ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸುವರ್ಣ ಸಂಪುಟ
ಸರಣಿ

ಸುವರ್ಣ ಸಂಪುಟ

ಕೆ.ಪಿ.ಅಶ್ವಿನ್ ರಾವ್ · ೧೧೭ ಬರಹಗಳು · ಒಟ್ಟು ೧,೭೬೮ ವೀಕ್ಷಣೆಗಳು
೪೯

‘ಸುವರ್ಣ ಸಂಪುಟ' (ಭಾಗ ೫೨) - ಕೋ.ಚನ್ನಬಸಪ್ಪ

‘ಸುವರ್ಣ ಸಂಪುಟ’ ಕೃತಿಯಿಂದ ಈ ವಾರ ನಾವು ಹಿರಿಯ ಸಾಹಿತಿ ಕೋ.ಚನ್ನಬಸಪ್ಪ ಇವರ ಕವನವನ್ನು ಆರಿಸಿಕೊಂಡಿದ್ದೇವೆ. 'ಕೋಚ' ಹಾಗೂ ‘ಪ್ರಕಾಶ' ಎಂಬ ಕಾವ್ಯನಾಮದಿಂದ ಖ್ಯಾತಿಯಾದ ಕೋಣನ ಚನ್ನಬಸಪ್ಪ ಹುಟ್ಟಿದ್ದು ಫೆಬ್ರವರಿ ೨೭, ೧೯೨೨ರಲ್ಲಿ ಬಳ್ಳಾರಿ ಜಿಲ್...

ಜನವರಿ ೧೨, ೨೦೨೨ · ೯೫ ವೀಕ್ಷಣೆಗಳು
೫೦

‘ಸುವರ್ಣ ಸಂಪುಟ' (ಭಾಗ ೫೩) - ಚಿದಂಬರ

ಕಳೆದ ವಾರ ನಾವು ಪ್ರಕಟಿಸಿದ ಕೋ.ಚನ್ನಬಸಪ್ಪನವರ ಕವನವನ್ನು ಬಹಳಷ್ಟು ಮಂದಿ ಮೆಚ್ಚಿಕೊಂಡಿದ್ದಾರೆ. ಈ ವಾರ ನಾವು 'ಚಿದಂಬರ' ಎಂದೇ ಖ್ಯಾತರಾಗಿದ್ದ ಚಿದಂಬರ ಕೃಷ್ಣ ರಾವ್ ದೀಕ್ಷಿತ್ ಅವರ ಕವನವೊಂದನ್ನು ಸಂಗ್ರಹಿಸಿ ಹಂಚಿಕೊಂಡಿದ್ದೇವೆ. ಚಿದಂಬರರ ಬಗ್...

ಜನವರಿ ೧೯, ೨೦೨೨ · ೯೭ ವೀಕ್ಷಣೆಗಳು
೫೧

'ಸುವರ್ಣ ಸಂಪುಟ' (ಭಾಗ ೫೪) - ಸು.ರಂ.ಎಕ್ಕುಂಡಿ

ಕನ್ನಡದ ಸುಪ್ರಸಿದ್ಧ ಕವಿ ಹಾಗೂ ಕಥೆಗಾರರಲ್ಲಿ ಸು.ರಂ.ಎಕ್ಕುಂಡಿ ಅವರು ಒಬ್ಬರು. ಇವರ ಪೂರ್ಣ ಹೆಸರು ಸುಬ್ಬಣ್ಣ ರಂಗನಾಥ (ರಂಗಣ್ಣ) ಎಕ್ಕುಂಡಿ. ಹುಟ್ಟಿದ್ದು ಜನವರಿ ೨೦, ೧೯೨೩ರಲ್ಲಿ ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ. ೧೯೪೪ರಲ್ಲಿ ಬಿ ಎ (ಆ...

ಜನವರಿ ೨೭, ೨೦೨೨ · ೨೯೮ ವೀಕ್ಷಣೆಗಳು
೫೨

‘ಸುವರ್ಣ ಸಂಪುಟ' (ಭಾಗ ೫೫) - ಗಂಗಾಧರ ಚಿತ್ತಾಲ

ನಮೋದಯ ಕಾಲದ ಪ್ರಮುಖ ಸಾಹಿತಿಗಳಲ್ಲಿ ಗಂಗಾಧರ ಚಿತ್ತಾಲ ಇವರು ಒಬ್ಬರು. ಇವರ ಪೂರ್ಣ ಹೆಸರು ಗಂಗಾಧರ ವಿಠೋಬಾ ಚಿತ್ತಾಲ. ಇವರು ಹುಟ್ಟಿದ್ದು ನವೆಂಬರ್ ೧೨, ೧೯೨೩ ರಂದು ಕಾರವಾರದ ಹನೇಹಟ್ಟಿ (ಹನೇಹಳ್ಳಿ)ಯಲ್ಲಿ. ಕನ್ನಡದ ಮತ್ತೊರ್ವ ಖ್ಯಾತ ಸಾಹಿತಿ ಯ...

