ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2009

ಡಿಸೆಂಬರ್ 2009

೩೮೬ ಲೇಖನಗಳು

ಸತ್ಯ

venkatakrishna k k. ಡಿಸೆಂ ೦೬ ಬ್ಲಾಗ್ ೭೪೩ ವೀಕ್ಷಣೆ

ಸತ್ಯ, ಶಾಂತಿ, ತ್ಯಾಗ,ನ್ಯಾಯ,ಪರೋಪಕಾರ, ದಯೆ, ಕರುಣೆ,ದಾನ, ದರ್ಮ, ಪ್ರೀತಿ,ಪ್ರೇಮ,ಬೇಕಾಗಿದ್ದು ಸಾಮಾಜಕ ಜೀವನ ನೆಮ್ಮದಿಯಿಂದವ್ಯವಸ್ಥಿತವಾಗಿ ನಡೆಯೋದಕ್ಕೆ.ಮಾತ್ರ.ಮನಸನು ಮುದುಡಿಸಿ,ಸೃಜನ ಶೀಲತೆಯ ಹೊಸಕಿಕಣ್ಣಿಗೆ ಪಟ್ಟಿ...

"ಕಣಜ"ವನ್ನು ತುಂಬಿ

ASHOKKUMAR ಡಿಸೆಂ ೦೬ ಪುಟ ೪೬ ವೀಕ್ಷಣೆ

"ಕಣಜ"ವನ್ನು ತುಂಬಿ ___LINK_OPEN_ href="http://3.bp.blogspot.com/_PU7BmR35lao/SxvSIr8PuBI/AAAAAAAABGo/op5HbAG5sAY/s1600-h/kanaja.jpg"___ ಕರ್ನಾಟಕ ಸರಕಾರ ಆರಂಭಿಸಿರುವ ಕನ್ನಡ ಜ್ಞಾನಕೋಶಕ್ಕೆ "ಕ...

ಹಾಳು ಮರೆವು!

Girish Shetty ಡಿಸೆಂ ೦೬ ಪುಟ ೫೯ ವೀಕ್ಷಣೆ

ಹಾಳೆಗಳ ನೋಡಿದಾಗೆಲ್ಲ ಕಣ್ಣು ಚಿತ್ರಗಾರನಾಗುವುದು ತುಡಿತ ಮಿಡಿತಗಳು ಕವಿಯಾಗುವುದು ಅವಳು ತಿರುಗಿ ನಡೆದರೂ ಹೃದಯ ವಿದಾಯ ಹೇಳದು ಇಹ ಮರೆತು ಮರೆಯಾದ ಅವಳ ನಾ ಮರೆಯಬೇಕೆಂಬ ಮನದ ಮಾ- ತನು ಮರೆವ ಈ ಹಾಳು ಮರೆವು! ಕೆಣಕಿ ಕೇಳಿ...

Glocalization ಅನ್ನೊ ಸೂತ್ರದಲ್ಲಿ ಕನ್ನಡವನ್ನು ಮರೆತ ಮೈಕ್ರೋಸಾಫ್ಟ್

ನಂದನ್ ಡಿಸೆಂ ೦೬ ಬ್ಲಾಗ್ ೨,೩೧೨ ವೀಕ್ಷಣೆ

Glocalization ಅನ್ನೊ ಸೂತ್ರದಲ್ಲಿ ಕನ್ನಡವನ್ನು ಮರೆತ ಮೈಕ್ರೋಸಾಫ್ಟ್ ಇತ್ತೀಚೆಗೆ ಮೈಕ್ರೋಸಾಫ್ಟ್ “VIRTUAL TECH DAYS” ಅನ್ನೊ ಕಾರ್ಯಕ್ರಮಾನ ಹಮ್ಕೊಂಡಿತ್ತು. ಇದ್ರ ಉದ್ದೇಶ ಇಷ್ಟೆ, ಅವ್ರ ಹೊಸ WIN 7, .net ಮತ್ತು...

ಮನಸ್ಸನ್ನು ಕಾಡಿದ ಆ ನಗು..

