ನ೦ಬಿಕೆಯೇ ಈಕೆಯ ಶಕ್ತಿ
ನನ್ನೊ೦ದಿಗೆ ಆಫೀಸ್ ವಾಹನದಲ್ಲಿ ಪ್ರಯಾಣಿಸುವ ಮಹಿಳಾ ಸಹೋದ್ಯೋಗಿಯೊಬ್ಬರು ಕೆಲವು ತಿ೦ಗಳ ಹಿ೦ದೆ ದೀರ್ಘ ಕಾಲದ ರಜೆಯ ಬಳಿಕ ಹಾಜರಾಗಿದ್ದರು. ಆಗ ಅವರ ಕೈ ಮೇಲೆ ಅಲ್ಲಲ್ಲಿ ರಕ್ತ ಹೆಪ್ಪುಗಟ್ಟಿದಾಗ ಉ೦ಟಾಗುವ೦ಥ ದೊಡ್ಡ ದೊಡ್ಡ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೮೬ ಲೇಖನಗಳು
ನನ್ನೊ೦ದಿಗೆ ಆಫೀಸ್ ವಾಹನದಲ್ಲಿ ಪ್ರಯಾಣಿಸುವ ಮಹಿಳಾ ಸಹೋದ್ಯೋಗಿಯೊಬ್ಬರು ಕೆಲವು ತಿ೦ಗಳ ಹಿ೦ದೆ ದೀರ್ಘ ಕಾಲದ ರಜೆಯ ಬಳಿಕ ಹಾಜರಾಗಿದ್ದರು. ಆಗ ಅವರ ಕೈ ಮೇಲೆ ಅಲ್ಲಲ್ಲಿ ರಕ್ತ ಹೆಪ್ಪುಗಟ್ಟಿದಾಗ ಉ೦ಟಾಗುವ೦ಥ ದೊಡ್ಡ ದೊಡ್ಡ...
ಅಶ್ವಥ ವೃಕ್ಷ ಉರುಳಿದೆಆಶ್ರಯ ಪಡೆದ ಹಕ್ಕಿಗಳೆಲ್ಲಚೆಲ್ಲಾಪಿಲ್ಲಿ...ಒಂಟಿ ಹಕ್ಕಿ ಆಕಾಶದಲಿ ಅನಂತ ಯಾತ್ರೆಹೊರಟಿದೆ....ಕವಿನುಡಿ ನಮ್ಮ ನಾಲಿಗೆಗಳ ಮೇಲೆ ಸರಿದಾಡುವಂತೆ ಮಾಡಿದವ...ಭಾವ ಜೀವ ಜತೆ ಜತೆಯಲ್ಲಿ ಕಲಿಸಿದವಹಾಡುಗಳ...
ಹಲವಾರು ವಿವಾದಗಳ ಮೂಲಕವೂ ಖ್ಯಾತಿ ಗಳಿಸಿದ್ದ ಅಶ್ವಥ್ ಸಾವಿನ ವಿಷಯವೂ ಕೊಂಚ ವಿವಾದಾಸ್ಪದವೇ. ಅವರು ಈ ಲೋಕದಿಂದ ದೂರವಾಗಿ ಬಹುತೇಕ ನಾಲ್ಕು ದಿನಗಳಾಗಿದ್ದರೂ ಅಧಿಕೃತ ಪ್ರಕಟಣೆ ಹೊರಬಿದ್ದಿದ್ದು ಮಂಗಳವಾರ ಬೆಳಿಗ್ಗೆ. ಮಾಧ್...
ಸುಗಮ ಸಂಗೀತ ಕ್ಷೆತ್ರದ ಮಹಾನ್ ಗಾಯಕ ಸಿ.ಅಶ್ವಥ್ ಇಂದು ಬೆಳಿಗ್ಗೆ ವಿಧಿವಶರಾದರು. ಅವರ ಸಂಗೀತ ಕ್ಷೆತ್ರದ ಸೇವೆಯನ್ನು ನೆನೆಯುತ್ತಾ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಬೇಡುತ್ತಾ... ಅವರ ಬಗ್ಗೆ ಕಿರು ಪರಿಚಯವ...
ವಿಶ್ವಚೇತನ ನಾದವ ಜಗಕೆ ಸಾರಿದ, ಸ್ತ್ರೀ ಎಂದರೆ ಸಾಕೇ ಎಂದು ಕೇಳಿದ, ಶರೀಫರ ನುಡಿಗಳಿಗೆ ಜೀವ ತುಂಬಿದ, ನಾಡ ಗೀತೆಯ ಎಲ್ಲೆಡೆ ಹಬ್ಬಿದ, "ತಪ್ಪು ಮಾಡದವ್ರು ಯಾರವರೆ..?" ಎಂದು ಹಾಡಿದ, ಸುಗಮ ಸಂಗೀತದ ನುಡಿ ಸುಗಂಧವ ವಿಶ್ವಕ...
