ನಿವೃತಿ ಜೀವನದ ನೋವು - Part II
ಮನೆನಲ್ಲಿ ತಂಗಿಯ ರಿಜಿಸ್ಟರ್ ಮದುವೆ ವಿಷಯ ಕೇಳಿ ಎಲ್ಲರೂ ಗಾಬರಿ ಆಗ್ತಾರೆ, ಅಕ್ಕನ ಮದುವೆ ಮುಂಚೇನೆ ತಂಗಿ ಮದುವೆ ಮಾಡ್ಕೊಂದಿರೋ ವಿಷಯ ಮನೆನಲ್ಲಿ ಎಲ್ಲರಿಗೂ ಬೇಸರ ಮೂಡಿಸತ್ತೆ, ಆದ್ರೆ ಸಮಯ ಅಲ್ಲಿಗೆ ಮೀರಿ ಹೋಗಿದೆ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Most Read · ೫೩,೭೧೮ ಲೇಖನಗಳು
ಮನೆನಲ್ಲಿ ತಂಗಿಯ ರಿಜಿಸ್ಟರ್ ಮದುವೆ ವಿಷಯ ಕೇಳಿ ಎಲ್ಲರೂ ಗಾಬರಿ ಆಗ್ತಾರೆ, ಅಕ್ಕನ ಮದುವೆ ಮುಂಚೇನೆ ತಂಗಿ ಮದುವೆ ಮಾಡ್ಕೊಂದಿರೋ ವಿಷಯ ಮನೆನಲ್ಲಿ ಎಲ್ಲರಿಗೂ ಬೇಸರ ಮೂಡಿಸತ್ತೆ, ಆದ್ರೆ ಸಮಯ ಅಲ್ಲಿಗೆ ಮೀರಿ ಹೋಗಿದೆ.
(ನಗೆನಗಾರಿಮನರಂಜನಾಬ್ಯೂರೋ) ತಮ್ಮರಿಯಲ್ಬದುಕಿನಕಷ್ಟ- ಸಂಕಟಗಳನ್ನು, ಉಪದ್ವಾಪ್ಯಗಳನ್ನುಮರೆಯುವುದಕ್ಕಾಗಿಕ್ಷಣಮಾತ್ರಕ್ಕೆತಮ್ಮೆಲ್ಲಾದುಃಖಗಳಿಂದಬಿಡುವನ್ನುಪಡೆಯುವುದಕ್ಕಾಗಿ, ಹಗಲಿನದುಡಿಮೆಯಿಂದಆದದಣಿವನ್ನುತಣಿಸುವುದಕ್ಕಾಗಿಮನುಷ್ಯನುಮನರಂಜನೆಯನ್ನ...
ಸ್ನೇಹಿತರೆ, ಇಂದಿನ ರಾಜಕೀಯದ ಈ ದುಸ್ಥಿತಿಗೆ ಮತ್ತು ಈ ನರ ಸತ್ತ ವ್ಯೆವಸ್ಥೆಗೆ ಯಾರನ್ನ ದೋಶಿಸೊದು ಅಂತಾ ತಿಳಿಯದಾಗಿದೆ. ಸ್ವಾತಂತ್ರ ತಂದುಕೊಟ್ಟ ಯೋಧರನ್ನೆ ಅಥವಾ ಈ ದೇಶದ ಕಾನುನನ್ನು ರಚಿಸಿದ ಮತ್ತು ತಿದ್ದುಪಡೆಯನ್ನು ತರುವ ರಾಜಕೀಯ ವ್ಯೆವಸ್ಥೆ...
ನಮ್ಮೂರಿನ ಮರಗಳನ್ನು ಉಳಿಸಲು ನಡೆ ಕಾರ್ ನಲ್ಲಿ ತಡೆ ಇಲ್ಲದೇ ಹೋಗ ಬೇಕೆ೦ದು ಮನುಷ್ಯ ತನ್ನ ಪರಿಸರವನ್ನು ನಾಶ ಮಾಡುವುದರಲ್ಲಿ ನಿರತನಾಗಿದ್ದಾನೆ. ಇದರಿ೦ದ ಬೆ೦ಗಳೂರಿನ ಹಸಿರು ಪರಿಸರ ಪೂರ್ಣ ನಿರ್ನಾಮ ಮಾಡುವ ಯೋಜನೆ ಯನ್ನು ಸರ್ಕಾರ ಹೊ೦ದಿದೆ.
ಅದು ೨೦೦೩ರ ಸಮಯ. ಗದಗ ಜಿಲ್ಲೆ ರೋಣ ತಾಲೂಕಿನ ಹಾಲಕೆರೆ ಅನ್ನದಾನಸ್ವಾಮಿಗಳು ಒಂದು ವಿಷಯದ ಬಗ್ಗೆ ಬಹಳ ಚಿಂತಿಸಿದ್ದರು. ನರೇಗಲ್‌ನ ತಮ್ಮ ಸಂಸ್ಥೆಯ ಪ್ರೌಢಶಾಲೆ ಮತ್ತು ಕಾಲೇಜುಗಳ ಬಳಕೆಗಾಗಿ ಕೊರೆಸಿದ್ದ ಏಳು ಕೊಳವೆ ಬಾವಿಗಳ ಪೈಕಿ ಐದು ಬಿಕ್ಕತೊಡಗಿ...