Rashmi Kasaragod ಡಿಸೆಂ ೦೬ ಬ್ಲಾಗ್ ೩,೯೮೦ ವೀಕ್ಷಣೆ

ನಿನ್ನನ್ನು ನೋಡಿದಾಗ...ಹುಂ ಏನು ಹೇಳ್ಬೇಕು ಅಂತಾ ತಿಳಿತಾ ಅಲ್ಲ. ಸಂಥಿಂಗ್ ಲೈಕ್ ನನ್ನ ಮನಸ್ಸಲ್ಲಿ.... ಕುಛ್ ಕುಛ್ ಹೋತಾ ಹೈ. ನಾವಿಬ್ಬರೂ ಈವರೆಗೆ ಮಾತನಾಡಿಲ್ಲ. ಆದರೂ ನೀನು ಯಾವಾಗಲೂ ನನ್ನತ್ತ ನೋಡಿ ಚಿಕ್ಕದೊಂದು ಸ್ಮ...

ಕಪ್ಪು ಹುಲಿ

ಅಬ್ದುಲ್ ಲತೀಫ್ ಸಯ್ಯದ್ ಡಿಸೆಂ ೦೬ ಬ್ಲಾಗ್ ೮೫೬ ವೀಕ್ಷಣೆ

ವಿಶ್ವದ ಆಗ್ರ ಶ್ರೇಯಾಂಕದ ಗಾಲ್ಫ್ ಆಟಗಾರ ಟೈಗರ್ ವುಡ್ಸ್ ಈಗ ಸುದ್ದಿಯಲ್ಲಿ. ಗಾಲ್ಫ್ ಮೈದಾನದಲ್ಲಿ ತನ್ನ ಅಪೂರ್ವ ಪ್ರತಿಭೆ ಪ್ರದರ್ಶಿಸುವ ಮೂಲಕ ಅಲ್ಲ, ಬದಲಿಗೆ ಲಲನಾಮಣಿಗಳ ಹಿಂದೆ ಹೋಗಿದ್ದಕ್ಕೆ. ವುಡ್ಸ್ ವಿವಾಹಿತ, ೨ ಪ...

ಸಾಮರಸ್ಯ ಮೆರೆಯೋಣ ಅಯೋಧ್ಯೆಯಲ್ಲಿ

ಅಬ್ದುಲ್ ಲತೀಫ್ ಸಯ್ಯದ್ ಡಿಸೆಂ ೦೬ ಪುಟ ೮೮ ವೀಕ್ಷಣೆ

ಇಂದು ಅಯೋಧ್ಯೆಯ ಬಾಬರಿ ಮಸ್ಜಿದ್ ಉರುಳಿದ ಸ್ಮರಣಾ ದಿನ. ಮಸ್ಜಿದ್ ಅನ್ನು ಕೆಡವಿ ೧೭ ವರ್ಷಗಳೂ ಸಂದರೂ ಸಮಸ್ಯೆಗೆ ಯಾವ ಪರಿಹಾರವೂ ಇದುವರೆಗೆ ಕಂಡಿಲ್ಲ ಮತ್ತು ಅದರೆಡೆ ಗಂಭೀರವಾಗಿ ಯೋಚಿಸುವ ಲಕ್ಷಣವೂ ಕಾಣುತ್ತಿಲ್ಲ. “ರಾಮ...

ಸಾಮರಸ್ಯ ಮೆರೆಯೋಣ ಅಯೋಧ್ಯೆಯಲ್ಲಿ

ಅಬ್ದುಲ್ ಲತೀಫ್ ಸಯ್ಯದ್ ಡಿಸೆಂ ೦೬ ಪುಟ ೯೭ ವೀಕ್ಷಣೆ

ಇಂದು ಅಯೋಧ್ಯೆಯ ಬಾಬರಿ ಮಸ್ಜಿದ್ ಉರುಳಿದ ಸ್ಮರಣಾ ದಿನ. ಮಸ್ಜಿದ್ ಅನ್ನು ಕೆಡವಿ ೧೭ ವರ್ಷಗಳೂ ಸಂದರೂ ಸಮಸ್ಯೆಗೆ ಯಾವ ಪರಿಹಾರವೂ ಇದುವರೆಗೆ ಕಂಡಿಲ್ಲ ಮತ್ತು ಅದರೆಡೆ ಗಂಭೀರವಾಗಿ ಯೋಚಿಸುವ ಲಕ್ಷಣವೂ ಕಾಣುತ್ತಿಲ್ಲ. “ರಾಮ...

