ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2009

ಡಿಸೆಂಬರ್ 2009

೩೮೬ ಲೇಖನಗಳು

ಗುಲಾಭಿ.... ನೀನು ಗಂಧರ್ವ ಕನ್ಯೆಯೋ

sreekantha ಡಿಸೆಂ ೨೬ ಬ್ಲಾಗ್ ೮೪೭ ವೀಕ್ಷಣೆ

ಎಯ್ ಕುಮಾರ್... ಇವತ್ತು ಒಂಬತ್ತು ಗಂಟೆ ಆದ್ರೂ ಯಾಕಿನ್ನೂ ಸೂರ್ಯನ ಬೆಳಕು ಭೂಮಿಗೆ ಬರದೆ ಮೊಡ ಮುಚ್ಚಿದೆ ಗೊತ್ತಾ. ನನ್ನ ಗು ಲಾಭಿ ಇನ್ನೂ ನಿದ್ದೆಯಿಂದ ಎದ್ದಿಲ್ಲ, ಅವಳ ಕಣ್ಣು ರೆಪ್ಪೆ ಹ್ಯಾಗೆ ನಿಧಾನವಾಗಿ ತೆರೆಯುತ್ತೊ...

ಹೊಸ ವರುಷದ ಹಾರ್ದಿಕ ಶುಭಾಶಯಗಳು. 2010

Nithyanand ಡಿಸೆಂ ೨೬ ಪುಟ ೪೩ ವೀಕ್ಷಣೆ

ನನ್ನ ಎಲ್ಲ ಸಂಪದ ಬಳಗದ ಗೆಳತಿ ಮತ್ತು ಗೆಳೆಯರಿಗೆ ನಿತ್ಯಾನಂದ್ ಮಾಡುವ.. ಹೊಸ ವರುಷದ ಹಾರ್ದಿಕ ಶುಭಾಶಯಗಳು. ಜೀವನವೆಂಬ ಹಾದಿಯಲಿ, ಸದಾ ಗೆಲುವಿನ ಬೆಳಕು ಚೆಲ್ಲಿರಲಿ, ಆ ಬೆಳಕು ನಿಮ್ಮ ಕನಸುಗಳನ್ನು ನನಸಗಿಸಲಿ, ಈ ಹೊಸ ವರ...

ಇದೇನು ಅಂತ ಹೇಳ್ತೀರಾ?

ಓಂಶಿವಪ್ರಕಾಶ ಎಚ್ ಎಲ್ ಡಿಸೆಂ ೨೫ ಬ್ಲಾಗ್ ೧,೭೪೦ ವೀಕ್ಷಣೆ

___LINK_OPEN_href="http://platonic.techfiz.info/wp-content/uploads/2009/12/Guess_What_It_Is.jpg"___ ಈ ಚಿತ್ರ ತೆಗೆದದ್ದು ತಮಿಳುನಾಡಿನಿಂದ ವಾಪಸ್ ಬರುವ ಸಮಯದಲ್ಲಿ.. ನಿಮಗೆ ಈ ಚಿತ್ರದಲ್ಲಿರೋದು ಏನು...

ಮಕರ ಸ೦ಕ್ರಮಣ

ಮಲ್ಲೇಶ್ ಗೌಡ ಡಿಸೆಂ ೨೫ ಪುಟ ೧೦೫ ವೀಕ್ಷಣೆ

ದಿಕ್ಕು-ದೆಸೆ ಇಲ್ಲದವರ೦ತೆ ಕೂರಿರಲು, ಪ್ರಪ೦ಚಕ್ಕೇಕೆ ? ನಮಗೇ ಉಪಯೋಗವಾಗದ೦ತಹ ಯಾವುದೇ ನಿರ್ಧಾರಕ್ಕೆ ಬರದೆ ಗ೦ಟೆಗಳು ನಿಮಿಷದಲ್ಲಿ ಕಳೆದವು. ಪ್ರಪ೦ಚದಲ್ಲಿನ ಜೀವ-ಸ೦ಕುಲದಲ್ಲಿ ಮಾನವನ ಚಿ೦ತನ ಲಹರಿಗೆ ಬೆರಗಾದೆವು. ಹೊಳೆಯ...