ಫೆಬ್ರವರಿ ೦೨, ೨೦೨೨ · ೧೮೪ ವೀಕ್ಷಣೆಗಳು
೫೩

‘ಸುವರ್ಣ ಸಂಪುಟ' (ಭಾಗ ೫೬) - ವಿ.ಜಿ.ಭಟ್ಟ

ವಿಷ್ಣು ಗೋವಿಂದ ಭಟ್ಟ (ವಿ.ಜಿ.ಭಟ್ಟ) ಇವರು ಹುಟ್ಟಿದ್ದು ಡಿಸೆಂಬರ್ ೩, ೧೯೨೫ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಡತೋಕ ಗ್ರಾಮದಲ್ಲಿ. ಇವರ ತಂದೆ ಗೋವಿಂದ ಭಟ್ಟರು ಹಾಗೂ ತಾಯಿ ಗಂಗಮ್ಮನವರು. ವಿಷ್ಣು ಭಟ್ಟರ ಪ್ರಾಥಮಿಕ ಶಿಕ್ಷಣವು...

ಫೆಬ್ರವರಿ ೦೯, ೨೦೨೨ · ೧೯೯ ವೀಕ್ಷಣೆಗಳು
೫೪

‘ಸುವರ್ಣ ಸಂಪುಟ' (ಭಾಗ ೫೭) - ಎಲ್ ಆರ್ ಹೆಗಡೆ

ಜಾನಪದ ಭೀಷ್ಮ, ನಡೆದಾಡುವ ಜಾನಪದ ವಿಶ್ವಕೋಶ ಎಂದು ಖ್ಯಾತಿ ಪಡೆದವರು ಎಲ್ ಆರ್ ಹೆಗಡೆ ಇವರು. ಇವರ ಪೂರ್ತಿ ಹೆಸರು ಡಾ. ಲಕ್ಷ್ಮೀನಾರಾಯಣ ರಾಮಕೃಷ್ಣ ಹೆಗಡೆ. ಇವರು ಜನಿಸಿದ್ದು ಜನವರಿ ೨, ೧೯೨೩ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನ...

ಫೆಬ್ರವರಿ ೧೬, ೨೦೨೨ · ೧೬೫ ವೀಕ್ಷಣೆಗಳು
೫೫

‘ಸುವರ್ಣ ಸಂಪುಟ' (ಭಾಗ ೫೮) - ಹಿ.ಮ.ನಾಗಯ್ಯ

ನಾವು ಈ ವಾರ ‘ಸುವರ್ಣ ಸಂಪುಟ’ ಕೃತಿಯಿಂದ ಆಯ್ದ ಕವಿ ‘ಹಿಮನಾ’ ಎಂದೇ ಖ್ಯಾತರಾಗಿದ್ದ ಹಿರೇಕುಂಬಳಗುಂಟೆ ಮಠದ ನಾಗಯ್ಯ. ಹಿ ಮ ನಾಗಯ್ಯನವರು ಜುಲೈ ೧, ೧೯೨೫ರಂದು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹಿರೇಕುಂಬಳಗುಂಟೆ ಎಂಬ ಗ್ರಾಮದಲ್ಲಿ ಹುಟ್ಟಿದ...

ಫೆಬ್ರವರಿ ೨೩, ೨೦೨೨ · ೧೩೭ ವೀಕ್ಷಣೆಗಳು
೫೬

‘ಸುವರ್ಣ ಸಂಪುಟ' (ಭಾಗ ೫೯) - ಕ. ವೆಂ. ರಾಜಗೋಪಾಲ

ಕವಿ, ನಾಟಕಕಾರ, ನಿರ್ದೇಶಕ, ಪ್ರಾಧ್ಯಾಪಕರಾಗಿದ್ದು ‘ಕವೆಂರಾ’ ಎಂದು ಪ್ರಸಿದ್ಧಿಯಾಗಿದ್ದ ಕ.ವೆಂ. ರಾಜಗೋಪಾಲ ಇವರು ಈ ವಾರ ನಾವು ಆಯ್ದ ಕವಿ. ರಾಜಗೋಪಾಲ ಇವರು ನವೆಂಬರ್ ೧೦, ೧೯೨೪ರಂದು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕಾಂತಾಪುರ ಗ್ರಾಮದಲ್ಲಿ...

