ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2009

ಡಿಸೆಂಬರ್ 2009

೩೮೬ ಲೇಖನಗಳು

ಹವಾ-ಮಾನ

ಎಚ್. ಆನಂದರಾಮ ಶಾಸ್ತ್ರೀ ಡಿಸೆಂ ೧೪ ಪುಟ ೪೧ ವೀಕ್ಷಣೆ

ಕಳೆಯದಿರೋಣ ಹವಾಮಾನದ ಮಾನಉಳಿಸಿಕೊಳ್ಳೋಣ ಸುರಕ್ಷಿತ ಈ ತಾಣಏರದಿರಲಿ ಉಷ್ಣತೆಯ ಪ್ರಮಾಣಆರದಿರಲಿ ಜೀವಜಂತು ಪ್ರಾಣಹರಿಯದಿರಲಿ ನೀರ್ಗಲ್ಗಳು ಕರಗಿಮೊರೆಯದಿರಲಿ ಹೊಳೆ ನದಿಗಳು ಉಕ್ಕಿಸಾಯದಿರಲಿ ಬಡಜೀವವು ಕೊರಗಿಹಾಯದಿರಲಿ ಅತಿವೃ...

ಇಲಿನಾಯ್ ನ ಒಂದು ಸುಂದರವಾದ ಪಾರ್ಕ್ ನಲ್ಲಿ, ನಾನು, ಅವಳು !

Venkatesh/ವೆಂಕಟೇಶ್/ಹೊರಂಲವೆಂ ಡಿಸೆಂ ೧೪ ಪುಟ ೪೩ ವೀಕ್ಷಣೆ

ಇಲಿನಾಯ್ ರಾಜ್ಯದಲ್ಲಿ ಅಥವಾ ಬೇರೆ ನಾವು ಹೋಗ ಹಲವಾರು ಜಾಗಗಳಲ್ಲಿ, ಪಾರ್ಕ್ ಗಳನ್ನು ಎಷ್ಟು ಸುವ್ಯವಸ್ಥಿತವಾಗಿಟ್ಟಿದ್ದಾರಲ್ಲ, ಎಂದನ್ನಿಸಿತ್ತು. ಪ್ಲಾಸ್ಟಿಕ್ ಕಾಗದದ ಚೂರುಗಳೇ, ಅಥವಾ, ವೇಫರ್, ಅಥವಾ ಘುಟ್ಕ ತಿಂದು ಎಸೆದ...

ಮಾಗಡಿ ಕೆಂಪೇಗೌಡ ಮತ್ತು ನಿಧಿ - ಮಾಹಿತಿ ಬೇಕಾಗಿದೆ

ಪೂರ್ಣಿಮ ಡಿಸೆಂ ೧೪ ಬ್ಲಾಗ್ ೩,೪೧೨ ವೀಕ್ಷಣೆ

ನನ್ನ ಗೆಳೆಯರೊಬ್ಬರಿಗೆ ಕೆಂಪೇಗೌಡನ ಬಗ್ಗೆ ಸ್ವಲ್ಪ ಮಾಹಿತಿ ಬೇಕಾಗಿದೆ. ಸಂಪದ ಸೂಕ್ತ ಸ್ಥಳವೆಂದು ಇಲ್ಲಿ ಬರೆಯುತ್ತಿದ್ದೇನೆ. ಘಟನೆ/ಕಥೆಯ ಸಾರಾಂಶ ಇದು - ಅವರ ತಲೆಮಾರಿನ ಹಿರಿಯರ ಮನೆಯಲ್ಲಿ (ನೆಲಮಂಗಲ ಬಳಿ ಮೋಟಗಾನಹಳ್ಳಿ...

ಮನಸಿದು ಹಕ್ಕಿಯ ಗೂಡು!

ಸಂಗನಗೌಡ ಡಿಸೆಂ ೧೪ ಬ್ಲಾಗ್ ೩,೧೫೫ ವೀಕ್ಷಣೆ

ಮನಸ್ಸೊಂದು ಮಂಗನಂತೆ, ಭಾವಗಳು ರೆಂಬೆಯಂತೆ! ಹೊನ್ನನ್ನು ಮಣ್ಣೆಂದು ಜರಿಯುವದು, ಮತ್ತೊಮ್ಮೆ ಪೊಗಳುವದು ಮಣ್ಣನ್ನೇ ಹೊನ್ನೆಂದು! ಹೊರಗಿನದು ನೆಪ ಮಾತ್ರ, ಮನದ ಸ್ತಿತಿಯೇ ಸೂತ್ರ. ಸಂತಸದಿಂದಿದ್ದರೆ ಮಳೆಯದು ಅಮ್ರುತ ಸಿಂಚನ,...

ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಈ ಬಗ್ಗೆ ಮಾಹಿತಿ ಕೇಳಿದರೆ ಹೇಗೆ?

ಸಾತ್ವಿಕ್ ಎನ್.ವಿ. ಡಿಸೆಂ ೧೪ ಬ್ಲಾಗ್ ೨,೮೭೩ ವೀಕ್ಷಣೆ

ಸಂಪದ ಗೆಳೆಯರೇ,ವಸಂತ್ ಕಜೆ, ಓಂಶಿವಪ್ರಕಾಶ್ ಇವರೆಲ್ಲ ತಮ್ಮ ಬ್ಲಾಗ್ ಗಳಲ್ಲಿ ಸರ್ಕಾರದ ಹೊಸ ಕಣಜ.ಇನ್ ಎಂಬ ಕನ್ನಡ ವಿಕಿಪಿಡಿಯಾದ ಬಗ್ಗೆ ಬರೆದಿದ್ದಾರೆ. ಈ ಬಿಳಿ ಆನೆಯ ಕುರಿತು ನಾವೆಲ್ಲ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ...

ಒಬ್ಬರಿಗೊಬ್ಬರು ತಿಳಿಸದೇ ಇದ್ದುದು ತಪ್ಪಾಗಿ ಬಿಡ್ತು!!!

ಆಸು ಹೆಗ್ಡೆ ಡಿಸೆಂ ೧೪ ಬ್ಲಾಗ್ ೨,೬೫೯ ವೀಕ್ಷಣೆ

ನಿನ್ನೆ ಭಾನುವಾರ ವಿ-ಚಿತ್ರ ಪ್ರದರ್ಶನ ಏರ್ಪಡಿಸಿ ಆಹ್ವಾನಿಸಿದರು ಮಂಸೋರೆಚಿತ್ರ ಮತ್ತವುಗಳ ಹಿಂದಣ ಆಶಯಗಳುನಿಜಕೂ ಮಾಡಿದವು ನಮ್ಮ ಮನಸೂರೆ ದೂರದಿಂದಲೇ ನನ್ನ ಮುಖದ (ತಲೆಯ?)ಗುರುತು ಹಿಡಿದು ನಸುನಗೆ ಬೀರಿದರವರುಹತ್ತಿರವಾದ...

ನಾವು ಹುಡುಗರೇ ಹೀಗೆ........

ಉದಯ್ ಇಟಗಿ ಡಿಸೆಂ ೧೪ ಪುಟ ೧೬೧ ವೀಕ್ಷಣೆ

(1)ಹೌದು ಕಣೋ ಮಂಜುನಾವು ಹುಡುಗರೇ ಹೀಗೆ.......ಏನೇನೋ ವಟಗುಟ್ಟಲು ಹೋಗಿಹೇಳಬೇಕಾದ್ದನ್ನೆಲ್ಲ ನೇರವಾಗಿ ಹೇಳಿಏನೇನೆಲ್ಲಾ ಅನುಭವಿಸಿ ಸಾಯುತ್ತೇವೆಮೈ ಜುಮ್ಮೆನ್ನಿಸುವ ಆಲೋಚನೆಗಳನೆಲ್ಲಾನಮ್ಮೊಳಗೆ ಹಿಡಿದಿಟ್ಟುಕೊಳ್ಳಲಾರದೆಹ...

ಏನಿದು "ಹಿಂದಿನ ಜನ್ಮದ" ವಿಶ್ಲೇಷಣೆ...?

vinay G ಡಿಸೆಂ ೧೪ ಚರ್ಚಾವೇದಿಕೆ ೬,೪೧೩ ವೀಕ್ಷಣೆ

ಕೆಲವು ದಿನಗಳ ಸಮಯದಲ್ಲಿ ಒಂದು ಹಿಂದಿ ಚಾನಲ್ ಮತ್ತು ಕನ್ನಡದ ಮತ್ತೊಂದು ಚಾನಲ್ (ಸರಣೆ ಸದ್ಯಕ್ಕೆ ಇನ್ನು ಪ್ರಾರಂಭವಾಗಿಲ್ಲ!!, ಕೇವಲ Ads ಮಾತ್ರ ಬಿತ್ತರಿಸಲಾಗುತ್ತಿದೆ...) "ನಿಮ್ಮ ಹಿಂದಿನ ಜನ್ಮದ ರಹಸ್ಯ ತಿಳಿಯಿರಿ" ಎ...

