ಷುಗರ್ ವಾಸಿಯಾಗಲು ಉತ್ತಮ ಸಲಹೆ - ತಕ್ಷಣವೇ ಸಂಪರ್ಕಿಸಿ
ಪಕ್ಕದ ಹಳ್ಳಿಯ ಪಟೇಲ ಧಿಡೀರ್ ಡಾಕ್ಟರ್ ಆಗಿದ್ದ. ಎಲ್ಲಾ ಆಹ್ವಾನ ಪತ್ರಿಕೆಗಳಲ್ಲೂ ಡಾ.ಪಟೇಲ ಅಂತಾ ಇರೋದು. ಪೇಪರ್ನಾಗೆಲ್ಲಾ ಪೇಮಸ್. ಇವರ ಅಜ್ಜನ ಕಾಲದಾಗೆ ನಾಟಿ ಔಷಧಿ ಕೊಡ್ತಾ ಇದ್ರಂತೆ. ಗಾಯ ಆದಾಗ ಅರಿಸಿನ ಹಚ್ಚೋದು, ವಾ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೬೦೯ ಲೇಖನಗಳು
ಪಕ್ಕದ ಹಳ್ಳಿಯ ಪಟೇಲ ಧಿಡೀರ್ ಡಾಕ್ಟರ್ ಆಗಿದ್ದ. ಎಲ್ಲಾ ಆಹ್ವಾನ ಪತ್ರಿಕೆಗಳಲ್ಲೂ ಡಾ.ಪಟೇಲ ಅಂತಾ ಇರೋದು. ಪೇಪರ್ನಾಗೆಲ್ಲಾ ಪೇಮಸ್. ಇವರ ಅಜ್ಜನ ಕಾಲದಾಗೆ ನಾಟಿ ಔಷಧಿ ಕೊಡ್ತಾ ಇದ್ರಂತೆ. ಗಾಯ ಆದಾಗ ಅರಿಸಿನ ಹಚ್ಚೋದು, ವಾ...
ಹದ್ದಿನ ಕಣ್ಣು, ಸಿಂಹ ಹೃದಯ, ಕೋಮಲ ಕರಗಳು ಮತ್ತು ವೈದ್ಯ ದಿನಾಚರಣೆ ಭಾರತದಲ್ಲಿ ಜುಲೈ ೧ ನೆಯ ದಿನವನ್ನು ವೈದ್ಯರ ದಿನಾಚರಣೆಯನ್ನಾಗಿ ಆಚರಿಸುವರು. ಜುಲೈ ೧, ಭಾರತರತ್ನ ಡಾ.ಬಿದನ್ ಚಂದ್ರ ರಾಯ್ ಅವರ ಜಯಂತಿ ಹಾಗೂ ವರ್ಧಂತಿ...
ಮೂಢ ಉವಾಚ - 17 ಮನೆಯ ಮೇಲೆ ಮನೆ ಕಟ್ಟಿ ಉಬ್ಬಿದೊಡಿಲ್ಲ| ನಗ ನಾಣ್ಯ ಸಿರಿ ಸಂಪದವ ತುಂಬಿಟ್ಟರಿಲ್ಲ|| ನಿಂತ ನೀರು ಕೊಳೆತು ನಾರುವುದು ನೋಡ| ಕೂಡಿಟ್ಟವರ ಪಾಡು ಬೇರಲ್ಲ ಮೂಢ|| ಆಳಿದವರಳಿದುಳಿಸಿಹುದೇನು ಕೇಳು| ಮನೆ ಮಹಲು ಸ...
ಇತಿಹಾಸವು ಉರುಳುತಿದೆ ಕಾಲಚಕ್ರದಡಿಯಲ್ಲಿ ಸಿಲುಕಿ ಮನ್ವಂತರವಾಗಿ ಕಳೆದುಹೋಗುತಿದೆ.. ಬೆಳಕು ಕತ್ತಲೆಯಂಬ ಗೆಜ್ಜೆ ಸದ್ದಿನ ಹಾಗೆ ಮಾನವನ ಬದುಕು ನಡೆದುಹೋಗುತಿದೆ. ಇತಿಹಾಸದೊಳು ಇಣಿಕಿದರೆ ಸಹಸ್ರಾರು ಶಾಸನಗಳು ಕತೆಗಳು ತೆರೆ...
