ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸುವರ್ಣ ಸಂಪುಟ
ಸರಣಿ

ಸುವರ್ಣ ಸಂಪುಟ

ಕೆ.ಪಿ.ಅಶ್ವಿನ್ ರಾವ್ · ೧೧೭ ಬರಹಗಳು · ಒಟ್ಟು ೧,೧೬೪ ವೀಕ್ಷಣೆಗಳು
೭೩

‘ಸುವರ್ಣ ಸಂಪುಟ' (ಭಾಗ ೭೭) - ಕುಸುಮಾಕರ ದೇವರಗೆಣ್ಣೂರು

ಕುಸುಮಾಕರ ದೇವರಗೆಣ್ಣೂರು ಎಂಬ ಕಾವ್ಯನಾಮದಲ್ಲಿ ತಮ್ಮ ಬರಹಗಳನ್ನು ರಚಿಸಿದವರು ವಸಂತ ಅನಂತ ದಿವಾಣಜಿ. ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಲವಾರು ವಿಶಿಷ್ಟ ಕಾದಂಬರಿಗಳನ್ನು ರಚನೆ ಮಾಡಿದ್ದಾರೆ. ಇವರು ಹುಟ್ಟಿದ್ದು ಫೆಬ್ರವರಿ ೧೫, ೧...

ಜುಲೈ ೦೬, ೨೦೨೨ · ೯೭ ವೀಕ್ಷಣೆಗಳು
೭೪

'ಸುವರ್ಣ ಸಂಪುಟ' (ಭಾಗ ೭೮) - ವಿ.ಚಿಕ್ಕವೀರಯ್ಯ

ಕಾವ್ಯ ಲೋಕದಲ್ಲಿ 'ವೀಚಿ' ಎಂದೇ ಖ್ಯಾತರಾಗಿರುವ ವಿ.ಚಿಕ್ಕವೀರಯ್ಯ ಅವರು ಜನಿಸಿದ್ದು ನವೆಂಬರ್ ೫, ೧೯೩೦ರಲ್ಲಿ ತುಮಕೂರು ನಗರದ ಚಿಕ್ಕವೀರಯ್ಯನ ಪಾಳ್ಯದಲ್ಲಿ. ಇವರ ತಂದೆ ವೀರಭದ್ರಪ್ಪನವರು ಹಿಂದುಳಿದ ವರ್ಗಕ್ಕೆ ಸೇರಿದ ಬಡ ರೈತರಾಗಿದ್ದರು. ತಾಯಿ ಗ...

ಜುಲೈ ೧೩, ೨೦೨೨ · ೯೫ ವೀಕ್ಷಣೆಗಳು
೭೫

'ಸುವರ್ಣ ಸಂಪುಟ' (ಭಾಗ ೭೯) - ಎಸ್. ನಾರಾಯಣ ಶೆಟ್ಟಿ

'ಸುಜನಾ' ಎಂಬ ಕಾವ್ಯನಾಮದ ಮೂಲಕ ತಮ್ಮ ಬರಹಗಳನ್ನು ರಚಿಸುತ್ತಿದ್ದ ಎಸ್ ನಾರಾಯಣ ಶೆಟ್ಟಿಯವರು ಹುಟ್ಟಿದ್ದು ಎಪ್ರಿಲ್ ೧೩, ೧೯೩೦ರಲ್ಲಿ ಮಂಡ್ಯ ಜಿಲ್ಲೆಯ ಕೃಷ್ಣರಾಜ ಪೇಟೆ (ಕೆ ಆರ್ ಪೇಟೆ) ತಾಲೂಕಿನ ಹೊಸಹೊಳಲು ಗ್ರಾಮದಲ್ಲಿ. ಇವರ ತಂದೆ ಸುಬ್ಬ ಶೆಟ್...

ಜುಲೈ ೨೦, ೨೦೨೨ · ೯೪ ವೀಕ್ಷಣೆಗಳು
೭೬

'ಸುವರ್ಣ ಸಂಪುಟ' (ಭಾಗ ೮೦) - ಅರವಿಂದ ನಾಡಕರ್ಣಿ

ಅರವಿಂದ ನಾಡಕರ್ಣಿಯವರು ಹುಟ್ಟಿದ್ದು ಜನವರಿ ೧, ೧೯೩೧ರಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ. ಇವರ ತಂದೆ ದತ್ತಾತ್ರೇಯ ನಾಡಕರ್ಣಿ, ತಾಯಿ ಉಮಾಬಾಯಿ (ಭವಾನಿ). ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹನೇಹಳ್ಳಿ ಹಾಗೂ ಬಂಕಿಕೊಡ್ಲು ಗ್ರಾಮಗಳಲ್ಲಿ...

