ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2009

ಡಿಸೆಂಬರ್ 2009

೩೮೬ ಲೇಖನಗಳು

ಕಿದ್ದಾರ ಪದದ ಸಮಸ್ಯೆಗೆ ಈ ಉತ್ತರ ಸರಿಯೆ?

Dr.B.R.Satyanarayana ಡಿಸೆಂ ೨೩ ಬ್ಲಾಗ್ ೭೩೬ ವೀಕ್ಷಣೆ

ಕಿದ್ದಾರ ಪದದ ನಿಷ್ಪತ್ತಿ ಮತ್ತು ಅರ್ಥ ಬಯಸಿ ನಾನು ಸಂಪದದಲ್ಲಿ ಚರ್ಚೆ ಆರಂಭಿಸಿದೆ. http://www.sampada.net/forum/23036 ಕೆಲವರು ನನ್ನ ಸಮಸ್ಯೆಯನ್ನು ಬಿಡಿಸಲು ಪ್ರಯತ್ನಿಸಿದರಾದರೂ ಸಮರ್ಪಕ ಎನ್ನಬಹುದಾದ ಪರಿಹಾರ ದ...

ಗೆಳೆಯನಿಗಾಗಿ

ಸಂದೀಪ್ ಕುಮಾರ್ ಶೆಟ್ಟಿ ಡಿಸೆಂ ೨೨ ಬ್ಲಾಗ್ ೧,೯೯೯ ವೀಕ್ಷಣೆ

ನನ್ನಯ ಗೆಳೆಯ ಹಾಸ್ಯದ ಸರದಾರತಿಳಿ ಹಾಸ್ಯ ಚುಟುಕುಗಳ ಹರಿಕಾರಬಾನಂಗಳ ಕಾದ ಸುಮನಸಹರಿಸುವರು ಸಂಪದದಿ ನವರಸ ಮಾಡಿದರಿವರ ಸಹವಾಸಅನ್ನುವರಿವರು ನಕ್ಕು ನಗಿಸುವುದಕೇಸಮಯ ಸಾಲದಿರುವಾಗದುಡುಕು ಬಿಗುಮಾನಗಳೇಕೆ ಸಖೀ ಮತ್ತೊಮ್ಮೆ ಹೇ...

ಏಕಾಂತ

ಅರುಣ ಸಿರಿಗೆರೆ ಡಿಸೆಂ ೨೨ ಬ್ಲಾಗ್ ೪,೩೪೩ ವೀಕ್ಷಣೆ

ಏಕಾಂತ ಏಕಾಂತವೆಂದರೆ ಕೆಲವರಿಗೆ ಅಸಹನೆ ಮತ್ತೆ ಹಲವರಿಗೆ ಭಯ ನನಗೆ, ಅದೇ ಬಲು ಪ್ರಿಯ. ನನ್ನೊಳಗಿರುವ ನನ್ನನ್ನು ಹೆಕ್ಕಿ ತೆಗೆದು ಬೆಳಕಿಗಿಟ್ಟ ಏಕಾಂತವೇ ನನ್ನ ನಿಜ ಗೆಳೆಯ. ಏಕಾಂತವೆಂದರೆ ಒಂಟಿತನವಲ್ಲ ಅದು ನನ್ನೊಳಗಿರುವ...

ನಗೆನಗಾರಿಯ ಸಾಮ್ರಾಜ್ಞಿಯಾಗುವತ್ತ ಮೊದಲ ಹೆಜ್ಜೆ

ಇಂಚರ ಡಿಸೆಂ ೨೨ ಪುಟ ೫೪ ವೀಕ್ಷಣೆ

ನಗೆನಗಾರಿ, ಸಂಪದದಲ್ಲಿ ಸಾಮ್ರಾಟರ ಆಟಾಟೋಪಗಳಿಂದ ಭಯಬೀತಗೊಂಡು, ಅಡಗಿಕೊಂಡಿರುವ ಸ್ವಘಟ್ಟಿಯ ಭಕ್ತರು ಸಾಮ್ರಾಜ್ಞಿಯೊಬ್ಬಳ ಹುಡುಕಾಟದಲ್ಲಿರುವರೆಂದು, ಈ ಜಾಗಕ್ಕೆ ನೀನೇ ಸರಿಯಾದ ಆಯ್ಕೆ ಎಂದು, ಈ ಇಂಚರಳ ಕನಸಿನಲ್ಲಿ ಸ್ವತಃ...