ಮಾರ್ಚ್ ೦೨, ೨೦೨೨ · ೧೧೩ ವೀಕ್ಷಣೆಗಳು
೫೭

‘ಸುವರ್ಣ ಸಂಪುಟ' (ಭಾಗ ೬೦) - ಎಸ್. ಅನಂತನಾರಾಯಣ

ಪ್ರೊ. ಎಸ್. ಅನಂತನಾರಾಯಣ ಇವರು ಕನ್ನಡದ ಪ್ರಗತಿಶೀಲ ಬರಹಗಾರರಲ್ಲಿ ಪ್ರಮುಖರಾಗಿದ್ದರು. ಇವರು ನವೆಂಬರ್ ೩೦, ೧೯೨೫ರಲ್ಲಿ ಮೈಸೂರಿನಲ್ಲಿ ಜನಿಸಿದರು. ಇವರ ತಂದೆ ಆರ್. ಸದಾಶಿವಯ್ಯನವರು ಹಾಗೂ ತಾಯಿ ರಂಗಮ್ಮನವರು. ಅನಂತನಾರಾಯಣ ಇವರ ಶಿಕ್ಷಣವೆಲ್ಲಾ...

ಮಾರ್ಚ್ ೦೯, ೨೦೨೨ · ೯೪ ವೀಕ್ಷಣೆಗಳು
೫೮

‘ಸುವರ್ಣ ಸಂಪುಟ' (ಭಾಗ ೬೧) - ಎಂ. ಅಕಬರ ಅಲಿ

ಈ ವಾರ ನಾವು 'ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವಿ ಡಾ.ಎಂ. ಅಕಬರ ಅಲಿ ಇವರು. ಇವರು ನವೋದಯ ಕಾಲದ ಖ್ಯಾತ ಚುಟುಕು ಕವಿ ಎಂದು ಹೆಸರಾದವರು. ಇವರು ಮಾರ್ಚ್ ೩, ೧೯೨೫ರಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರ ಎಂಬ ಊರಿನಲ...

ಮಾರ್ಚ್ ೧೬, ೨೦೨೨ · ೨೨೭ ವೀಕ್ಷಣೆಗಳು
೫೯

‘ಸುವರ್ಣ ಸಂಪುಟ' (ಭಾಗ ೬೨) - ಎಚ್ ಎಸ್ ಬಿಳಿಗಿರಿ

ಹೆಮ್ಮಿಗೆ ಶ್ರೀನಿವಾಸರಂಗಾಚಾರ್ ಬಿಳಿಗಿರಿ (ಎಚ್ ಎಸ್ ಬಿಳಿಗಿರಿ) ಯವರ ಕವನಗಳನ್ನು ನಾವು ಈ ವಾರ ‘ಸುವರ್ಣ ಸಂಪುಟ' ಕೃತಿಯಿಂದ ಆಯ್ದು ಕೊಂಡಿದ್ದೇವೆ. ಬಿಳಿಗಿರಿಯವರು ಪ್ರಸಿದ್ಧ ಭಾಷಾ ಶಾಸ್ತ್ರಜ್ಞರೂ, ಸೃಜನಶೀಲ ಲೇಖಕರೂ ಆಗಿದ್ದರು. ಪ್ರಾಚೀನ ಕನ್...

ಮಾರ್ಚ್ ೨೩, ೨೦೨೨ · ೯೫ ವೀಕ್ಷಣೆಗಳು
೬೦

‘ಸುವರ್ಣ ಸಂಪುಟ' (ಭಾಗ ೬೩) - ಭುಜೇಂದ್ರ ಮಹಿಷವಾಡಿ

ಡಾ. ಭುಜೇಂದ್ರ ಬನಪ್ಪ ಮಹಿಷವಾಡಿ ಇವರ ಹೆಸರನ್ನು ಕೇಳಿದವರ ಸಂಖ್ಯೆ ಬಹಳ ಕಮ್ಮಿ ಇರಬಹುದು. ಎಲೆ ಮರೆಯ ಕಾಯಿಯಂತೆ ಬದುಕಿ ಬಾಳಿದ ಪ್ರತಿಭಾವಂತ ಸಾಹಿತಿ, ಕವಿ ಇವರು. ನಿಮಗೆ ನೆನಪಿರಬಹುದು, ಇತ್ತೀಚೆಗೆ ಗಾನ ಕೋಗಿಲೆ ಲತಾ ಮಂಗೇಷ್ಕರ್ ಅವರು ನಿಧನ ಹೊ...

ಮಾರ್ಚ್ ೩೦, ೨೦೨೨ · ೬೪ ವೀಕ್ಷಣೆಗಳು