ಅಪರೂಪದ ಕವಿತೆ ಸಿಕ್ಕಿತು !

ಚಾಮರಾಜ ಸವಡಿ ಡಿಸೆಂ ೨೫ ಪುಟ ೧೯೨ ವೀಕ್ಷಣೆ

ಬಾಲ್ಯದಲ್ಲಿ ಇದನ್ನು ಬಾಯ್ತುಂಬಾ ಹಾಡುತ್ತಿದ್ದೆವು. ಎಷ್ಟೋ ದಿನಗಳವರೆಗೆ, ಅದನ್ನು ಬರೆದ ಕವಿ ಈಶ್ವರ ಸಣಕಲ್ಲ ಎಂಬುದೇ ಗೊತ್ತಿರಲಿಲ್ಲ. ಮುಂದೆ ಪ್ರಜಾವಾಣಿಯ ಧಾರವಾಡ ವರದಿಗಾರನಾಗಿ ಪೇಡಾ ನಗರಿಗೆ ತೆರಳಿದಾಗ, ಈಶ್ವರ ಸಣಕಲ...

ಕರೆಂಟಿನ ಕಣ್ಣಾಮುಚ್ಚಾಲೆ !!!

Rashmigrao ಡಿಸೆಂ ೨೫ ಬ್ಲಾಗ್ ೩,೪೮೨ ವೀಕ್ಷಣೆ

ಬೆಳ್ಳಿಗೆ 6-12 ಘಂಟೆವರೆಗೆ ಅಥವಾ ಮಧ್ಯಾಹ್ನ 12-6 ಘಂಟೆವರೆಗೆ ನಮ್ಮೂರಿನ ಪವರ್‌ಕಟ್‌ ವೇಳಾಪಟ್ಟಿ. ಇದು ಹದಿನೈದು ದಿನಕ್ಕೊಮ್ಮೆ ಬದಲಾಗುತ್ತದೆ. ಇದರಲ್ಲೇನು ಹೊಸ ವಿಷಯ ಎಲ್ಲಾ ಕಡೆನ್ನೂ ಇದೆ ಪರಿಪಾಟ ಎಂದು ನೀವು ಹೇಳಬಹು...

ಪ್ರಶ್ನೆಗಳು....

venkatakrishna k k. ಡಿಸೆಂ ೨೫ ಬ್ಲಾಗ್ ೧,೧೯೫ ವೀಕ್ಷಣೆ

ನನಗೆ ಮಾತ್ರ ಹೀಗೆ ,ಆಗುತ್ತಾ?ನಿಮಗೂ ಹೀಗೊ೦ದು ಅನಿಸಿಕೆ ಆಗಾಗಕಾಡುತ್ತಾ?ಸುಮ್ಮನೆ ಇರುವಾಗ,ಅಲ್ಲ ಮನದೊಳಗೆ ನಾವೇ ಇಣುಕುವಾಗ,ಸಾಲು ಸಾಲಾಗಿ,ಹೊಸ ಹೊಸ ಪ್ರಶ್ನೆಗಳು,ಕಿತ್ತು ತಿನ್ನುತ್ತವೆಯೇನು?ಯಾಕೆ?ಹೀಗೇಕಾಗುತ್ತದೆ?ಮನಸ್ಸ...

ನಾ ಬಂಧಿಯಾಗಿರುವೆ,

ಹೊಳೆ ನರಸೀಪುರ ಮಂಜುನಾಥ ಡಿಸೆಂ ೨೫ ಬ್ಲಾಗ್ ೭೩೪ ವೀಕ್ಷಣೆ

ನಾ ಬಂಧಿಯಾಗಿರುವೆ, ನನ್ನೊಳಗೆ, ನನ್ನ ಭಾವನೆಗಳೊಳಗೆ. ಹಲವು ನೂರು ಭಾವಗಳು, ಕೆಲವಾರು ಸಂಘರ್ಷಗಳು, ಹತ್ತಿ ಬಂದ ಮೆಟ್ಟಿಲುಗಳು, ಸಾಗಬೇಕಿರುವ ದಾರಿಗಳು. ಕಾಣದ ಕಣ್ಗಳ ಸೆಳೆತ, ನೆನಪುಗಳ ಮೊರೆತ, ಅದಮ್ಯ ಗಮ್ಯಗಳ ಗಣಿತ, ಕನಸ...

