ಮಾತು ಮಾತಲ್ಲಿ
ನನ್ನ ಮೊಬೈಲ್'ಗೆ ಒಂದು ಕರೆ ಬಂತು. ಫೋನ್ ನಂಬರ್ ಗಮನಿಸಿದೆ. ಲ್ಯಾಂಡ್'ಲೈನ್ (Landline) ಫೋನಿನಿಂದ ಬಂದಿತ್ತು. ಕೊನೆಯ ಸಂಕೆಗಳು ೪೦೦೦ ಅಂತಿತ್ತು. ಇದು ನನಗೆ ಗೊತ್ತಿರುವ ಫೋನ್ ನಂಬರ್.ನನ್ನ ಸ್ನೇಹಿತ ಶಿವಪ್ರಸಾದ್ ಬಿ....
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೮೬ ಲೇಖನಗಳು
ನನ್ನ ಮೊಬೈಲ್'ಗೆ ಒಂದು ಕರೆ ಬಂತು. ಫೋನ್ ನಂಬರ್ ಗಮನಿಸಿದೆ. ಲ್ಯಾಂಡ್'ಲೈನ್ (Landline) ಫೋನಿನಿಂದ ಬಂದಿತ್ತು. ಕೊನೆಯ ಸಂಕೆಗಳು ೪೦೦೦ ಅಂತಿತ್ತು. ಇದು ನನಗೆ ಗೊತ್ತಿರುವ ಫೋನ್ ನಂಬರ್.ನನ್ನ ಸ್ನೇಹಿತ ಶಿವಪ್ರಸಾದ್ ಬಿ....
ಬೆಳಿಗ್ಗೆ ಅಲಾರಂ ಹೊಡೆದುಕೊಳ್ಳಲಾರಂಭಿಸಿತು. ಅದರ ತಲೆ ಮೇಲೆ ಕುಟ್ಟಿ ಸ್ವಲ್ಪ ಹೊತ್ತು ಹಾಗೇ ಮಿಸುಕಾಡಿ, ಏಳಲು ಮನಸ್ಸಿಲ್ಲದಿದ್ದರೂ ಕೊನೆಗೂ ಎದ್ದ ಪ್ರತಾಪ ಸಿಂಹ. ಕೆಲಸ ಮುಗಿಸಿ ಮಲಗಿದಾಗ ಘಂಟೆ ಎರಡಾಗಿತ್ತು. ಅವನ ಕೆಲಸವ...
ನಾಳೆಗೆಅಂದರೆ೩ನೇಡಿಸೆಂಬರ್೨೦೦೯ಕ್ಕೆಭೋಪಾಲ್ಅನಿಲದುರಂತಸಂಭವಿಸಿ೨೫ವರ್ಷಕಳೆಯುತ್ತವೆ. ಅದರಪ್ರಯುಕ್ತಆದುರ್ಘಟನೆಗೆಕಾರಣವಾದಯೂನಿಯನ್ಕಾರ್ಬೈಡ್ಕಾರ್ಖಾನೆಯಆವರಣದೊಳಗೆಏಳುದಿನಗಳಕಾಲಸಾರ್ವಜನಿಕರಿಗೆಪ್ರವೇಶವಂತೆ! ನಮ್ಮಬಂಧುಗಳನ್...
"ಓ ನನ್ನ ಚೇತನ ಆಗು ನೀ ಅನಿಕೇತನ.." ಮತ್ತೆ ಮತ್ತೆ ಹಾಡಿಸಿಕೊಳ್ಳುವ, ಎಂತಹ ವೈಫಲ್ಯದ ಪರಿಸ್ಥಿತಿಯಲ್ಲೂ ವ್ಯಕ್ತಿಯನ್ನು ಹುರಿದುಂಬಿಸಬಲ್ಲ, ಹುಲುಮಾನವನಿಂದ ವಿಶ್ವಮಾನವನನ್ನಾಗಿ ರೂಪಿಸಬಲ್ಲ ಅದ್ಭುತವಾದ ಸಾಲುಗಳು! ಆದರೆ ನ...
