‘ಸುವರ್ಣ ಸಂಪುಟ' (ಭಾಗ ೨೬) - ಪ್ರಹ್ಲಾದ ನರೇಗಲ್ಲ
‘ಹಚ್ಚೇವು ಕನ್ನಡದ ದೀಪ' ಕವಿತೆಯ ಮೂಲಕ ಖ್ಯಾತರಾದ ಕವಿ, ವಿದ್ವಾಂಸ ಡಾ. ಡಿ.ಎಸ್.ಕರ್ಕಿ ಅವರ ಬಗ್ಗೆ ಕಳೆದ ವಾರ ಪ್ರಕಟಿಸಿದ ಲೇಖನ ಹಾಗೂ ಕವನ ಬಹುಜನರ ಮನಗೆದ್ದಿದೆ. ಹಳೆಯ ಕವನಗಳ ಸ್ವಾದವೇ ಬೇರೆ, ಈಗಿನ ಫಾಸ್ಟ್ ಯುಗದ ಕವನಗಳ ವಿಷಯವೇ ಬೇರೆ ಎಂದಿದ...
‘ಸುವರ್ಣ ಸಂಪುಟ' (ಭಾಗ ೨೭) - ಜಿ.ಪಿ.ರಾಜರತ್ನಂ
‘ಮಕ್ಕಳ ಸಾಹಿತಿ’ ಎಂದೇ ಖ್ಯಾತರಾದ ಜಿ.ಪಿ.ರಾಜರತ್ನಂ ನಾವು ಈ ವಾರ ಆಯ್ದ ಕವಿ. ನಾವೆಲ್ಲಾ ಸಣ್ಣವರಿದ್ದಾಗ ಹಾಡುತ್ತಿದ್ದ ‘ನಾಯಿಮರಿ ನಾಯಿಮರಿ ತಿಂಡಿ ಬೇಕೇ..., ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ… ಮೊದಲಾದ ಪ್ರಾಸಬದ್ಧ ಕವನಗಳನ್...
‘ಸುವರ್ಣ ಸಂಪುಟ' (ಭಾಗ ೨೮) - ಶೇ. ಗೋ. ಕುಲಕರ್ಣಿ
ಕಳೆದ ವಾರ ‘ಮಕ್ಕಳ ಕವಿ' ಎಂದೇ ಹೆಸರಾದ ಜಿ.ಪಿ.ರಾಜರತ್ನಂ ಅವರ ಕವನಗಳೆರಡನ್ನು ಪ್ರಕಟಿಸಿದ್ದೆವು. ಈ ಸಂಪುಟದಲ್ಲಿ ಅವರದ್ದು ಇನ್ನೊಂದು ಕವನ ‘ಕನ್ನಡ್ ಪದಗೊಳು' ಇದೆ. ಈ ವಾರ ನಾವು ಹಿರಿಯ ಕವಿ, ಕಾದಂಬರಿಕಾರರಾದ ಶೇ. ಗೋ.ಕುಲಕರ್ಣಿ ಅವರ ಕವನಗಳೆರಡ...
‘ಸುವರ್ಣ ಸಂಪುಟ' (ಭಾಗ ೨೯) - ಪಾಂಡೇಶ್ವರ ಗಣಪತಿ ರಾವ್
ಶೇ. ಗೋ. ಕುಲಕರ್ಣಿ ಇವರ ಬಗ್ಗೆ ಕಳೆದ ವಾರ ಪ್ರಕಟಿಸಿದ ಲೇಖನ ಹಾಗೂ ಅವರು ರಚಿಸಿದ ಕವನಗಳೆರಡು ನಮ್ಮ ಓದುಗರಿಗೆ ಬಹಳ ಮೆಚ್ಚುಗೆಯಾಗಿದೆ. ನಮಗೆ ತಿಳಿಯದೇ ಇದ್ದ ಕವಿಗಳ ಬಗ್ಗೆ ನೀವು ಮಾಹಿತಿಯನ್ನು ನೀಡುತ್ತಿರುವುದು ಶಾಘನೀಯ ವಿಷಯ ಎಂದು ಹೇಳಿದ್ದಾರ...
‘ಸುವರ್ಣ ಸಂಪುಟ' (ಭಾಗ ೩೦) - ವಿ.ಕೃ.ಗೋಕಾಕ
ಈ ವಾರ ನಾವು ‘ಸುವರ್ಣ ಸಂಪುಟ’ ಕೃತಿಯಿಂದ ಆಯ್ದ ಕವಿ, ಕಾದಂಬರಿಕಾರ, ಜ್ಞಾನಪೀಠ ಪುರಸ್ಕೃತರೂ ಆದ ವಿನಾಯಕ ಕೃಷ್ಣ ಗೋಕಾಕ (ವಿ.ಕೃ.ಗೋಕಾಕ). ಇವರು ರಚಿಸಿದ ೧೪ ಕವನಗಳು ಈ ಸಂಪುಟದಲ್ಲಿವೆ. ಕೆಲವು ಕವನಗಳು ಬಹು ದೀರ್ಘವಾಗಿವೆ. ಅವರ ಕವನಗಳ ಶೀರ್ಷಿಕೆ...
‘ಸುವರ್ಣ ಸಂಪುಟ' (ಭಾಗ ೩೧) - ಗೋವಿಂದಮೂರ್ತಿ ದೇಸಾಯಿ
ಜಿ.ದೇಸಾಯಿ ಎಂದೇ ಸಾಹಿತ್ಯ ಲೋಕಕ್ಕೆ ಪರಿಚಿತರಾಗಿರುವ ಗೋವಿಂದಮೂರ್ತಿ ದೇಸಾಯಿ ಇವರ ಕವನಗಳನ್ನು ನಾವು ಈ ವಾರ ‘ಸುವರ್ಣ ಸಂಪುಟ' ಕೃತಿಯಿಂದ ಆಯ್ದುಕೊಂಡಿದ್ದೇವೆ. ಇವರು ಹುಟ್ಟಿದ್ದು ಧಾರವಾಡ ಜಿಲ್ಲೆಯ (ಈಗ ಗದಗ) ಶಿರಹಟ್ಟಿಯಲ್ಲಿ. ಇವರ ಜನ್ಮ ದಿನದ...
