ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2009

ಡಿಸೆಂಬರ್ 2009

೩೮೬ ಲೇಖನಗಳು

ಲೇಖನ......

ತೇಜಸ್ವಿ .ಎ. ಸಿ ಡಿಸೆಂ ೩೦ ಪುಟ ೫೧ ವೀಕ್ಷಣೆ

ಈ ಲೇಖನವನ್ನು ಅಳಿಸಿದ್ದೇನೆ. ಈ ಲೇಖನವನ್ನು ಅಳಿಸಿದ್ದೇನೆ. ಈ ಲೇಖನವನ್ನು ಅಳಿಸಿದ್ದೇನೆ.ಈ ಲೇಖನವನ್ನು ಅಳಿಸಿದ್ದೇನೆ.ಈ ಲೇಖನವನ್ನು ಅಳಿಸಿದ್ದೇನೆ. ಈ ಲೇಖನವನ್ನು ಅಳಿಸಿದ್ದೇನೆ. ಈ ಲೇಖನವನ್ನು ಅಳಿಸಿದ್ದೇನೆ. ಈ ಲೇಖನವ...

ವಿಷ್ಣು ವಿಯೋಗ

ಎಚ್. ಆನಂದರಾಮ ಶಾಸ್ತ್ರೀ ಡಿಸೆಂ ೩೦ ಪುಟ ೪೮ ವೀಕ್ಷಣೆ

(ಬೆಳಗಿನಿಂದ ದೂರದರ್ಶನದಲ್ಲಿ ವಿಷ್ಣುವರ್ಧನ್ ಪಾರ್ಥಿವ ಶರೀರವನ್ನು ಮತ್ತು ಜನಸಾಗರದ ದೃಶ್ಯಗಳನ್ನು ನೋಡುತ್ತಿರುವ ನನ್ನ ಮನಸ್ಸಿನಲ್ಲಿ ಉಕ್ಕಿಹರಿದ ನೋವು ಇದು.) ದೂರದ ಲೋಕಕ್ಕೆಮರಳಿ ಬಾರದ ಲೋಕಕ್ಕೆಹಾರಿಹೋಯಿತು ಹಕ್ಕಿಅತ್...

ಕಥೆಯು ಮುಗಿದೇ ಹೋದರೂ, ಮುಗಿಯದಿರಲಿ ಬಂಧನ...

ಚಾಮರಾಜ ಸವಡಿ ಡಿಸೆಂ ೩೦ ಪುಟ ೯೯ ವೀಕ್ಷಣೆ

ಪರೀಕ್ಷೆ ಮುಗಿಯಲು ಇನ್ನು ಅರ್ಧ ಗಂಟೆ ಮಾತ್ರ ಬಾಕಿ ಇತ್ತು. ಬರೆದ ಉತ್ತರಗಳನ್ನು ಒಮ್ಮೆ ಪರೀಕ್ಷಿಸಿ, ಉಳಿದಿದ್ದ ಕೊನೆಯ ಪ್ರಶ್ನೆಗೆ ಬೇಗ ಬೇಗ ಉತ್ತರಿಸಲು ಶುರು ಮಾಡಿದೆ. ಹದಿನೈದು ನಿಮಿಷಗಳಲ್ಲಿ ಆ ಪ್ರಶ್ನೆಯ ಉತ್ತರವೂ ಮ...

ಆಪ್ತ ಮಿತ್ರ ಆದಮೇಲೆ ಸೌಂದರ್ಯ ಸಾವು , ಆಪ್ತ ರಕ್ಷಕ ಆದಮೇಲೆ ವಿಷ್ಣು ಸಾವು ,ಏನಿದು ,ಏನಾಗುತ್ತಿದೆ ಕಾಕತಾಳೀಯ ?

Kafir ಡಿಸೆಂ ೩೦ ಚರ್ಚಾವೇದಿಕೆ ೮,೧೫೨ ವೀಕ್ಷಣೆ

ಆಪ್ತ ಮಿತ್ರ ಆದಮೇಲೆ ಸೌಂದರ್ಯ ಸಾವು , ಆಪ್ತ ರಕ್ಷಕ ಆದಮೇಲೆ ವಿಷ್ಣು ಸಾವು ,ಏನಿದು ಏನಾಗುತ್ತಿದೆ ಕಾಕತಾಳೀಯ ?

