ಕೈಲಾಸಂ ಬರಹ - ಮಾದರಿ
ಕೈಲಾಸಂ ಚತುರೋಕ್ತಿ - ಕೆಲ ಮಾದರಿಗಳು * ಹಾರ್ಮಣಿ (Harmonium) ಬಾರ್ಸೋ ಕೈ ಹಾಲ್ಕಾಸೀತೇ?* ನಮ್ನಾಗತ್ತೆಗೆ ಮೀಸೆ ಬಂದ್ರೆ .... ಚಿಕ್ಕಪ್ಪಾಂತ ಕೂಗಬಹುದು* ಸಾಕೋದನ್ ಅರಿತಾತ ಸಾವಿರಜನಕ್ ತ್ರಾತ* ಈ ಭೂಮೀಲಿ ಜೀವಿಸೋಕೆ ದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೮೬ ಲೇಖನಗಳು
ಕೈಲಾಸಂ ಚತುರೋಕ್ತಿ - ಕೆಲ ಮಾದರಿಗಳು * ಹಾರ್ಮಣಿ (Harmonium) ಬಾರ್ಸೋ ಕೈ ಹಾಲ್ಕಾಸೀತೇ?* ನಮ್ನಾಗತ್ತೆಗೆ ಮೀಸೆ ಬಂದ್ರೆ .... ಚಿಕ್ಕಪ್ಪಾಂತ ಕೂಗಬಹುದು* ಸಾಕೋದನ್ ಅರಿತಾತ ಸಾವಿರಜನಕ್ ತ್ರಾತ* ಈ ಭೂಮೀಲಿ ಜೀವಿಸೋಕೆ ದ...
ನೂರಾರು ಮತವಿಹುದು ಲೋಕದುಗ್ರಾಣದಲಿ ಆರಿಸಿಕೊ ನಿನ್ನ ರುಚಿಗೊಪ್ಪುವುದನದರೊಳ್ ಎಂದು ಮಂಕುತಿಮ್ಮನ ಕಗ್ಗದಲ್ಲಿ ಶ್ರೀ ಡಿ . ವಿ ಗುಂಡಪ್ಪನವರು ಹೇಳಿದ್ದಾರೆ. ಈ ಪ್ರಪಂಚದಲ್ಲಿ ನಮಗೆ ಬೇಕಾದ ವಿಚಾರಗಳನ್ನು ನಾವು ಅನುಸರಿಸಬಹುದ...
ಬೆಳಿಗ್ಗೆ ಎದ್ದ ತಕ್ಷಣ 80 % ಜನರು ಕುಡಿಯುವ ಚಹಾ-ಕಾಪಿಯ ಪುರಾಣ ಯಾರಿಗಾದರೂ ಗೊತ್ತಾ ?? ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಪೇಯಪರ್ವದ 420 ನೇ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ. "ನಭಯಂ ಚಾಸ...
ಹರಿಸಿದ ಹಾರೈಸಿದ.. ಸಂಪದಿಗರೆಲ್ಲರಿಗೂ ಆತ್ಮೀಯ ವಂದನೆಗಳು... ಹಿಂದು ಪತ್ರಿಕೆಯಲ್ಲಿ ಬಂದ ನನ್ನ ಸಂದರ್ಶವನ್ನು ಕಂಡು ಮೆಚ್ಚಿ ಹಾರೈಸಿದ ಎಲ್ಲರಿಗೂ ನನ್ನ ಧನ್ಯವಾದಗಳು... ನಾನೇ ಇಲ್ಲಿ ಆ ವಿಷಯ ತಿಳಿಸಬೇಕೆಂದಿದ್ದೆ ಆದರೆ...
ತಂಬಿಗೆ ತಿಮ್ಮ -- ನಿನ್ನೆ ನಾನು TV9 ನೊಡುತ್ತಿದ್ದೆ. ಬೀಚಿ ಪ್ರಾಣೇಶ ಅವರ ಸಂದರ್ಶನ ಬರುತ್ತಿತ್ತು. ಪ್ರಾಣೇಶ ಅವರು ಹೇಳಿದ ಒಂದು ಪ್ರಸಂಗ: ಪ್ರಾಣೇಶ ಅವರು ಒಂದು ಹಳ್ಳಿಗೆ ಕಾರ್ಯಕ್ರಮ ಕೊಡಲು ಹೋಗಿದ್ದರಂತೆ. ಆಲ್ಲಿ ರಾತ...