‘ಸುವರ್ಣ ಸಂಪುಟ' (ಭಾಗ ೩೨) - ದಿನಕರ ದೇಸಾಯಿ
‘ಚುಟುಕು ಬ್ರಹ್ಮ’ ಎಂದೇ ಖ್ಯಾತರಾಗಿದ್ದ ದಿನಕರ ದೇಸಾಯಿ ಇವರು ಸೆಪ್ಟೆಂಬರ್ ೧೦, ೧೯೦೯ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಲಗೇರಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ದತ್ತಾತ್ರೇಯ ದೇಸಾಯಿ ಹಾಗೂ ತಾಯಿ ಅಂಬಿಕಾ. ದತ್ತಾತ...
‘ಸುವರ್ಣ ಸಂಪುಟ' (ಭಾಗ ೩೩) - ಜೋ. ದೊಡ್ಡನಗೌಡ
ಜೋಳದರಾಶಿ ಕೆ.ದೊಡ್ಡನಗೌಡ ಇವರನ್ನು ಸಾಹಿತ್ಯ ಲೋಕ ಜೋ.ದೊಡ್ಡನಗೌಡ ಎಂದೇ ಗುರುತಿಸುತ್ತದೆ. ಇವರು ನಾಟಕಕಾರರಾಗಿ, ಕವಿಗಳಾಗಿ, ನಾಡು ಕಂಡ ಶ್ರೇಷ್ಟ ಗಮಕಿಯಾಗಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಬಳ್ಳಾರಿ ಜಿಲ್ಲೆಯ ಜೋಳದರಾಶಿ ಎಂಬ ಊರಿನಲ್ಲಿ ೨೭ ಜು...
‘ಸುವರ್ಣ ಸಂಪುಟ' (ಭಾಗ ೩೪) - ಜಯದೇವಿ ತಾಯಿ ಲಿಗಾಡೆ
ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಮರಾಠಿ ಹೆಣ್ಣು ಮಗಳೇ ಜಯದೇವಿ ತಾಯಿ ಲಿಗಾಡೆ. ನಾವು ಈ ವಾರ ‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವಯತ್ರಿ ಜಯದೇವಿ ತಾಯಿ ಲಿಗಾಡೆ ಇವರು. ಇವರ ಬಗ್ಗೆ ಈಗಾಗಲೇ ಸಂಪದದಲ್ಲಿ (ಜೂನ್ ೨೩, ೨೦೨೧) ವಿವರವಾಗಿ ಲೇಖನ ಪ್ರಕ...
‘ಸುವರ್ಣ ಸಂಪುಟ' (ಭಾಗ ೩೫) - ಜ.ಚ.ನಿ.
‘ಜಚನಿ' ಎಂದೇ ಖ್ಯಾತರಾಗಿದ್ದವರು ಸಾಹಿತಿ ಜಗದ್ಗುರು ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ್ಯ ನಿಡುಮಾಮಿಡಿ ಇವರು. ಹುಟ್ಟಿದ್ದು ಅಕ್ಟೋಬರ್ ೨೦, ೧೯೦೯ರಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅಂಬಡಗಟ್ಟಿ ಎಂಬ ಗ್ರಾಮದಲ್ಲಿ. ಇವರ ಪೂರ್ವಾಶ್ರಮದ...
‘ಸುವರ್ಣ ಸಂಪುಟ' (ಭಾಗ ೩೬) - ದೇಸಾಯಿ ದತ್ತಮೂರ್ತಿ
ಕಳೆದ ವಾರ ‘ಸುವರ್ಣ ಸಂಪುಟ' ಕೃತಿಯಿಂದ ನಾವು ‘ಜಚನಿ’ ಎಂದೇ ಖ್ಯಾತರಾಗಿದ್ದ ಜಗದ್ಗುರು ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ್ಯ ನಿಡುಮಾಮಿಡಿ ಸ್ವಾಮೀಜಿಯವರ ಕವನವನ್ನು ಸಂಗ್ರಹ ಮಾಡಿ ಪ್ರಕಟಿಸಿದ್ದೆವು. ಹಲವಾರು ಮಂದಿ ಓದುಗರು ಇವರ ಬಗ್ಗೆ ನಮಗೆ ತಿ...
‘ಸುವರ್ಣ ಸಂಪುಟ' (ಭಾಗ ೩೭) - ವಾಲಿ ಗಂಗಪ್ಪ
‘ಸಾರಜ್ಞ' ಎಂಬ ಕಾವ್ಯ ನಾಮಾಂಕಿತ ಕವಿಯಾದ ವಾಲಿ ಗಂಗಪ್ಪ ಅವರನ್ನು ನಾವು ಈ ವಾರ ‘ಸುವರ್ಣ ಸಂಪುಟ' ಕೃತಿಯಿಂದ ಆರಿಸಿಕೊಂಡಿದ್ದೇವೆ. ಸಾಹಿತ್ಯದಲ್ಲಿ ಬಹಳಷ್ಟು ಸಾಧನೆ ಮಾಡಿದ ವಾಲಿ ಗಂಗಪ್ಪನವರ ಹೆಸರು ಅದು ಹೇಗೆ ನೇಪಥ್ಯಕ್ಕೆ ಸರಿದು ಹೋಯಿತೋ ಎಂದು...