ಪಂಪ ಮಹಾಕವಿಯ "ಆದಿ ಪುರಾಣ"ದ PDF ಬೇಕಾಗಿದೆ. ಸಂಪದ ಬಳಗದಲ್ಲಿ ಯಾರಿಗಾದರೂ ಸಹಾಯ ಮಾಡಲಾಗುತ್ತದೆಯೇ?
ಸ್ನೇಹಿತರೆ, ಪ್ರೊಫೆಸರ್ ಅಶ್ವತ್ಥನಾರಾಯಣ ಹಾಗೂ ಅವರ ಶ್ರೀಮತಿ ಈಗ ನಮ್ಮ (Columbia, Maryland) ಊರಿಗೆ ಬಂದಿದ್ದಾರೆ. ನಮ್ಮ ಮನೆಯಲ್ಲಿ ಜನವರಿ ೨ನೆ ತಾರೀಖು ಅವರಿಬ್ಬರೊಂದಿಗೆ 'ಸಾಹಿತ್ಯ-ಸಂವಾದ' ಆಯೋಜಿಸಿದ್ದೀವಿ. ಸಂವಾ...