ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2009

ಡಿಸೆಂಬರ್ 2009

೩೮೬ ಲೇಖನಗಳು

ಚೀನು ಅಚಿಬೆಯ “ಡೆಡ್ ಮೆನ್ಸ್ ಪಾಥ್”

ಉದಯ್ ಇಟಗಿ ಡಿಸೆಂ ೨೪ ಪುಟ ೫೩ ವೀಕ್ಷಣೆ

ಚೀನು ಅಚಿಬೆ ಸಮಕಾಲಿನ ಜಗತ್ತು ಕಂಡ ದೈತ್ಯ ಪ್ರತಿಭೆಯ ಬರಹಗಾರ. ನೈಜೇರಿಯಾ ಮೂಲದ ಚೀನು ಹುಟ್ಟಿದ್ದು ನೈಜೇರಿಯಾದ ಓಗಿಡಿ ಎಂಬ ಹಳ್ಳಿಯಲ್ಲಿ. ಅದೇ ಊರಿನಲ್ಲಿ ಅವನ ತಂದೆ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದುದ...

ಕನಸು ನನಸಾದಾಗ..............

ಅರವಿಂದ್ ಡಿಸೆಂ ೨೪ ಬ್ಲಾಗ್ ೧,೪೧೬ ವೀಕ್ಷಣೆ

ಇವತ್ತು ನಿಮ್ಮೊಂದಿಗೆ ಒಂದು ಸುಂದರ ಕನಸುಗಳನ್ನ ಹಂಚಿಕೊಳ್ಳುವ ಇರಾದೆ. ಕನಸುಗಳೆಂದರೆ ಕಪ್ಪು ಬಿಳಿಪಿನ ಕನಸೇ, ಕಲರ್ ಪುಲ್ ಕನಸೇ ? ಅಕಸ್ಮಾತ್ ಕನಸು ಕಪ್ಪು ಬಿಳುಪಾಗಿಯು ಬೀಳ್ತವೆಯೇ ? (ಇದುವರೆಗೂ ಯಾವ ಕನಸು ನನಗಂತೂ ಕಪ್...

ನೆರಳ ಬೆಳಕಿನಾಟ ಈ ಸಂಸಾರದ ಕೂಟ

ಪ್ರಭಾಕರ್ . ಮುತಾಲಿಕ್ ದೇಶಪಾಂಡೆ ಡಿಸೆಂ ೨೪ ಬ್ಲಾಗ್ ೧,೩೫೧ ವೀಕ್ಷಣೆ

ನೆರಳ ಬೆಳಕಿನಾಟ ಈ ಸಂಸಾರದ ಕೂಟ ತಿಳಿದುಬದುಕಬೇಕು ಇದು ನಿಲ್ಲದ ಆಟಹೂವೊಂದೆಅಲ್ಲ ಮುಳ್ಳಿಹಿದು ಮಗ್ಗುಲಲ್ಲಿ ಬಿಸಿಲೊಂದೆ ಅಲ್ಲ ಬೆಳದಿಂಗಳುಂಟು ಇಲ್ಲಿ ಸುಖದಸೋಗಿನಲ್ಲಿ ಹುದುಗಿಹುದು ದುಃಖಆಚೆನೋಡು ನೀ ನಿಂತಿಹುದು ಸುಖವು ಪ...

'ದ.ರಾ. ಬೇಂದ್ರೆ (ಅಂಬಿಕಾತನಯದತ್ತ)' ನೆನಪು..ಕುರುಡು ಕಾಂಚಾಣ

ಚೈತನ್ಯ ಡಿಸೆಂ ೨೪ ಬ್ಲಾಗ್ ೧,೧೩೦ ವೀಕ್ಷಣೆ

ಕುರುಡು ಕಾಂಚಾಣ(ನಾದಲೀಲೆ – ಕವನ ಸಂಗ್ರಹ)ಕುರುಡು ಕಾಂಚಾಣ ಕುಣಿಯುತಲಿತ್ತುಕಾಲಿಗೆ ಬಿದ್ದವರ ತುಳಿಯುತಲಿತ್ತೊsಕುರುಡು ಕಾಂಚಾಣ || ಪಲ್ಲವಿ ||ಬಾಣಂತಿಯೆಂಬಾ ಸಾ-ಬಾಣದ ಬಿಳುಪಿನಾಕಾಣದ ಕಿರುಗೆಜ್ಜೆ ಕಾಲಾಗೆ ಇತ್ತೋಸಣ್ಣ ಕಂ...