ಪಶ್ಚಿಮಘಟ್ಟದ ಸುತ್ತ ಚಾರಣದ ಎರಡು ದಿನ – ಭಾಗ ೨

ಓಂಶಿವಪ್ರಕಾಶ ಎಚ್ ಎಲ್ ಡಿಸೆಂ ೨೫ ಬ್ಲಾಗ್ ೩,೪೪೯ ವೀಕ್ಷಣೆ

ಎಲ್ಲರೂ ಕಾರಲ್ಲಿ ಕೂತಾಗಿತ್ತು. ಹಿನ್ನಲೆಯಲ್ಲಿ ಸಂಗೀತ, ಮುಂದೆ ನಾನು ರವಿ ಹೊರವಲಯಕ್ಕೆ ಸಾಗೋ ದಾರಿಯ ಹುಡುಕಾಟದಲ್ಲಿ ಬೋರ್ಡ್ ನೋಡ್ತಾ ಮುಂದೆ ಸಾಗಿದ್ವಿ. ರಾಜೀವ್ ಹೇಳಿದ ಹಾದಿ ಸುಲಭವಾಗಿ ನಮ್ಮನ್ನು ಬೆಂಗಳೂರಿನಿಂದ ಹೊರಗ...

ಹುಟ್ಟಿನಿಂದ ಹುಟ್ಟಡಗುವವರೆಗೆ ಹುಡುಕಾಟವೇ ಜೀವನ

ಶ್ರೀಪತಿ ಗೋಗಡಿಗೆ ಡಿಸೆಂ ೨೫ ಪುಟ ೩೭ ವೀಕ್ಷಣೆ

ಎಲ್ಲೇ ಇರಲಿ, ಹೇಗೆ ಇರಲಿ, ಸದಾ ಕಾಲ ಏನನ್ನಾದರೂ ನಾವು ಹುಡುಕುತ್ತಲೇ ಇರುತ್ತೇವೆ. ಹುಟ್ಟಿನಿಂದಲೇ ಇದು ಶುರುವಾಗುತ್ತದೆ. ಹುಟ್ಟಿದ ಮಗು ತನ್ನ ತಾಯಿಯನ್ನು ಹುಡುಕುತ್ತದೆ. ಹಸಿವಾದಾಗ ತಾಯಿಯ ಎದೆಹಾಲು, ನಂತರ ಅಪ್ಪನನ್ನು,...

ಮೀಸೆಯ ಮಹಿಮೆ

ಭರತ. H. M ಡಿಸೆಂ ೨೫ ಬ್ಲಾಗ್ ೧,೧೫೦ ವೀಕ್ಷಣೆ

ಸಣ್ಣ ವಯಸ್ಸಿನಲ್ಲಿ, ಮೀಸೆಯ ಬಗ್ಗೆ ಅಷ್ಟೇನೂ ತಲೆ ಕೆಡಿಸಿಕೊಂಡಿರಲಿಲ್ಲ. ಇತ್ತೀಚೆಗೆ, ಒಂದೆರಡು ವರ್ಷಗಳಿಂದ, ಆಗಾಗ, ನನ್ನ ಮೀಸೆ, ತನ್ನ ಇರುವಿಕೆಯನ್ನು ನೆನಪಿಸುತ್ತಿದೆ. ಕಳೆದ ವರ್ಷ, ನಾನು, ಕಾನ್ಪುರಕ್ಕೆ ಬಂದ ಹೊಸತರಲ...

ಅಮ್ಮ ನನ್ನ ಎದೆಯಾಳದಿಂದ......

