ಸಸ್ಯ ಶ್ಯಾಮಲ
ಲೇಖಕರು: ಶ್ರೀ ಎಂ. ದಿನೇಶ್ ನಾಯಕ
₹500.00
ಲಭ್ಯವಿದೆ
ಪುಸ್ತಕದ ಬಗ್ಗೆ
ಶ್ರೀ ಎಂ. ದಿನೇಶ್ ನಾಯಕರು ಪರಿಸರಾಸಕ್ತ ವಲಯದಲ್ಲಿ ‘ಸಸ್ಯಶ್ಯಾಮಲಾ ದಿನೇಶ್ ನಾಯಕ’ ಎಂದೇ ಪ್ರಸಿದ್ಧರಾದವರು. ಪರಿಸರದಲ್ಲಿನ ಬಣ್ಣಗಳ ಚಿತ್ತಾರಕ್ಕೆ ಬೆರಗಾಗಿ ಫೋಟೋಗ್ರಫಿಯ ಹವ್ಯಾಸವನ್ನು ಬೆಳೆದು ಸಸ್ಯಪ್ರಪಂಚದ ಅಪೂರ್ವ ಚಿತ್ರಗಳನ್ನು ಸೆರೆಹಿಡಿದವರು. ಅವುಗಳ ವೈಜ್ಞಾನಿಕ ಹೆಸರು, ಸ್ಥಳೀಯ ಹೆಸರುಗಳನ್ನು ಮತ್ತು ಮಹತ್ವವನ್ನು ತಿಳಿದುಕೊಳ್ಳುತ್ತ ದಾಖಲಿಸಿಕೊಂಡವರು. ಸಂಶೋಧಕರು, ಅಧ್ಯಯನಕಾರರು.
ಇವರ ಸ್ಮೃತಿಪಟಲದಲ್ಲೇ ದಾಖಲಾಗಿದ್ದ ಅಷ್ಟೂ ಪರಿಸರ ಮಾಹಿತಿಗಳನ್ನು ಸಂರಕ್ಷಿಸಿಡಬೇಕೆಂಬ ಮಹದಾಸೆಯಿಂದ ಮಂಗಳೂರು ಮಹಾನಗರಪಾಲಿಕೆಯ ಮಾಜಿ ಮೇಯರ್ ಮತ್ತು ಈಗ ಕಾರ್ಡೊಲೈಟ್ ಸ್ಪೆಷಾಲಿಟಿ ಕೆಮಿಕಲ್ಸ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾಗಿರುವ ಶ್ರೀ ದಿವಾಕರ ಕದ್ರಿಯವರು ಇದು ಕೃತಿರೂಪದಲ್ಲಿ ಪ್ರಕಟವಾಗಲು ಕಾರಣೀಭೂತರಾದುದು ಶ್ಲಾಘನೀಯ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್ಔಟ್ನಲ್ಲಿ ಉಡುಗೊರೆ ಆಯ್ಕೆ
₹500.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.