ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸುವರ್ಣ ಸಂಪುಟ
ಸರಣಿ

ಸುವರ್ಣ ಸಂಪುಟ

ಕೆ.ಪಿ.ಅಶ್ವಿನ್ ರಾವ್ · ೧೧೭ ಬರಹಗಳು · ಒಟ್ಟು ೧,೫೩೧ ವೀಕ್ಷಣೆಗಳು
೬೧

‘ಸುವರ್ಣ ಸಂಪುಟ' (ಭಾಗ ೬೪) - ರಾಮಚಂದ್ರ ಶರ್ಮ

ಬಿ.ಸಿ.ರಾಮಚಂದ್ರ ಶರ್ಮ ಅವರು ಆಧುನಿಕ ಕನ್ನಡ ಕಾವ್ಯ ಚರಿತ್ರೆಯಲ್ಲಿ ಕೇಳಿ ಬರುವ ಪ್ರಮುಖ ಹೆಸರು. ಇವರು ನವೆಂಬರ್ ೨೮, ೧೯೨೫ರಂದು ಮಂಡ್ಯ ಜಿಲ್ಲೆಯ ನಾಗಮಂಗಲದ ಸಮೀಪದ ಊರು ಬೋಗಾದಿಯಲ್ಲಿ ಜನಿಸಿದರು. ಇವರ ತಂದೆ ಬೋಗಾದಿ ಚಂದ್ರಶೇಖರ ಶರ್ಮ. ಬಾಲ್ಯದ...

ಏಪ್ರಿಲ್ ೦೬, ೨೦೨೨ · ೧೫೭ ವೀಕ್ಷಣೆಗಳು
೬೨

‘ಸುವರ್ಣ ಸಂಪುಟ' (ಭಾಗ ೬೫) - ಹ.ವೆಂ. ನಾಗರಾಜರಾವ್

‘ಸುವರ್ಣ ಸಂಪುಟ' ಕೃತಿಯಿಂದ ಈ ವಾರ ನಾವು ಆಯ್ದ ಕವಿ ಹರುವೆ ವೆಂಕಟರಾವ್ ನಾಗರಾಜರಾವ್ ಇವರು. ಇವರು ಖ್ಯಾತ ಪತ್ರಿಕೋದ್ಯಮಿಯಾಗಿದ್ದರು. ಇವರು ಚಾಮರಾಜ ನಗರ ತಾಲೂಕಿನ ಹರುವೆ ಗ್ರಾಮದಲ್ಲಿ ಮೇ ೮, ೧೯೨೬ರಂದು ಜನಿಸಿದರು. ಇವರ ತಂದೆ ವೆಂಕಟರಾವ್ ಹಾಗೂ...

ಏಪ್ರಿಲ್ ೧೩, ೨೦೨೨ · ೮೭ ವೀಕ್ಷಣೆಗಳು
೬೩

‘ಸುವರ್ಣ ಸಂಪುಟ' (ಭಾಗ ೬೬) - ರಾಘವೇಂದ್ರ ಇಟಗಿ

“ಬೆಳಕು ಬಂದಿದೆ ಮನೆಯ ಹೊಸ್ತಿಲವರೆಗೆ ಕಿಟಕಿ ಬಾಗಿಲು ತೆರೆದು ಬರಮಾಡು ಒಳಗೆ" ಈ ಸುಮಧುರ ಹಾಡು ಒಂದು ಸಮಯದಲ್ಲಿ ಆಕಾಶವಾಣಿಯಲ್ಲಿ ಆಗಾಗ್ಗೆ ಪ್ರಸಾರವಾಗುತ್ತಿತ್ತು. ಇಂತಹ ಸುಮಧುರ ಭಾವಗೀತೆ ಹಾಗೂ ಹಲವಾರು ದೇಶಭಕ್ತಿ ಗೀತೆಗಳನ್ನು ರಚಿಸಿದ ಕವಿ ರಾ...

ಏಪ್ರಿಲ್ ೨೦, ೨೦೨೨ · ೯೭ ವೀಕ್ಷಣೆಗಳು
೬೪

‘ಸುವರ್ಣ ಸಂಪುಟ' (ಭಾಗ ೬೭) - ವಸುದೇವ ಭೂಪಾಲಂ

ಸುವರ್ಣ ಸಂಪುಟ ಕೃತಿಯಿಂದ ಈ ವಾರ ನಾವು ಆಯ್ದ ಕವಿ ವಸುದೇವ ಭೂಪಾಲಂ (ಭೂಪಾಳಂ). ಇವರ ಬಗ್ಗೆ ಸಿಗುವ ಮಾಹಿತಿಗಳು ತುಂಬಾ ಕಡಿಮೆ. ಇವರ ‘ದೇವರು ಸತ್ತ' ಪುಸ್ತಕವು ಬಹಳ ಟೀಕೆಗಳಿಗೆ ಗುರಿಯಾಗಿತ್ತು. ಭೂಪಾಲಂ ಅವರು ತಮ್ಮ ವೈಚಾರಿಕತೆಯ ಅರಿವನ್ನು ಪ್ರಸ...

ಏಪ್ರಿಲ್ ೨೭, ೨೦೨೨ · ೧೮೮ ವೀಕ್ಷಣೆಗಳು
೬೫

‘ಸುವರ್ಣ ಸಂಪುಟ' (ಭಾಗ ೬೮) - ಜಿ.ಎಸ್.ಶಿವರುದ್ರಪ್ಪ

ಜಿ.ಎಸ್. ಶಿವರುದ್ರಪ್ಪ ಅಥವಾ ಜಿ ಎಸ್ ಎಸ್ ಎಂದು ಖ್ಯಾತರಾಗಿದ್ದ ಸಾಹಿತಿ, ವಿಮರ್ಶಕ, ಸಂಶೋಧಕರಾದ ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ಇವರು ಕನ್ನಡದ ಖ್ಯಾತ ಕವಿಗಳಲ್ಲಿ ಓರ್ವರು. ಮಂಜೇಶ್ವರ ಗೋವಿಂದ ಪೈ, ಕುವೆಂಪು ಬಳಿಕ 'ರಾಷ್ಟ್ರಕವಿ' ಎಂಬ ಗೌ...

ಮೇ ೦೪, ೨೦೨೨ · ೨೦೦ ವೀಕ್ಷಣೆಗಳು
೬೬

‘ಸುವರ್ಣ ಸಂಪುಟ' (ಭಾಗ ೬೯) - ಎಂ. ಗೋಪಾಲಕೃಷ್ಣ ಅಡಿಗ

ಮೊಗೇರಿ ಗೋಪಾಲಕೃಷ್ಣ ಅಡಿಗರು ಹುಟ್ಟಿದ್ದು ಫೆಬ್ರವರಿ ೧೮, ೧೯೧೮ರಲ್ಲಿ ಇಂದಿನ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೇರಿ ಎಂಬ ಪುಟ್ಟ ಗ್ರಾಮದಲ್ಲಿ. ಇವರದ್ದು ಪುರೋಹಿತ ಮನೆತನ. ಇವರ ತಂದೆ ಬಹಳ ಸೊಗಸಾಗಿ ಸಂಸ್ಕೃತ ಶ್ಲೋಕಗಳನ್ನೂ, ಕನ್ನಡದಲ್ಲಿ...

ಮೇ ೧೧, ೨೦೨೨ · ೨೨೧ ವೀಕ್ಷಣೆಗಳು
೬೭

‘ಸುವರ್ಣ ಸಂಪುಟ' (ಭಾಗ ೭೦) - ಸಿದ್ದಣ್ಣ ಮಸಳಿ

ಸಿದ್ದಣ್ಣ ಮಸಳಿ ಇವರು ಎಪ್ರಿಲ್ ೬, ೧೯೨೭ರಂದು ವಿಜಯಪುರ (ಬಿಜಾಪುರ) ಜಿಲ್ಲೆಯ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಜನಿಸಿದರು. ತಂದೆ ಗಿರಿಮಲ್ಲಪ್ಪ ಹಾಗೂ ತಾಯಿ ತಂಗೆಮ್ಮ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹಿರೇಮಸಳಿಯಲ್ಲಿ ಪೂರೈಸಿ, ಮಾಧ...

ಮೇ ೧೮, ೨೦೨೨ · ೯೮ ವೀಕ್ಷಣೆಗಳು
೬೮

‘ಸುವರ್ಣ ಸಂಪುಟ' (ಭಾಗ ೭೧) - ಕಾಶಿ ವಿಶ್ವನಾಥ ಶೆಟ್ಟಿ

ಕಳೆದ ವಾರ ನಾವು ಪ್ರಕಟಿಸಿದ ಕವಿ ಸಿದ್ದಣ್ಣ ಮಸಳಿ ಅವರ ಕವನದ ಬಗ್ಗೆ ಉತ್ತಮ ಪ್ರತಿಕ್ರಿಯೆಗಳು ಬಂದಿವೆ. ಆ ಹೆಸರಿನ ಕವಿಯೊಬ್ಬರು ಇದ್ದಾರೆ ಎಂದು ನಮಗೆ ತಿಳಿದೇ ಇರಲಿಲ್ಲ ಎನ್ನುವ ಮಾತನ್ನೂ ಹಲವರು ಆಡಿದ್ದಾರೆ. ಅಪರೂಪದ ಕವಿಗಳ ಕವನಗಳನ್ನು ಸಂಗ್ರಹ...

ಮೇ ೨೫, ೨೦೨೨ · ೮೦ ವೀಕ್ಷಣೆಗಳು
೬೯

‘ಸುವರ್ಣ ಸಂಪುಟ' (ಭಾಗ ೭೨) - ಚೆನ್ನವೀರ ಕಣವಿ

ಜೂನ್ ೨೮, ೧೯೨೮ರಂದು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ಸಕ್ಕರೆಪ್ಪ ಹಾಗೂ ಪಾರ್ವತಮ್ಮ ದಂಪತಿಗಳ ಮಗನಾಗಿ ಜನಿಸಿದವರು ಚೆನ್ನವೀರ ಕಣವಿಯವರು. ಇವರ ತಂದೆ ಸಕ್ಕರೆಪ್ಪ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು. ತಂದೆಯವರು ಶಿರುಂದ ಎಂಬ ಊರಿನಲ್ಲಿ ಶಿಕ್...

ಜೂನ್ ೦೧, ೨೦೨೨ · ೧೧೫ ವೀಕ್ಷಣೆಗಳು
೭೦

'ಸುವರ್ಣ ಸಂಪುಟ' (ಭಾಗ ೭೪) - ಎ ಕೆ ಪುಟ್ಟರಾಮು

ಕಳೆದ ವಾರ ನಾವು 'ಸುವರ್ಣ ಸಂಪುಟ' ದಿಂದ ಆರಿಸಿದ ಕವಿ ಹೆಚ್ ತಿಪ್ಪೇರುದ್ರಸ್ವಾಮಿ. ಇವರ ಕವನವಾದ 'ಯಾತ್ರೆ' ಸ್ವಲ್ಪ ದೀರ್ಘವಾಗಿದ್ದರೂ ಚೆನ್ನಾಗಿ ಓದಿಸಿಕೊಂಡು ಹೋಗಿದೆ ಎಂದು ಹಲವಾರು ಮಂದಿ ಓದುಗರು ಪ್ರತಿಕ್ರಿಯೆ ನೀಡಿದ್ದಾರೆ. ಎಷ್ಟು ಸೊಗಸಾಗಿ...

ಜೂನ್ ೧೫, ೨೦೨೨ · ೬೯ ವೀಕ್ಷಣೆಗಳು
೭೧

'ಸುವರ್ಣ ಸಂಪುಟ' (ಭಾಗ ೭೫) - ಶಂಕರ ಮೊಕಾಶಿ ಪುಣೇಕರ

ಶಂಕರ ಮೊಕಾಶಿ ಪುಣೇಕರ್ ಇವರು ಕನ್ನಡದ ಪ್ರಮುಖ ಕವಿ-ಕಾದಂಬರಿಕಾರರಲ್ಲಿ ಓರ್ವರು. ಇವರು ಹುಟ್ಟಿದ್ದು ಮೇ ೮, ೧೯೨೮ರಂದು ಧಾರವಾಡದಲ್ಲಿ. ಇವರ ಪ್ರಾಥಮಿಕ ಶಿಕ್ಷಣದಿಂದ ಪದವಿಯವರೆಗಿನ ಶಿಕ್ಷಣ ಧಾರವಾಡದಲ್ಲೇ ನಡೆಯಿತು. ಬಿ ಎ ಪದವಿಯ ಬಳಿಕ ನಾಲ್ಕು ವರ...

ಜೂನ್ ೨೨, ೨೦೨೨ · ೭೯ ವೀಕ್ಷಣೆಗಳು
೭೨

ಸುವರ್ಣ ಸಂಪುಟ' (ಭಾಗ ೭೬) - ಶಾಂತರಸ

ಕನ್ನಡ ಭಾಷೆ, ನಾಡು ಮತ್ತು ಸಂಸ್ಕೃತಿಗಾಗಿ ದುಡಿದ ಸಾಹಿತಿ ಶಾಂತರಸ ಅವರು. ಶಾಂತರಸ ಇವರು ಸೆಪ್ಟೆಂಬರ್ ೭, ೧೯೨೪ರಲ್ಲಿ ರಾಯಚೂರು ಜಿಲ್ಲೆಯ ಹೆಂಬೆರಾಳ ಎಂಬ ಗ್ರಾಮದಲ್ಲಿ ಚನ್ನಬಸವಯ್ಯ ಹಾಗೂ ಸಿದ್ದಲಿಂಗಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದರು. ಇವರ...

ಜೂನ್ ೨೯, ೨೦೨೨ · ೧೪೦ ವೀಕ್ಷಣೆಗಳು