ಕನ್ನಡದ ಚೇತನಗಳಿಗೆ ನುಡಿನಮನಗಳು

ಅರೆಹೊಳೆ ಸದಾಶಿವ ರಾವ್ ಡಿಸೆಂ ೩೦ ಪುಟ ೮೭ ವೀಕ್ಷಣೆ

ಆತ್ಮೀಯ ಕನ್ನಡದ ಮನಸ್ಸುಗಳೇ,ಇ೦ದು ಮನಸ್ಸು ಅಕ್ಷರಶ: ಭಾರವಾಗಿದೆ. ನಿನ್ನೆ ಕನ್ನಡದ ಗಾನ ಗಾರುಡಿಗ ಡಾ.ಸಿ ಅಶ್ವತ್ಥ್ ಇನ್ನಿಲ್ಲವಾದಾಗಲೇ ಗರಬಡಿದ ಕರ್ನಾಟಕಕ್ಕೆ ಇ೦ದು ಬೆಳಗ್ಗಿನ ಸೂರ್ಯೋದಯದ ವೇಳೆಗೆ ಡಾ.ವಿಷ್ಣುವರ್ಧನ್ ಅವ...

ಹಿಸ್ಟರಿ ಈಗ ರಾಮಾಚಾರಿ..

ನಾಗರಾಜ್ ಡಿಸೆಂ ೩೦ ಪುಟ ೧೦೨ ವೀಕ್ಷಣೆ

ಕನ್ನಡಿಗರ ಪಾಲಿಗೆ ಹೊಸ ವರುಷದ ಹಿಂದಿನ ದಿನಗಳು ತೀವ್ರ ಮತ್ತು ಅನಿರೀಕ್ಷಿತ ಆಘಾತಗಳನ್ನು ಕೊಟ್ಟಿವೆ.ನೆನ್ನೆ ತಾನೆ ಸಂಗೀತ ಕ್ಷೇತ್ರದ ದಿಗ್ಗಜ ಸಿ.ಅಶ್ವಥ್’ರನ್ನು ಕಳೆದು ಕೊಂಡ ದುಃಖದಲ್ಲಿರುವಾಗಲೇ ಮತ್ತೊಂದು ಭೀಕರ ಸುದ್ದ...

ಸಾಕು ದೇವರೇ ಇನ್ನು ಸದ್ಯಕ್ಕೆ ಯಾರ ಸಾವೂ ಬೇಡ!!!

ಆಸು ಹೆಗ್ಡೆ ಡಿಸೆಂ ೩೦ ಬ್ಲಾಗ್ ೯೬೯ ವೀಕ್ಷಣೆ

ಗಾನ ಗಾರುಡಿಗನಿಗಾಗಿ ಅತ್ತು ಕನ್ನಡಿಗರಿನ್ನೂ ಕಣ್ಣೊರೆಸಿಕೊಂಡಿಲ್ಲಆಗಲೇ ಸಾಹಸಸಿಂಹನ ನಿಧನದ ವಾರ್ತೆ ಹೀಗೆ ಕಿವಿಗಪ್ಪಳಿಸಿತಲ್ಲ ಗಾಯಕ ಅಶ್ವತ್ಥರಿಗಿನ್ನೂ ನಾ ಶ್ರದ್ಧಾಂಜಲಿ ಬರೆದು ಮುಗಿಸಲಾಗಿಲ್ಲಅಷ್ಟರಲ್ಲೇ ನನ್ನ ಮೆಚ್ಚಿ...

ಪ್ರಶ್ನೆಗೆ ಉತ್ತರಿಸಿ ಸಹಕರಿಸಿ???

Praveer V B ಡಿಸೆಂ ೨೯ ಬ್ಲಾಗ್ ೧,೦೬೯ ವೀಕ್ಷಣೆ

ಸಂಪದ ಮಿತ್ರರೆ, ನಾನು ಇಲ್ಲಿ 2 ಪ್ರಶ್ನೆಗಳನ್ನು ಮುಂದಿಟ್ಟಿರುವೆ. ಒಂದು ಸಿನಿಮಾ ಪ್ರೀಯರಿಗೆ, ಇನ್ನೊಂದು ಮೆದುಳಿಗೆ ಕೆಲಸ ಕೊಡುವ ಇಷ್ಟ ಇರುವವರಿಗೆ. 1. ಎಲ್ಲರಿಗೂ ಪ್ರಿತಮ್ ಗುಬ್ಬಿಯ ಹೆಸರು ಕೇಳಿದ ನೆನಪಿದೆಯ “ಮುಂಗಾರ...

