'ಸುವರ್ಣ ಸಂಪುಟ' (ಭಾಗ ೮೮) - ಯರ್ಮುಂಜ ರಾಮಚಂದ್ರ
ಅತ್ಯಂತ ಪ್ರತಿಭಾಶಾಲಿಯಾಗಿದ್ದರೂ ಅಲ್ಪಾಯುಷಿಯಾಗಿದ್ದ ಯರ್ಮುಂಜ ರಾಮಚಂದ್ರ ಎಂಬ ಕವಿಯ ಕವನವನ್ನು ನಾವು ಈ ವಾರ ಆಯ್ದುಕೊಂಡಿದ್ದೇವೆ. ರಾಮಚಂದ್ರರು ಬದುಕಿದ್ದು ಕೇವಲ ೨೨ ವರ್ಷಗಳು ಮಾತ್ರ. ಆದರೆ ಅವರ ಸಾಧನೆ ಮಾತ್ರ ಎಂದೂ ಮರೆಯಲಾರದಂಥದ್ದು. ಇವರು...
‘ಸುವರ್ಣ ಸಂಪುಟ' (ಭಾಗ ೮೯) - ಬಿ ಎ ಸನದಿ
ಕನ್ನಡದ ಖ್ಯಾತ ಸಾಹಿತಿಗಳಲ್ಲಿ ಓರ್ವರಾದ ಬಾಬಾ ಸಾಹೇಬ ಅಹಮದ್ ಸಾಹೇಬ ಸನದಿ (ಬಿ ಎ ಸನದಿ) ಇವರು ಹುಟ್ಟಿದ್ದು ಆಗಸ್ಟ್ ೧೮, ೧೯೩೩ರಲ್ಲಿ. ಇವರ ಹುಟ್ಟೂರು ಬೆಳಗಾವಿ ಜಿಲ್ಲೆಯ ಶಿಂದೊಳ್ಳಿ ಗ್ರಾಮ. ಇವರ ತಂದೆ ಅಹಮದ್ ಸಾಹೇಬ ಹಾಗೂ ತಾಯಿ ಆಯಿಶಾಬಿ. ಇವ...
‘ಸುವರ್ಣ ಸಂಪುಟ' (ಭಾಗ ೯೦) - ಎಲ್ ಜಿ ಸುಮಿತ್ರ
‘ಸುವರ್ಣ ಸಂಪುಟ' ಕೃತಿಯಲ್ಲಿ ಸುಮಾರು ೧೦೦ ಕ್ಕೂ ಅಧಿಕ ಕವನಗಳು ಇವೆ. ಇವುಗಳಲ್ಲಿ ೯೯% ಕವನಗಳನ್ನು ಬರೆದದ್ದು ಪುರುಷ ಸಾಹಿತಿಗಳೇ. ಇದರಲ್ಲಿ ಅಡಕವಾಗಿರುವ ಏಕೈಕ ಮಹಿಳಾ ಸಾಹಿತಿ ಎಂದರೆ ಅದು ಎಲ್ ಜಿ ಸುಮಿತ್ರ ಇವರು. ಈ ಕೃತಿ ಪ್ರಕಟವಾದದ್ದು ೧೯೮೦...
‘ಸುವರ್ಣ ಸಂಪುಟ' (ಭಾಗ ೯೧) - ಎಚ್ ಎಂ ಚನ್ನಯ್ಯ
ಕಾವ್ಯ ಮೀಮಾಂಸೆ ಮತ್ತು ಪಾಶ್ಚಾತ್ಯ ಸಾಹಿತ್ಯ ವಿಮರ್ಶೆಗೆ ಹೆಸರುವಾಸಿಯಾಗಿದ್ದ ಸಾಹಿತಿ ಎಚ್ ಎಂ ಚನ್ನಯ್ಯ ಇವರು ಹುಟ್ಟಿದ್ದು ಫೆಬ್ರವರಿ ೨೩, ೧೯೩೫ರಂದು. ಇವರ ಹುಟ್ಟೂರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿ ಗ್ರಾಮ. ತಂದೆ ಎಚ್ ಜಿ ಮಹದೇ...