’ಸಂಪದ’ದಲ್ಲಿ ನಾನು ಪ್ರಕಟಿಸಿರುವ (ಅಪ)ಹಾಸ್ಯಕವನ ’ಗ್ರಹಚಾರ್ಯ’ಕ್ಕೆ ಪ್ರತಿಕ್ರಿಯೆ ನೀಡುತ್ತ, ಮಿತ್ರದ್ವಯರಾದ ಎಚ್.ಎಸ್.ಪ್ರಭಾಕರ ಮತ್ತು ಚೈತನ್ಯ ಭಟ್ ಇವರು ಶಬ್ದಜಿಜ್ಞಾಸೆ ನಡೆಸಿದ್ದಾರೆ. ಎಚ್ಚೆಸ್ಸ್ ಅವರ ’ಥರಕಲಾಂಡಿ’...
ಇತ್ತಿಚೆಗೆ ಕೆಲಸದ ನಿಮಿತ್ತ ಮದುರೈಗೆ ಹೋಗಿದ್ದೆ. ಕೆಲಸ ಇದ್ದದ್ದು ಮದುರೈನಿಂದ ಮೂವತ್ತು ಕಿ.ಮೀ ದೂರದಲ್ಲಿ. ನಾನು ಮದುರೈನಲ್ಲಿ ತಂಗಿದ್ದು ಅಲ್ಲಿಂದ ದಿನಾಲು ಹೋಗಿ ಬರುತ್ತಿದ್ದೆ. ಮೊದಲನೇ ದಿನ ಮೂವತ್ತು ಕಿ.ಮೀ ಪ್ರಯಾಣದ...
ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗ...
___LINK_OPEN_href="http://sampada.net/article/23105" target="_blank"___...ಇಲ್ಲಿಯವರೆಗೆ----------------------------- ಅದಾಗಲೇ ಇಲ್ಲೀ ತನಕ ಬಂದುಬಿಟ್ಟಿದೆಯಾ? ಗುಡ್ಡದಯ್ಯಾ, ಅದು ಆಟವಾಡೋ ವಸ್ತು ಅಲ್...
___LINK_OPEN_href="http://sampada.net/article/23102" target="_blank"___...ಇಲ್ಲಿಯವರೆಗೆ------------------------------------------ ನಡಿ ಹೋಗೋಣ, ಅಚ್ಯುತ ಆ ಹುಡುಗನಿಗೆ ಹೇಳಿದ.ಹೂಂ, ಮುಂದೆ ಉಸುರಿ...
ಸಂಪದದ ಬಗ್ಗೆ ಈಗೆರಡು ತಿಂಗಳ ಹಿಂದೆ ಫ್ರೆಂಡ್ ಒಬ್ಬರ ಮೂಲಕ ಗೊತ್ತಾಯಿತು. ಅಂದಿನಿಂದ ಬಿಡದಂತೆ ದಿನವೂ ಓದುತ್ತಿದ್ದೆ. ಚಿಕ್ಕಂದಿನಿಂದಲೂ ಓದುವ ಆಸೆ ಬಹಳ. ನನ್ನಮ್ಮನಿಗೆ ಕಥೆ, ಕಾದಂಬರಿಗಳನ್ನು ಓದುವ ಹಂಬಲ ಬಹಳ. ಊರು ಕಾರ...
ಸಂಪದದ ಪ್ರತಿಕ್ರಿಯೆಯೊಂದರಲ್ಲಿ ನಾವು ನಮ್ಮ ಕಿರಿಯ ಗೆಳೆಯ ಸುಪ್ರೀತ್ ಕಲ್ಪನೆಯ ಸ್ವಘಟ್ಟಿಯು ಭಾವಹೀನ ಎರಡನೆಯ ದರ್ಜೆಯ ಸರಕು ಎಂದು ಹೇಳಿದ್ದೆವು. ಹಾಗೆ ಹೇಳಿ ಸುಂಟರಗಾಳಿಯು ಸೃಷ್ಟಿಯಾಗುವುದಕ್ಕೆ, ಸುನಾಮಿಯು ಅಪ್ಪಳಿಸುವು...
ಬಿಸಿಲು ಬೆಚ್ಚಗೆ ಮೈಮೇಲೆ ಬೀಳುತ್ತಿತ್ತು. ಆಕಾಶದಲ್ಲಿ ಸಾಲು ಸಾಲಾಗಿ ಮೋಡಗಳು. ಗಾಳಿ ಹೌದೋ ಅಲ್ಲವೋ ಅನ್ನೋ ಹಾಗೆ ಬೀಸ್ತಾ ಇತ್ತು. ಅಚ್ಯುತ ಆಗತಾನೇ ಊರಿಗೆ ಕಾಲಿಡ್ತಾ ಇದ್ದ. ತುಂಬಾ ಊರು ತಿರುಗಿದ್ದನಾದರೂ ಈ ಊರಿನ ಬೆಳಗು...