ಭಾವಬ್ರಹ್ಮ (ಸಿ ಅಶ್ವಥ್)

ಅರುಣ ಸಿರಿಗೆರೆ ಡಿಸೆಂ ೨೯ ಬ್ಲಾಗ್ ೧,೮೩೩ ವೀಕ್ಷಣೆ

ನಮ್ಮ ಭಾವನೆಗಳಿಗೆ ರಾಗವಾದಿರಿ, ಹಾಡಾದಿರಿ.ಮತ್ತೆ ನಿಶ್ಯಬ್ಧವಾಗಿ ನಮ್ಮನ್ನು ಅಗಲಿದಿರಿ.ಈಗಲೂ ನಮ್ಮೆಲ್ಲರ ಎದೆಯಲ್ಲಿ ನಿಮ್ಮದೇ ರಾಗ, ನಿಮ್ಮದೇ ಹಾಡು.ಇಹಲೋಕವನ್ನು ತ್ಯಜಿಸಿದರೇನು..ನಿಮ್ಮನ್ನು ಎದೆಯಲ್ಲಿ ತುಂಬಿಕೊಂಡಿರುವ...

ಪುಟ್ಟಣ್ಣ ನ “ ರಾಮಾಚಾರಿ “ ಇನ್ನಿಲ್ಲ !!!

ಎ.ಸಿ.ಬಾಪೂಜಿ "ಭಾವದೀಪ" ಡಿಸೆಂ ೨೯ ಬ್ಲಾಗ್ ೧,೩೮೩ ವೀಕ್ಷಣೆ

ಪುಟ್ಟಣ್ಣರ “ನಾಗರಹಾವು” ಚಿತ್ರದಲ್ಲಿನ “ರಾಮಾಚಾರಿ”ಯನ್ನು ಯಾರು ಎಂದೂ ಮರೆಯಲ್ಲ. ಯಾಕೆಂದರೆ ಆತ ನಮ್ಮೆಲ್ಲಿರುವ ಒಬ್ಬನ ಕಥೆ. ಆ ಪಾತ್ರದಿಂದ ಕೆಂಪಗೆ, ದಪ್ಪವಾಗಿ, ಸುಂದರವಾಗಿ ಇದ್ದ ಹುಡುಗ ಚಿತ್ರರಂಗಕ್ಕೆ ಬಂದಿದ್ದ. ಮುಂ...

2009: ಸ್ಮಾರ್ಟ್‌ಪೋನ್ ವರ್ಷ

ASHOKKUMAR ಡಿಸೆಂ ೨೯ ಪುಟ ೬೩ ವೀಕ್ಷಣೆ

2009: ಸ್ಮಾರ್ಟ್‌ಪೋನ್ ವರ್ಷ ಕೈಯಲ್ಲಿ ಮೊಬೈಲ್ ಸಾಧನ ಹಿಡಿದು,ಅದರಿಂದಲೇ ಬ್ಯಾಂಕ್ ವ್ಯವಹಾರಗಳನ್ನು ಮಾಡುತ್ತಾ,ಟಿವಿ ವೀಕ್ಷಣೆಯನ್ನೂ ಮಾಡುತ್ತಾ,ಟ್ವಿಟರ್-ಫೇಸ್‌ಬುಕ್‌ಗಳಿಗೆ ಸಂದೇಶ ಕಳುಹಿಸುತ್ತಾ,ಜ್ಞಾನಾರ್ಜನೆಯನ್ನೂ ಮಾ...

ಅಶ್ವಥ್ - ನನ್ನ ಮೆಚ್ಚಿನ ಕೆಲವು ಹಾಡುಗಳು

ಹಂಸಾನಂದಿ ಡಿಸೆಂ ೨೯ ಬ್ಲಾಗ್ ೪,೧೯೩ ವೀಕ್ಷಣೆ

ಸುಮಾರು ೮೦ನೇ ಇಸವಿಯ ಸಮಯ ಇರಬೇಕು. ನಾನು ಬಹುಶ ಮಿಡಲ್ ಸ್ಕೂಲ್ ನಲ್ಲಿ ಇದ್ದಿರಬೇಕು. ನನ್ನ ಮಾವ ಒಂದು ಕಸೆಟ್ಟ್ ತಂದಿದ್ದರು. ಆ ’ದೀಪಿಕಾ’ ಅನ್ನುವ ಭಾವಗೀತೆಗಳ ಮೊದಲ ಕಸೆಟ್ಟಿನಲ್ಲೇ ನಾನು ಅಶ್ವಥ್ ಅವರ ಧ್ವನಿಯನ್ನು ಮೊದ...