‘ಸುವರ್ಣ ಸಂಪುಟ' (ಭಾಗ ೯೨) - ಅಬ್ದುಲ್ ಮಜೀದ್ ಖಾನ್
ಕಳೆದ ವಾರ ನಾವು ‘ಸುವರ್ಣ ಸಂಪುಟ' ಕೃತಿಯಿಂದ ಆಯ್ದು ಪ್ರಕಟಿಸಿದ ಎಚ್ ಎಂ ಚನ್ನಯ್ಯ ಅವರ ‘ಆಮೆ' ಕವನದ ಬಗ್ಗೆ ಬಹಳಷ್ಟು ಮೆಚ್ಚುಗೆಯ ಪ್ರತಿಕ್ರಿಯೆಗಳು ಬಂದಿವೆ. ಹಲವಾರು ಮಂದಿ ನಾವು ಚನ್ನಯ್ಯ ಅವರ ಹೆಸರನ್ನೇ ಕೇಳಿರಲಿಲ್ಲ ಎಂಬ ಮಾತನ್ನೂ ಆಡಿರುವರು...
‘ಸುವರ್ಣ ಸಂಪುಟ' (ಭಾಗ ೯೩) - ಪಿ.ಲಂಕೇಶ್
ಪಾಳ್ಯದ ಲಂಕೇಶಪ್ಪ ಅಥವಾ ಪಿ ಲಂಕೇಶ್ ಕನ್ನಡದ ಖ್ಯಾತ ಸಾಹಿತಿಗಳಲ್ಲಿ ಓರ್ವರು. ಲಂಕೇಶ್ ಅವರು ತಮ್ಮ ‘ಲಂಕೇಶ್ ಪತ್ರಿಕೆ' ಎಂಬ ಪತ್ರಿಕೆಯಿಂದ ಬಹಳ ಖ್ಯಾತಿಯನ್ನು ಪಡೆದವರು. ಟ್ಯಾಬಲಾಯ್ಡ್ ಪತ್ರಿಕೋದ್ಯಮದಲ್ಲಿ ಹೊಸ ಶಕೆಯನ್ನು ಪ್ರಾರಂಭಿಸಿದ ಕೀರ್ತಿ...
‘ಸುವರ್ಣ ಸಂಪುಟ' (ಭಾಗ ೯೪) - ರಘುರಾಮ ರಾವ್ ಬೈಕಂಪಾಡಿ
‘ಸುವರ್ಣ ಸಂಪುಟ' ಕೃತಿಯಿಂದ ನಾವು ಈ ವಾರ ಆಯ್ದುಕೊಂಡ ಕವಿ ರಘುರಾಮ ರಾವ್ ಬೈಕಂಪಾಡಿ ಇವರು. ರಘುರಾಮ ರಾವ್ ಇವರು ‘ಸಂಪದ' ಓದುಗರಿಗೆ ಪರಿಚಿತರು. ಇವರ ಹಲವಾರು ಕವನಗಳು ಸಂಪದ ಜಾಲತಾಣದಲ್ಲಿ ಪ್ರಕಟವಾಗಿವೆ. ರಘುರಾಮ ರಾವ್ ಅವರು ಜನಿಸಿದ್ದು ೧೯೩೫ಲ್...
‘ಸುವರ್ಣ ಸಂಪುಟ' (ಭಾಗ ೯೫) - ಸುಮತೀಂದ್ರ ನಾಡಿಗ
ಕನ್ನಡದ ಪ್ರಮುಖ ಕವಿ ಮತ್ತು ವಿಮರ್ಶಕರಾಗಿ ಹೆಸರುವಾಸಿಯಾದ ಸುಮತೀಂದ್ರ ನಾಡಿಗರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ. ಇವರ ಜನ್ಮ ದಿನಾಂಕ ಮೇ ೪, ೧೯೩೫. ಇಂಗ್ಲಿಷ್ ಹಾಗೂ ಕನ್ನಡ ಭಾಷೆಯಲ್ಲಿ ಉತ್ತಮ ಹಿಡಿತವಿದ್ದ ನಾಡಿಗರು ಮೈಸೂರು ವಿ...
