‘ಸುವರ್ಣ ಸಂಪುಟ' (ಭಾಗ ೧೦೦) - ಕೆ ಎನ್ ಶಿವಪ್ಪ
ಸರಿಯಾಗಿ ನೂರು ವಾರಗಳ ಹಿಂದೆ ನಾವು ‘ಸುವರ್ಣ ಸಂಪುಟ’ ಕೃತಿಯಿಂದ ಕನ್ನಡದ ಖ್ಯಾತ, ಅಪರೂಪದ ಕವಿಗಳನ್ನು ಹಾಗೂ ಅವರ ಕವಿತೆಗಳನ್ನು ಆಯ್ದು ಪ್ರಕಟಿಸಲು ಪ್ರಾರಂಭ ಮಾಡಿದೆವು. ಎಲ್ಲರಿಗೂ ತಿಳಿದಿರುವ ಖ್ಯಾತ ಕವಿಗಳ ಪರಿಚಯ ಮಾಡುವುದು ಅಷ್ಟೇನೂ ಕಷ್ಟಕರ...
‘ಸುವರ್ಣ ಸಂಪುಟ' (ಭಾಗ ೧೦೧) - ಚಂದ್ರಶೇಖರ ಕಂಬಾರ
ಕನ್ನಡ ನಾಡು ಕಂಡ ಖ್ಯಾತ ಕವಿ, ನಾಟಕಕಾರ, ಜ್ಞಾನಪೀಠ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರ ಅವರ ಕವನವೊಂದನ್ನು ಈ ವಾರ ನಾವು ಆಯ್ದುಕೊಂಡಿದ್ದೇವೆ. ಚಂದ್ರಶೇಖರ ಕಂಬಾರರು ಜನಿಸಿದ್ದು ಜನವರಿ ೨, ೧೯೩೭ರಲ್ಲಿ. ಇವರ ಹುಟ್ಟೂರು ಬೆಳಗಾವಿ ಜಿಲ್ಲೆಯ ಘೋ...
‘ಸುವರ್ಣ ಸಂಪುಟ' (ಭಾಗ ೧೦೨) - ಕೆ ಪಿ ಪೂರ್ಣಚಂದ್ರ ತೇಜಸ್ವಿ
ಕೆ.ಪಿ.ಪೂರ್ಣಚಂದ್ರ ತೇಜಸ್ವಿ (ಕುಪ್ಪಳ್ಳಿ ಪುಟ್ಟಪ್ಪ ಪೂರ್ಣಚಂದ್ರ ತೇಜಸ್ವಿ) ಅವರು ಕನ್ನಡದ ನವ್ಯ ಸಾಹಿತ್ಯದ ಕಾಲದ ಪ್ರಮುಖ ಸಾಹಿತಿ. ಇವರು ಜನಿಸಿದ್ದು ಸೆಪ್ಟೆಂಬರ್ ೮, ೧೯೩೮ರಲ್ಲಿ ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ. ಇವರ ತಂದೆ ಖ್ಯಾತ ಸಾ...
‘ಸುವರ್ಣ ಸಂಪುಟ' (ಭಾಗ ೧೦೩) - ಸಿ.ಪಿ.ಕೃಷ್ಣಕುಮಾರ್
‘ಸಿ.ಪಿ.ಕೆ.’ ಎಂದೇ ಹೆಸರುವಾಸಿಯಾಗಿರುವ ಚಿಕ್ಕನಾಯಕನಹಳ್ಳಿ ಪುಟ್ಟೇಗೌಡ ಕೃಷ್ಣಕುಮಾರ್ ಇವರು ಕನ್ನಡದ ಖ್ಯಾತ ವಿಮರ್ಶಕರಲ್ಲಿ ಓರ್ವರು. ಇವರು ಹುಟ್ಟಿದ್ದು ಎಪ್ರಿಲ್ ೮, ೧೯೩೯ರಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ. ಇವರ ತಂದೆ ಪುಟ್ಟೇಗೌಡ ಹಾಗೂ ತಾಯಿ ಚ...