ಉತ್ಪಾತ

ಎ.ಸಿ.ಬಾಪೂಜಿ "ಭಾವದೀಪ" ಡಿಸೆಂ ೨೨ ಬ್ಲಾಗ್ ೮೩೮ ವೀಕ್ಷಣೆ

ಜುಳು ಜುಳು ಝರಿಯು, ಬಿರಬಿರನೇ ಹರಿದು ಶರಧಿಯ ಸುಶ್ರಾವ್ಯ ನೀನಾದ ಕರಣ ಪಟಿಲ ಹರಿದು ಹಸಿರೆಲೆಯ ತಾಳವು , ಕಿವಿಗೆ ಭಾರವಾಗಿ, ಗಿರಿಗಗನಗಳು ಥರಥರನೆ ನಡುಗಿ ತಂಪು ಗಾಳಿಯು, ವಿಷವನು ಪಸರಿಸಿ, ದಿಗಂತದ ರವಿಯು ತಾ ಮೊಖನಾಗಿ ಸಾ...

ಪಶ್ಚಿಮ ಘಟ್ಟದ ಸುತ್ತ..

ಗಣೇಶ ಡಿಸೆಂ ೨೨ ಬ್ಲಾಗ್ ೧,೬೬೪ ವೀಕ್ಷಣೆ

"ಲಕ್ಷಾಂತರ ವರ್ಷದಲ್ಲಿ ರೂಪುಗೊಂಡ ಪಶ್ಚಿಮ ಘಟ್ಟವನ್ನು ಕೆಲವೇ ವರ್ಷಗಳಲ್ಲಿ ನಾಶಮಾಡಬಹುದು. ಆದರೆ ಮತ್ತೆ ಬೇಕೆಂದರೆ ಇದನ್ನೆಲ್ಲಾ ಸೃಷ್ಟಿಸಲು ಸಾಧ್ಯವಿದೆಯೇ?" ಸುಂದರಲಾಲ್ ಬಹುಗುಣ ಗುಂಡ್ಯ ಜಲವಿದ್ಯುತ್ ಯೋಜನೆ ವಿರೋದಿಸಿ...

ಕೋಪದ ಗೆಳತಿ

guru.bhp ಡಿಸೆಂ ೨೨ ಪುಟ ೩೫ ವೀಕ್ಷಣೆ

ಎಲ್ಲಿಂದಲೋ ಬಂದೆ ನನ್ನ ಮನದಲಿ ನಿಂದೆ ಉಸಿರು ಉಸಿರಲೇ ಬೆರೆತೆ, ನಾ ಅರಿಯುವಾ ಮೊದಲೆ ನನ್ನೇ ನೀನು ಮರೆತೆ......... ಅಡಿಗಡಿಗೆ ಕೂಗಾಡಿ ಕೋಪವನು ನೀ ಮಾಡಿ ನನ್ನ ನೀನೂ ಕಾಡಿ, ಅರಿಯದಾದೆಯ ಗೆಳತಿ ನನ್ನ ದುಃಖಕದೇ ದಾರಿ.......