'ದ.ರಾ. ಬೇಂದ್ರೆ (ಅಂಬಿಕಾತನಯದತ್ತ)' ನೆನಪು ...ನಾಕುತಂತಿ

ಚೈತನ್ಯ ಡಿಸೆಂ ೨೪ ಬ್ಲಾಗ್ ೪,೨೦೪ ವೀಕ್ಷಣೆ

ಆವು ಈವಿನ ನಾವು ನೀವಿಗೆಆನು ತಾನಾದ ತನನನನಾವು ನೀನಿನ ಈನೀನಾನಿಗೆಬೇನೆ ಏನೋ? ಜಾಣೆ ನಾಚಾರು ತಂತ್ರಿಯ ಚರಣ ಚರಣದಘನಘನಿತ ಚತುರಸ್ವನಾಹತವೊ ಹಿತವೊ ಆ ಅನಾಹತಾಮಿತಿ ಮಿತಿಗೆ ಇತಿ ನನನನಾಬೆನ್ನಿನಾನಿಕೆ ಜನನ ಜಾನಿಕೆಮನನವೇ ಸಹಿ...

ಕಡಲ ತೀರದಲ್ಲಿ ಒ೦ದು ಮು೦ಜಾನೆ

Ismail MK Shivamogga (UAE) ಡಿಸೆಂ ೨೪ ಬ್ಲಾಗ್ ೧,೧೦೭ ವೀಕ್ಷಣೆ

ನನ್ನನ್ನು ಬಹಳ ಕಾಡುವ ಯಾವಾಗಲು ಮತ್ತೆ ಮತ್ತೆ ನೆನಪಿನ ಶಕ್ತಿಯನ್ನು ಕೆದಕುವ ಮತ್ತು ಜೀವನದ ಮಜಲುಗಳನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥೈಸುವ ಹಾದಿಯನ್ನು ತೋರಿಸುವ ಕೆಲವು ಘಟನೆಗಳಲ್ಲಿ ಇದು ಒ೦ದು ಎ೦ದು ಹೇಳಿದರೆ ಸ೦ಶಯವಿಲ...

ಗೂಳೂರಿನ ಮುಸ್ಸಂಜೆಯ ಕಥಾ ಪ್ರಸಂಗ...೧

ಮಂಜುನಾಥ್ ಕುಣಿಗಲ್ ಡಿಸೆಂ ೨೪ ಪುಟ ೬೩ ವೀಕ್ಷಣೆ

(ಇದೊಂದು ನೈಜ ಘಟನೆಯನ್ನಾಧರಿಸಿದ ಕಥೆ. ಸುಮಾರು ಅರವತ್ತೈದು ವರ್ಷಗಳ ಹಿಂದೆ ನನ್ನ ತಂದೆಯ ಹುಟ್ಟೂರಾದ ಗೂಳೂರೆಂಬ ಒಂದು ಪುಟ್ಟ ಹಳ್ಳಿಯಲ್ಲಿ ನಡೆದಿತ್ತಂತೆ. ತಮ್ಮ ಜೀವನದ ಸ್ವಾರಸ್ಯ ಅನುಭವಗಳನ್ನು ಅತಿ ರೋಚಕವಾಗಿಯೇ ನಮ್ಮಲ...

ಈಗ ಮೂರೂ ಬಿಟ್ಟವರೇ ಅಧಿಕಾರದಲ್ಲಿರುವವರು!!!

ಆಸು ಹೆಗ್ಡೆ ಡಿಸೆಂ ೨೪ ಬ್ಲಾಗ್ ೬೮೦ ವೀಕ್ಷಣೆ

ಸ್ವಾಮೀ ನಾವೆತ್ತ ಸಾಗುತ್ತಿದ್ದೇವೆ ಅನ್ನುತ್ತಿರುವಿರೇಕೆ? ನಾವೆಲ್ಲಿದ್ದೇವೆ ಈಗ ಎಂದು ನೀವು ಕೇಳ ಬಾರದೇಕೆ ಅವರಿಗೆ ಮತದಾರನ ನೆನಪು ಚುನಾವಣೆ ಬಂದಾಗ ಅಲ್ಲದೆ ಮತದಾರನೂ ಮರೆತಿರುವನು ಎಲ್ಲವನು ಆಗ ಮತ ಹಾಕಿ ಪಡೆದು ಸರಕಾರವ...

