ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2010

ಜೂನ್ 2010

೬೦೯ ಲೇಖನಗಳು

ಅರೆ ಅಲ್ಲಾ .......

komal ಜೂನ್ ೨೪ ಪುಟ ೮೧ ವೀಕ್ಷಣೆ

ನಮ್ಮ ಹಳ್ಳೀಲಿ ಏನೇ ಹಬ್ಬ ಆದ್ರೂ ಜಾತಿ,ಭೇದ ಮರೆತು ಎಲ್ರೂ ಒಟ್ಟಿಗೆ ಮಾಡ್ತೀವಿ. ನಾವು ಮಸೀದಿಗೆ ಹೋಯ್ತೀವಿ. ಅವರೂ ನಮ್ಮ ಸಿದ್ದೇಸನ ಗುಡಿಗೆ ಬರ್ತಾರೆ. ನಾವು ನಮಾಜ್ ಮಾಡಿದ್ರೆ, ಅವ್ರು ಅಣ್ಣು ಕಾಯಿ ಮಾಡಿಸ್ತಾರೆ. ಬಹಳ ದ...

ಪರಿಸರ ಪ್ರೇಮಿ ಸೀನ ಹಾಗೂ ಗಿಳಿ

ಬೆಳ್ಳಾಲ ಗೋಪೀನಾಥ ರಾವ್ ಜೂನ್ ೨೪ ಬ್ಲಾಗ್ ೨,೩೦೭ ವೀಕ್ಷಣೆ

" ಬ್ಯಾಡ ಅಂದ್ರೆ ಬ್ಯಾಡ" ಗಂಡ ಹೆಂಡತಿ ಯರ ಮಧ್ಯೆ ಏನೋ ಜಗಳ ಅಂತ ಕಾಣತ್ತ್"ಒಳಗೆ ಬರಲಕ್ಕಾ?" ಕೇಳಿದೆ."ಬನ್ನಿ ಬನ್ನಿ ಅಣ್ಣ " ಕರೆದಳು ಸೀನನ ಅರ್ಧಾಂಗಿ."ಏನಾ ಗಲಾಟೆ" ಕೇಳಿದೆ ಸೀನನ್ನ."ಎಂತದಿಲ್ಯಾ, ಮೊಬಾಯಿಲ್ ಬೇಕಂಬ್ರ್...

ಏಕೆ೦ದು ಕೇಳದಿರು ಗೆಳತಿ

ಹರೀಶ್ ಆತ್ರೇಯ ಜೂನ್ ೨೪ ಬ್ಲಾಗ್ ೧,೭೧೭ ವೀಕ್ಷಣೆ

ಕ೦ಡ ಮೊದಲ ನೋಟದಲ್ಲೇಪರಿಚಿತಳಾಗಿಬಿಟ್ಟೆ ನನಗೆಏಕೆ೦ದು ಕೇಳದಿರು ಗೆಳತಿಮಿ೦ಚು ಕ೦ಗಳ ಕೊಳದಲ್ಲೇನಿನ್ನ ಮನದ ಬೆಳಕ ಕ೦ಡೆಏಕೆ೦ದು ಕೇಳದಿರು ಗೆಳತಿನಿನ್ನ ನೆನಪಾಗುಳಿಯುವಆಸೆಯಿಲ್ಲ ಎನಗೆ ಏಕೆ೦ದು ಕೇಳದಿರು ಗೆಳತಿದೂರವಿದ್ದು ನಿ...

ಕೇಳ್ರಪ್ಪ ಕೇಳಿ !!!

ಮಹಂತೇಶ ಜೂನ್ ೨೪ ಚರ್ಚಾವೇದಿಕೆ ೬,೧೪೮ ವೀಕ್ಷಣೆ

ತಮಿಳು ಜಗತ್ತಿನ ಪ್ರತಿಯೊಬ್ಬರ ಅಜ್ಜಿ, ನಮಗೂ ಕೂಡ. ಅವಳು ಕನ್ನಡದ ತಾಯಿ ಆಗುತ್ತಾಳೆ, ಕರುಣಾನಿಧಿ ಅವರ ಪ್ರಕಾರ http://timesofindia.indiatimes.com/India/Tamil-is-mother-of-all-languages-in-the-world/a...

ಕೇಳ್ರಪ್ಪ ಕೇಳಿ !!!

