ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2009

ಡಿಸೆಂಬರ್ 2009

೩೮೬ ಲೇಖನಗಳು

ದಾರಿ ತಿಳಿಸಿ

umesh desai ಡಿಸೆಂ ೦೧ ಪುಟ ೫೪ ವೀಕ್ಷಣೆ

ಹೆದರಬೇಡಿ ಹಾದಿ ಬಿಟ್ಟಿಲ್ಲ ಮತ್ತೇನಿಲ್ಲ ನಾಳಿನ ಕ್ರಿಸಮಸ್ ವೇಳೆ ಮೂರುದಿನ ಕೊಡಗು ನೋಡುವ ಯೋಜನೆ ಇದೆ.ಕುಟುಂಬ ಇದೆ ಜೊತೆಯಲ್ಲಿ ಒಟ್ಟು ೬ ಜನ ಹುಡುಗರನ್ನು ಹಿಡಿದು , ಸಂಪದ ಬಾಂಧವರಲ್ಲಿ ವಿನಂತಿ ಅಂದರೆ ಕೊಡಗಿನಬಗ್ಗೆವಿವ...

ಸ್ವ - ಗತ

ಮೊದ್ಮಣಿ ಡಿಸೆಂ ೦೧ ಬ್ಲಾಗ್ ೧,೧೩೦ ವೀಕ್ಷಣೆ

ಮೊನ್ನೆ ಬೆಂಗಳೂರಿನಿಂದ ಮೈಸೂರಿಗೆ ಹೋಗಲು ಬಸ್ಸು ಹತ್ತಿದಾಗ ರಾತ್ರಿ ಎಂಟೂಕಾಲು ಗಂಟೆಯಾಗಿತ್ತು. ಬಸ್ಸು ಕೆಂಪೇಗೌಡ ಬಸ್ ನಿಲುಗಡೆಯಿಂದ ಹೊರಟಾಗ ಹಾಗೇ ಒಂದಷ್ಟು ಹಿಂದಿನ ನೆನಪುಗಳು ಬಂದವು . ಬಹಳ ಹಿಂದೆ ನಾನಾಗ ೪-೫ ವರುಷದ...

ಯಾಕೆ ಹೀಗಾಯಿತು

venkatakrishna k k. ಡಿಸೆಂ ೦೧ ಬ್ಲಾಗ್ ೯೫೭ ವೀಕ್ಷಣೆ

ನೀವು ನನ್ನ ಯಾಕೆ ಈ ಊರಿಗೆಕಲಿಸಿದ್ದಿರೋ ನನಗಂತು ಗೊತ್ತಿಲ್ಲನನ್ನಲ್ಲಿ ನೀವು ಹೇಳಲೂ ಮರೆತಿರೆನು?ನಾನು ಅಂದು ಕೊಂಡಂತೆ ಇಲ್ಲಿ ಇಲ್ಲವಲ್ಲ .ನನ್ನ ಮನಸಿಗೆ ಇಲ್ಲಿ ಒಂದು ಕ್ಷಣವು ಬಿಡುವಿಲ್ಲ.ರಾತ್ರಿ ಹಗಲೆನ್ನದೆದುಡಿಮೆ ಅದಕ...

ಪ್ರೀತಿ ಇರದ ಹಾಡು ನಿನದು

ರೂಪ ಡಿಸೆಂ ೦೧ ಬ್ಲಾಗ್ ೧,೨೫೪ ವೀಕ್ಷಣೆ

ಸಿಹಿ ಇರದ ಜೇನು ನೀನು, ಸವಿ ಇರದ ಹಣ್ಣು ನೀನು ಮಳೆ ಇರದ ಮೋಡ ನೀನು, ಕಣ್ಣಿರದ ಅಂದ ನೀನು ಭಾವವಿರದ ಮಾತು ನೀನು ,ಒಲವಿರದ ಮನಸು ನೀನು ಕಲ್ಲಿಗೂ ಹೋಲಿಸಲು ಮನ ಬಾರದು ಇನ್ನೂ ಜೀವವಿರದ ಶಿಲ್ಪ ನೀನು, ಮಾತಾಡದ ಗೊಂಬೆ ನೀನು ಗ...

ಪರಿಷತ್ ಪ್ರಸಂಗ! (ಒಂದು ಸುನೀತ)

ಎಚ್. ಆನಂದರಾಮ ಶಾಸ್ತ್ರೀ ಡಿಸೆಂ ೦೧ ಪುಟ ೩೧ ವೀಕ್ಷಣೆ

ಪರಿಷತ್ ಚುನಾವಣೆಗೆ ಸಜ್ಜಾಯ್ತು ರಂಗಹುರಿಯಾಳುಗಳದಿನ್ನು ಕೀರ್ತನೆ ಅಭಂಗ!ಒಂದಾದರೈ ಮತ್ತೆ ಬದ್ಧ ವೈರಿಗಳುಹೊಂದಾಣಿಕೆಯ ಲಾಭ ಎಣಿಸುವ ಕುಳಗಳುಹೊರಗಡೆಗೆ ದೋಸ್ತಿಯಾದರೆ ಒಳಗೆ ಕುಸ್ತಿಪರಮ ನೀಚರ ಗುರಿಯು ಬರಿ ಮೋಜು-ಮಸ್ತಿಒಬ್ಬ...

ಹೀಗೊಂದು ಗುಲಾಬಿ

ಮಂಜುನಾಥ ಕೊಳ್ಳೇಗಾಲ ಡಿಸೆಂ ೦೧ ಬ್ಲಾಗ್ ೧,೦೩೨ ವೀಕ್ಷಣೆ

ನಿಮ್ಮ ಮನೆ ಬಿರುಮುಳ್ಳಗುಲಾಬಿ ಪೊದೆಯಾಳದಲಿದಿನ ಬೆಳಗಾದರೆ ನೀ ಚಿಮ್ಮಿಸುವಹೂ ಮುಗುಳು, ಮುಳುಗು-ವನ ಹುಲ್ಲು ಕಡ್ಡಿ.ಮುಳ್ಳು-ಕಡ್ಡಿಗಳ ಸರಿಸಿ ತರಚಿ-ಕೊಂಡು ಮೈ - ಕೈಚಾಚಿ ಎಟಕಿಸಿಕೊಳ್ಳುವಾಟಸುಲಭವೇನಲ್ಲ.ಸುಳಿಗಣ್ಣು, ಮಾತು...