ಕಲೆಗಾರ
ಆತ ಮಾತುಮಾತಿಗೂ ಹೇಳುತ್ತಿದ್ದ ’ನಾನೊಬ್ಬ ಶ್ರೇಷ್ಟ ಕಲೆಗಾರ...’ ನೋಡಿದಾಗ ಆತನ ಕಲೆ ನನಗನ್ನಿಸಿದ್ದು ಕಲೆಗಾರನಲ್ಲ ಈತ,ಕೊಲೆಗಾರ..! (ಅದ್ಯಾಕೋ ಹತ್ತು ಪದಗಳಿಲ್ಲದೆ ಬ್ಲಾಗ್ ಸೇರಿಸುವುದಿಲ್ಲ ಎ೦ಬ೦ರ್ಥದ ಸ೦ದೇಶ ಬರುತ್ತಿದೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೮೬ ಲೇಖನಗಳು
ಆತ ಮಾತುಮಾತಿಗೂ ಹೇಳುತ್ತಿದ್ದ ’ನಾನೊಬ್ಬ ಶ್ರೇಷ್ಟ ಕಲೆಗಾರ...’ ನೋಡಿದಾಗ ಆತನ ಕಲೆ ನನಗನ್ನಿಸಿದ್ದು ಕಲೆಗಾರನಲ್ಲ ಈತ,ಕೊಲೆಗಾರ..! (ಅದ್ಯಾಕೋ ಹತ್ತು ಪದಗಳಿಲ್ಲದೆ ಬ್ಲಾಗ್ ಸೇರಿಸುವುದಿಲ್ಲ ಎ೦ಬ೦ರ್ಥದ ಸ೦ದೇಶ ಬರುತ್ತಿದೆ...
ತ್ರಿವೇಣಿ ಮುಂತಾದವರ ಕೆಲವು ಕಾದಂಬರಿಗಳು ಕಾಮಿಕ್ ಪುಸ್ತಕದ ರೂಪದಲ್ಲಿಪ್ರಕಟವಾಗಿವೆ ಎಂದು ಸುದ್ದಿ ಓದಿದೆ.ಎಲ್ಲಿ ಸಿಕ್ಕುತ್ತೇಂತ ಯಾರಿಗಾದ್ರು ಗೊತ್ತಿದ್ರೆ ಹೇಳ್ತೀರ ದಯವಿಟ್ಟು ?
ಪ್ರೀತಿ !ಮರಳಿ ಬಂದೆ ನೀನನ್ನನರಸಿಬಂದುದೆಲ್ಲವನುವತ್ತರಿಸಿಮರಳುಗಾಡಿನಲಿನೀರಿಗಾಗಿಬಯಸುವಂತೆನಿಸಿ ! ನಿಂತರೆ ನೀ ಅರಿಯಬಲ್ಲೆನಿನ್ನಾ ಮೋಹದ ಮಜಲುಅರಿತಷ್ಟು ಹೊನಲುಅನುದಿನವು ಸವಿಯಲು !
ರೇಡಿಯೋ ಗಿರ್ಮಿಟ್ ಒಂದು ವಿಭಿನ್ನವಾದ ಅಂತರ್ಜಾಲ ರೇಡಿಯೋ ಸ್ಟೇಷನ್. ಇದರ ಮುಖ್ಯ ಉದ್ದೇಶ, ಪ್ರಪಂಚದಾದ್ಯಂತ ಹರಡಿರುವ ಕನ್ನಡ ಪ್ರೇಮಿಗಳನ್ನು ಸಂಗೀತದ ಮೂಲಕ ಒಂದು ಗೂಡಿಸುವುದಾಗಿದೆ. ವಾರದ ೭ ದಿನ ೨೪ ಘಂಟೆ ಸಂಗೀತದ ಸುಧೆಯ...
ಚಾರಣ ಎಲ್ಲರಿಗೂ ಗೊತ್ತು. ಕಾರಣ=? ಕಾರಣ=ಕಾರಲ್ಲಿ +ಪಯಣ. ಪೂರ್ವಪದದ ಕೊನೆಯ ಅಕ್ಷರ ಹಾಗೂ ಉತ್ತರಪದದ ಮೊದಲೆರಡು ಅಕ್ಷರಗಳು ಲೋಪವಾಗುವ ಝೆನ್ ಸಂಧಿ ಇದು. ಇನ್ನೊಂದು ಕಾರಣವೂ ಇದೆ. ಕಾರಿನ+ರಣ=ಕಾರಣ.(ಭಜ್ಜಿ ಸಂಧಿ) (ರಣ=ಆಸೆ...