Rashmigrao ಡಿಸೆಂ ೨೫ ಬ್ಲಾಗ್ ೧,೮೬೪ ವೀಕ್ಷಣೆ

ನನ್ನ ಎರಡುವರೆ ವರ್ಷದ ಮಗಳಿಗೆ ಯಾರಾದರು ನೀನು ಅಪ್ಪನ ಮಗಳೋ, ಅಮ್ಮನ ಮಗಳೋ? ಎಂದರೇ ತಕ್ಷಣ ಅಪ್ಪನ ಮಗಳು ಅನ್ನುತ್ತಾಳೆ. ರೂಪದಲ್ಲಿ ನನ್ನನೇ ಹೋಲುವ ಅವಳಿಗೆ ನೀನು ಅಮ್ಮನ ತರಹ ಇದ್ದಿಯಾ ಅಂದರೆ ಸಿಟ್ಟು, ಇಲ್ಲ ನಾನು ಅಪ್ಪನ...

ಅಮ್ಮ ನನ್ನ ಎದೆಯಾಳದಿಂದ....

Rashmigrao ಡಿಸೆಂ ೨೫ ಪುಟ ೧೫೫ ವೀಕ್ಷಣೆ

ನನ್ನ ಎರಡುವರೆ ವರ್ಷದ ಮಗಳಿಗೆ ಯಾರಾದರು ನೀನು ಅಪ್ಪನ ಮಗಳೋ, ಅಮ್ಮನ ಮಗಳೋ? ಎಂದರೇ ತಕ್ಷಣ ಅಪ್ಪನ ಮಗಳು ಅನ್ನುತ್ತಾಳೆ. ರೂಪದಲ್ಲಿ ನನ್ನನೇ ಹೋಲುವ ಅವಳಿಗೆ ನೀನು ಅಮ್ಮನ ತರಹ ಇದ್ದಿಯಾ ಅಂದರೆ ಸಿಟ್ಟು, ಇಲ್ಲ ನಾನು ಅಪ್ಪನ...

’ಕ್ರಿಸ್ಮಸ್ ಹಬ್ಬ’ ದ ಶುಭ ಹಾರೈಕೆಗಳು !

Venkatesh/ವೆಂಕಟೇಶ್/ಹೊರಂಲವೆಂ ಡಿಸೆಂ ೨೫ ಪುಟ ೩೭ ವೀಕ್ಷಣೆ

’ಕ್ರಿಸ್ಮಸ್ ಹಬ್ಬ’ ದ ಶುಭ ಹಾರೈಕೆಗಳು ! ಆ ದಯಾಮಯನಾದ ಏಸುವು ವಿಶ್ವಕ್ಕೆ ಶಾಂತಿಯನ್ನು ತರಲಿ. ವಿಶ್ವದ ಎಲ್ಲಾ ರಾಷ್ಟ್ರಗಳೂ ಸೌಹಾರ್ದತೆಯತ್ತ ಸಾಗಲಿ. ಜಗಳಗಳು ನಿಲ್ಲಲಿ. ಜಾತಿಯ ಆಧಾರದಮೇಲೆ ಆಗುತ್ತಿರುವ ವೈಷಮ್ಯ, ನರಮೇಧ...

ಕ್ರಾ೦ತಿ

ಗುರುರಾಜ ಕೊಡ್ಕಣಿ ಡಿಸೆಂ ೨೫ ಬ್ಲಾಗ್ ೧,೧೦೭ ವೀಕ್ಷಣೆ

ಹುಡುಗಿ, ನಿನ್ನಿ೦ದಲೇ ಈ ದೇಶದಲ್ಲಿ ಮಾಡಿಸುತ್ತೇನೆ ಕ್ರಾ೦ತಿ....! ಎನ್ನುತ್ತಿದ್ದ ಹುಡುಗ ಕೊನೆಯಲ್ಲಿ ಅವಳಿ೦ದ ಮಾಡಿಸಿದ್ದು ಕ್ರಾ೦ತಿಯಲ್ಲ, ಬರಿ ವಾ೦ತಿ ...!