ಒಮ್ಮೆ ಕುವೆಂಪು ಅವರಿಗೆ ಯಾರೋ ವಿಮರ್ಶಕರ ಕುರಿತು ಪ್ರಶ್ನೆ ಕೇಳಿದರು..ಅದಕ್ಕೆ ಕುವೆಂಪು ‘ಅವನೇರಬಲ್ಲನೇ ನಾನೇರುವೆತ್ತರಕೆ?’ ಎಂದು ಪ್ರತಿಕ್ರಿಯಿಸಿದರು. ಈ ಮಾತನ್ನು ತೇಜಸ್ವಿ ಅವರಿಗೆ ಹೇಳಿ ಪ್ರತಿಕ್ರಿಯೆ ಬಯಸಿದರು ಕೆಲ...
’ನಮ್ಮದು ಶಿಸ್ತಿನ ಪಕ್ಷ’: ಹೇಳೋದು ಆಚಾರಬ್ಲ್ಯಾಕ್‌ಮೇಲ್‌ಗೆ ಬಲಿಯಾಗಿ ಇದೋ ಅನಾಚಾರ!ಇದು ಭಾಜಪ-ರೇಣುಕಾಚಾರ್ಯ ವಿಚಾರಇಂಥ ನಾಯಕರಿರೋದು ನಮ್ಮ ಗ್ರಹಚಾರ!ಪರಸ್ತ್ರೀಯೊಡನೆ ಅಂದು ಮುದ್ದಾಡಿದವಮತ್ತೆ ಅವಳೊಡನೆಯೇ ಗುದ್ದಾಡಿದವಮ...
ನಿಮ್ಮಗಳ ಚರಣಾಮೃತವ ಕೇಳಿದಡೆದವಡೆಗೆ ಮೂಲ ಎಂಬರಯ್ಯಾಅರಿವ ಮಾತ ಹೇಳಿದಡೆ ಇರಿವ ಮಾತಅರುವಹುವರಯ್ಯಾನಿಮ್ಮ ನೆನಹು ನೆಮ್ಮದಿಗೆ ಮೂಲವೆಂದರೂಕಟಕಿಯಾಡುವರಯ್ಯಾನಿಮ್ಮ ನಾಲಗೆಯ ಬಲವಿಲ್ಲದೇ ನಾವು ಸೂತ್ರವಿಲ್ಲದ ಗೊಂಬೆಯಂತೆ ಜಗದಿ...
ಹಲವು ನೋವ ತಡೆದ ಸಹನೆ ನೋವ ತಿಂಡಿಯಂತೆ ನುಂಗಿಹಳು, ಬಿಟ್ಟಿಹಳು ದೋಸೆ ಕಣ್ಣೀರ ಕಾವಲಿಯು ಚುರ್ ಎನಲು ತುರಿಯಲು ಕಾಯಿ ಎದೆ ಹೊಟ್ಟೆ ನೋವಿನಾ ಮಧ್ಯೆ ಬರಿದಾದ ಮನ ಖಾಲಿ ಹೃದಯ ಹೊತ್ತು, ಎತ್ತಿ ಹಿಡಿದು ಕ್ಷೀಣ ಜೀರ್ಣ ಕೈಯಲಿ ಕ...
ಆಪಲ್ ಕಂಪನಿಯ ಐ-ಪಾಡ್, ಐ-ಫೋನ್, ಐ-ಮ್ಯಾಕ್ ಗಳ ಮೂಲಕ ಇಡೀ ಜಗತ್ತನ್ನೇ ಬೆರಗುಗೊಳಿಸಿದ ಅದರ CEO ಸ್ಟೀವ್ ಜಾಬ್ಸ್ ಈ ___LINK_OPEN_href="http://money.cnn.com/magazines/fortune/steve_jobs/2009/"___ದಶಕ ಕಂ...
___LINK_OPEN_href="http://ashok567.blogspot.com/2009/12/blog-post_20.html"___ಲೋಹಿತಂತ್ರಾಂಶ:ಕನ್ನಡಕ್ಕೊಂದು ಹೊಸ ಪದಸಂಸ್ಕಾರಕ ___LINK_OPEN_ href="http://2.bp.blogspot.com/_PU7BmR35lao/Sy49...
“ನೀನು ಬೋರಿಂಗ್ ಬಾಯ್ ಫ್ರೆಂಡ್. ನಿನ್ನಂತಹ ಹುಡುಗನ್ನ ಯಾವ ಹುಡುಗೀನು ಇಷ್ಟಪಡಲ್ಲ. You are not crazy. ನಿನ್ನಲ್ಲಿ ಆ ಪಂಚ್ ಇಲ್ಲ.You can be good friend but not a great Boy Friend. ಇನ್ನು ಮುಂದೆ ನಾವಿಬ್...