‘ಸುವರ್ಣ ಸಂಪುಟ' (ಭಾಗ ೯೬) - ಗುಂಡ್ಮಿ ಚಂದ್ರಶೇಖರ ಐತಾಳ
‘ಸುವರ್ಣ ಸಂಪುಟ’ ಕೃತಿಯಿಂದ ನಾವು ಈ ವಾರ ಆಯ್ದ ಕವಿ ಚಂದ್ರಶೇಖರ ಐತಾಳ ಇವರು. ಐತಾಳರು ಹುಟ್ಟಿದ್ದು ಉಡುಪಿ ಜಿಲ್ಲೆಯ ಗುಂಡ್ಮಿಯಲ್ಲಿ ಜನವರಿ ೨೦, ೧೯೩೬ರಲ್ಲಿ. ಇವರ ತಂದೆ ರಾಮಚಂದ್ರ ಐತಾಳರು ಹಾಗೂ ತಾಯಿ ಸತ್ಯಮ್ಮ. ಚಂದ್ರಶೇಖರ ಐತಾಳರು ಬಾಲ್ಯದಿಂ...
‘ಸುವರ್ಣ ಸಂಪುಟ' (ಭಾಗ ೯೭) - ಕೆ ಎಸ್ ನಿಸಾರ್ ಅಹಮದ್
‘ನಿತ್ಯೋತ್ಸವ' ದ ಕವಿ ಎಂದೇ ಹೆಸರುವಾಸಿಯಾಗಿದ್ದವರು ಕೆ ಎಸ್ ನಿಸಾರ್ ಅಹಮದ್ ಅವರು. ಇವರ ಪೂರ್ಣ ಹೆಸರು ಕೊಕ್ಕರೆಹೊಸಳ್ಳಿ ಶೇಖ್ ಹೈದರ್ ನಿಸಾರ್ ಅಹಮದ್ ಎಂದು. ಇವರು ಹುಟ್ಟಿದ್ದು ಫೆಬ್ರವರಿ ೫, ೧೯೩೬ರಲ್ಲಿ ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ...
‘ಸುವರ್ಣ ಸಂಪುಟ' (ಭಾಗ ೯೮) - ಪಿ.ವಿ.ವಜ್ರಮಟ್ಟಿ
ಕಳೆದ ವಾರ ನಾವು ‘ನಿತ್ಯೋತ್ಸವ'ದ ಕವಿ ಕೆ ಎಸ್ ನಿಸಾರ್ ಅಹಮದ್ ಅವರ ಕವನವೊಂದನ್ನು ‘ಸುವರ್ಣ ಸಂಪುಟ' ಕೃತಿಯಿಂದ ಆಯ್ದು ಪ್ರಕಟ ಮಾಡಿದ್ದೆವು. ಕೆಲವು ಓದುಗರು ಅವರ ‘ಕುರಿಗಳು ಸರ್ ಕುರಿಗಳು’ ಕವನವನ್ನು ಪ್ರಕಟಿಸಬೇಕಿತ್ತು ಎಂಬ ಅಭಿಪ್ರಾಯವನ್ನು ವ್...
‘ಸುವರ್ಣ ಸಂಪುಟ' (ಭಾಗ ೯೯) - ಕೆ.ವಿರೂಪಾಕ್ಷ ಗೌಡ
ಹಿಂದೂ ಕುಟುಂಬದಲ್ಲಿ ಹುಟ್ಟಿ ಮುಸ್ಲಿಂ ಮಹಿಳೆಯ ಎದೆ ಹಾಲು ಕುಡಿದು ಬೆಳೆದು, ಕನ್ನಡ ಸಾರಸ್ವತ ಲೋಕವನ್ನು ಬೆಳಗಿದವರು ಕೆ.ವಿರೂಪಾಕ್ಷ ಗೌಡರು. ಇವರು ‘ಬಳ್ಳಾರಿ ಗಾಂಧಿ’ ಎಂದೇ ಖ್ಯಾತಿ ಪಡೆದಿದ್ದ ಪ್ರಾಮಾಣಿಕ, ಸಜ್ಜನ ರಾಜಕಾರಣಿ ಕೆ. ಚೆನ್ನಬಸವನ ಗ...