ಹಿಂದೆ ಎಲ್ಲೋ ಓದಿದ ನೆನಪು. ನಾಗಮಂಡಲ ಚಿತ್ರದ "___LINK_OPEN_ title="ಈ ಹಸಿರು ಸಿರಿಯಲಿ" href="http://www.kannadalyrics.com/?q=node/801" target="_blank"___ಈ ಹಸಿರು ಸಿರಿಯಲಿ" ಹಾಡನ್ನು ___LINK_OPE...
(ಇದೀಗಷ್ಟೇ ಸಿ.ಅಶ್ವತ್ಥ್ ನಿಧನವಾರ್ತೆ ಕೇಳಿ ನನ್ನ ಮನ ಮಿಡಿದ ಬಗೆ ಹೀಗೆ. ಇದು ಕನ್ನಡದ ಆ ಮೇರು ಗಾಯಕನಿಗೆ ನನ್ನ ಅಶ್ರುತರ್ಪಣ) ಕನ್ನಡವೇ ಸತ್ಯಎಂದು ಹಾಡಿದನೀನೇ ಸತ್ತೆಯಾ!ಏನು ಮಾಡೋದು,ಸಾವೂ ಸತ್ಯ!ನೋವಿನ ನಡುವೆಯೂನೆಮ್ಮ...
ತಮ್ಮ ಕಂಚಿನ ಕಂಠದಿಂದ ಭಾವ ಪೂರ್ಣ ಗಾಯನದ ಸ್ವರದೂಟ ಉಣಬಡಿಸಿ ತಮ್ಮ ಜನುಮ ದಿನದಿಂದೆ ಮರೆಯಾದ ಸ್ವರಾತ್ಮ ಸಿ. ಅಶ್ವಥ್’ರವರಿಗಿದೊ ಭಾವಪೂರ್ಣ ಅಶ್ರುತರ್ಪಣ.. ಚಿತ್ರ: hindu.com
ಪಾಪಿಗುದ್ಧಾರಮಿಹುದೌ ಸೃಷ್ಟಿಯ ಮಹದ್‌ವ್ಯೂಹ ರಚನೆಯೊಳ್.-ಶ್ರೀ ಕುವೆಂಪು, ಶ್ರೀರಾಮಾಯಣ ದರ್ಶನಂ ಮಹಾಕಾವ್ಯ. ಪುಟ ೧೨೩; ಸಾಲು ೩೦೩-೦೪.
’ಸಂಪದ’ದಲ್ಲಿ ಈಚೆಗೆ ನಾನು ಪ್ರಕಟಿಸಿರುವ ’ಗ್ರಹಚಾರ್ಯ’ ಮತ್ತು ’ತರಕಲಾಂಡಿ ಇತ್ಯಾದಿ’ ಬರಹಗಳಿಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತ ಕೆಲ ಮಿತ್ರರು ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ, ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ...
ಹಿಂದೆ ರಾಜಮಹಾರಾಜರ ಕಾಲದಲ್ಲಿ, ಆಸ್ಥಾನಕ್ಕೆ ರಾಜರು ಬರುವಾಗ ಅವರ ಪಕ್ಕದಲ್ಲಿ ಒಬ್ಬ ಸೇವಕ ಇರುತ್ತಿದ್ದ. ಅವನನ್ನು ’ಪಾದದೆಚ್ಚರದವನು’ ಎಂದು ಕರೆಯಲಾಗುತ್ತಿತ್ತು. ನಡೆದು ಬರುವಾಗ ದೊರೆಯು ಯಾವ ಕಾರಣಕ್ಕೂ ಕೆಳಗೆ ದೃಷ್ಟಿ...
ಈಗ್ಗೆ ಒಂದು ವಾರದ ಹಿಂದೆ, ಪತ್ರಿಕೆಯಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಹೇಳಿರುವ ಹೇಳಿಕೆ ವಿಚಿತ್ರವೆನಿಸಿತು. ಕಾವೇರಿಯ ವಿವಾದವನ್ನು ರಾಜಕೀಯ ಮಾಡುವ ಹುನ್ನಾರ. ಅದು ಆಗಲೆ ರಾಜಕೀಯದ ’ಕಪಿ’ಮುಷ್ಠಿಯಲ್ಲಿ ಸಿಕ್ಕಿ ದಶಕಗಳೆ...
ಸುಮ್ಮನಿದ್ದರೆ ಮೂಗ - ಮಾತಾಡುವನೋ? ಬಾಯಿಬಡುಕ;ಸೈರಣೆಯಿರುವನು ಪುಕ್ಕಲ; ಇಲ್ಲದವನ ಹುಟ್ಟೇ ಸರಿಯಿಲ್ಲ! ಬಳಿಯಲಿರುವನು ಕಾಲ್ತೊಡಕು; ದೂರದಲಿರುವನು ತಿಳಿಗೇಡಿ ಪರರ ಚಾಕರಿಯನಿತು ಕಠಿಣ! ಯೋಗಿಗಳಿಗೂ ನಿಲುಕೋದಿಲ್ಲ!ಸಂಸ್ಕೃತ...
