‘ಸುವರ್ಣ ಸಂಪುಟ' (ಭಾಗ ೧೧೨) - ಶಾಮಸುಂದರ ಬಿದರಕುಂದಿ
ಶಾಮಸುಂದರ ಬಿದರಕುಂದಿ ಇವರು ಮೇ ೧೮, ೧೯೪೭ರಲ್ಲಿ ಹುಬ್ಬಳ್ಳಿಯಲ್ಲಿ ಜನಿಸಿದರು. ಇವರ ತಂದೆ ಗುರುರಾವ ಹಾಗೂ ತಾಯಿ ತುಂಗಾಬಾಯಿ. ಶಾಮಸುಂದರ ಬಿದರಕುಂದಿಯವರು ಕರ್ನಾಟಕ ವಿಶ್ವವಿದ್ಯಾನಿಲಯದಿಂದ ೧೯೭೦ರಲ್ಲಿ ಕನ್ನಡ ವಿಷಯದಲ್ಲಿ ಎಂ ಎ ಸ್ನಾತಕೋತ್ತರ ಪದ...
‘ಸುವರ್ಣ ಸಂಪುಟ' (ಭಾಗ ೧೧೩) - ಪೇಜಾವರ ಸದಾಶಿವರಾಯರು
‘ಕನ್ನಡ ಕಾವ್ಯದ ಅಭಿಮನ್ಯು' ಎಂದು ವಿ.ಕೃ.ಗೋಕಾಕರಿಂದ ಕರೆಯಲ್ಪಟ್ಟ ಸಾಹಿತಿ ಪೇಜಾವರ ಸದಾಶಿವರಾವ್. ಹೀಗೆ ಕರೆಯಲು ಕಾರಣವೂ ಇದೆ. ಬದುಕಿದ್ದ ಕೇವಲ ೨೬ ಚಿಲ್ಲರೆ ವರ್ಷಗಳಲ್ಲಿ ಸದಾಶಿವರಾಯರು ಸಾಧಿಸಿದ್ದು ಬಹಳಷ್ಟು, ಥೇಟ್ ಮಹಾಭಾರತದ ಅಭಿಮನ್ಯುವಿನಂ...
‘ಸುವರ್ಣ ಸಂಪುಟ' (ಭಾಗ ೧೧೪) - ಪಿ. ಧೂಲಾ
ಪಿ. ಧೂಲಾ ಎಂದೇ ಹೆಸರಾದ ಧೂಲಾ ಪಾಟೀಲ ಸಾಹೇಬ ಅಥವಾ ಕಾಸೀಮ ಸಾಹೇಬರು ಹುಟ್ಟಿದ್ದು ೧೯೦೧ರಲ್ಲಿ. ಇವರ ತಂದೆ ಹುಸೇನ ಖಾನ. ತಾಯಿ ಚಾಂದ ಬೀಬಿ. ಪಾರ್ಸಿ ಭಾಷೆಯಲ್ಲಿ “ಧೂಲ್ಹಾ” ಎಂದರೆ ಮದುಮಗ. ಆದರೆ ಧೂಲಾ ಸಾಹೇಬರು ಜೀವನ ಪರ್ಯಂತ ಬ್ರಹ್ಮಚಾರಿಯಾಗಿಯೇ...
‘ಸುವರ್ಣ ಸಂಪುಟ' (ಭಾಗ ೧೧೫) - ಎಂ. ಆರ್. ಶಾಸ್ತ್ರಿ
‘ಸುವರ್ಣ ಸಂಪುಟ’ ಕೃತಿಯಿಂದ ನಾವು ಈ ವಾರ ಆಯ್ದುಕೊಂಡ ಸಾಹಿತಿ ಎಂ ಆರ್ ಶಾಸ್ತ್ರಿ ಇವರು. ಇವರು ಮದರಾಸು ವಿಶ್ವವಿದ್ಯಾನಿಲಯದಿಂದ ಎಂ ಎ, ಬಿ ಟಿ. ಮತ್ತು ಕನ್ನಡ ಹಾಗೂ ಸಂಸ್ಕೃತ ವಿದ್ವಾನ್ ಪದವಿಗಳನ್ನು ಪಡೆದಿದ್ದರು. ಇವರು ಮದರಾಸಿನ ಪ್ರಸಿಡೆನ್ಸಿ...