ಅಕ್ಷಯಕಣಜವಾಗಲಿ

ಎಚ್. ಆನಂದರಾಮ ಶಾಸ್ತ್ರೀ ಡಿಸೆಂ ೦೬ ಪುಟ ೪೪ ವೀಕ್ಷಣೆ

’ಕರ್ನಾಟಕ ಜ್ಞಾನ ಆಯೋಗದ ಹೆಮ್ಮೆಯ ಪ್ರಯತ್ನ’ವಾಗಿರುವ ’ಕಣಜ’ ಕನ್ನಡ ವಿದ್ಯುನ್ಮಾನ ಜ್ಞಾನಕೋಶ ಸುಂದರವಾಗಿ ಹೊರಹೊಮ್ಮಿದೆ. ಜ್ಞಾನಪೀಠ ಪುರಸ್ಕಾರಾನ್ವಿತರೂ ಸೇರಿದಂತೆ ಹನ್ನೆರಡು ಮಂದಿ ಹಿರಿಯ ಕನ್ನಡ ಸಾಹಿತಿಗಳ ಕಿರುಪರಿಚಯ...

ರೀ-ಸೆಷನ್

ಬಸವರಾಜ ಡಿಸೆಂ ೦೫ ಬ್ಲಾಗ್ ೧,೫೫೪ ವೀಕ್ಷಣೆ

’ಬೋಳಿಮಗ, ಮ್ಯಾನೆಜರ್’ ’ಬೋ..’ ಶಬ್ದ ಕೇಳ್ತಿದಂಗೆ ನಾನು ಹಿಂತಿರುಗಿ ನೋಡ್ದೆ.ವಿನಯ್ ಬಾಯಿಂದ ಈ ಮಾತು ಯಾವತ್ತು ಕೇಳಿರ್ಲಿಲ್ಲ. ಅವನು ತಮಾಷೆಗೆ ಹೇಳ್ತಿದಾನೆ ಅಂತ ಅನ್ನೋ ಹಾಗೂ ಇರ್ಲಿಲ್ಲ. ತುಂಬಾನೆ ಅಪ್ಸೆಟ್ ಆಗಿರೊ ಹಾಗ...

ನೀವು ಟ್ವೀಟಿದ್ರಾ? ;)

_ರಾಘವ_ ಡಿಸೆಂ ೦೫ ಬ್ಲಾಗ್ ೧,೮೬೬ ವೀಕ್ಷಣೆ

ಗಂಟೆಗೆರ್ರ್ಡ್ಸಲ ಮೈಲು/ನಿಮ್ಷಕ್ಕೊಂದು ಟ್ವೀಟು ಆಗ್ಲಿಲ್ಲಾಂದ್ರೆ ಸತ್ತೇ ಹೋಗೋ ಹಾಗಾಡೋ ಕೆಲವು ಪುಣ್ಯಾತ್ಮರಿಗೆ, ಈ ಬ್ಲಾಗನ್ನು ಅರ್ಪಿಸುತ್ತಿದ್ದೇನೆ. =) ಏನಂತೀರಿ, ಇದರ ಬಗ್ಗೆ? ;)

ನಾಲ್ಕನೇ ಶತಮಾನದ ದೇವಸ್ಥಾನ ಪತ್ತೆ

ಚಾಮರಾಜ ಸವಡಿ ಡಿಸೆಂ ೦೫ ಪುಟ ೩೬ ವೀಕ್ಷಣೆ

ಮಹತ್ವದ ಐತಿಹಾಸಿಕ ಸಂಶೋಧನೆಯೊಂದರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ಸಂಸ್ಥೆಯ ಡಾ. ಆರ್.ಎಂ. ಷಡಾಕ್ಷರಯ್ಯ ಅವರು ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಹಲಸಿ ಗ್ರಾಮದ ಹೊರಗೆ ನಡೆಸಿದ ಉತ್ಖನನದಲ್ಲಿ ಪೂರ್...

ಮುಂದೆ?

