ಓಟ
ನಾವು ಏಕೆ ಓಡುತಿದ್ದೇವೆ?ಕೆಲ ಸಮಯ, ನಾನು ನಿ೦ತು ಆಲೋಚಿಸುತ್ತೇನೆ.... "ನಾವು ಯಾವುದಕ್ಕಾಗಿ ಓಡುತಿದ್ದೇವೆ?" ಸುತ್ತ ನೋಡಿ ಓಡುವವರನ್ನು ಕೇಳುತ್ತೇನೆ. ಆದರೆ, ಅವರು ಓಡುವುದರಲ್ಲಿ ತೊಡಗಿರುತ್ತಾರೆ. ನಿ೦ತು ಉತ್ತರಿಸಲು,...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೬೦೯ ಲೇಖನಗಳು
ನಾವು ಏಕೆ ಓಡುತಿದ್ದೇವೆ?ಕೆಲ ಸಮಯ, ನಾನು ನಿ೦ತು ಆಲೋಚಿಸುತ್ತೇನೆ.... "ನಾವು ಯಾವುದಕ್ಕಾಗಿ ಓಡುತಿದ್ದೇವೆ?" ಸುತ್ತ ನೋಡಿ ಓಡುವವರನ್ನು ಕೇಳುತ್ತೇನೆ. ಆದರೆ, ಅವರು ಓಡುವುದರಲ್ಲಿ ತೊಡಗಿರುತ್ತಾರೆ. ನಿ೦ತು ಉತ್ತರಿಸಲು,...
ಕಾಮನಬಿಲ್ಲಾ ಮೇಲೆ ಉಯ್ಯಾಲೆ ಆಡುವ ಆಸೆಏಳು ಬಣ್ಣಗಳ ಮೈಯಲ್ಲಿ ಹೊದ್ದುಕೊಳ್ಳೋ ಆಸೆಚಂದಿರನ ಹಾಲ್ಬೆಳಕಲಿ ಜಳಕಮಾಡೋ ಆಸೆತಾರೆಗಳ ಸೇರಿಸಿ ರಂಗೋಲಿ ಬರೆಯೋ ಆಸೆಗಾಳಿಯ ಹಿಡಿದು ನಿಲ್ಲಿಸೋ ಆಸೆಗಗನ ಹಾಸನು ಸುರುಳಿ ಸುತ್ತೋ ಆಸೆಮೇ...
ನಮಗೆಲ್ಲ ತಿಳಿದಿರುವಂತೆ ಹಿಂದೂ ಹುಡುಗಿಯನ್ನು ಮುಸ್ಲಿಂ ಯುವಕನೊಬ್ಬ ಮದುವೆಯಾದರೆ "ಲವ್ ಜಿಹಾದ್" ಎಂಬ ಹಣೆ ಪಟ್ಟಿ ಕಟ್ಟುವುದು ಸಾಮಾನ್ಯ. ಇದು ಎಲ್ಲೆಡೆ ನಡೆಯುತ್ತಿದೆ ಎನ್ನುವ ಸುದ್ದಿ ಹಬ್ಬುತ್ತಿದ್ದಂತೆ. ಹಿಂದೂ ಹುಡಗರ...
ಧಾರವಾಡದ ಸತ್ತೂರ ಬಳಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ದಂತ ವೈದ್ಯಕೀಯ ಮಹಾವಿದ್ಯಾಲಯದ ಬಳಿ ಹಳೆಯ ಮನೆಯೊಂದರ ಸೌಂದರ್ಯೀಕರಣ ಕೆಲಸ ನಡೆದಿದೆ. ಮನೆಯ ಆಧಾರ ಖಂಬವೊಂದನ್ನು ಆಳು ಮಕ್ಕಳು ಒಡೆಯುವಾಗ ಆಯ ತಪ್ಪಿ ಸರಳಿಗೆ ಬಿತ್ತ...
ನೋಡ್ರಲ್ಲಾ ಕಬಡ್ಡಿ, ಕುಸ್ತಿ ಸಾಕು ಕನ್ರಲಾ. ಇನ್ನು ಮುಂದೆ ಪುಟ್ ಬಾಲ್ ಆಡುವಾ, ನಾವು ಪ್ರಪಂಚದಾಗೆ ವಲ್ಡ್ ಪೇಮಸ್ ಆಗ್ ಬೇಕು ಏನ್ರಲಾ ಅಂದಾ ಗೌಡಪ್ಪ. ಆಯ್ತು ಗೌಡ್ರೆ. ಸರಿ ನಾಳೆಯಿಂದನೇ ಸುರು ಕನ್ರಲಾ. ಅಟ್ಟೊತ್ತಿಗೆ ಗೌ...
ಮನಸ್ಸೊಂದು ಹೇಳಿದೆ ಮನದೋಳ ಮಾತನ್ನಮುಗಿಲೆತ್ತರಕೇ ಕೂಗುತಿದೆ ಸಾಕೆಂದು ಜೀವನಸೋರಿ ಹೊಗುತಲಿದೆ ಮನಸಿನ ತಾಣಇನ್ನೇತಕೆ ಈ ಜೀವನ ಸೇರಬೆಕು ಸ್ಮಶಾನ.....ಕಣ್ಣಿದ್ದು ಕುರುಡುತನ ಹಾಡಬೇಕೆ ಗುಣಗಾನಮನಸಿನಲಿ ಸ್ತಿರತನ ಕಾಡುತಲಿದೆ...