ಬೆಳಿಗ್ಗೆ ಆಫೀಸಿಗೆ ಮತ್ತು ಮಗ ಹಿಶಾಮ್ ನನ್ನು ಶಾಲೆಗೆ ಬಿಡಲು ತಯಾರಾಗುತ್ತಾ ಕೂತಾಗ ಒಂದು ಬಾಂಬ್ ಹಾಕಿದೆ ಮಡದಿಯ ಮೇಲೆ. ಈ ಬಾಂಬ್ ನೋಡಿ " ಬುದ್ಧ ಸ್ಮೈಲ್" ಮಾಡದಿದ್ದರೂ, ಛಗಾಯ್ ಬೆಟ್ಟಗಳ ಶ್ರೇಣಿ ಬಿಳಿ ಬಣ್ಣಕ್ಕೆ ತಿರು...
ನನ್ನ ನಿನ್ನೊಲವಿನ ವೀಣೆ ತಂತಿಹರಿದು ಬಿದ್ದಿರಲು ಯಾವ ರಾಗ ನುಡಿಸೇವು ಯಾವ ಭಾವ ಬಿತ್ತೇವು ಮೊದಲು ನುಡಿಸಿದ ರಾಗ ನುಲಿಯುತಿದೆ ಇನ್ನೂ ಬೇರೇ ರಾಗ ಬೇಕೇ ನನಗೆ ಬೇರೇ ಭಾವ ಬೇಕೇ ಮೊದಲ ಕಂಡ ಕನಸು ಕೂಡ ನನಸಾಗದೇ ಉಳಿದಿದೆ ಬೇರ...
ಬಿಟಿ ಬದನೆ ಇಡೀ ದೇಶದಲ್ಲಿ ಆತಂಕ ಮೂಡಿಸಿದೆ. ಯಾಕೆಂದರೆ ಕೇಂದ್ರ ಸರಕಾರ ನೇಮಿಸಿದ ಜೆನೆಟಿಕ್ ಇಂಜಿನಿಯರಿಂಗ್ ಎಪ್ರೂವಲ್ ಕಮಿಟಿಯು (ಜೈವಿಕ ಇಂಜಿನಿಯರಿಂಗ್ ಅನುಮೋದನಾ ಸಮಿತಿ) ಬಿಟಿ ಬದನೆಯ ಕೃಷಿ ಹಾಗೂ ಸಾರ್ವಜನಿಕ ಬಳಕೆಗೆ...
ನಮ್ಮ ಅಜ್ಜಿ ಹೇಳುತಿದ್ದಳು ನಮ್ಮ ಕಾಲದಲ್ಲಿ ತೆರವು ಕೊಟ್ಟು ಮದುವೆ ಮಾಡಿಕೊಳ್ಳುತಿದ್ದರು ಎಂದು. ಆ ಒಂದು ಮಾತು ಕೇಳಿದಾಗಿನಿಂದ ಆ ಕಾಲ ಬಂದಾಗ ಹೆಣ್ಣು ಕೆಲವೊಂದು ಸಮಸ್ಯೆಯಿಂದ ಮುಕ್ತಿಪಡೆಯಬಹುದು.
ನಾಳೆ ಏನಾದರಾಗಲಿ ವಾಚ್‍ಮೆನ್ನ ಕರೆದು ಬಾಲ್ಕನಿ ಕ್ಲೀನ್ ಮಾಡಿಸಬೇಕು. ಈ ಭಾನುವಾರ ತಲೆ ಮೇಲೆ ಆಕಾಶ ಬೀಳಲಿ ಬಟ್ಟೆ ಜೋಡಿಸಿಡಬೇಕು. ಸೇವಂತಿಗೆ ಗಿಡದ ಸುತ್ತಾ ಇರುವ ಕಳೆ ಕೀಳಬೇಕು.ನಾಳೆಯಿಂದ ವಾಕ್ ಮಾಡಬೇಕು. ಯಶಿತಾನ ಕರಾಟೆ...