ಮಹಂತೇಶ ಜೂನ್ ೨೪ ಚರ್ಚಾವೇದಿಕೆ ೫,೮೪೬ ವೀಕ್ಷಣೆ

ತಮಿಳು ಜಗತ್ತಿನ ಪ್ರತಿಯೊಬ್ಬರ ಅಜ್ಜಿ, ನಮಗೂ ಕೂಡ. ಅವಳು ಕನ್ನಡದ ತಾಯಿ ಆಗುತ್ತಾಳೆ, ಕರುಣಾನಿಧಿ ಅವರ ಪ್ರಕಾರ http://timesofindia.indiatimes.com/India/Tamil-is-mother-of-all-languages-in-the-world/a...

ಕಾಲದಕನ್ನಡಿ- ಭರ್ತಿ ಎರಡು ವರ್ಷ !!!!-೧

ksraghavendranavada ಜೂನ್ ೨೪ ಪುಟ ೬೦ ವೀಕ್ಷಣೆ

ಮಾನ್ಯ ಶ್ರೀ ಯಡಿಯೂರಪ್ಪ ಹಾಗೂ ಅವರ ಸಚಿವ ಸ೦ಪುಟ ವಿಧಾನ ಸೌಧದಲ್ಲಿ ಠಿಕಾಣಿ ಹೂಡಲು ಆರ೦ಭಿಸಿ ಎರಡು ವರ್ಷಗಳು ಅ೦ದರೆ ೭೩೦ ದಿನಗಳಾದವು.ಆರ೦ಭದಲ್ಲಿ ದಕ್ಷಿಣ ಭಾರತದ ಪ್ರಥಮ ಭಾ.ಜ.ಪಾ.ಸರ್ಕಾರವೆ೦ಬ ಹೆಗ್ಗಳಿಕೆಯೊ೦ದಿಗೆ,ಮಾಜಿ...

ಇವರು ಯಾರು ಬಲ್ಲಿರೇನು?

ಪಾಲಚಂದ್ರ ಜೂನ್ ೨೪ ಬ್ಲಾಗ್ ೨,೨೯೦ ವೀಕ್ಷಣೆ

ಕೋಳಿಯ ದೇಹಕ್ಕೆ, ಹಾವಿನ ತಲೆ ಇರುವ ಪ್ರಾಣಿಯು ವಾಹನವಾಗಿರುವ ಈ ದೇವತೆ ಯಾರು? ಮೂಲ ಚಿತ್ರವನ್ನು ಹೊರನಾಡಿನಿಂದ ಶೃಂಗೇರಿಗೆ ಹೋಗುವ ರಸ್ತೆಯ ಆರಂಭದಲ್ಲಿ ಕಾಣಿಸುವ ’ಹಳ್ಳಿ ಮನೆ’ ಎಂಬ ೨೧೦ ವರ್ಷ ಹಿಂದಿನ ಮನೆಯಲ್ಲಿ ಕಾಣಬಹು...

ಮಾನ್ಯ ಮುಖ್ಯಮಂತ್ರಿಗಳೇ, ಅಂದಿನಂತೆ ಇಂದೂ, ಕಣ್ಣೀರಿಳಿಸಿಬಿಡಿ ಒಮ್ಮೆ!

ಆಸು ಹೆಗ್ಡೆ ಜೂನ್ ೨೪ ಬ್ಲಾಗ್ ೧,೫೨೧ ವೀಕ್ಷಣೆ

ಅಂದು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಯದರ್ಶಿಯವರನ್ನು ಕಡ್ಡಾಯವಾಗಿ ವರ್ಗ ಮಾಡಬೇಕಾಗಿ ಬಂದಾಗ ಹಾಗೂ ತನ್ನ ಮಂತ್ರಿಮಂಡಲದ ಸಚಿವೆ ನೀಡಿದ ರಾಜೀನಾಮೆ ಪತ್ರವನ್ನು ಒಪ್ಪಿಗೆಯೊಂದಿಗೆ ರಾಜ್ಯಪಾಲರಿಗೆ ರವಾನಿಸಬ...