‘ಸುವರ್ಣ ಸಂಪುಟ' (ಭಾಗ ೧೦೪) - ಗಿರಡ್ಡಿ ಗೋವಿಂದರಾಜ
ಕನ್ನಡದ ಶ್ರೇಷ್ಟ ವಿಮರ್ಶಕರಲ್ಲಿ ಓರ್ವರಾದ ಗಿರಡ್ಡಿ ಗೋವಿಂದರಾಜ ಇವರು ಜನಿಸಿದ್ದು ಸೆಪ್ಟೆಂಬರ್ ೨೩, ೧೯೩೯ರಲ್ಲಿ. ಇವರು ಹುಟ್ಟಿದ್ದು ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರ ಎಂಬ ಗ್ರಾಮದಲ್ಲಿ. ಗಿರಡ್ಡಿಯವರ ಪ್ರಾಥಮಿಕ ಶಿಕ್ಷಣವು ಅವರ ಹುಟ್ಟೂರ...
‘ಸುವರ್ಣ ಸಂಪುಟ' (ಭಾಗ ೧೦೫) - ಚಂದ್ರಶೇಖರ ಪಾಟೀಲ
ಕನ್ನಡದ ಖ್ಯಾತ ಕವಿ, ಸಂಘಟಕ, ನಾಟಕಕಾರ ಹಾಗೂ ಕನ್ನಡ ಹೋರಾಟಗಾರರಾದ ಚಂದ್ರಶೇಖರ ಪಾಟೀಲ ಇವರು ಜನಿಸಿದ್ದು ಜೂನ್ ೧೮, ೧೯೩೯ರಲ್ಲಿ. ಇವರು ‘ಚಂಪಾ’ ಎಂಬ ಕಾವ್ಯನಾಮದಿಂದಲೇ ಪ್ರಸಿದ್ಧರು. ಇವರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹತ್ತ...
‘ಸುವರ್ಣ ಸಂಪುಟ' (ಭಾಗ ೧೦೬) - ಸಿದ್ಧಲಿಂಗ ಪಟ್ಟಣಶೆಟ್ಟಿ
ಕವಿ, ಅನುವಾದಕ ಹಾಗೂ ಅಂಕಣಕಾರರಾಗಿ ಖ್ಯಾತಿಯನ್ನು ಪಡೆದ ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಕವನವನ್ನು ಈ ವಾರ ನಾವು ‘ಸುವರ್ಣ ಸಂಪುಟ' ಕೃತಿಯಿಂದ ಆಯ್ದು ಕೊಂಡಿದ್ದೇವೆ. ಸಿದ್ಧಲಿಂಗ ಇವರು ಜನಿಸಿದ್ದು ನವೆಂಬರ್ ೩, ೧೯೩೯ರಲ್ಲಿ. ಧಾರವಾಡ ಸಮೀಪದ ಯಾದವಾ...
‘ಸುವರ್ಣ ಸಂಪುಟ' (ಭಾಗ ೧೦೭) - ಸೋಮಶೇಖರ ಇಮ್ರಾಪುರ
ಜನಪದ ತಜ್ಞ, ಕವಿ ಸೋಮಶೇಖರ ಇಮ್ರಾಪುರ (ಶೇಖರಪ್ಪ ಗುರಪ್ಪ ಇಮ್ರಾಪುರ) ಅವರು ಫೆಬ್ರುವರಿ ೧೪, ೧೯೪೦ ರಂದು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಅಬ್ಬಿಗೇರಿಯಲ್ಲಿ ಜನಿಸಿದರು. ತಾಯಿ ಸಂಗವ್ವ, ತಂದೆ ಗುರಪ್ಪ. ಅಬ್ಬಿಗೇರಿಯಲ್ಲಿ ಪ್ರಾಥಮಿಕ -ಪ್ರೌಢಶಿಕ್ಷಣ...