ಸಾಹಸಸಿ೦ಹ ಮರೆಯಾಯಿತು ದಟ್ಟ ಕಾನನದೊಳೊಗೆ

ಮಲ್ಲೇಶ್ ಗೌಡ ಡಿಸೆಂ ೨೯ ಪುಟ ೮೦ ವೀಕ್ಷಣೆ

ವಿಷ್ಣುವರ್ಧನ್ ನಮ್ಮನ್ನು ಬಿಟ್ಟು ಅಗಲಿದ್ದಾರೆ ಅ೦ದರೆ ಮನಸ್ಸಿಗೆ ತು೦ಬ ಘಾಸಿಯಾಗುತ್ತದೆ. ಒಬ್ಬ ನಾಯಕನಾಗಿ ಸಿ೦ಹ ಮರೆಯಾಗಿದೆ. ಇನ್ನೇನನ್ನು ಹೇಳೋದಿಕ್ಕೆ ತೋಚದು. ಕನ್ನಡದ ಮತ್ತೂ೦ದು ಗರಿ ಕಳಚಿದೆ. ನೆನ್ನೆ ಗಾನ ಗಾರುಡಿಗ...

ಸರಸ-ವಿರಸ

ಶ್ರೀನಾಥ್ ಭಲ್ಲೆ ಡಿಸೆಂ ೨೯ ಪುಟ ೯೩ ವೀಕ್ಷಣೆ

ಅಳುವೂ ಬರಲಿಲ್ಲ, ಅವಳೂ ಬರಲಿಲ್ಲ, ಒರಗಲೂ ಇಲ್ಲ. ಹಾಗಾಗಿ, ನಾನೇ ಅವಳ ಬಳಿ ಹೋಗಿ "what is your ಸಂಕಟ ?" ಎಂದು ಕಂಗ್ಲೀಷ್’ನಲ್ಲಿ ಕೇಳೋಣ ಎಂದು ಯೋಚಿಸಿದೆ. ಹಾಗೆ ಕೇಳಿದರೆ ಸರಿ ಹೋಗುತ್ತೋ ಇಲ್ಲವೋ ’you are my ಸಂಕಟ’...

ಮಹಾನ್ ದಶಕದ ಕಟ್ಟಕಡೆಯ ಎಪಿಸೋಡು

ಅನಿವಾಸಿ ಡಿಸೆಂ ೨೯ ಬ್ಲಾಗ್ ೧,೮೯೦ ವೀಕ್ಷಣೆ

ಮಾತು ಕೇಳಲು ಇಲ್ಲಿ ಚಿಟುಕಿ http://paaducastu.wordpress.com/2009/12/29/ep5 * ಕ್ರಿಸ್ಮಸ್ ಹಬ್ಬ-ರಜ-ಮಜ-ಬೋರು : ವಲಸಿಗರಾಗಿ * ಪವಾಡ – ಮಠ – ಮಾರಾಟ * ಸೈನ್ಸ್ ಜೋಕ್ – ಬೀಚಿ ಬರಹ * ಭೈರಪ್ಪ – ಭಿತ್ತಿ – ಹರಳೆ...

ಹೊಸ ಜಿಲ್ಲೆಯಾಗಿ ಯಾದಗಿರಿ: ಕೊನೆಗೂ ನನಸಾದ ಬಹುದಿನದ ಕನಸು

ಮಂಜುನಾಥ ಸಿಂಗೆ ಡಿಸೆಂ ೨೯ ಪುಟ ೧೪೨ ವೀಕ್ಷಣೆ

1997ರಲ್ಲೇ ಜಿಲ್ಲೆಯಾಗಬೇಕೆಂಬ ಕೂಗು ಕೇಳಿಬಂದಿದ್ದರೂ, ಯಾದಗಿರಿ ’ಗುಡ್ಡ’ಕ್ಕೆ ಜಿಲ್ಲೆಯ ಮೆರಗು ಸಿಕ್ಕಿದ್ದು ಮತ್ತೊಂದು ದಶಕದ ನಂತರವೇ. ಬೆಳಗಾವಿ ಜಿಲ್ಲೆಯನ್ನು ವಿಭಜಿಸುವ ಯೋಚನೆ ಸರ್ಕಾರಕ್ಕೆ ಬಂದಾಗ, ಗೋಕಾಕ ಮತ್ತು ಚಿ...