ಸ್ವಲ್ಪ ಕಾಲದ ಬಗ್ಗೆ -- ಭಾಗ -೧

ಎ.ಸಿ.ಬಾಪೂಜಿ "ಭಾವದೀಪ" ಡಿಸೆಂ ೨೨ ಬ್ಲಾಗ್ ೮೪೯ ವೀಕ್ಷಣೆ

ಕಾಲ ಅನ್ನೋದು ಯಾರ ಮನೆಯ ಸ್ವತ್ತಲ್ಲ ನೋಡಿ. ನಾವೆಲ್ಲಾ ಕಾಲದ ವೇಗಕ್ಕೆ ಕೊರಗೋದು ಜಾಸ್ತಿ. ಜೀವನದ ಪ್ರತಿ ಕ್ಷಣವನ್ನು ಕಾಲದ ಘಟ್ಟ ಅಂತ ಕರೆದರೆ, ಆ ಘಟ್ಟದಲ್ಲಿ ನಾವು ಮಾಡದ ಕೆಲಸದ ನೋವು, ಹೇಳದ ಮಾತುಗಳ ತಳಮಳ, ತೋರದ ಪ್ರೀ...

ನಗಲಿಕ್ಕೊಂದು ಚಿತ್ರ 20

ನಗೆ ಸಾಮ್ರಾಟ್ ಡಿಸೆಂ ೨೨ ಬ್ಲಾಗ್ ೧,೫೧೩ ವೀಕ್ಷಣೆ

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗ...

(ಸಿನೆಮಾ) ಅಕ್ಷರಗಳೆಲ್ಲಾ ಚಲ್ಲಾಪಿಲ್ಲಿ... ದಯವಿಟ್ಟು ಸಹಾಯಮಾಡಿ

ಪ್ರಭುನಂದನ ಮೂರ್ತಿ ಡಿಸೆಂ ೨೨ ಚರ್ಚಾವೇದಿಕೆ ೨,೧೨೧ ವೀಕ್ಷಣೆ

೧. ಕವೀ ಜಥೆಗದೇ ನರಕ ೨. ಮದರಿಗಪ್ಪಿದಾತ ೩. ಲಾಯರೆನ್ನ ನಾರೆಮನಿ ೪. ಸಂಗಮ್ಮಗೆಂತಿರದ ಪಡೆ ೫. ಮಲೆತು ಕೋಡಿ ಹಾಗಿತ್ತೆ ಕೆಲವು ಕನ್ನಡ ಸಿನೆಮಾಗಳಿವು. ಆದರೆ ಅಕ್ಷರಗಳೆಲ್ಲಾ ಚಲ್ಲಾಪಿಲ್ಲಿ... ದಯವಿಟ್ಟು ಸಹಾಯಮಾಡಿ. ೧. ಕವ...

ಈ ನನ್ನ ಬಯಕೆ..

ದೃಶ್ಯ ಪ್ರದೀಪ ಡಿಸೆಂ ೨೨ ಬ್ಲಾಗ್ ೯೧೫ ವೀಕ್ಷಣೆ

ನಿನ್ನ ಬಿಸಿಯುಸಿರು ತಾಕಿ ನಾ ಕರಗಿ ಹನಿಹನಿಯಾಗಿ ನಿನ್ನೆದೆಯ ಚಿಪ್ಪಿನಲ್ಲಿ ಸ್ವಾತಿಮುತ್ತಾದ ನನ್ನ ಬೆವರಹನಿಯ ಮುತ್ತಿನ ಮಾಲೆಯಾಗಿಸುವ ಆ ನಿನ್ನ ಸ್ಪರ್ಶದಲ್ಲಿ ಭರವಸೆಯ ಮಹಾಪೂರವೇ ಹರಿದು, ಬದುಕ ತುಟ್ಟತುದಿಯ ಮುಟ್ಟಿದ ತೃ...

ಸಣ್ಣ ಕವಿತೆಗಳು

ಎ.ಸಿ.ಬಾಪೂಜಿ "ಭಾವದೀಪ" ಡಿಸೆಂ ೨೨ ಬ್ಲಾಗ್ ೧,೯೯೬ ವೀಕ್ಷಣೆ

ಪ್ರಕೃತಿ ಹಸಿರು ಮಣಿಯ ಹಾರವ ತೊಟ್ಟು ನಿಂತ ಜವ್ವನೆಯ ಸಂಭ್ರಮವ ನೋಡು ಚಾಚಿದ ಕೈಗೆ ಮಳೆಯ ಮುತ್ತ ನೀಡಿ ಬಂದನು ನೋಡಿ ಪ್ರಿಯತಮನು ಕೆಂಪಾಗಿ ಕರಗಿ ತಂಪನು ಸೂಸುತ ನಿಂತಿಹನು !!!! ಪದಬಂಧ ಭಾವನೆಗಳಿಗೆ ಭಾವವಾಗಿದೆ ನಿನ್ನ ಸನಿ...