ಎಚ್. ಆನಂದರಾಮ ಶಾಸ್ತ್ರೀ ಡಿಸೆಂ ೦೫ ಪುಟ ೩೨ ವೀಕ್ಷಣೆ

ಅಂದು ನಿಕ್ಸನ್ ಆಡಳಿತದಲ್ಲಿ ಸ್ವಯಂಕೃತಾಪರಾಧ; ವಾಟರ್‌ಗೇಟ್. ಇಂದು ಒಬಾಮಾ ಔತಣಕೂಟದಲ್ಲಿ ಸೆಕ್ಯುರಿಟಿ ವೈಫಲ್ಯ; ಕ್ರ್ಯಾಷ್‌ಗೇಟ್. ಮುಂದೆ? ಮುಂದೆ, ಅಮೆರಿಕಾ ಎಂಬ, ಪೆಟ್ಟು ಕೊಡೋ ದೊಡ್ಡಣ್ಣನಿಗೆ ಅನ್ಯದೇಶಗಳೆಂಬ, ಪೆಟ್ಟು...

ನಿಧಾನವೇ ಪ್ರಧಾನ !

ಶ್ರೀಪತಿ ಗೋಗಡಿಗೆ ಡಿಸೆಂ ೦೫ ಪುಟ ೪೫ ವೀಕ್ಷಣೆ

ಆ ಹಡಗಿನ ಕಪ್ತಾನ ತುಂಬಾ ಕೋಪಿಷ್ಟ. ಅವನಿಗೆ ಯಾರೂ ಎದಿರು ಮಾತನಾಡುವಂತಿಲ್ಲ. ಕೋಪ ಬಂದಿತೆಂದರೆ ಅವನು ಯಾರ ಮಾತನ್ನೂ ಕೇಳಲಾರ. ವಿವೇಚನೆಯೆಂಬುದು ಹೊರಟೇ ಹೋಗುತ್ತದೆ. ಹೀಗಿರಲು ಒಂದು ದಿನ ಅವನು ರಾತ್ರಿಯ ವೇಳೆ ಹಡಗು ನಡೆಸ...

ನ್ಯಾಯಮಂದಿರದಲ್ಲಿ ‘Russell's Viper’ ಗೆ ನ್ಯಾಯ ಸಿಗಲೇ ಇಲ್ಲ!

harshavardhan v. sheelavant ಡಿಸೆಂ ೦೪ ಪುಟ ೩೬ ವೀಕ್ಷಣೆ

"ಹಾವುಗಳ ಪ್ರಾಕೃತಿಕ ಸೌಂದರ್ಯ ಆಸ್ವಾದಿಸುತ್ತ ಶಾಂತಿಯಿಂದ ವೀಕ್ಷಿಸುವವರ ಸಂಖ್ಯೆ ನಮ್ಮಲ್ಲಿ ವಿರಳ!" ಉರಗ ತಜ್ಞ ಪ್ರೊ. ಎನ್.ಟಿ.ಮೋಟೆಬೆನ್ನೂರ ಅಭಿಪ್ರಾಯಪಡುತ್ತಾರೆ. "ಹಾವು ಎಂಬ ಶಬ್ದ ಕೇಳಿದೊಡನೆಯೇ ಅದು ಉಪದ್ರವಿಯೋ? ನ...

ಕನ್ನಡದ ಹೊಸ ಪಾಡುಕಾಸ್ಟು

ಅನಿವಾಸಿ ಡಿಸೆಂ ೦೪ ಬ್ಲಾಗ್ ೧,೭೩೩ ವೀಕ್ಷಣೆ

ಕನ್ನಡದಲ್ಲಿ ಪಾಡ್‌ಕಾಸ್ಟೊಂದನ್ನು ಶುರು ಮಾಡಿದ್ದೇವೆ. ನಾವು ನಗುತ್ತಾ-ಮಾತಾಡುವ ಸಂಗತಿಗಳು, ಅದರಲ್ಲಿ ಕಾಣುವ ವಿಚಿತ್ರಗಳು ಇವುಗಳನ್ನೇ ರೆಕಾರ್ಡ್ ಮಾಡಿ ವಾರವಾರ ಹಾಕುವ ಯೋಚನೆ ಇದೆ. ಕನ್ನಡದಲ್ಲಿ ಹೀಗೆ ಬೇರೆ ಪಾಡ್‌ಕಾಸ್...

ಸ್ವಘಟ್ಟಿಯು ಸುಪ್ರೀತನಾದನು...