ಎರಡು ರಾಜಕೀಯ ಬೆಳವಣಿಗೆಗಳು... ಎತ್ತ ಸಾಗುತ್ತಿದ್ದೇವೆ ನಾವು?

ಭಾಸ್ಕರ ಮೈಸೂರು ಡಿಸೆಂ ೨೪ ಚರ್ಚಾವೇದಿಕೆ ೧,೬೦೪ ವೀಕ್ಷಣೆ

೧) ಇಂದು ರೇಣುಕಾಚಾರ್ಯ ಸಂಪುಟ ಸೇರಿದ್ದಾರೆ... ಶಿಸ್ತಿನ ಪಕ್ಷ ಎಂದು ಹೆಸರುವಾಸಿಯಾಗಿ(ಯಾವಗ ಎನ್ನುವ ಪ್ರಶ್ನೆ ಬೇಡ:)) , ಈಗ ಆ ಪದಕ್ಕೆ ಮುಂದೆ "ಅ" ಸೇರಿಸಿಕೊಂಡು (ಕು ) ಖ್ಯಾತಿ ಪಡೆಯುತ್ತ ಮುಂದೆ ಸಾಗುತ್ತಿರವ ಬಾಜಪ ದ...

ಒಂದು ರೇಶನ್ ಕಾರ್ಡಿನ ಕಥೆ....

ಚೇತನ್ ಕೋಡುವಳ್ಳಿ ಡಿಸೆಂ ೨೪ ಬ್ಲಾಗ್ ೧,೯೩೮ ವೀಕ್ಷಣೆ

ನಮ್ಮೂರಲ್ಲಿ...... ಅಪ್ಪ ರೇಶನ್ ಕಾರ್ಡ್ನಲ್ಲಿ ನನ್ನ ಹೆಸರು ತೆಗೆಸ್ಬೇಕು ಬೆಂಗಳೂರಲ್ಲಿ ಮಾಡ್ಸ್ಬೇಕು ಅಂದ್ರೆ ಅಂದೆ, 'ಸರಿ, ತಾಲ್ಲೂಕಾಫೀಸಿಗೆ ಹೋಗಿ ಒಂದು ಅರ್ಜಿ ಕೊಟ್ಟು ಬರೋಣ ನಡಿ' ಅಂತ ನಮ್ಮಪ್ಪರು ಅಂದ್ರು. ಊರಿಂದ...

ಸಿಮಿ ಬಂದಿದ್ದಾಳೆ ಇಂದು ಮುಂಜಾವಿನಲಿ!!!

ಆಸು ಹೆಗ್ಡೆ ಡಿಸೆಂ ೨೩ ಬ್ಲಾಗ್ ೧,೫೩೦ ವೀಕ್ಷಣೆ

ಸಖೀ, ಅಬ್ಬಬ್ಬಾ ಅಂತೂ ಇಂತೂ ೨೦೦೯ರ ವರುಷ ಮುಗಿಯಿತಲ್ಲಾ ಎನ್ನುವುದಕೇ ನಮಗೆ ಹರುಷ ಆರ್ಥಿಕ ಹಿಂಜರಿತದಿಂದ ಬೆನ್ನಿಗೆ ಬಿದ್ದ ಪೆಟ್ಟು ತಿಂದು ನಡೆಯುತ್ತಿದ್ದೆವಲ್ಲಾ ನಾವು ಕಷ್ಟಪಟ್ಟು ವರುಷದ ಮೊದಲ ನಾಲ್ಕು - ಐದು ತಿಂಗಳು

ನನ್ನ ಕನಸಿನ ಭವನ

ತೇಜಸ್ವಿ .ಎ. ಸಿ ಡಿಸೆಂ ೨೩ ಪುಟ ೪೦ ವೀಕ್ಷಣೆ

ಎಲ್ಲ ಸಂಪದಗರಿಗೆ ನನ್ನ ಮೊದಲ ಕವನದ ಅರ್ಪಣೆ. ಇಂದಿನಿಂದ ಆರಂಭ ನನ್ನ ಪಯಣ. ನನ್ನ ಕನಸಿನ ಭವನ ಕೆಲವು ವರುಷಗಳ ಹಿಂದೆಹೃದಯಕ್ಕಾದದ್ದು ಗಾಯಕಾದು ನೋಡುತಿಹೆನಿಂದುಆಗುವುದೆಂದು ಮಾಯ ಕುಡಿಲೊಡೆದಿದೆ ಆಸೆ ಇಂದುಹಳೆಯ ಗಾಯ ಮಾಗುವ...