ಕಡಲ ಕೊರೆತಕೇನೋ ಇಡಬಹುದು ಬಂಡೆಗಳ...ನಿನ್ನ ಮೌನದಿಂದಹೃದಯದಲುಂಟಾಗುವ ಕೊರೆತಕೆಏನು ಮಾಡಲಿ, ಹೇಳೇ ಸಖೀ???--ಶ್ರೀ
ನಮ್ಮ ನಡುವಿನ ಇವತ್ತಿನ ಚರ್ಚೆಯಾಗುತ್ತಿರುವ ಹಾಟ್ ಟಾಪಿಕ್ ಅಂದ್ರೆ ಸೆಕ್ಯುಲರಿಸಮ್ ಎನ್ನೋ ಅಪದ್ಧ ಪರಿಕಲ್ಪನೆ. ಈ ಪರಿಕಲ್ಪನೆಯ ಹುಟ್ಟು ಮತ್ತು ಇಂದು ಭಾರತೀಯ ಸಂದರ್ಭದಲ್ಲಿ ಬಳಕೆಯಾಗುತ್ತಿರುವ ರೀತಿ ತೀರಾ ವಿಚಿತ್ರವಾದುದ...
ಜಾತ್ರೆಯಲ್ಲಿ ಕಡಿದರೆ ಮೂಢನಂಬಿಕೆ, ಪ್ರಾಣಿಘಾತಈದ್‌ನಲ್ಲಿ ಕಡಿದರೆ ತ್ಯಾಗ-ಬಲಿದಾನಗಳ ಸಂಕೇತ!ಪ್ರಾಣಿಹಿಂಸೆ ಕಂಡರೆ ಸಂಸದೆಯೋರ್ವರ ಆಕ್ರಂದನಗೋಹತ್ಯೆ ಕಂಡೂ ಕೂಡ ಸರ್ಕಾರವೇ ಮೌನ!ಹಜ್ ಯಾತ್ರೆ ’ಕೈ’ಗೊಳ್ಳಲು ಎಲ್ಲ ಬಗೆಯ ನೆರ...
ಮಾನ್ಯ ಹರಿಪ್ರಸಾದ್ ನಾಡಿಗ್ ಅವರು ಆರ್ಕೂಟ್ ತಾಣದಲ್ಲಿ ನಮ್ಮದೂ ಒಂದು ಸಮುದಾಯ ಇರಲಿ ಎಂದು 'ಕನ್ನಡ' ಅನ್ನುವ ಹೆಸರಿನ ಸಮುದಾಯವನ್ನು ಶುರು ಮಾಡಿದ್ದಾರೆ. ಕೊಂಡಿ : http://www.orkut.co.in/Main#Community?cmm=1568...
"ನಮಸ್ಕಾರ" "ಯೆಸ್, ನಮಸ್ಕಾರ...ಟೆಲ್ ಮಿ" "ನೀವು ಕನ್ನಡದವರೇ?" "ಆಫ್ಕೋರ್ಸ್ ಹೌದು ನಾನ್ ಕನ್ನಡಿಗ" "ನೀವು ಏನ್ ಕೆಲ್ಸ ಮಾಡ್ಕೊಂಡು ಇದ್ದೀರಿ?" "ಐ ಆಮ್ ವರ್ಕಿಂಗ್ ಇನ್ ಆನ್ ಎಮ್ ಎನ್ ಸಿ" "ಅಂದ್ರೆ ?...ಅರ್ಥ ಆಗ್ಲಿಲ್...