ಸಾತ್ವಿಕ್ ಎನ್.ವಿ. ಡಿಸೆಂ ೦೪ ಬ್ಲಾಗ್ ೫,೯೧೬ ವೀಕ್ಷಣೆ

ಸ್ವರ್ಗವಾಸಿಯಾಗಿರುವ ಸ್ವಘಟ್ಟಿಯ ಮಹಿಮೆಯನ್ನು ಗಮನಿಸದವರ, ಅಲ್ಲಗಳೆದವರ, ಕುಚೋದ್ಯ ಮಾಡಿದವರ, ಸ್ವಘಟ್ಟಿಯ ಮಹಿಮೆಯನ್ನು ಸಂಪದದಲ್ಲಿ ಓದಿದ ಮೇಲೆಯೂ ೨೦ ಜನರಿಗೆ ಫಾರ್ವಡ್ ಮಾಡದವರ, ಎಲ್ಲಕ್ಕೂ ಭೀಕರವೆಂಬಂತೆ ಕಡೆ ಪಕ್ಷ ಒಂದ...

ಓದುಗರ ಗಮನಕ್ಕೆ

ಸಂಪದ ನಿರ್ವಹಣೆ ತಂಡ ಡಿಸೆಂ ೦೪ ಪುಟ ೩೬ ವೀಕ್ಷಣೆ

ಕೆಲವು ನಿರ್ವಹಣೆ ಕಾರ್ಯಗಳ ನಿಮಿತ್ತ ಸಂಪದ ನಿನ್ನೆ ಸಾಯಂಕಾಲದಿಂದ ಇಂದು ಬೆಳಿಗ್ಗೆಯವರೆಗೂ ಲಭ್ಯವಿರಲಿಲ್ಲ. ಏನಾದರೂ ತೊಂದರೆಗಳು ಕಂಡುಬಂದಲ್ಲಿ ತಪ್ಪದೆ ನಿರ್ವಹಣೆ ತಂಡದ ಗಮನಕ್ಕೆ ತನ್ನಿ. ನಿರ್ವಹಣೆ ತಂಡಕ್ಕೊಂದು ಸಂದೇಶ...

ಲಂಡನ್ ಶಾಲೆಯಲ್ಲಿ ಸಂಸ್ಕೃತ ಕಲಿಕೆ ಕಡ್ಡಾಯ - ಹೀಗೂ ಉಂಟೇ...?!

ಆಸು ಹೆಗ್ಡೆ ಡಿಸೆಂ ೦೪ ಬ್ಲಾಗ್ ೯೬೩ ವೀಕ್ಷಣೆ

ಲಂಡನ್ ಮಹಾನಗರದ ಹೃದಯಭಾಗದಲ್ಲಿರುವ "ಬ್ರಿಟಿಷ್" ಶಾಲೆಯೊಂದರಲ್ಲಿ ಸಂಸ್ಕೃತ ಕಲಿಕೆಯನ್ನು ಕಡ್ಡಾಯ ಮಾಡಿದ್ದಾರಂತೆ. ಏಕೆಂದರೆ, ಸಂಸ್ಕೃತ ಕಲಿಕೆ, ಗಣಿತ, ವಿಜ್ಞಾನ ಮತ್ತು ಇತರ ಭಾಷೆಗಳನ್ನು ಬೇಗನೇ ಗ್ರಹಿಸಿಕೊಳ್ಳಲು ಸಹಕಾರ...

ಅಚ್ಚರಿಯನ್ನುಂಟುಮಾಡುವ ಮಕ್ಕಳ ಬುದ್ಧಿವಂತಿಕೆ !

ಡಾ: ಮೀನಾ ಸುಬ್ಬರಾವ್ ಡಿಸೆಂ ೦೪ ಬ್ಲಾಗ್ ೧,೧೬೮ ವೀಕ್ಷಣೆ

ಅಚ್ಚರಿಯನ್ನುಂಟುಮಾಡುವ ಮಕ್ಕಳ ಪ್ರಬುದ್ಧತೆ !ದಿನನಿತ್ಯ ಇಂತದ್ದನ್ನು ನೋಡುವ, ಕೇಳುವ ನನಗೆ, ವೃತ್ತಿಯಲ್ಲಿ ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ಹಾಗೇ ನನ್ನ ಕಂಪ್ಯೂಟರ್ ಮುಂದೆ ಕುಳಿತು ನನ್ನ ಚಾರ್ಟ್ಗಳನ್ನು ಬರೆಯುವುದು,...