ಅನಂತಮೂರ್ತಿಯವರ ಕೊನೆಯಾಸೆಯಿದು...

ಆಸು ಹೆಗ್ಡೆ ಡಿಸೆಂ ೨೨ ಬ್ಲಾಗ್ ೧,೬೬೭ ವೀಕ್ಷಣೆ

ಅನಂತಮೂರ್ತಿಯವರ ಕೊನೆಯಾಸೆಯಿದು... ".....ಕನ್ನಡ ಭಾಷೆ ಉಳಿಯಬೇಕಾದರೆ ಎಲ್ಲ ಮಕ್ಕಳೂ ಕನ್ನಡದಲ್ಲೇ ಪ್ರಾಥಮಿಕ ಶಿಕ್ಷಣ ಪೂರೈಸಬೇಕು...." http://thatskannada.oneindia.in/news/2009/12/22/kannada-is-must-for...

ನೆನಪು

ಸೀಮಾ.ವ್ಹಿ.ಕೆ. ಡಿಸೆಂ ೨೨ ಬ್ಲಾಗ್ ೧,೨೩೨ ವೀಕ್ಷಣೆ

ನೆನಪಿನೋಲೆಯ ಓದಲು ಬೇಕು ಒಂದು ಸುಮಧುರ ಮನಸ್ಸು, ಅಂತೆಯೇ ಅದನ್ನು ಬಿಚ್ಚಲೂ ಬೇಕು ಒಂದು ರಸಮಯ ಸಂಜೆ....... ಶಾಂತ ಸಾಗರದಾಚೆ ಬಂಗಾರದೊಕುಳಿಯ ಹರಡಿ ರವಿ ತಾ ಲೀನನಾಗುವಾಗ, ರಂಗೇರಿತು ಈ ಈಳೆ ನಮ್ಮೆಲ್ಲ ನೆನಪುಗಳಿಗೆ ಬಣ್ಣ...

ಮಲ್ಲಾಡಿಹಳ್ಳಿ, ಶ್ರೀ ಶ್ರೀ ರಾಘವೇಂದ್ರಸ್ವಾಮಿಗಳು !

Venkatesh/ವೆಂಕಟೇಶ್/ಹೊರಂಲವೆಂ ಡಿಸೆಂ ೨೨ ಪುಟ ೫೯ ವೀಕ್ಷಣೆ

ಒಬ್ಬ ಸಮರ್ಥ ಯೋಗಾಚಾರ್ಯ, ಮತ್ತು ಅನೇಕ ಸಂಸ್ಥೆಗಳನ್ನು ಕಟ್ಟಿ, ಮಲ್ಲಾಡಿಹಳ್ಳಿಯ ಜನತೆಗೆ ಸಮರ್ಪಿಸಿ ಸದ್ದಿಲ್ಲದೆ ಇಹಲೋಕವನ್ನು ಬಿಟ್ಟುನಡೆದ ಕರ್ಮ-ಯೋಗಿಗಳು ರಾಘವೇಂದ್ರರಾಯರು. ಸ್ವಾಮೀಜಿಯವರ ಬಳಿ ನಿಂತು ಕೇಳುತ್ತಿರುವವರ...