ಚೋಟು ಹುಡುಗನ ಕೇಳಿ ಬಯ್ಗುಳದ ಮೋಜನ್ನು!ತುಂಟಾಟವಾಡುವ ತಂಟೆಕೋರನ ಕೇಳಿ...ತಡೆಯಬಲ್ಲಿರೇ ನೀವು ಪುಟ್ಟ ಪೋರನ ದಾಳಿ?ನೂರಾರು ಬಾರಿ ಬಯ್ಗಳವ ತಿಂದರೂ ಕೆಣಕುವನು ನಿಮ್ಮನ್ನು ಮತ್ತೊಂದು ಬಾರಿ, ಮಗದೊಂದು ಬಾರಿ! --ಶ್ರೀ(೧-ಡಿಸ...
ಮಲ್ಲೆಶ್ವರಂ ಕಡೆಯಿಂದ ಮೆಜೆಸ್ಟಿಕ್ ಬರುವ ಸಮಯ.. ಬೆ.ಮ.ಸಾಂಸಂ ಎಂದು ಬೆನ್ನಿಗೆ ಬರೆಯಿಸಿಕೊಂಡ ನೀಲಿಬಣ್ಣದ ಹೊಸ ಬಸ್ಸಿನಲ್ಲಿಹೋಗುವ ಸಂಜೆಯ ಹೊತ್ತು.. ಅರ್ಧ ಟಿಕೆಟ್ಟನ್ನು ಜಗಳ ಮಾಡಿ ಪಡೆದ ಅಪ್ಪನ ಪಕ್ಕದಲ್ಲಿ ಮಗು ಖುಷಿಯಲ...
ನಮಸ್ಕಾರ, ದೇವಸ್ಥಾನ, ಮಸೀದಿ, ಚರ್ಚ, ಬಸದಿ, ಹೀಗೆ ನಮ್ಮ ದೇಶದಲ್ಲಿ ಹತ್ತುಹಲವು ಶಕ್ತಿಕೇಂದ್ರಗಳಿವೆ, ಇಲ್ಲಿಗೆ ಹಲವರು ತಮ್ಮ ಸ್ವಾರ್ತ,ಬಯಕೆಗಳು ಈಡೆರಬೇಕೆಂಬ ಆಸೆಯಿಂದ ಹೋಗುತ್ತಾರೆ... ಮತ್ತೆ ಕೆಲವರು ಮನಸ್ಶಾಂತಿಗೆ .....
ಈಗ ಬೆಂಗಳೂರಿನಲ್ಲಿ ದಿನಸಿ ಅಂಗಡಿಗಳ ಕಾಲ ಮುಗಿದಂತೆ ಆಗಿದೆ. ಎಲ್ಲೆಲ್ಲೂ ಮಾಲ್ -ಗಳ ಹಾವಳಿ. ನಮ್ಮ ಮನೆಗಳಿಗೆ ಬೇಕಾಗುವ ದಿನಬಳಕೆಯ ಪದಾರ್ಥಗಳಿಗಾಗಿ ನಾವು ಈ ಮಾಲ್ಗಳ ಮೇಲೆ ಸಾಕಷ್ಟು ಅವಲಂಬಿತರಾಗಿದ್ದೇವೆ. ಆದ್ರೆ ಬೆಂಗಳೂ...
ಹಾಯ್,ಗುಡ್ ಮಾರ್ನಿಂಗ್ ಹೆಲೋ ಆರ್ ಯು ದೇರ್?ಯಸ್ಅಬ್ಬಾ!! ಕೊನೆಗೂ ಅವನು ನನ್ನ ಮೆಸೇಜ್್ಗೆ ಉತ್ತರಿಸಿದ. ನಂಗೆ ಅವನು ಸಿಕ್ಕಿದ್ದೇ ಚಾಟ್ ರೂಮಿನಲ್ಲಿ.. ನನ್ನ ಚಾಟ್ ಲಿಸ್ಟ್್ನಲ್ಲಿ ಸುಧೀ...ಅವನೇ ಸುಧೀಶ್ ಹೆಸರು ಮುಂದೆ ಗ್...