ಜುಲೈ ೨೭, ೨೦೨೨ · ೯೩ ವೀಕ್ಷಣೆಗಳು
೭೭

'ಸುವರ್ಣ ಸಂಪುಟ' (ಭಾಗ ೮೧) - ಆರ್ ಜಿ ಕುಲಕರ್ಣಿ

ಕಳೆದ ವಾರ ನಾವು ಸುವರ್ಣ ಸಂಪುಟ ಕೃತಿಯಿಂದ ಆಯ್ದು ಪ್ರಕಟಿಸಿದ ಸಾಹಿತಿ ಅರವಿಂದ ನಾಡಕರ್ಣಿ ಅವರ 'ನಾವಿಗನ ಹಾಡು' ಕವನ ಬಹಳಷ್ಟು ಓದುಗರಿಗೆ ಮೆಚ್ಚುಗೆಯಾಗಿದೆ. ಅರವಿಂದ ನಾಡಕರ್ಣಿ ಅವರ ಹೆಸರನ್ನು ಬಹಳಷ್ಟು ಮಂದಿ ಕೇಳಿಯೇ ಇಲ್ಲ. ಆದುದರಿಂದ ಅವರು ಬ...

ಆಗಸ್ಟ್ ೦೩, ೨೦೨೨ · ೫೪ ವೀಕ್ಷಣೆಗಳು
೭೮

'ಸುವರ್ಣ ಸಂಪುಟ' (ಭಾಗ ೮೧) - ಚಂದ್ರಕಾಂತ ಕುಸುನೂರ

ಚಂದ್ರಕಾಂತ ಕುಸನೂರ ಇವರು ಕನ್ನಡದ ಖ್ಯಾತ ಸಾಹಿತಿಗಳು ಮತ್ತು ರಂಗಕರ್ಮಿಗಳು. ಚಂದ್ರಕಾಂತ ಇವರು ಅಕ್ಟೋಬರ್ ೨೧, ೧೯೩೧ರಲ್ಲಿ ಕಲಬುರ್ಗಿಯ ಕುಸನೂರು ಎಂಬ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಗುಂಡೇರಾವ್ ಹಾಗೂ ತಾಯಿ ರಂಗೂಬಾಯಿ. ಇವರ ತಂದೆ ಶಿಕ್ಷಕರ...

ಆಗಸ್ಟ್ ೧೦, ೨೦೨೨ · ೬೭ ವೀಕ್ಷಣೆಗಳು
೭೯

'ಸುವರ್ಣ ಸಂಪುಟ' (ಭಾಗ - ೭೩) - ಎಚ್.ತಿಪ್ಪೇರುದ್ರಸ್ವಾಮಿ

ಡಾ। ಹೊನ್ನಾಳಿ ತಿಪ್ಪೇರುದ್ರಸ್ವಾಮಿ (ಎಚ್. ತಿಪ್ಪೇರುದ್ರಸ್ವಾಮಿ) ಇವರು ಕನ್ನಡ ಸ್ವಾರಸ್ವತ ಲೋಕದ ಮೇರು ಕವಿಗಳಲ್ಲಿ ಓರ್ವರು. ಎಲೆಮರೆಯ ಕಾಯಿಯಂತೇ ಬದುಕಿದ ಇವರ ಬಗ್ಗೆ ತಿಳಿದವರು ಕೆಲವರು ಮಾತ್ರ. ಇವರು ಹುಟ್ಟಿದ್ದು ಫೆಬ್ರವರಿ ೩, ೧೯೨೮ರಲ್ಲಿ...

ಜೂನ್ ೦೮, ೨೦೨೨ · ೬೭ ವೀಕ್ಷಣೆಗಳು
೮೦

'ಸುವರ್ಣ ಸಂಪುಟ' (ಭಾಗ ೮೩) -ದೇವೇಂದ್ರಕುಮಾರ ಹಕಾರಿ

ಸಾಹಿತಿ ದೇವೇಂದ್ರಕುಮಾರ ಹಕಾರಿ ಇವರು ಜನ್ಮ ತಾಳಿದ್ದು ಎಪ್ರಿಲ್ ೧೪, ೧೯೩೧ರಂದು ರಾಯಚೂರಿನ ಯಲಬುರ್ಗಾ ತಾಲೂಕಿನ ಚಿಕ್ಕೇನಕೊಪ್ಪ ಗ್ರಾಮದಲ್ಲಿ. ಇವರ ತಂದೆ ಸಿದ್ದಪ್ಪ ಹಾಗೂ ತಾಯಿ ಮಲ್ಲವ್ವ. ಇವರು ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾನಿಲಯದಿಂದ...

ಆಗಸ್ಟ್ ೧೭, ೨೦೨೨ · ೬೨ ವೀಕ್ಷಣೆಗಳು
೮೧

‘ಸುವರ್ಣ ಸಂಪುಟ' (ಭಾಗ ೮೪) - ಎಚ್ ಎಂ ಮರುಳಸಿದ್ಧಯ್ಯ

ಸಾಹಿತಿ ಎಚ್ ಎಂ ಮರುಳಸಿದ್ಧಯ್ಯ ಇವರು ಹುಟ್ಟಿದ್ದು ಜುಲೈ ೨೯, ೧೯೩೧ರಲ್ಲಿ. ಇವರ ತಮ್ಮ ಸ್ನಾತಕೋತ್ತರ ಶಿಕ್ಷಣವನ್ನು ಮೈಸೂರು ವಿ ವಿಯಲ್ಲಿ ಪೂರೈಸಿದರು. ಸಮಾಜಶಾಸ್ತ್ರದಲ್ಲಿ ಎಂ ಎ ಗಳಿಸಿದ ಇವರು ನಂತರ ದಿಲ್ಲಿ ವಿಶ್ವವಿದ್ಯಾನಿಲಯದಿಂದ ಸಮಾಜಕಾರ್ಯ...

ಆಗಸ್ಟ್ ೨೪, ೨೦೨೨ · ೫೮ ವೀಕ್ಷಣೆಗಳು
೮೨

'ಸುವರ್ಣ ಸಂಪುಟ' (ಭಾಗ ೮೫) - ಯು ಆರ್ ಅನಂತಮೂರ್ತಿ

ಕನ್ನಡ ಖ್ಯಾತ ಸಾಹಿತಿಗಳಲ್ಲಿ ಓರ್ವರಾದ ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ (ಯು ಆರ್ ಅನಂತಮೂರ್ತಿ) ಇವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಎಂಬ ಗ್ರಾಮದಲ್ಲಿ. ಇವರು ಉಡುಪಿ ರಾಜಗೋಪಾಲಾಚಾರ್ಯ ಹಾಗೂ ಸತ್ಯಮ...

ಸೆಪ್ಟೆಂಬರ್ ೦೧, ೨೦೨೨ · ೧೪೩ ವೀಕ್ಷಣೆಗಳು
೮೩

‘ಸುವರ್ಣ ಸಂಪುಟ' (ಭಾಗ ೮೬) - ಕೆ ವಿ ಸುಬ್ಬಣ್ಣ

ಕುಂಟಗೋಡು ವಿಭೂತಿ ಸುಬ್ಬಣ್ಣ (ಕೆ ವಿ ಸುಬ್ಬಣ್ಣ) ಇವರ ಹುಟ್ಟೂರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡು. ಫೆಬ್ರವರಿ ೨೦, ೧೯೩೨ರಲ್ಲಿ ಜನಿಸಿದ ಇವರು ಹೆಗ್ಗೋಡುನಂತಹ ಪುಟ್ಟ ಊರಿನಲ್ಲಿ ಇದ್ದುಕೊಂಡೇ ಸಾಧನೆಯ ಉತ್ತುಂಗಕ್ಕೆ ಏರಿದರು. ಹೆಗ್...

ಸೆಪ್ಟೆಂಬರ್ ೦೭, ೨೦೨೨ · ೧೦೭ ವೀಕ್ಷಣೆಗಳು
೮೪

'ಸುವರ್ಣ ಸಂಪುಟ' (ಭಾಗ ೮೭) - ಜೀ.ಶಂ.ಪರಮಶಿವಯ್ಯ

'ಜೀಶಂಪ' ಎಂದೇ ಸಾಹಿತ್ಯ ಲೋಕದಲ್ಲಿ ಖ್ಯಾತರಾಗಿರುವ ಜೀ ಶಂ ಪರಮಶಿವಯ್ಯ ಇವರು ಹುಟ್ಟಿದ್ದು ನವೆಂಬರ್ ೧೨, ೧೯೩೩ರಲ್ಲಿ ನಾಗಮಂಗಲ ತಾಲೂಕಿನ ಅಂಬಲ ಜೀರಹಳ್ಳಿ ಎಂಬ ಗ್ರಾಮದಲ್ಲಿ. ಪರಮಶಿವಯ್ಯನವರು ಜಾನಪದ ಸಾಹಿತ್ಯದಲ್ಲಿ ಅಪಾರವಾದ ಜ್ಞಾನವನ್ನು ಹೊಂದಿ...

ಸೆಪ್ಟೆಂಬರ್ ೧೪, ೨೦೨೨ · ೨೨೭ ವೀಕ್ಷಣೆಗಳು