ಗಂಟು - ೪

ಅನಿವಾಸಿ ಡಿಸೆಂ ೨೩ ಬ್ಲಾಗ್ ೧,೭೩೨ ವೀಕ್ಷಣೆ

ಈ ವಾರದ ಪಾಡುಕಾಸ್ಟಿನ ಗಂಟಿನಲ್ಲಿ ೦ ಮೇರಿ ಮೆಕಿಲ್ಲಪ್ಪಮ್ಮನ ಸಂತಗಿರಿ ಸಾಧನೆ ೦ ಕನ್ನಡ ಸಿನೆಮಾಕ್ಕೊಂದು ಕತೆಯ ಅಂಗಡಿ ೦ ಕೋಪನ್‌ಹೇಗನ್ ಕ್ಲೈಮೆಟ್ ಸಂತೆ ೦ ಪಿಚ್ಚಳ್ಳಿ ಶ್ರೀನಿವಾಸ್ ಮತ್ತು ಸಂಗಡಿಗರ ಪರಿಸರದ ಹಾಡು ೦ ಅದು...

ನನ್ನ ಪುಟ್ಟ ಕವನ

sharvari ಡಿಸೆಂ ೨೩ ಬ್ಲಾಗ್ ೪,೩೯೦ ವೀಕ್ಷಣೆ

ಆಗಸದಿ ರವಿಯೂ ಒಬ್ಬನೇ, ಚಂದ್ರನೂ ಒಬ್ಬನೇ ಎನ್ನ ಮನದಂಗಳದಿ ನೀನೊಬ್ಬನೇ ಚಂದ್ರ ನೀರಸ, ಶೀತಲ, ಬಣ್ಣವಿಲ್ಲ ನೀನೋ ಬದುಕಿಗೆ ಆಧಾರ, ಅದಕ್ಕೆ ನೀನೆಂದರೆ ನನಗೆ ಅಚ್ಚುಮೆಚ್ಚು ಚಂದ್ರನಿಗೆ ಅದ ಕಂಡು ಕಿಚ್ಚು ಸಂಜೆಯಾದರೆ ಆಗಸದಿ...

ಸುನಾಮಿಗೆ ೫ ವರ್ಷ

ಇಂದುಶ್ರೀ ಡಿಸೆಂ ೨೩ ಬ್ಲಾಗ್ ೧,೮೦೮ ವೀಕ್ಷಣೆ

ಸುನಾಮಿನೀ ಪ್ರಕೃತಿಯಲ್ಲಿರುವ ಮಾಯೆಬಂದು, ಇಂದಿಗೂ ಉಳಿಸಿರುವೆ ನಿನ್ನ ಕರಾಳ ಛಾಯೆ |ಬಂದೆ ನೀ ಡಿಸೆಂಬರ್ ಇಪ್ಪತ್ತಾರರಂದುರಜಾದಿನವಾದ್ದರಿಂದ ಇದ್ದರು ಬಹಳ ಜನ ಬಂದರಿನಲ್ಲಿ ಅಂದು |ನೀ ಬಂದೆ ಕೊಡದೆ ಯಾವುದೇ ಮುನ್ಸೂಚನೆಇರಲಿ...

ನಾನು ನನ್ನ ಕನಸೂ.......

ಸೀಮಾ.ವ್ಹಿ.ಕೆ. ಡಿಸೆಂ ೨೩ ಬ್ಲಾಗ್ ೨,೨೯೭ ವೀಕ್ಷಣೆ

ನಾನು ಚಿಕ್ಕವಳಿದ್ದಾಗಿನಿಂದ ಇಲ್ಲಿಯವರೆಗೆ ಕಂಡಂತಹ ಕನಸನ್ನೇ ಮತ್ತೆ ಮತ್ತೆ ಕಂಡಿದ್ದೆಂದರೇ ನಾನು ಸೈಕಲ್ ಓಡಿಸಿದ್ದು.......! ನಾನು ಚಿಕ್ಕಂದಿನಲ್ಲಿಯೇ ಅಂದರೇ ನಾಲ್ಕನೇಯ ತರಗತಿಯಲ್ಲಿದ್ದಾಗಿನಿಂದಲೇ ಸೈಕಲ್ ಕಲೆಯಲು ಪ್ರ...