ಸ್ವಾಯತ್ತ ತಾಂತ್ರಿಕ ಕಾಲೇಜುಗಳು:ವಿದ್ಯಾರ್ಥಿಗಳಿಗೆ ಸೂಕ್ತವೇ? ಕರ್ನಾಟಕದಲ್ಲಿ ತಾಂತ್ರಿಕ ಕಾಲೇಜುಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿವಿ(ವಿಟಿಯು)ಯಡಿ ಕೆಲಸ ಮಾಡುತ್ತಿದ್ದುವು.ಈಗ ಕೆಲ ಕಾಲೇಜುಗಳು ಸ್ವಾಯತ್ತ ಕಾಲೇಜುಗಳಾಗ...
ರಾಜಕೀಯದಲ್ಲಿ ಎಲ್ಲಾ ಪಕ್ಷಗಳೂ ಹೀಗೇ!. ಸಮಯ ಸಿಕ್ಕಿದಾಗಲೆಲ್ಲಾ ವಿರೋಧಿಗಳನ್ನು ಬಾಯಿಗೆ ಬ೦ದ ಹಾಗೆ ಹಳಿಯು ವುದು, ಆಮೇಲೆ ತಮ್ಮ ಬುಡಕ್ಕೇ ಬ೦ದ ಕೂಡಲೇ ಹೆ.ಹೆ.ಹೆ. ಅ೦ಥ ಅಮಾಯಕನ ನಗು ನಗೋದು! ಒಬ್ಬ ಮುಖ್ಯಮ೦ತ್ರಿ ಯನ್ನು ``...
ಆತ್ಮೀಯ ನನ್ನ ಬ್ಲಾಗ್ ___LINK_OPEN_href="http://ananyaspandana.blogspot.com/" target=_blank___ಸ್ಪ೦ದನ ವನ್ನು ಸ್ವಲ್ಪ ಬದಲಾಯಿಸಲು ಪ್ರಯತ್ನ ಪಟ್ಟೆ. ಹಿ೦ದಿನ ಟೆ೦ಪ್ಲೇಟ್ ನಲ್ಲಿ ಉಳಿಸಿದ್ದ ಬದಲಾವಣೆಯೆಲ್ಲ...
ಗೂಗಲ್ ನ್ಯೂಸ್ ನಲ್ಲಿ ಕನ್ನಡ ನ್ಯೂಸ್ ಇಲ್ಲ ಎನ್ನುವ ಚರ್ಚೆ ___LINK_OPEN_class=ext href="http://bit.ly/8nWwen" target=_blank___ಏನ್ ಗುರು ಹಾಗು ___LINK_OPEN_class=ext href="http://bit.ly/90qUzy...
ಅರ್ಥವಾಗದ ಭಾವನೆಗಳು ನಾನೆಷ್ಟೇ ಕೋಪ ಮಾಡಿಕೊಂಡರು ಅದು ಅರೆ ಕ್ಷಣ ಮಾತ್ರ ಅದು ನಿನ್ನ ನೋಡಿದ ಕೆಲ ಕ್ಷಣ ಮಾತ್ರ . ನನಗೆ ನಿನ್ನ ಮೇಲಿರುವ ಅಸಮಧಾನ ನಿಜವಾದುದೆ ಎಂದು ನನಗೆಯೇ ಅನುಮಾನ ಏಕೆಂದರೆ ಅದು ಕೇವಲ ಕ್ಷಣಿಕ ಮಾತ್ರ ನ...