ಸಂಪದಕ್ಕೆ ಲೇಖನವನ್ನು ಸಿದ್ಧಪಡಿಸಿರುವೆ. ಚಿತ್ರಗಳನ್ನು ಹೇಗೆ ಸೇರಿಸಬೇಕೆಂಬುದು ತಿಳಿಯುತ್ತಿಲ್ಲ. ಚಿತ್ರವನ್ನು ಸೇರಿಸಲು ಚಿತ್ರದ ಯುಆರ್ ಎಲ್ ಕೇಳುತ್ತದೆ. ಅದನ್ನು ಹೇಗೆ ಸೇರಿಸಬೇಕೆಂಬುದೇ ತಿಳಿಯುತ್ತಿಲ್ಲ. ಮಾಹಿತಿ ತಿ...
ಮನೆಯೊಳಗೇ ಊರು ತುಂಬಿಕೊಂಡ ಅಚ್ಚರಿ ಇದು. ಧಾರವಾಡದ ಹತ್ತಿರ ಇರುವ ಲೋಕೂರು ಒಂದು ಚಿಕ್ಕ ಊರು. ಇಲ್ಲಿರುವ ಮನೆಗಳಲ್ಲಿಯೇ ಅತ್ಯಂತ ದೊಡ್ಡ ಮನೆಯಲ್ಲಿ ರಾಜ್ಯಕ್ಕೇ ದೊಡ್ಡದೆನ್ನಬಹುದಾದ ಕುಟುಂಬವೊಂದು ಕಳೆದ ನಾಲ್ಕುನೂರು ವರ್ಷ...
ಗೆಳೆಯರ ಗುಂಪಿನಲ್ಲಿ ಆಗಾಗ ಖುಷಿಯಿಂದ ಪ್ರಾಣಿಗಳ ಧ್ವನಿಯನ್ನು ಅನುಕರಣೆ ಮಾಡುತ್ತ ಚಿಂವ್ ಚಿಂವ್, ಗುರ್ರ್ ಎನ್ನುತ್ತ, ಚಿತ್ರನಟರ ಅನುಕರಣೆ ಮಾಡುತ್ತಿದ್ದ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯ ಕೋಗಳಿ ಕೊಟ್ರೇಶ್ ಇತ್ತೀಚೆಗೆ ಕಾ...
ಮನೆಯೊಳಗೇ ಊರು ತುಂಬಿಕೊಂಡ ಅಚ್ಚರಿ ಇದು. ಧಾರವಾಡದ ಹತ್ತಿರ ಇರುವ ಲೋಕೂರು ಒಂದು ಚಿಕ್ಕ ಊರು. ಇಲ್ಲಿರುವ ಮನೆಗಳಲ್ಲಿಯೇ ಅತ್ಯಂತ ದೊಡ್ಡ ಮನೆಯಲ್ಲಿ ರಾಜ್ಯಕ್ಕೇ ದೊಡ್ಡದೆನ್ನಬಹುದಾದ ಕುಟುಂಬವೊಂದು ಕಳೆದ ನಾಲ್ಕುನೂರು ವರ್ಷ...
ಪ್ರಿಯ ಸಂಪದಿಗರೇ ನನಗೆ ಸದ್ಯ ಕನ್ನಡದಿಂದ ಇಂಗ್ಲೀಷಿಗೆ Transliterate ಮಾಡುವ Software (internet Based - FREE!!) ಬೇಕಾಗಿದೆ. ("ಗಣೇಶ" ಅಂತ ಟೈಪಿಸಿದರೆ GANESHA ಅಂತ Output ಬರಬೇಕು ಅಂಥಾದ್ದು) ಗೊತ್ತಿದ್ದವರ...
ಇತ್ತೀಚಿಗೆ ಉದಯ ಟಿವಿಯ ವಾರ್ತೆಗಳಲ್ಲಿ ಹಲವಾರು ಕಡೆ ಪ್ರೇಮಿಗಳು ಸಮಾಜವನ್ನು ಎದುರಿಸಿ ಬಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಕೆಲವು ಸನ್ನಿವೇಶಗಳನ್ನು ನೋಡಿದೆ. ಅದರಲ್ಲೂ ಇಂಜಿನಿಯರಿಂಗ್ ಓದುತ್ತಿದ್ದ, ಜರ್ಮನಿಗೆ ಹೋಗಲು ತಯಾ...
ಮೊದಲ ಚಿಕ್ಕ ಕವನ: ಕಾವೇರಿ ಕಾವೇರಿ ಇರಬೇಕುನಮ್ಮೆಲ್ಲರ ಜೀವನದಿಏಕೆಂದರೆ ಕಾವೇರಿಕನ್ನಡಿಗರ ಜೀವನದಿ
ನಿನ್ನೆ, ಭಾನುವಾರದ ಸಂಜೆ ಒಬ್ಬನೇ ಕೋಣೆಯಲ್ಲಿ ಕುಳಿತಿದ್ದೆ. ಮನಸ್ಸಿಗೆ ಬಹಳ ಬೇಜಾರಾಗ್ತಿತ್ತು. ಏನು ಮಾಡೋದು ಅಂತ ಯೋಚಿಸ್ತಿರೋವಾಗ, ಯಾಕೆ ಸಂಗೀತ ಕೇಳಬಾರದು ಅಂತ ಮನಸ್ಸಿಗೆ ಹೊಳೀತು. ನೋಡೋಣ ಅಂತ, "ಬಾಂಬೆ ಜಯಶ್ರೀ" ಅವರ...
