ಚಿತ್ರರಚನೆಯು ತರ್ಕವೆಂಬ ನಂಬಿಕೆ ರೂಪದ ತರ್ಕದೊಳಗಿನ ನಂಬಿಕೆಯೆ? -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೧೯
(೫೮) "ಚಿತ್ರಕಲೆ ಕಲಿಸುವುದೆಂದರೆ ಆಶುಕವಿತೆ ಬರೆದಂತೆ" ಎಂಬುದು ಕಲಾಭವನದಲ್ಲಿ ಚಾಲ್ತಿಯಲ್ಲಿದ್ದ ಸಮಕಾಲೀನ ಗಾದೆ. ಕವಿತೆ ಕಲಿಸುವ, ಕಥೆ ಬರೆಯಲು ಹೇಳಿಕೊಡುವ, ಕಾದಂಬರಿ ಹೆಣೆಯುವ ಮಗ್ಗ ಇರುವ ಸಾಹಿತ್ಯಶಾಲೆ ಎಲ್ಲಿಯೂ ಇಲ್...