ಹಕ್ಕು ಹೋರಾಟ 17: ಗಡ್ಡ ಬೋಳಿಸಿಕೊಳ್ಳಲು ಬಂದವರ ತಲೆಯನ್ನು ಬೋಳಿಸಿದರು!
ಗಡ್ಡ ಬೋಳಿಸಲು ನೀವು ಕ್ಷೌರಿಕನನ್ನು ಕೇಳಿದಾಗ ಆತ “ತಲೆ ಬೋಳಿಸಿಕೊಂಡರೆ ಮಾತ್ರ ನಾನು ನಿಮ್ಮ ಗಡ್ಡ ಬೋಳಿಸುವುದು” ಎನ್ನುವ ಷರತ್ತು ವಿಧಿಸಿದರೆ ಏನು ಮಾಡುತ್ತೀರಿ? ಚಿಮಿಣಿ ಎಣ್ಣೆ ಬೇಕಾದರೆ ಅಕ್ಕಿಯನ್ನು ಖರೀದಿಸಲೇಬೇಕು ಎನ್ನುವ ಷರತ್ತು ವಿಧಿಸಿ...