ಸೂಪರ್ ಬೈಕ್ - 1000ಸಿಸಿ

ಸುರೇಶ್ ನಾಡಿಗ್ ಜೂನ್ ೨೪ ಬ್ಲಾಗ್ ೧,೬೭೨ ವೀಕ್ಷಣೆ

ಮಾರುಕಟ್ಟೆಗೆ ಹೊಸದಾಗಿ 1000 ಸಿ.ಸಿ ಬೈಕ್ ನ್ನು "ಫಾರ್ಮರ್ಸ್ ಕಂಪೆನಿ"ಯಿಂದ ಬಿಡುಗಡೆ ಮಾಡಲಾಗಿದೆ. ನೋ ಪೆಟ್ರೋಲ್. ಜಸ್ಟ್ ಒಂದು ಪೆಂಡಿ ಹುಲ್ಲು. ಒಂದು ಬಕ್ಕೆಟ್ಟು ನೀರು. ಪೆಂಡಿಗೆ/40ಕಿ.ಮೀ. ವೇಗ - 30km/hr. ಇಂದೇ ಬ...

ಕಾಫೀ ಬೀಜ ಗೇರುವಾಗ

ಪಾಲಚಂದ್ರ ಜೂನ್ ೨೪ ಬ್ಲಾಗ್ ೨,೫೪೮ ವೀಕ್ಷಣೆ

ಹೊರನಾಡಿನ ದೇವಸ್ಥಾನದ ಒಳಗೆ ಕಾಣಿಸಿದ ಕಾಫೀ ಬೀಜ ಗೇರುವ ನೋಟ. ನಮ್ಮೂರಲ್ಲಿ ಈ ಕೆಲಸಕ್ಕೆ ಗೇರುವುದು ಅಂತಾನೂ ಮತ್ತೆ ಸಾಧನಕ್ಕೆ ಗೆರ್ಸಿ ಅಂತಾನೂ ಕರೀತಾರೆ. ನಿಮ್ಮ ಕಡೆ ಏನಂತಾರೆ ಅಂತ ನೀವು ತಿಳಿಸ್ತೀರಲ್ಲ... ಮೊದಲ ಚಿತ್...

ಜಾಹೀರಾತಿನ ದುನಿಯಾ...

roopa kotwal ಜೂನ್ ೨೩ ಬ್ಲಾಗ್ ೧,೯೮೮ ವೀಕ್ಷಣೆ

ಮೊದಲೆಲ್ಲ ನಾವು ಟಿ.ವಿ ಮುಂದೆ ಕುಳಿತರೆ ಕಲರ್ ಕೋಡ್ ಬರ್ತಾ ಇರ್ತಿತ್ತು.. ಕರೆಕ್ಟಾಗಿ ೪ ಗಂಟೆಗೆ ಸಿನೆಮಾ ಶುರು ಆದರೆ ಬ್ರೇಕ್ ಇಲ್ದೆ ಸಿನೆಮಾ ಮುಗಿತಿತ್ತು.. ನಂತರ ಸಿರಿಯಲ್ ಗಳು ಲಗ್ಗೆ ಇಟ್ಟವು. ಅಮೇಲೆ ದೊಡ್ಡ ದೊಡ್ಡ...

ಗೆಲ್ಲೋ ಆಟ (ಸಣ್ಣ ಕತೆ) ಭಾಗ - ೨

ಹರೀಶ್ ಆತ್ರೇಯ ಜೂನ್ ೨೩ ಬ್ಲಾಗ್ ೧,೫೮೪ ವೀಕ್ಷಣೆ

___LINK_OPEN_href="http://sampada.net/blog/harish-athreya/17/06/2010/26128" target=_blank___ ಗೆಲ್ಲೋ ಆಟದ ಮೊದಲ ಭಾಗ "ಸೂಯಿಸೈಡ್ ಮಾಡ್ಕೊವ೦ಥದ್ದು ಏನಾಗಿತ್ತು ಆ೦ಟಿ?" "ಗೊತ್ತಿಲ್ಲಪ್ಪ,ಒಳ್ಳೆ ಕೆಲ್ಸ...