ಪಶ್ಚಿಮಘಟ್ಟದ ಸುತ್ತ ಚಾರಣದ ಎರಡು ದಿನ - ಭಾಗ ೧

ಓಂಶಿವಪ್ರಕಾಶ ಎಚ್ ಎಲ್ ಡಿಸೆಂ ೨೨ ಬ್ಲಾಗ್ ೨,೬೨೨ ವೀಕ್ಷಣೆ

ಚಾರಣ ಮೊದಮೊದಲು ಬರಿ ಬಂಡೆ ಹತ್ತಿ ಅಲ್ಲೆಲ್ಲಿಯೋ ಇರುವ ದೇವಸ್ಥಾನ ಇತ್ಯಾದಿ ಸುತ್ತಿ, ಒಂದೆರಡು ರಮ್ಯಮನೋಹರ ನಿಸರ್ಗಸಂಪತ್ತಿನ ಛಾಪನ್ನು ಎಷ್ಟೋ ಎತ್ತರದಿಂದ ಕಣ್ಣಲ್ಲಿ ತುಂಬಿಕೊಂಡು ಸಂಜೆಯಾಗುತ್ತಿದ್ದಂತೆ ಸರಸರನೆ ಬೆಟ್ಟದ...

ಸಮೋಸಗಳು

ನಾಗರಾಜ್ ಡಿಸೆಂ ೨೨ ಬ್ಲಾಗ್ ೪,೬೩೫ ವೀಕ್ಷಣೆ

1. ಸರ್ದಾರ್ ಜೀ ಮನೆಯ ಪ್ಲಗ್ ನಲ್ಲಿ ಹೊಗೆ ಬರುತ್ತಾ ಇತ್ತು, ಸರ್ದಾರ್ ಜೀ ಸಿಟ್ಟಿನಿಂದ KEB ಗೆ ಪೋನ್ ಮಾಡಿ ದಬಾಯಿಸಿದ ಸರ್ದಾರ್ ಜೀ:ಯಾರ್ರಿ ಅದು ನಿಮ್ಮ ಆಪೀಸ್ ನಲ್ಲಿ ಸಿಗರೇಟ್ ಸೇದಿ ನಮ್ಮ ಮನೆ ಪ್ಲಗ್ ನಲ್ಲಿ ಹೊಗೆ ಬಿ...

ಪದಬಂಧ....ಎರಡಕ್ಷರದ ಪದಗಳು !

ಡಾ: ಮೀನಾ ಸುಬ್ಬರಾವ್ ಡಿಸೆಂ ೨೧ ಬ್ಲಾಗ್ ೬,೭೩೧ ವೀಕ್ಷಣೆ

ಪದಬಂಧ....ಎರಡಕ್ಷರದ ಪದಗಳು !ಕೆಳಗೆ ಎಷ್ಟು ಎರಡದಕ್ಷರದ ಪದಗಳನ್ನು ಹುಡುಕಿ ಪಟ್ಟಿಮಾಡುವಿರಿ???.....................(ಮೇಲಿಂದ ಕೆಳಕ್ಕೆ, ಎಡದಿಂದ ಬಲಕ್ಕೆ ಹೇಗಾದರೂ ಜೋಡಿಸಬಹುದು. ಅಂದರೆ ಹೇಗಾದರೂ ಅಕ್ಷರಗಳು ಪಕ್ಕ-ಪ...

ಮದಿರೆಯ ನಶೆ

ಮಂಸೋರೆ ಡಿಸೆಂ ೨೧ ಬ್ಲಾಗ್ ೧,೭೦೯ ವೀಕ್ಷಣೆ

ಆ ಎರೆಡು ಕಣ್ಣುಗಳು... ನನ್ನ ಮನದೊಳಗೆ ಮದಿರೆಯ ನಶೆಯಾವರಿಸಿದಂತೆ ಆವರಿಸಿತು. ಆ ಕಾಂತಿಯ ಚೇತನದ ಹೊಳೆಯುಕ್ಕಿ ಹರಿಯುವಂತಿದ್ದ ಆ ನೋಟ ನನ್ನದೆಯೊಳಗಿನ ಸುಪ್ತಸಾಗರದ ಶಾಂತತೆಯನ್ನು ಕದಡಿಸಲೋ ಎಂಬಂತೆ ಸೀಳಿ ನುಗ್ಗಿತು ನನ್ನ...