ನಮ್ಮ ಅಪಾರ್ಟ್‌ಮೆಂಟ್ ಹತ್ತಿರ ಖಾಲಿ ಇದ್ದ ಸೈಟಿನಲ್ಲಿ ಇದ್ದಕಿದ್ದಂತೆ ಮನೆಗಳು ಏಳಲಾರಂಭಿಸಿದವು. ಇಷ್ಟು ದಿನ ಖಾಲಿ ಬಿಟ್ಟಿದ್ದ ಸೈಟು ಇದ್ದಕಿದ್ದಂತೆ ಹತ್ತಾರು ಮನೆಗಳ ಅಡಿಪಾಯಕ್ಕೆ ಸಿದ್ದವಾಗಿರುವುದನ್ನ ಕಂಡು ಅಚ್ಚರಿಯಾ...
ದೇಶಭಕ್ತಿ ತೋರಿಸೋಕೆ ಕನ್ನಡಿಗರು ಹಿ೦ದಿ ಹಾಡುಗಳೇ ಹಾಡಬೇಕಾ? ೨೪ ಕ್ಯಾರಟ್ ಕನ್ನಡ ಮನರ೦ಜನೆಯ ವಾಹಿನಿ ಎ೦ದು ಕೊಚ್ಚಿಕೊಳ್ಳುವ ಸುವರ್ಣ ಟಿವಿಯಲ್ಲಿ ಪ್ರಸಾರವಾಗುವ ’ಕಾನ್ಫಿಡೆ೦ಟ್ ಸ್ಟಾರ್ ಸಿ೦ಗರ್’’ ಕಾರ್ಯಕ್ರಮ ಹಿ೦ದಿಯಲ್ಲ...
ಮೊನ್ನೆ ಮೊನ್ನೆ ಎಚ್. ಆನಂದರಾಮ ಶಾಸ್ತ್ರಿಯವರ ಸುನೀತವನ್ನು ( http://sampada.net/article/22822 ) ಹಸಿ ಹಸಿ ಹಳಸಲು ಬರಹ ಎಂದು ಕರೆಯುವ ಒಂದು ಪ್ರತಿಕ್ರಿಯೆ ಇತ್ತು. >>>Submitted by BRS on December 2, 2009...
ನಿನ್ನ ಜನ್ಮದಲ್ಲಿ ನೀನು PUC ಪಾಸಾಗಲ್ಲ ಕಣೋ " ಎಂದು ಶ್ರೀಧರರಾಯರು ಮಗ ಸುಬ್ಬನಿಗೆ ಉಗಿದಿದ್ದರು. ತ್ರಿವಿಕ್ರಮನಂತೆ ಸತತವಾಗಿ 6 ನೆ ಬಾರಿ ಸುಬ್ಬ PUC ಪರೀಕ್ಷೆ ಕಟ್ಟಿ ಫೇಲ್ ಆಗಿದ್ದ. ಮಾಡು ಇಲ್ಲವೇ ಮಡಿ ಎಂದು ಅಪ್ಪ ಕೊ...
ಆಗ ತಾನೆ ನಾನು ಕೆಲಸ ಮಾಡುತ್ತಿದ್ದ ಕಂಪನಿಗೆ ಬೀಗ ಬಿದ್ದಿತ್ತು. ಇನ್ನೇನು ಮುಂದೆ ಎಂಬ ಭಾವನೆ ಆಳವಾಗಿ ಮನಸ್ಸಿನಲ್ಲಿ ಬೇರುರಿತ್ತು. ಬೆಳೆಗ್ಗೆಯಿಂದ ಸಂಜೆಯವರೆಗೆ ಇಂಟರ್ನೆಟ್ನಲ್ಲಿ ನನ್ನ ನೌಕರಿ ಹುಡುಕುವುದೆ ನನ್ನ ಕೆಲಸವ...
ಮೊನ್ನೆ ಮಂಜ ನಾನು ನಿನ್ನ ಜೊತೆ ಮನೆಗೆ ಬರುತ್ತೇನೆ ಎಂದು ಆಫೀಸ್ಗೆ ಫೋನ್ ಮಾಡಿದ್ದ. ಇವನ ಮಂಗನಾಟ ತಿಳಿದಿದ್ದರಿಂದ ನನಗೆ ಲೇಟ್ ಆಗುತ್ತೆ ನೀನು ಹೋಗು ಎಂದು ಹೇಳಿದೆ. ಅದಕ್ಕೆ ಅವನು "ಇವತ್ತು ನಿನಗೆ ಪಾನಿಪುರಿ ಮತ್ತು ಮಿರ...