ಹಾಡಿನ ಮೋಡಿಯಲ್ಲಿ ನಾಡನ್ನೆಲ್ಲ ಸಿಲುಕಿಸಿದ್ದ ಸುಗಮ ಸಂಗೀತದ ದಿಗ್ಗಜ ಸಿ. ಅಶ್ವಥ್ ಮೃತರಾಗಿದ್ದಾರೆಯೆ? ಮಾಧ್ಯಮ ವಲಯದಲ್ಲಿ ಇಂಥದೊಂದು ಸುದ್ದಿ ಇವತ್ತು ತೀವ್ರವಾಗಿ ಕೇಳಿಬರತೊಡಗಿದೆ. ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ...
ನೀರವ ರಾತ್ರಿಯ ಆ ದಿನ, ಸದ್ದೇ ಇಲ್ಲ. ಎಲ್ಲರೂ ನಿದ್ರಾದೇವಿಗೆ ಶರಣಾಗುತ್ತಾ ಶಾಂತರಾದಂತೆ ಕಾರು ಡ್ರೈ ಮಾಡಿ, ಕಾಡುಮೇಡು ಸುತ್ತಿ, ಬೆಟ್ಟ ಹತ್ತಿ ದಣಿದಿದ್ದ ನನ್ನ ದೇಹವೂ ಗೊತ್ತಿಲ್ಲದೇ ನಿಶ್ಚಲ ನಿದ್ರಾಸ್ಥಿತಿ ತಲುಪಿತ್ತು...
ಒಂದೆರಡು ಡೈಲಾಗುಗಳು , ನನ್ನನ್ನು ಸಿಕ್ಕಾಪಟ್ಟೆ ಗೊಂದಲದಲ್ಲಿ ಸಿಲುಕಿಸಿತು : ೧. "ಪಾಪ, ಇನ್ನೂ ಚಿಕ್ಕ ವಯಸ್ಸು. ನಲವತ್ತೈದು ಅಷ್ಟೇ! ತೀರಿಕೊಂಡು ಬಿಟ್ರು " .... ೨. "ವಯಸ್ಸು ನಲವತ್ತೈದು ಆಯ್ತು ... ಇನ್ನೂ ಚಿಕ್ಕವರ...
ಒಂದಾನೊಂದು ಊರಿನಲ್ಲಿ ಒಬ್ಬಾನೊಬ್ಬ ರಾಜನಿದ್ದ ರಾಜ ಅವನ ಹೆಸರು ಮಾತ್ರ ರಾಜ್ಯ ಸೊನ್ನೆಯೇ ಅವನು ಕುಡಿವ ನೀರ ಲೋಟ ಒಂದು ದೊನ್ನೆಯೇ! ಆದಿ ಎಂಬ ಹುಡುಗಿಯನ್ನು ಅಂತ್ಯವಿರದೆ ಪ್ರೀತಿಸುತ್ತ ಹಂತಹಂತವಾಗಿ ಅವನು ತನ್ನ ಮರೆತನು ಸ...
ನಮ್ಮ ಸಿನಿಮಾಗಳು ರಚನೆಯಾಗುವುದರ ಹಿಂದಿನ ಏಕೈಕ ಮೂಲ ದ್ರವ್ಯ `ಲವ್'! ಅದೇ ರೀತಿ ಪತ್ರಿಕೆಗಳು ಪ್ರಧಾನ ವಿಷಯವಾಗಿ ಪ್ರಕಟಿಸುವುದು ರಾಜಕೀಯ ಮಾತ್ರ. ಭಾರತೀಯ ಸಿನಿಮಾಗಳು ರಚನೆಯಾಗಲು `ಲವ್' ಹೊರತು ಬೇರೆ ವಿಷಯಗಳೇ ಇಲ್ಲವೆ?...
(ಈ ಅನುಭವ ಡಿಸೆಂಬರ್-೧ ರಂದು ದಟ್ಸ್-ಕನ್ನಡದಲ್ಲಿ ಪ್ರಕಟಿತವಾಗಿತ್ತು...ಅದರ ಕೊಂಡಿ ಇಲ್ಲಿದೆ http://thatskannada.oneindia.in/response/2009/1201-bangalore-traffic-woes-letter-by-amarnath.html) ದಿನ...
"ಗಾಂಧಿ ಜೀ ಅಂದರೆ ಆಯುರ್ವೇದ , ನೇತಾಜಿ ಅಂದರೆ ಅಲೋಪತಿ , ಮೊದಲನೆಯದು ಶಾಶ್ವತ ಪರಿಹಾರ ಎರಡನೆಯದು ತಾತ್ಕಾಲಿಕ ಶಮನ " ನಿಮ್ಮ ಅಭಿಪ್ರಾಯ .