ಪ್ರೇಮಪತ್ರ

ಚಂದ್ರು ಮಲ್ಲೀಗೆರೆ ಡಿಸೆಂ ೧೩ ಬ್ಲಾಗ್ ೧,೧೮೪ ವೀಕ್ಷಣೆ

ಹೌದು ಪ್ರಿಯೆ,ನನ್ನ ಹನಿಗವನಗಳಲ್ಲಿ ನಿನ್ನದೇಹಾಸ್ಯ ಪಾತ್ರಎಂದಿನಂತೆ ಕೋಪಗೊಂಡು ನೀಹರಿದು ಹಾಕಿದ್ದು ಮಾತ್ರಅಪರೂಪಕೊಮ್ಮೆ ನಿನಗಾಗಿ ಬರೆದಿದ್ದಪ್ರೇಮಪತ್ರ

ಕೊನೆಯಾಸೆ ನೆರವೇರಿಸಲೂ ಅಂತರ್ಜಾಲ ತಾಣ

ASHOKKUMAR ಡಿಸೆಂ ೧೩ ಪುಟ ೫೧ ವೀಕ್ಷಣೆ

ಕೊನೆಯಾಸೆ ನೆರವೇರಿಸಲೂ ಅಂತರ್ಜಾಲ ತಾಣ ಸತ್ತ ನಂತರ ವ್ಯಕ್ತಿಯ ಆಸ್ತಿಯ ವಿಲೇವಾರಿ ಮಾಡಲು ಉಯಿಲು ಬರೆದಿಡುವುದಿದೆ.ಈಗ ಡಿಜಿಟಲ್ ಉಯಿಲು ಕೂಡಾ ಸಾಧ್ಯ.http://legacylocker.com ಅಂತಹ ತಾಣಗಳು ವ್ಯಕ್ತಿಯ ಡಿಜಿಟಲ್ ಉಯಿಲನ...

ಅಬ್ಬಾ.....ಯಾರ ಖುಶಿಗೆರೀ..ಈ ಬೆ೦ಗಳೂರು ಹಬ್ಬಾ!!

ಸುಧೀ೦ದ್ರ ಚಡಗ ಡಿಸೆಂ ೧೩ ಬ್ಲಾಗ್ ೩,೪೮೪ ವೀಕ್ಷಣೆ

ಇಗೋ ನೋಡಿ ನಮ್ಮ ಊರಲ್ಲಿ ಡಿಸೆ೦ಬರ್ ೧೧ ರಿ೦ದ ೨೦ ರ ವರೆಗೆ ನಡೀತಿದೆ "ಬೆ೦ಗಳೂರು ಹಬ್ಬ". ಈ ಹಬ್ಬದ ವಿಷೇಶ ಜಾಝ್ ಸ೦ಗೀತ, ಸೂಫಿ ಸ೦ಗೀತ, ಪಾಕಿಸ್ಥಾನಿ ಸ೦ಗೀತ, ಬಾಲಿವುಡ್ ಸ೦ಗೀತ. ಇದು ಹೆ೦ಗಪ್ಪ ಅ೦ದ್ರೆ ಚೈನಿಸ್ ಹೋಟೆಲ್ ಅ...

ಕಾಂಪ್ಲೆಕ್ಸ್ friendship

ಶ್ರೀನಾಥ್ ಭಲ್ಲೆ ಡಿಸೆಂ ೧೩ ಪುಟ ೪೩ ವೀಕ್ಷಣೆ

iendship’ನಲ್ಲಿ ನಾನಾ ವಿಧ. ಸದ್ಯಕ್ಕೆ ಮೂರನ್ನು ತಿಳಿದುಕೊಳ್ಳೋಣ .... ಸಿಂಪಲ್ friendship ಅಂದರೆ ಎದುರಿಗೆ ಸಿಕ್ಕಾಗ ಯಥಾಶಕ್ತಿ ಕಿಸಿಯುವಿಕೆ. ಅಂದರೆ ತುಟಿ ಅಂಚಿನ ನಗು, ಒಂದೇ ಒಂದು ಹಲ್ಲು ತೋರಿಸಿ ನಗು, ಬಾಯನ್ನು...