ನಡೆದ ದಾರಿಯಲ್ಲಿ ಹೆಜ್ಜೆ ಜಾಡನ್ನರಸಿ

ಆನಂದ ಡಿಸೆಂ ೨೩ ಬ್ಲಾಗ್ ೨,೨೧೪ ವೀಕ್ಷಣೆ

ಧೂಳೆಬ್ಬಿಸೋ ಬಸ್ ಸ್ಟ್ಯಾಂಡ್ನಲ್ಲಿ ಗೊಣ್ಣೆ ಒರೆಸೋ ಹುಡುಗಮಾರುವ ತಾಜಾ ತಾಜಾ ಹಣ್ಣುಗಳುನಮ್ಮ ಆಟೋ ಹತ್ತಿಯಾನೆಂದುಕಾತರಿಸುವ ಕಣ್ಣುಗಳುನನ್ನೂರಲ್ಲೀಗ ಬಸ್ ಧೂಳೆಬ್ಬಿಸುವುದಿಲ್ಲರೋಡು ತುಂಬಾ ಟಾರುದಾರಿಯುದ್ದಕೂ ಬಾರುಕೊಳಕು...

ಸಮೋಸ

ನಾಗರಾಜ್ ಡಿಸೆಂ ೨೩ ಬ್ಲಾಗ್ ೨,೨೮೩ ವೀಕ್ಷಣೆ

BLUE Film ಮಗ : ಅಪ್ಪ ನನಗೆ ಕಾಸು ಬೇಕು ಪಿಲ್ಮ್ ನೋಡೋಕೆ ಅಪ್ಪ : ಯಾವ ಪಿಲ್ಮ್ ಲಾ ಮಗ ? ಮಗ : BLUE Film ! ಅಪ್ಪ : ಬೋಳಿ ಮಗನೆ ಎಷ್ಟೋ ದೈರ್ಯ ನಿನಗೆ... ಮಗ : ಅಲ್ಲ ಅಪ್ಪ ಪಿಲ್ಮ್ ಹೆಸರು "BLUE" ಅಂತ ಹಿಂದಿ ಪಿಲ್ಮ...

ನೀ ಅಂಕಲ್ ಎಂದು ಕರೆಯದಿರು ಎನ್ನಾ...

ಅಬ್ದುಲ್ ಲತೀಫ್ ಸಯ್ಯದ್ ಡಿಸೆಂ ೨೩ ಪುಟ ೫೨ ವೀಕ್ಷಣೆ

ಇತ್ತೀಚೆಗೆ ಸಂಪದ ದಲ್ಲಿ ಸ್ವಾಗತ ಸಮಾರಂಭ ರಗಳೆ ರಾದ್ಧಾಂತವಾಗಿ ಪರಿವರ್ತಿತವಾಯಿತು. ಶೀ (she) ಸಂಪದಿಗರೊಬ್ಬರು (ಸಂಪದಿಗ ಶಬ್ದದ ಸ್ತ್ರೀಲಿಂಗ ಗೊತ್ತಿಲ್ಲ) ತಮ್ಮ ಚೊಚ್ಚಲ ಬ್ಲಾಗ್ ಬರವಣಿಗೆಗೆ ಪ್ರತಿಕ್ರಯಿಸಿದ ನನ್ನನ್ನೂ...

ಮೂಗಿಗೆ ಮೂಗು, ಕಿವಿಗೆ ಕಿವಿ : ಪಾಕಿಸ್ತಾನ ನ್ಯಾಯಾಲಯದ ತೀರ್ಪು

Dr.B.R.Satyanarayana ಡಿಸೆಂ ೨೩ ಬ್ಲಾಗ್ ೮೯೩ ವೀಕ್ಷಣೆ

ಇಂದು (೨೩.೧೨.೨೦೦೯) ಬೆಳಿಗ್ಗೆ ಪ್ರಜಾವಾಣಿ ಪತ್ರಿಕೆಯನ್ನು ತಿರುಗಿಸಿದಾಗ ೧೦ನೇ ಪುಟದಲ್ಲಿ ಒಂದು ತಲೆ ಬರಹ ಹೀಗಿತ್ತು. ‘ಮೂಗು ಕತ್ತರಿಸಿದವರ ಮೂಗನ್ನೇ ಕತ್ತರಿಸಿ’ ಇದು ಪಾಕಿಸ್ತಾನದ ನ್ಯಾಯಲಯದ ಆದೇಶ! ಲಾಹೋರ್ ಹೈಕೋರ‍್ಟ...