಿತು ಮಾಡಲುಬೇಕು ತಂತ್ರ ವಿಷವಿಕ್ಕಿದವನಿಗೆ ಷಡ್ರಸವನುಣಿಸಬೇಕು ದ್ವೇಷ ಮಾಡಿದವನ ಪೋಷಿಸಲು ಬೇಕು ಪುಸಿಯಾಡಿ ಕೆಡಿಸುವನ ಹಾಡಿ ಹೊಗಳಲು ಬೇಕು ಮೋಸ ಮಾಡುವವನ ಹೆಸರ ಮಗನಿಗಿಡಬೇಕು !

ಹಂಸಾನಂದಿ · ೨,೩೨೧ ವೀಕ್ಷಣೆಗಳು
ಭಾಷೆ ಜನ ೧೫

ಒಂದು ಕಹಿ ಅನುಭವ

ನಿನ್ನೆ ಒಂದು ಸೂಪರ್ ಮಾರ್ಕೆಟ್ ಗೆ ಹೋಗಿದ್ದೆ. ಹೆಸರು "ಹೋಮ್ ನೀಡ್ಸ್" ಅಂತ. ನನ್ನ ಮನೆ ಅಲ್ಲೆ ಹತ್ತಿರ ಇರೋದ್ರಿಂದ, ವಾರಕ್ಕೆ ೨-೩ ಸಲ ಸಾಮಾನು ತರಲು ಹೋಗುತ್ತೇನೆ ಅಲ್ಲಿಗೆ. ಅಲ್ಲಿ ಇರೋ ಕೆಲಸದವರು ಪರ್ವಾಗಿಲ್ಲ ಅನ್ನೋ ಹಾಗೆ ಕನ್ನಡ ಮಾತಾಡ್ಥಾ...

ವರುಣ ಭಟ್ಟ · ೨,೩೨೧ ವೀಕ್ಷಣೆಗಳು
ಅಕ್ಟೋ ೦೧

ಧೂಮಪಾನ ನಿಷೇಧ

ಕೇಂದ್ರ ಸರಕಾರವೇನೋ ಇವತ್ತಿನಿಂದ ಸಾರ್ವಜನಿಕ ಸ್ಥಳಗಳಾಲ್ಲಿ ಧೂಮಪಾನ ನಿಷೇಧವನ್ನು ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆ ಪ್ರಯುಕ್ತ ಜಾರಿಗೆ ತಂದಿದೆ. ಇದು ಒಳ್ಳೆಯ ಬೆಳವಣಿಗೆ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ಸನ್ನು ಪಡಿಯುತ್ತೇ ಕಾದು ನೋಡಬೇಕು....

ಮಾ.ಕೃ.ಮಂಜು · ೨,೩೨೦ ವೀಕ್ಷಣೆಗಳು

ನೆನಪು ಚಿಗುರುವ ಸಮಯ

ಇವತ್ತು ಬೆಂಗಳೂರಿನಲ್ಲಿ ಹದವಾದ ಮಳೆ ಬಿತ್ತು. ನಾನು, ರೇಖಾ ಹಾಗೂ ಮಗಳು ಗೌರಿ ಮನೆಯ ದೊಡ್ಡ ಗೇಟಿನ ಸರಳಿಗೆ ಮುಖವಾನಿಸಿಕೊಂಡು ನಿಂತು, ಸಣ್ಣಗೆ ಬೀಳುತ್ತಿದ್ದ ಮಳೆ ನೋಡಿದೆವು. ಡಾಂಬರ್‌ ಬಳಿದುಕೊಂಡು ಚೆಂದವಾದ ರಸ್ತೆಯಲ್ಲಿ, ಹಳದಿ ದೀಪದ ಪ್ರತಿಫಲ...

ಚಾಮರಾಜ ಸವಡಿ · ೨,೩೨೦ ವೀಕ್ಷಣೆಗಳು