ಇದು ಜಾಹೀರಾತಲ್ಲ - ಮಂಸೋರೆ ಚಿತ್ರಪ್ರದರ್ಶನ

ಓಂಶಿವಪ್ರಕಾಶ ಎಚ್ ಎಲ್ ಡಿಸೆಂ ೧೩ ಪುಟ ೭೭ ವೀಕ್ಷಣೆ

ಸಂತೆಯೊಳಗಿನ ಅನಾಮಿಕರು - ಸ್ಥಳನಿರ್ದಿಷ್ಟ ಜನಸಂಪರ್ಕದ ಕಲಾಕೃತಿಗಳ ಪ್ರದರ್ಶನ ಇದು ಜಾಹೀರಾತಲ್ಲ.. ಮೆಟ್ಟಿಲು ಹತ್ತಿ ಬಂದು ನೋಡಿರಲ್ಲ... ಕೆಂಪೆಗೌಡ ರಸ್ತೆಯ ಪಾದಚಾರಿ ಮೇಲುಸೇತುವೆಯಲ್ಲಿ ಮಂಸೋರೆ ತಮ್ಮ ಚಿತ್ರದೊಂದಿಗೆ "...

ನೀರಲ್ಲಿ ಮೀನಿನ ಹೆಜ್ಜೆ ಗುರುತೂ ...ಹೆಂಗಸಿನ ಮನಸ್ಸೂ.....

venkatakrishna k k. ಡಿಸೆಂ ೧೩ ಬ್ಲಾಗ್ ೧,೩೪೪ ವೀಕ್ಷಣೆ

ನೀರಲ್ಲಿ ಮೀನಿನ ಹೆಜ್ಜೆ ಗುರುತೂ ...ಹೆಂಗಸಿನ ಮನಸ್ಸೂ..... ತಿಳಿಯದಂತೆ! ಸರಿಯೇ.... ಹುಡುಗಿಯ(ಹೆಂಗಸರ) ಮನಸ್ಸನ್ನು ಅರಿಯುವುದು ಕಷ್ಟಅಂತಾರೆ.ಯಾಕೊ ಏನೋ.....ಅಲ್ಲ..ಹುಡುಗರ(ಗಂಡಸರ) ಮನಸ್ಸನ್ನು ತಿಳಿಯಬಹುದೇ?ಯಾರ ಮನಸ...

@ ಈ ವರ್ಷ2009ರಲ್ಲಿ ಬಿಡುಗಡೆಯಾದ (ಸಿನೇಮಾ ) ಚಿತ್ರಗಳಲ್ಲಿ (ಕನ್ನಡ, ಹಿಂದಿ, ಇಂಗ್ಲೀಷ್) ನಲ್ಲಿ ನಾವು ನೋಡಲೆ ಬೇಕಾದ ಆ ಒಂದು ಚಿತ್ರ ಯಾವುದು...?ಯಾಕೆ..

ಪ್ರ ಸಾ ದ್ .ಬಿ. ಶೆ ಟ್ಟಿ ಡಿಸೆಂ ೧೩ ಚರ್ಚಾವೇದಿಕೆ ೭,೨೯೭ ವೀಕ್ಷಣೆ

@ ಈ ವರ್ಷ2009ರಲ್ಲಿ ಬಿಡುಗಡೆಯಾದ (ಸಿನೇಮಾ ) ಚಿತ್ರಗಳಲ್ಲಿ (ಕನ್ನಡ, ಹಿಂದಿ, ಇಂಗ್ಲೀಷ್) ನಲ್ಲಿ ನಾವು ನೋಡಲೆ ಬೇಕಾದ ಆ ಒಂದು ಚಿತ್ರ ಯಾವುದು...?ಯಾಕೆ...?