ಬರಲಿದೆ: ಅರವತ್ತು ವರ್ಷ ಬಾಳಿಕೆ ಬರಲಿರುವ ವಿದ್ಯುತ್ ಬಲ್ಬ್ - ಅದೂ 75 % ಕಡಿಮೆ ವೆಚ್ಚದಲ್ಲಿ

Arshad ಡಿಸೆಂ ೨೪ ಬ್ಲಾಗ್ ೧,೬೮೫ ವೀಕ್ಷಣೆ

ಶತಮಾನದ ಹಿಂದೆ ಥೋಮಸ್ ಆಲ್ವಾ ಎಡಿಸನ್ ಕಂಡುಹಿಡಿದ ವಿದ್ಯುತ್ ಬಲ್ಬ್ ಈಗಾಗಲೇ ನೇಪಥ್ಯದತ್ತ ಸರಿಯುತ್ತಿದೆ. ಅದರ ಸ್ಥಾನವನ್ನು ಟ್ಯೂಬ್ ಲೈಟ್, ಸಿ.ಎಫ್. ಎಲ್ ಗಳು ಆಕ್ರಮಿಸಿಕೊಳ್ಳುತ್ತಿವೆ. ಸಿ.ಎಫ್.ಎಲ್. ಗಳು ಕಡಿಮೆ ವಿದ್...

ಮುಖವಾಡ ಕಳಚೂದಿಲ್ಲ

venkatakrishna k k. ಡಿಸೆಂ ೨೪ ಬ್ಲಾಗ್ ೮೫೪ ವೀಕ್ಷಣೆ

ಮುಖವಾಡ ಕಳಚೂದಿಲ್ಲ ಯಾಕೆ ನಾವು? ಬೆದರಿಕೆಯೇನಿಜ ಮುಖ ತೊರಿಸಲು..ತನ್ನ ಬದುಕನ್ನು ತನಗೆ ಬೇಕಾದ೦ತೆಕಟ್ಟಿಕೊಳ್ಳಲು..ಇ೦ದು ನಿನ್ನೆಯದಲ್ಲ ಈ ರೀತಿಲಾಗಾಯ್ತಿ೦ದಲೂ ಮನುಜನ ಈ ಗತಿಜಗತ್ತಿನೆಲ್ಲೆಡೆ ಮಾನವ ನಡೆ ಇದೇ ರೀತಿಅ೦ದುಕೊ...

ಈ ಸಾವು ನ್ಯಾಯವೇ...!

ಚಾಮರಾಜ ಸವಡಿ ಡಿಸೆಂ ೨೪ ಪುಟ ೭೩ ವೀಕ್ಷಣೆ

ಗೆಳೆಯನೊಬ್ಬ ಮಿಂಚಂಚೆಯಲ್ಲಿ ಈ ಚಿತ್ರಗಳನ್ನು ಕಳಿಸಿ ತುಂಬ ದಿನವಾಯ್ತು. ನೋಡಿದಾಗಿನಿಂದ ಮನಸ್ಸು ಕಲಕಿದಂತಾಗಿದೆ. ಭಾವನೆಗಳು ಮನುಷ್ಯರಿಗೆ ಮಾತ್ರ ಅಂದುಕೊಂಡ ನಾವೆಲ್ಲ ಇತರ ಜೀವಿಗಳಿಗೆ ಮಾಡುತ್ತಿರುವ ಅನ್ಯಾಯ ಅಷ್ಟಿಷ್ಟಲ್...

ಇನ್ನಾದರೂ ನಿಂತೀತೇ ಆನ್ಯಾಯ ...

Praveer V B ಡಿಸೆಂ ೨೪ ಬ್ಲಾಗ್ ೬೫೬ ವೀಕ್ಷಣೆ

೧೯ನೆಯ ಶತಮಾನದಿಂದ ಶ್ರೀಮಂತ ದೇಶಗಳು ಕೈಗಾರಿಕೋದ್ಯಮದಲ್ಲಿ ತಾವು ಆರ್ಥಿಕ ಅಭಿವೃದ್ಧಿ ಹೊಂದಲು ಭೂಮಿಯ ವಾತಾವರಣ ಬದಲಾವಣೆಗೆ ಅಪಾರ ಪ್ರಮಾಣದಲ್ಲಿ ಕೊಡುಗೆಗಳನ್ನು ನೀಡಿವೆ. ಇಂದು ಅವರ ಈ ಶ್ರೀಮಂತಿಕೆಗೆ ಅವರ ಕೃತ್ಯಗಳೇ ಕಾರ...