ತುಮುಲ

ksraghavendranavada ಜೂನ್ ೨೩ ಬ್ಲಾಗ್ ೧,೨೦೧ ವೀಕ್ಷಣೆ

ಈಗೀಗ ನಾನು ನಡೆಯಲಾರ೦ಭಿಸುವ ಮೊದಲು ಇದೇ ಹಾದಿ ನನ್ನದೆ೦ದು ಕೊಳ್ಳುತ್ತೇನೆ. ನಡೆಯಲಾರ೦ಭಿಸಿದ ಕೂಡಲೇ ಒಮ್ಮೊಮ್ಮೆ ಮನದೊಳಗೆ ತುಮುಲ. ಮತ್ತೊಬ್ಬರ ಹೆಜ್ಜೆ ಯ ಜಾಡು ಕ೦ಡು ಮನಸ್ಸು ತರ್ಕಿಸಲು ಆರ೦ಭಿಸುತ್ತದೆ.ಯಾವುದು ಸರಿ? ಯಾ...

ಸಿದ್ದರಾಮಣ್ಣ ಪುರಸ್ಕಾರ

ಸಿದ್ದರಾಮ ಎನ್.ಕೋರಪಳ್ಳಿ (Siddaram N.Korpalli) ಜೂನ್ ೨೩ ಬ್ಲಾಗ್ ೧,೪೧೪ ವೀಕ್ಷಣೆ

ಬೇಡ ಎನಗೆ ಪುರಸ್ಕಾರಮಾಡುವೆ ನಾನು ತಿರಸ್ಕಾರತಿಳಿಯಬೇಡಿ ಇಲ್ಲವೆಂದೆನಗೆ ಸಂಸ್ಕಾರಇರಲಿ ನಿಮ್ಮ "ಕಾಮೆಂಟು"ಗಳ ಸತ್ಕಾರಆಗಲಿ ನಮ್ಮ ಜೀವನ ಎಲ್ಲರಿಗೂ ಉಪಕಾರಬೆಳೆಸಿ ನಾಡಿನ ಆಚಾರ ವಿಚಾರ ಸದಾಚಾರಮಾನವ ಹುಟ್ಟುವಾಗ ಒಂದು ಆಕಾರಬ...

ನಮ್ಮ ತಂದೆ ದೇವರ ಪಾದ ಸೇರಿದರು

komal ಜೂನ್ ೨೩ ಬ್ಲಾಗ್ ೧,೪೯೬ ವೀಕ್ಷಣೆ

ಲೇ ಗೌಡಪ್ಪನ ಅಪ್ಪ ಸತ್ನಂತೆ ಹೌದಾ. ಅದೇ ಕನ್ಲಾ ನಮ್ಮ ಗಬ್ಬುನಾಥ ಗೌಡಪ್ಪ. ಯಾರು ಹಳಸೋದು ಫಲಾವು ವಾಸ್ನೆ ಗೌಡಪ್ಪನ ತಂದೆಯಾ. ಹೂ ಕನ್ಲಾ ಯಾರದೋ ಮನೆಗೆ ಊಟಕ್ಕೆ ಹೋಗಿದ್ನಂತೆ ಗಂಟ್ಲಾಗೆ ಕೋಳಿ ಮೂಳೆ ಅಡ್ಡಡಾಗಿ ತಗಲಾಕಿಕೊಂಡ...

" Yes We Will, " ಅಮೆರಿಕನ್ ವೀಕ್ಷಕರ ವಿಜಯೋತ್ಸಾಹದ ಕೂಗು, ಪ್ರಿಟೊರಿಯದ ಕ್ರೀಡಾಂಗಣದಲ್ಲಿ ಪ್ರತಿಧ್ವನಿಸುತ್ತಿತ್ತು !

Venkatesh/ವೆಂಕಟೇಶ್/ಹೊರಂಲವೆಂ ಜೂನ್ ೨೩ ಪುಟ ೩೬ ವೀಕ್ಷಣೆ

'ಲ್ಯಾಂಡನ್ ಡೊನೊವಾನ್ ಅವರು ' ಸಂಭ್ರಮಿಸುತ್ತಿರುವ ಸಮಯದಲ್ಲಿ, ಅವರ ಜೊತೆ ಆಟಗಾರರು ಒಬ್ಬರಾದ ಮೇಲೆ ಒಬ್ಬರು ಸಿಕ್ಕಿಬಂದು ಅವರನ್ನು ಮುತ್ತಿ, ಅಪ್ಪಿ ಸಂಭ್ರಮಿಸಿದ ದೃಷ್ಯ ! ಪಾಪ, ' ಡೊನೊವನ್ ' ಎಲ್ಲರ ಆಡಿಯಲ್ಲಿ ಇದ್ದಾರ...