ನುಡಿಯಿತೇನನು ಭಾವ ಕೋಗಿಲೆ ಕಡೆಯಲಿ ? (ಅವರ ಮನಸ್ಸು - ಮೆದುಳು ಸ್ಥಿತವಾಗಿದ್ದ ಕಡೆಯ ಘಳಿಗೆಯಲ್ಲಿ) ? ಕೋಗಿಲೆ ಉಲಿಯಿತೆ ಕಡೆಗೆ ?

ಡಾ: ಮೀನಾ ಸುಬ್ಬರಾವ್ ಡಿಸೆಂ ೨೯ ಚರ್ಚಾವೇದಿಕೆ ೫,೬೧೩ ವೀಕ್ಷಣೆ

ಭಾವಗಳಿಗೆ ಬದುಕು ಕೊಟ್ಟು, ಭಾವುಕತೆ ಭರಿಸಿ, ಬಂಧಿಸಿ, ಸಾವಿರಾರು ಭಾವಗೀತೆಗಳನ್ನು ಹಾಡುವುದರ ಮೂಲಕ ಅರಿವು, ಅಂತಃ ಕರಣ ಪ್ರವೇಶಿಸಿ ಎಲ್ಲರ ಸೂರೆಗೊಳಿಸಿದ ಮಹಾನುಭಾವ ಸಿ. ಅಶ್ವಥ್ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು...

ನಿಮ್ಮನ್ನು ಕಂಡ ಆ ಮೂರು ಘಟನೆಗಳು...

ಮಂಸೋರೆ ಡಿಸೆಂ ೨೯ ಬ್ಲಾಗ್ ೮೫೮ ವೀಕ್ಷಣೆ

ಅರಮನೆ ಮೈದಾನನದಲ್ಲಿ ಕನ್ನಡವೇ ಸತ್ಯ ಕಾರ್ಯಕ್ರಮ... ಮೂವರು ಸ್ನೇಹಿತರೊಂದಿಗೆ ಸಂಜೆ ನಾಲ್ಕು ಘಂಟೆಗೆ ಹೋದಾಗ ಆಗಲೇ ಅಲ್ಲಿ ಮೈದಾನ ತುಂಬಿತ್ತು... ಹಾಗೂ ಹೀಗೂ ಕಷ್ಟ ಪಟ್ಟು ಜನರ ಮದ್ಯೆ ತೂರಿಕೊಂಡು ಒಂದೆಡೆ ಇದ್ದ ಲೇಸರ್ ಪ...

ನಿಮಗಿದೋ ಹನಿ ಹನಿ ತಪನಾ...!

ಎಚ್.ಎಸ್. ಪ್ರಭಾಕರ ಡಿಸೆಂ ೨೯ ಪುಟ ೫೩ ವೀಕ್ಷಣೆ

(ದಿನಾಂಕ 29 ಡಿಸೆಂಬರ್ 2009 ಮಂಗಳವಾರದಂದು ನಮ್ಮನ್ನಗಲಿದ ಸುಗಮ ಸಂಗೀತ ದಿಗ್ಗಜ ಸಿ. ಅಶ್ವತ್ಥ್ ಅವರ ಅಗಲಿಕೆಗೆ ಸಂತಾಪ ಸೂಚಿಸುತ್ತಾ ಅವರ ಸ್ಮರಣಾರ್ಥ ನನ್ನ ಈ ಕಾವ್ಯ ತರ್ಪಣ ನೀಡಿದ್ದೇನೆ. ಈ ಕವನವನ್ನು ಸಿ. ಅಶ್ವತ್ಥ್ ಅ...

ಗಿಳಿಯು ಪಂಜರದೊಳಿಲ್ಲ

ಉದಯ್ ಇಟಗಿ ಡಿಸೆಂ ೨೯ ಪುಟ ೮೬ ವೀಕ್ಷಣೆ

ಪ್ರೀತಿಯ ಅಶ್ವತ್ಥ್ ಅವರೆ, ನಿಮ್ಮ ಸಾವಿನ ಸುದ್ದಿ ನನ್ನ ಮೈ ಮನಸ್ಸುಗಳೆರಡನ್ನೂ ಶೂನ್ಯವಾಗಿಸಿಬಿಟ್ಟಿದೆ. ಮನದೊಳಗಿನ ನೋವು ಮುಖದಲ್ಲಿ ಎದ್ದು ಕಾಣುತ್ತಿದೆ. ಕಣ್ಣೀರು ಕಂಡೂ ಕಾಣದಂತೆ ತಾನೇ ತಾನಾಗಿ ಹರಿಯುತ್ತಿದೆ. ಇಲ್ಲಿ...