ಅಮೆರಿಕದ ಮಿಸ್ಸೂರಿರಾಜ್ಯದ ಇತಿಹಾಸ ಬಹಳ ಅದ್ಭುತವಾದದ್ದು. ಅನೇಕ ಶ್ರೇಷ್ಟರಾಜಕಾರಣಿಗಳು, ವೀರರು, ಇಲ್ಲಿಜನಿಸಿ ಅಮೆರಿಕವನ್ನು ವಿಶಾಲಗೊಳಿಸಿ ಅದರ ಪ್ರಾಕೃತಿಕ ಸಂಪತ್ತನ್ನು ದೇಶವಾಸಿಗಳಿಗೆ ಲಭಿಸಲು ಶ್ರಮಪಟ್ಟಿದ್ದಾರೆ. ಮಿಸ್ಸೂರಿರಾಜ್ಯದ ರಾಜಧಾನಿ...
ದೇಗುಲದಲ್ಲಿ ದೇವರಿಗೆ ವಿಶೇಷ ಪೂಜೆ ಚಂದನದ ಕಂಪು ಪಸರಿಸಿತ್ತು ಒಳಗೆಲ್ಲ..... ಜಗಮಗಗುಡುವ ದೀಪದ ಬೆಳಕು... ಜುಟ್ಟಿನ ಅರ್ಚಕರ ವೇದ ಘೋಷ.... ಗಂಟೆ ಝಾಗಟೆ ಗಳ ಝೇಂಕಾರ ಜನರ ಭಕ್ತಿ ಪರವಶತೆ ಒಂದೇ ಎರಡೇ ಹತ್ತು ಹಲವು ವ್ಯೆಭವದ ಅವತಾರಗಳು..... ಹೊರ...
ಅಮೆರಿಕಾದಲ್ಲಿ ಸ್ವಾತಂತ್ರ್ಯ ಯುದ್ಧದ ಹೆಸರಿನಲ್ಲಿ 1863ರಲ್ಲಿ ನಡೆದದದ್ದು ನಿಜವಾದ ಕ್ರಾಂತಿಯಲ್ಲ. ಒಬಾಮಾ ಆ ರಾಷ್ಟ್ರದ ಅಧ್ಯಕ್ಷನಾಗಿ ಆಯ್ಕೆಯಾಗಿರುವುದೇ ಆ ದೇಶದಲ್ಲಿ ಸಂಭವಿಸಿರುವ ನಿಜವಾದ ಕ್ರಾಂತಿ ಎಂದು ಜಾಗತಿಕ ರಾಜಕೀಯ ವಿಶ್ಲೇಷಕರು ಹೇಳತೊ...
ಬಸವನಗುಡಿಯ ಈ ಚಾಳಿಗೆ ನಾವು ಬಂದಾಗ, ಮೊದಲು ನಮ್ಮ ಗಮನ ಸೆಳೆದದ್ದು, ಚಾಳು ಮನೆಯ ಪಕ್ಕದಲ್ಲಿದ್ದ ವಿಶಾಲವಾದ ಖಾಲಿ ಜಾಗ, ಅದರ ಸುಮಾರು ಅರ್ಧದಷ್ಟಿದ್ದ ಮಜಬೂತಾದ ಹಳೆಯ ಮನೆ. ಕಿಷ್ಕಿಂಧೆಯಂತಿದ್ದ ನಮ್ಮ ಮನೆಗೆ ಈ ಖಾಲಿ ಸೈಟು ಒಂದು ದೊಡ್ಡ ವಿಸ್ತರಣದ...
ಸಾಧ್ಯವಾದರೆ ಒಮ್ಮೆ ತಂಗಾಳಿಯ ಹಿಡಿದು ಜೇಬಿನೊಳಗೆ ತುಂಬಬೇಕು ಕೆಂಜ್ವಾಲೆಯನು ಹಿಡಿದು ಡಬ್ಬಿಯೊಳಗೆ ತುಂಬಿಡಬೇಕು ಮಗುವಿನ ನಗೆಯಂತೆ ಮತ್ತೊಮ್ಮೆ ನಗಬೇಕು ಹೀಗೇ ಇನ್ನೂ ಹಲವಾರು ಕೈಲಾಗದವನ ಚಡಪಡಿಕೆ ಸಾಧ್ಯವಾದರೆ ಒಮ್ಮೆ ಎಲ್ಲೆರೆದುರು ನಿಂತು ಕಂಠ ಹ...
ಕನಸುಗಳ ಹೆಣೆದು ಮಾಲೆಯಾಗಿಸಿದ್ದೇನೆ ನನ್ನ ಕೊರಳಿಗೆ ನನ್ನವೇ ಕನಸುಗಳು ಒಮ್ಮೊಮ್ಮೆ ನಾನೇ ಕನಸಾಗಿದ್ದೇನೆ ಭಾವನೆಗಳ ಹಿಡಿಯಲು ಹೋಗಿ ಹೆನವಾಗಿದ್ದೇನೆ ನಾ ಸತ್ತು ವರ್ಷಗಳಾಯ್ತು ಆದರೂ ಬದುಕಿದ್ದೇನೆ ಬದುಕು ಬರಡಾಗಿ ಅಲ್ಲೊಮ್ಮೆ ಇಲ್ಲೊಮ್ಮೆ ಪ್ರೀತಿ...