‘ಸುವರ್ಣ ಸಂಪುಟ' (ಭಾಗ ೧೧೬) - ಶಿವೇಶ್ವರ ದೊಡ್ಡಮನಿ
ಶಿವೇಶ್ವರ ದೊಡ್ದಮನಿ ಇವರು ಎಳೆಯ ವಯಸ್ಸಿನಲ್ಲಿಯೇ ಭಾವಗೀತೆ, ತ್ರಿಪದಿಗಳು, ಜಾನಪದ ಗೀತೆಗಳು ಮೊದಲಾದುವುಗಳನ್ನು ರಚಿಸುತ್ತಿದ್ದರು. ಶಿವೇಶ್ವರರು ಹುಟ್ಟಿದ್ದು ಮೇ ೭, ೧೯೧೫ರಂದು ಧಾರವಾಡ ಜಿಲ್ಲೆಯ ನವಲೂರಿನಲ್ಲಿ. ಇವರ ತಂದೆ ಈಶ್ವರಪ್ಪ ಹಾಗೂ ತಾಯ...
‘ಸುವರ್ಣ ಸಂಪುಟ' (ಭಾಗ ೧೧೭) - ಹೇಮಂತ
ಹನುಮಂತ ಬಲವಂತ ರಾವ್ ಕುಲಕರ್ಣಿ ಇವರು ‘ಹೇಮಂತ' ಎಂಬ ಹೆಸರಿನಿಂದಲೇ ಖ್ಯಾತಿಯನ್ನು ಪಡೆದವರು. ಕೆಲವೆಡೆ ಇವರ ಹೆಸರು ಹೇಮಂತ ಕುಲಕರ್ಣಿ ಎಂದೇ ದಾಖಲಾಗಿದೆ. ಇವರು ಕನ್ನಡ ಭಾಷೆಯಲ್ಲಿ ಬರೆದುದಕ್ಕಿಂತ ಅಧಿಕ ಆಂಗ್ಲ ಭಾಷೆಯಲ್ಲಿ ತಮ್ಮ ಬರಹಗಳನ್ನು ಬರೆದ...
‘ಸುವರ್ಣ ಸಂಪುಟ' (ಭಾಗ ೧೧೮) - ಜಿ.ವಿ.ಕುಲಕರ್ಣಿ
ಮೂಲತಃ ವಿಜಯಪುರ ಜಿಲ್ಲೆಯ ಡೊಮನಾಳ ಗ್ರಾಮದವರಾದ ಡಾ. ಜಿ.ವಿ.ಕುಲಕರ್ಣಿ ಕವಿ, ನಾಟಕಕಾರ, ವಿಮರ್ಶಕ. ’ಜೀವಿ’ ಎಂಬ ಕಾವ್ಯ ನಾಮದಿಂದ ಬರೆಯುವ ಅವರು ಶಾಲಾ-ಕಾಲೇಜಿನ ದಿನಗಳಿಂದಲೂ 'ಮೆರಿಟ್ ಸ್ಕಾಲರ್ಶಿಪ್' ಪಡೆಯುತ್ತಿದ್ದ ವಿದ್ಯಾರ್ಥಿ. 'ಫೆಲೋಶಿಪ್'...
‘ಸುವರ್ಣ ಸಂಪುಟ' (ಭಾಗ ೧೧೯) - ಪ್ರಭುಶಂಕರ
'ಸುವರ್ಣ ಸಂಪುಟ' ಕೃತಿಯ ಸಂಪಾದಕರಲ್ಲಿ ಓರ್ವರಾದ ಡಾ. ಪ್ರಭುಶಂಕರ ಅವರ ಕವನವನ್ನು ಈ ವಾರ ನಾವು ಪ್ರಕಟಣೆಗೆ ಆಯ್ದುಕೊಂಡಿದ್ದೇವೆ. ಕವನವನ್ನು ಓದುವುದಕ್ಕೂ ಮೊದಲು ಪ್ರಭುಶಂಕರ ಅವರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ. ಇವರು ಹುಟ್ಟಿದ್ದು ಫೆಬ್ರವರ...
‘ಸುವರ್ಣ ಸಂಪುಟ' (ಭಾಗ ೧೨೦) - ಸಿದ್ದಯ್ಯ ಪುರಾಣಿಕ
“ಕಾವ್ಯಾನಂದ” ಕಾವ್ಯನಾಮಾಂಕಿತ ಸಿದ್ಧಯ್ಯ ಪುರಾಣಿಕ ಅವರು ಜನಿಸಿದ್ದು ೧೯೧೮ ಜೂನ್ ೧೮ರಂದು. ಹುಟ್ಟೂರು ರಾಯಚೂರು ಜಿಲ್ಲೆಯ ಯಲಬುರಗಿ ತಾಲ್ಲೂಕಿನ ದ್ಯಾಂಪುರ. ಕಲಬುರ್ಗಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಮೆ...