‘ಸುವರ್ಣ ಸಂಪುಟ' (ಭಾಗ ೧೬) - ಕುವೆಂಪು
ಕಡೆಂಗೋಡ್ಲು ಶಂಕರ ಭಟ್ಟರ ಬಗ್ಗೆ ಹಾಗೂ ಅವರ ಕವನದ ಬಗ್ಗೆ ಕಳೆದ ವಾರದ ಸಂಚಿಕೆಯಲ್ಲಿ ಮಾಹಿತಿ ನೀಡಿದ್ದೆವು. ಈ ‘ಸುವರ್ಣ ಸಂಪುಟ' ಕೃತಿಯಲ್ಲಿ ಶಂಕರ ಭಟ್ಟರ ಇನ್ನೂ ಎರಡು ಕವನಗಳು ಇವೆ. ಅವುಗಳ ಹೆಸರು ‘ಅದೊಂದು ತೆರ ಇದೊಂದು ತರ' ಹಾಗೂ ಮಿಂಚುಹುಳು....
‘ಸುವರ್ಣ ಸಂಪುಟ' (ಭಾಗ-೧೦) - ವಿ.ಸೀತಾರಾಮಯ್ಯ
ಕಳೆದ ವಾರದ ನಾ.ಕಸ್ತೂರಿಯವರ ‘ನಗೆಗಾರರು' ಕವನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ ಬಹಳಷ್ಟು ಓದುಗರು. ಈ ಸಂಪುಟದಲ್ಲಿ ಅವರ ಇದೊಂದೇ ಕವನ ಮುದ್ರಿತವಾಗಿರುವುದು. ಅವರು ತಮ್ಮ ಕವನದಲ್ಲಿ ಕೆಲವೆಡೆ ಆಂಗ್ಲ ಪದಗಳನ್ನು ‘ಪಂಚ್' ಗೋಸ್ಕರ ಸೇರಿಸಿದ್ದಾರೆ. ಈ...
‘ಸುವರ್ಣ ಸಂಪುಟ' (ಭಾಗ ೧೭) - ಪು.ತಿ.ನರಸಿಂಹಾಚಾರ್
ಕುವೆಂಪು ಬಗ್ಗೆ ಹಾಗೂ ಅವರ ಅಪರೂಪದ ಎರಡು ಕವನಗಳನ್ನು ಸಂಗ್ರಹಿಸಿ ಕಳೆದ ವಾರ ನೀಡಿದ್ದು ಬಹಳಷ್ಟು ಓದುಗರಿಗೆ ಖುಷಿಯಾಗಿದೆ. ಸುವರ್ಣ ಸಂಪುಟದಲ್ಲಿ ಕುವೆಂಪು ಅವರ ೧೫ಕ್ಕೂ ಮಿಕ್ಕ ಕವನಗಳಿವೆ. ಅದರ ಶೀರ್ಷಿಕೆಗಳು ಈ ರೀತಿ ಇವೆ. ಘೋರಾಂಧಕಾರದೊಳು, ಜಯ...
‘ಸುವರ್ಣ ಸಂಪುಟ' (ಭಾಗ-೧೧) - ಬೆಟಗೇರಿ ಕೃಷ್ಣಶರ್ಮ
ಕಳೆದ ವಾರ ಪ್ರಕಟಿಸಿದ ವಿ.ಸೀತಾರಾಮಯ್ಯನವರ ಕವನಗಳಲ್ಲಿ ಒಂದು ಕವನ ‘ಶಬರಿ' ಬಗ್ಗೆ ಹಲವಾರು ಮೆಚ್ಚುಗೆಯ ಪ್ರತಿಕ್ರಿಯೆ ಬಂದಿದೆ. ‘ನಾವು ಬಹಳ ಹಿಂದೆ ಓದಿದ ಕವನವಿದು. ಮತ್ತೆ ಓದಬೇಕೆಂದು ಆಶೆ ಇದ್ದರೂ ಸಿಕ್ಕಿರಲಿಲ್ಲ. ನೀವು ಆ ಕವನವನ್ನು ಪ್ರಕಟಿಸಿ...
‘ಸುವರ್ಣ ಸಂಪುಟ' (ಭಾಗ ೧೮) - ರಾಮಚಂದ್ರ
ಕಳೆದ ವಾರ ನಾವು ಆರಿಸಿದ ಕವಿ ಪು.ತಿ.ನರಸಿಂಹಾಚಾರ್. ಅವರ ಎರಡು ಅಪರೂಪದ ಕವನಗಳಿಗೆ ಬಹಳ ಪ್ರಶಂಸೆಗಳು ಬಂದಿವೆ. ‘ಸುವರ್ಣ ಸಂಪುಟ’ ಕೃತಿಯಲ್ಲಿ ಪುತಿನ ಅವರ ಇನ್ನೂ ಹಲವಾರು ಕವನಗಳಿವೆ. ಅವುಗಳ ಶೀರ್ಷಿಕೆಗಳು ಹೀಗಿವೆ- ಬಾನ್ ತಿಳಿದಿತ್ತು, ಮಳೆ ನಾಡ...
‘ಸುವರ್ಣ ಸಂಪುಟ' (ಭಾಗ ೧೯) - ರಾಮಚಂದ್ರ ವಿನೀತ
‘ಸುವರ್ಣ ಸಂಪುಟ' ಕೃತಿಯಿಂದ ನಾವು ಕಳೆದ ವಾರ ಆಯ್ಕೆ ಮಾಡಿಕೊಂಡಿದ್ದ ಕವಿ ರಾಮಚಂದ್ರರು. ಆದರೆ ಅವರ ಬಗ್ಗೆ ಯಾವುದೇ ಅಧಿಕ ಮಾಹಿತಿ ಇನ್ನೂ ದೊರೆಯದೇ ಇರುವುದು ಬೇಸರದ ಸಂಗತಿ. ಈ ವಾರ ನಾವು ಆಯ್ಕೆ ಮಾಡಿಕೊಂಡ ಕವಿ ವಿನೀತ ರಾಮಚಂದ್ರರಾಯರು. ಇವರನ್ನು...
‘ಸುವರ್ಣ ಸಂಪುಟ' (ಭಾಗ ೨೦) - ಸಿಂಪಿ ಲಿಂಗಣ್ಣ
ಕಳೆದ ವಾರದಲ್ಲಿ ನಾವು ಪ್ರಕಟಿಸಿದ ವಿನೀತ ರಾಮಚಂದ್ರರಾಯರ ಒಂದು ಕವನವನ್ನು ಬಹಳಷ್ಟು ಮಂದಿ ಆಸ್ವಾದಿಸಿ, ಆನಂದಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವಾರ ನಾವು ಜಾನಪದ ದಿಗ್ಗಜರೆಂದೇ ಹೆಸರುವಾಸಿಯಾಗಿರುವ ಸಿಂಪಿ ಲಿಂಗಣ್ಣ ಹಾಗೂ ಅವರ ಕವನದ ಬಗ್ಗೆ ಗಮ...
‘ಸುವರ್ಣ ಸಂಪುಟ' (ಭಾಗ ೨೧) - ಬೆಳಗೆರೆ ಕೃಷ್ಣಶಾಸ್ತ್ರಿ
ಸಿಂಪಿ ಲಿಂಗಣ್ಣ ಬಗ್ಗೆ ಕಳೆದ ವಾರ ಬರೆದ ಮಾಹಿತಿ ಹಾಗೂ ಅವರ ಕವನವನ್ನು ಬಹಳಷ್ಟು ಜನ ಮೆಚ್ಚಿಕೊಂಡಿದ್ದಾರೆ. ಅವರ ಬಗ್ಗೆ ಒಂದು ವಿವರವಾದ ಲೇಖನವನ್ನು ಬರೆದರೆ ಉತ್ತಮ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಖಂಡಿತಾ ಗಮನವಹಿಸುತ್ತೇವೆ....
‘ಸುವರ್ಣ ಸಂಪುಟ' (ಭಾಗ ೨೨) - ರಂ.ಶ್ರೀ. ಮುಗಳಿ
ನಾವು ಈ ವಾರ 'ಸುವರ್ಣ ಸಂಪುಟ' ಕೃತಿಯಿಂದ ಆರಿಸಿದ ಕವಿ ರಂ.ಶ್ರೀ. ಮುಗಳಿ. ರಂಗನಾಥ ಶ್ರೀನಿವಾಸ ಮುಗಳಿ ಎಂಬ ಹೆಸರಿನ ಇವರು ‘ರಸಿಕ ರಂಗ' ಎಂಬ ಕಾವ್ಯನಾಮದಿಂದಲೂ ತಮ್ಮ ಬರಹಗಳನ್ನು ರಚಿಸಿದ್ದಾರೆ. ಇವರು ಜುಲೈ ೧೫, ೧೯೦೬ರಲ್ಲಿ ರೋಣ ತಾಲೂಕಿನ ಹೊಳೆಆ...
‘ಸುವರ್ಣ ಸಂಪುಟ' (ಭಾಗ ೨೩) - ತೀ.ನಂ.ಶ್ರೀಕಂಠಯ್ಯ
ಕಳೆದ ವಾರ ನಾವು ‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ರಂ.ಶ್ರೀ. ಮುಗಳಿ ಇವರ ಕವನ ಬಹುತೇಕರಿಗೆ ಮೆಚ್ಚುಗೆಯಾಗಿದೆ. ಅವರ ಇತರ ಕವನಗಳ ಬಗ್ಗೆಯೂ ತಿಳಿಸಿರಿ ಎಂದು ಹೇಳಿದ್ದಾರೆ. ಈ ಕೃತಿಯಲ್ಲಿ ಪ್ರಕಟವಾಗಿರುವ ಅವರ ಇತರ ಕವನಗಳೆಂದರೆ ಉಗಾರದ ಹೊಳೆಯ ಬಳಿ...
‘ಸುವರ್ಣ ಸಂಪುಟ' (ಭಾಗ ೨೪) - ಈಶ್ವರ ಸಣಕಲ್ಲ
'ಸುವರ್ಣ ಸಂಪುಟ' ಕೃತಿಯಿಂದ ನಾವು ಸಂಗ್ರಹಿಸಿ ಪ್ರಕಟಿಸುತ್ತಿರುವ ಕವನಗಳು ಅಪರೂಪ ಹಾಗೂ ಸುಂದರ ಎನ್ನುತ್ತಾರೆ ಓದುಗರು. ನಮ್ಮ ಆಶಯವೂ ಅದೇ ಆಗಿದೆ. ಹಳೆಯ, ಬಹುತೇಕರಿಗೆ ಅಪರಿಚಿತವಾಗಿರುವ ಕವಿಗಳು ಹಾಗೂ ಅವರ ಕವನಗಳನ್ನು ಪರಿಚಯ ಮಾಡುವುದೇ ಈ ಮಾಲಿ...
‘ಸುವರ್ಣ ಸಂಪುಟ’ (ಭಾಗ ೨೫) - ಡಿ.ಎಸ್.ಕರ್ಕಿ
ಈಶ್ವರ ಸಣಕಲ್ಲ ಅವರ ಬಗ್ಗೆ ಕಳೆದ ವಾರ ಬರೆದ ಮಾಹಿತಿ ಹಾಗೂ ಎರಡು ಕವನಗಳನ್ನು ನಮ್ಮ ಓದುಗರು ಆಸ್ವಾದಿಸಿದ್ದಾರೆ. ಸಣಕಲ್ಲ ಅವರ ‘ಕಾಂಚನ ಮೃಗ' ಎಂಬ ಮತ್ತೊಂದು ಸುದೀರ್ಘವಾದ ಕವನ ಈ ಸಂಪುಟದಲ್ಲಿದೆ. ಈ ವಾರ ನಾವು ‘ಹಚ್ಚೇವು ಕನ್ನಡದ ದೀಪ' ಎಂಬ ಖ್ಯಾ...