ಮನ್ಸೋರೆಯವರ ಚಿತ್ರ ಪ್ರದರ್ಶನ

ವಸಂತ್ ಕಜೆ (Vasanth Kaje) ಡಿಸೆಂ ೧೩ ಬ್ಲಾಗ್ ೨,೦೬೦ ವೀಕ್ಷಣೆ

ಇವತ್ತು ಮನ್ಸೋರೆ ಕಲಾಪ್ರದರ್ಶನ ಮೆಜೆಸ್ಟಿಕ್ ನಲ್ಲಿ. ರಾತ್ರಿ ೯ ರ ತನಕ ಇದೆ. ಸಾಧ್ಯವಿದ್ದವರು ಹೋಗಿ, ಆಸ್ವಾದಿಸಿ, ಯುವ ಕಲಾವಿದನನ್ನು ನಿಮ್ಮ ಉಪಸ್ಥಿತಿಯ ಮೂಲಕ ಪ್ರೋತ್ಸಾಹಿಸಿ. ನಾವು ಈಗಷ್ಟೇ ಹೋಗಿ ಬಂದೆವು. ಚಿತ್ರಗಳು...

ವಾಶಿಂಗ್ಟನ್ ನಗರ ಭೇಟಿ

Venkatesh/ವೆಂಕಟೇಶ್/ಹೊರಂಲವೆಂ ಡಿಸೆಂ ೧೨ ಪುಟ ೨೭ ವೀಕ್ಷಣೆ

’ವೈಟ್ ಹೌಸ್’ ಒಳಗೆ ಈಗ ’ಒಬಾಮ ಪರಿವಾರ’ ಇದೆಯಲ್ಲಾ. ಹಾ ಆಗ ಇನ್ನೂ ಅಮೆರಿಕನ್ ಅಧ್ಯಕ್ಷರ ಪದವಿಗೆ ಚುನಾವಣೆ ನಡೆಯುತ್ತಿತ್ತು. ಅಬ್ಬ ನಾವಿದ್ದಷ್ಟು ಹೊತ್ತೂ ’ಎಲೆಕ್ಷನ್ ಕ್ಯಾಂಪೇನ್’ ನೋಡಿ ಕೇಳಿ ತಲೆ ಚಿಟ್ಟು ಹಿಡಿದಿತ್ತು...

ಬೆಳಗಿನಿ೦ದ ಚಿಟಿ ಪಿಟಿ ಮಳೆ ಹನಿ ಹನಿಯಗಿ ಬೀಳುತ್ತಿದೆ

Ismail MK Shivamogga (UAE) ಡಿಸೆಂ ೧೨ ಬ್ಲಾಗ್ ೧,೧೨೩ ವೀಕ್ಷಣೆ

ಬೆಳಗಿನಿ೦ದ ಚಿಟಿ ಪಿಟಿ ಮಳೆ, ಅದು ಇಲ್ಲಿ ಯು.ಎ.ಇ ಯಲ್ಲಿ ಅಪರೂಪಕ್ಕೆ ಬರುವ ಮಳೆ ಶುರುವಾಗಿ ಸ೦ಜೆವರೆಗೂ ನಿರ೦ತರವಾಗಿ ಸುರಿಯುತ್ತಿದೆ, ಸ೦ತೊಷ ಹೆಳತೀರದಾಗಿದೆ ಕಾರಣ ಗಾಜಿನ ದೊಡ್ದ ದೊಡ್ದ ಕಿಟಕಿಗಳ ಮೂಲಕ ಹೊರ ನೊಡಿದಾಗ ರಸ...

ಹುಚ್ಚು ಹರೆಯದ ಹುಚ್ಚು ಇಳಿದಾಗ

ವನಜಾ ಡಿಸೆಂ ೧೨ ಬ್ಲಾಗ್ ೧,೮೧೫ ವೀಕ್ಷಣೆ

ಬಾಳೆಲ್ಲಾ ಬರೀ ಮೋಜು ಖುಶಿಯ ಗುಣಿಕೆ ಎಂದು ಹಾಡಿ ಪಾಡಿ ನಲಿದು ಕುಣಿದು ಕ್ಷಣಿಕ ಹರೆಯ ಶಾಶ್ವತವೆಂದು ಸಾರಿ ಜಗಕೆಲ್ಲಾ , ಆಡಿ ಆಟ ಹೂಡಿ ಮಾಟ ಮೋಡಿ ,ಒಡನಾಡಿಯ ಹುಡುಕಿ ಕೂಡಿ ಕೂಡಿ ದಿನಗಳು ಒಡಗೂಡಿ ಹುಚ್ಚು ಹರೆಯದ ಹುಚ್ಚು...