ಗೂಗಲ್ ನ್ಯೂಸ್ ನಲ್ಲಿ ಕನ್ನಡ ನ್ಯೂಸ್ ಇಲ್ಲ ಎನ್ನುವ ಚರ್ಚೆ ಏನ್ ಗುರು ಹಾಗು ಸಂಪದ ದಲ್ಲಿ ನೆಡೆಯುತ್ತಿರುವುದು ನಿಮಗೆ ತಿಳಿದಿರಬಹುದು. ಸಂಪದ ಲೇಖನದಲ್ಲಿ ಓದುಗರಾಗಿ ನಾವು ಯಾವ ರೀತಿ ಇದನ್ನು ಸರಿಪಡಿಸಲು ಸಹಾಯ ಮಾಡಬಹುದು...
ಬೆಳಿಗ್ಗೆ ಮುಂಚೆ ಸವಿ ನಿದ್ದೆಯಿಂದ ಎದ್ದು ಬರುತ್ತಿದ್ದಂತೆ ಬಸವನ ಆಡಿಸುವವನ ವಾಲಗದ ‘ಪೆ-ಪೆ-ಪ್ಯಾ’ ಶಬ್ದ, ಕಟ್ಟಿಹಾಕಿದ ದೊಡ್ಡ ದನಿಯ ನಾಯಿಗಳ ಬೊಗಳುವಿಕೆಯ ಪ್ರತ್ಯುತ್ತರ-ಕೇಳಿದಾಗ ಬಾಲಭಟ್ರಿಗೆ ಹ್ಯಾಗಾಗಿರಬೇಡ? ಅದಕ್ಕಿ...
ಕನ್ನಡದ ತಾರೆ ಶ್ರುತಿ ಈಗ ಅಳೊದನ್ನ ಬಿಟ್ಟಿದ್ದಾರೆ. ಅಂದ್ರೆ, ಇದು ಆಫ್ ಸ್ಕ್ರಿನ್ ಕಥೆಯಲ್ಲ. ಆನ್ ಸ್ಕ್ರೀನ್ ಪುರಾಣ. ಕನ್ನಡ ಸಿನಿಪ್ರಿಯರಿಗೆ ಶ್ರುತಿ ಕಣ್ಣಿರ ಧಾರೆಯಿಂದಲೆ ಹೆಚ್ಚು ಚಿರಪರಿಚಿತ. ಹೆಣ್ಣುಮಕ್ಕಳ ಹೃದಯ ಕದ...
ಬಾರೋ ರತಿಪನೆ ಬಾರೋರಹರಹಿಸಲು, ರಸಹಿಂಡಲುಶಯನ ಮಂಚಕೆ ಬಾರೋಮೋಹದ ಒಡತಿಯ ಕಾಡಲುನೋಡೋ ಕನಸಿನ ಮಲ್ಲಿನವ ಯೌವನದ ಮೈಸಿರಿಯಲ್ಲಿಸವಿಯೋ ಶೃಂಗಾರದೌತಣನಾಟಿ ಕಣ್ ಬಾಣ ಎದೆಯಲ್ಲಿನಿತ್ಯ ಜಂಜಾಟದ ಗೋಳು ತೆಗೆಡಿಡುಪ್ರಾಯವಿರಲು ಮಾಡು ಮ...
ಹುಡುಗ....! ಸೂರ್ಯ ಮೂಡುವಾಗಲು ಮುಳುಗುವಾಗಲೂ ....ಕೆಂಪು ! ಅದರಂತೆ...ನಿನ್ನ ಅಧರ..! ಎಂದರಿತಿದ್ದೆ. ನೀ.. ನಮ್ಮನೆಎದುರಿನ ದಾರಿಯಲಿ ಹಾದು ... ಹೋಗಿಬರುವಾಗ ನಿನ್ನ ಕೆಂಪು ತುಟಿಯಂಚಿನ.. ಸ್ನಿಗ್ಧ ನಗೆಗಾಗಿ ..ಕಣ್ಣರಳ...