‘ಸುವರ್ಣ ಸಂಪುಟ' (ಭಾಗ ೧೦೮) - ಜಾನಕೀತನಯ
“ಜಾನಕೀತನಯ" ಎಂಬ ಕಾವ್ಯನಾಮದಿಂದ ತಮ್ಮ ಬರಹಗಳನ್ನು ರಚಿಸಿರುವ ಲ.ನ.ಶಾಸ್ತ್ರಿ ಇವರ ಬಗ್ಗೆ ‘ಸುವರ್ಣ ಸಂಪುಟ' ಕೃತಿಯಲ್ಲಿ ಇರುವ ಮಾಹಿತಿಗಳು ಅತ್ಯಲ್ಪ. ಇವರ ಬಗ್ಗೆ, ಹುಟ್ಟು, ವಿದ್ಯಾಭ್ಯಾಸ, ಊರು, ಹೆತ್ತವರು ಈ ಬಗ್ಗೆ ಯಾವ ಮಾಹಿತಿಯೂ ದೊರಕುತ್ತಿ...
‘ಸುವರ್ಣ ಸಂಪುಟ' (ಭಾಗ ೧೦೯) - ರಾಮೇಗೌಡ
ರಾಮೇಗೌಡ ಇವರು ಹುಟ್ಟಿದ್ದು ಎಪ್ರಿಲ್ ೩, ೧೯೪೨ರಲ್ಲಿ. “ರಾಗೌ” ಎಂಬ ಹೆಸರಿನಿಂದ ಖ್ಯಾತಿಯನ್ನು ಪಡೆದ ಇವರು ಎಂ ಎ ಪದವೀಧರರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಯನ್ನು ಹೊಂದಿದ್ದಾರೆ. ಜಾನಪದ ವಿದ್ವಾಂಸರಾದ ಡಾ. ರಾಮೇಗ...
‘ಸುವರ್ಣ ಸಂಪುಟ' (ಭಾಗ ೧೧೦) - ವೇದವ್ಯಾಸ ಜೋಶಿ
‘ಸುವರ್ಣ ಸಂಪುಟ' ಕೃತಿಯಿಂದ ಈ ವಾರ ನಾವು ಆಯ್ದ ಕವಿ ವೇದವ್ಯಾಸ ಜೋಶಿ. ಬೇಸರದ ಸಂಗತಿ ಎಂದರೆ ಈ ಕೃತಿಯಲ್ಲಾಗಲೀ, ಅಂತರ್ಜಾಲ ತಾಣದಲ್ಲಾಗಲೀ ವೇದವ್ಯಾಸ ಜೋಶಿ ಅವರ ಕುರಿತಾದ ಕಿಂಚಿತ್ತೂ ಮಾಹಿತಿ ಸಿಗುತ್ತಿಲ್ಲ. ಸಂಪದದ ಓದುಗರಿಗೆ ಇವರ ಬಗ್ಗೆ ಮಾಹಿತ...
‘ಸುವರ್ಣ ಸಂಪುಟ' (ಭಾಗ ೧೧೧) - ರಾಜಶೇಖರ
‘ಸುವರ್ಣ ಸಂಪುಟ' ಕೃತಿಯಿಂದ ಈ ವಾರ ನಾವು ಆಯ್ದುಕೊಂಡ ಕವಿ ರಾಜಶೇಖರಯ್ಯ ಟಿ ಆರ್ (ರಾಜಶೇಖರ). ಇವರ ಬಗ್ಗೆ ಹೆಚ್ಚಿನ ಮಾಹಿತಿಗಳು ಎಲ್ಲಿಯೂ ದೊರೆಯುತ್ತಿಲ್ಲ. ಇವರು ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ., (೧೯೪೬) ನಾಗಪುರ ವಿಶ್ವವಿದ್ಯಾನಿಲಯದಿಂ...