ಸತ್ತವನ ನೆನೆಯುತ್ತಾಗಳಗಳನೆ ಅಳುತ್ತಿದ್ದೆ...ಈ ನನ್ನ ಅಳು ಇನ್ನೊಬ್ಬನನ್ನು ಮೆಲ್ಲನೆ ಕೊಲ್ಲುತ್ತಿದೆ ಎಂದು ತಿಳಿದ ಕ್ಷಣವೇನಗುಮೊಗದ ಮುಖವಾಡ ಧರಿಸಬೇಕಾಯ್ತು...--ಶ್ರೀ
ಮನದ ಮಾತುಗಳೆಲ್ಲ ತುಟಿಯಿ೦ದ ಹೊರ ಬ೦ದು, ಕನಸು ನನಸಾಗಿ ನಲ್ಲೆಯನು ರಮಿಸುವ ಬಿಸಿಯುಸಿರಾಗಿ! ಸು೦ದರ ಸುವಿಹಾರ, ಮನಸುಗಳ ಚಿತ್ತಾರ! ಸ್ಪರ್ಶದೊಳು ರೋಮಾ೦ಚನವೆನಿಸಿ, ಕಣ್ಣ ಕಿರಿನೋಟದಲಿ ‘ ಹಾ ‘ ಎನಿಸಿ, ಸರಸ-ಸಲ್ಲಾಪದಲಿ ಎದೆ...
"ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು" ಎಂಬ ಗಾದೆ ಇದೆ. ಹಾಗೆ ನಮ್ಮ ಮಂಜನಿಗೂ ಒಂದು ಮನೆ ತೆಗೆದು ಕೊಳ್ಳಬೇಕೆಂಬ ಆಸೆ ಇತ್ತು. ನಾನು ಅವನಿಗೆ ಬೆಂಗಳೋರಿನಲ್ಲೇ ಒಂದು ಫ್ಲಾಟ್ ತೆಗೆದುಕೋ ಎಂದು ಹೇಳಿದೆ. ಅದಕ್ಕೆ ನಮ್ಮ ಮಂಜ...
ನಮ್ಮನ್ನು ಕಾಲ್ಚೆಂಡಿನಂತೆ ನಡೆಸಿಕೊಳ್ಳುವ ಪಕ್ಕದ ದೇಶ ಪಾಕಿಗೆ ಕಾಲ್ಚೆಂಡಿನ ಮೇಲೆ ಅದ್ಯಾವ ಮೋಹವೋ ಏನೋ? ಕಾಲ್ಚೆಂಡಿನಾಟ ಪಾಕ್ ನೆಲದಲ್ಲಿ ಅಷ್ಟೇನೂ ಆಳವಾಗಿ ಬೇರೂರದೆ ಇದ್ದರೂ ವಿಶ್ವದ ಕ್ರೀಡಾ ಪಟುಗಳ ಕಾಲುಗಳಿಗೆ ಸುಂದರ,...
ಈ ಮರದ ಚಿತ್ರದ ಪೋಟೋ ಇಡಿದಿಲ್ಲ ಹಣ್ಣುಗೊಂಚಲನ್ನು ಮಾತ್ರ ಚಿತ್ರಿಸಿದ್ದೇನೆ. ___LINK_OPEN_ href="http://3.bp.blogspot.com/_i-pjm8JvHHQ/TC1JyH9X8NI/AAAAAAAAAMQ/Iyd2FBzNYks/s1600/IMG0191A.jpg"___...
ಸುರಿಯಲಿ ಬಿಡುಮಳೆ ಹಾಗೆ,ನೆನೆ ನೆನೆಯುತ್ತಾ ನಡೆಯೊಣಒ೦ದಷ್ಟು ಹೊತ್ತು,ಕೊಡೆಯ ಗೊಡವೆಯ ಬಿಟ್ಟು........ಭುವಿ ಬಾನು ಹೆಣೆದಒಲವ ತ೦ತು,ಸುರಿಯುತ್ತಿದೆ ನಮಗಾಗಿ,ಅದೆಷ್ಟು ಹೊತ್ತು,ಕೊಡೆಯ ಮೇಲೆ ಇಲ್ಲದಉಸಾಬರಿ ನಮಗೇಕೆ??ಒ೦ದಷ್...