(೬೫) ಕಲಾಭವನವನ್ನು ದೂರದಿಂದ ನೋಡುವವರಿಗೆ, ಹತ್ತಿರ ಹೋಗದವರಿಗೆ ಅದೊಂದು ಸನ್ಯಾಸಾಶ್ರಮ. ಟಾಗೋರ್ ಸಂತ. ಆದರೆ ಮನುಷ್ಯರನ್ನು ದೇವರೆಂದು ಭಾವಿಸುವುದು ಇಬ್ಬರನ್ನೂ ಒಮ್ಮೆಲೆ ಅವಮಾನಿಸುವುದಾಗಿದೆ. ಕಲೆಯನ್ನು ’ನೋಡುವಾಗ’ ಅದ...
ಮೊದಲನೆಯ ಮಹಡಿಯಲ್ಲಿ ಒಂದೇ ರೀತಿಯ ಎರಡು ರೂಮುಗಳನ್ನ ನಾಲ್ಕು ಜನ ಸ್ನೇಹಿತರು ಸೇರಿ ಬಾಡಿಗೆಗೆ ತೆಗೆದುಕೊಂಡಿದ್ವಿ. ಯಾಕೋ ಓನರ್ ಕಿರಿಕಿರಿ ಸಹಿಸಲಾಗದೆ ಪದವಿಯ ಎರಡನೆಯ ವರ್ಷ ಅಲ್ಲೇ ಎದುರಿಗಿದ್ದ ಹೆಂಚಿನ ಮನೆಗೆ ಶಿಫ್ಟ್ ಆ...
ದೇಶಭಕ್ತಿಯ ಕಹಳೆ ಊದುತ ಭ್ರಷ್ಟತೆಯ ಹೊಸಕುವೆವೆಂದು ಅಭಿವೃಧ್ಧಿ ಮಂತ್ರವ ಪಠಿಸಿ ಮೋಸದಾಟದ ಬಲಿಗಳೆಂದು ದೈನ್ಯತೆಯ ಕಣ್ಣೀರಿಟ್ಟು ಸಿಂಹಾಸನವ ಏರಿತು.. ಗಣಿ ಧೂಳಿನಲಿ ಮಿಂದೇಳುತ್ತ ಗಡಿಯಾಚೆಯವರ ಸತ್ಕರಿಸುತ್ತ ಅನ್ನದಾತನ ಮಣ್...
ಕಳೆದ ಶನಿವಾರ ಮತ್ತುಭಾನುವಾರ ಹೊರನಾಡು,ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ ಬೇಟಿ ಮಾಡಲು ಪ್ಲಾನ್ ಮಾಡಿದ್ದು ಅದರಂತೆ ಹೊರೆಟೆವು ಹೊರಡುವುದಕ್ಕೆ ಮುಂಚಿತವಾಗಿ ಹೊರನಾಡಿನ ಸಂಪದಿಗರಾದ ___LINK_OPEN_href="http://sampada.n...
___LINK_OPEN_ href="http://2.bp.blogspot.com/_i-pjm8JvHHQ/TC9eQzU93cI/AAAAAAAAAMw/CBBF55tWoGE/s1600/%27%27Red++Vented++Bull++Bull%27%27++Chiks+1.jpg"___ ಎಲೈ ಪುಟ್ಟ ಮರಿಗಳೇ ನೀವು ತಬ್ಬಲ...
ಐಐಎಂಬಿಯಲ್ಲಿ ತಮಿಳು ಸಾಮ್ರಾಜ್ಯ? ಐಐಎಂಬಿ ಅಸ್ತಿತ್ವಕ್ಕೆ ಬಂದಾಗ ದೇವರಾಜು ಅರಸು ೧೦೦ಎಕರೆ ಭೂಮಿ ಹಾಗೂ ೧೦ಲಕ್ಷ ರೂ ನೆರವು ನೀಡಿದ್ದರಂತೆ. ಆದರೆ ನಮ್ಮ ನೆಲದಲ್ಲೇ ಇದ್ದು ನಮ್ಮ ಸೌಲತ್ತು ಬಳಸಿ ನಮಗೆ ಅನ್ಯಾಯ ಮಾಡುತ್ತಿದ್...
ಗೆಳೆಯ ಬಂಡ್ಲಹಳ್ಳಿ ವಿಜಯಕುಮಾರ್ ‘ಮುತ್ತಿನ ತೆನೆ’ ಎಂಬ ಹೆಸರಿನಲ್ಲಿ ಒಂದುನೂರ ಮೂವತ್ತಮೂರು ಜಾನಪದ ಹಾಡುಗಳನ್ನು ಒಂದೆಡೆ ಸಂಪಾದಿಸಿದ್ದಾರೆ. ಜಾಗೃತಿ ಪ್ರಿಂಟರ‍್ಸ್ ಪ್ರಕಟಣೆ ಮಾಡಿದೆ. ಸ್ವತಃ ಜಾನಪದ ಕಲಾವಿದರೂ ತಜ್ಞರೂ...
ರಾಜ್ಯ ಸರ್ಕಾರ ತೆಗದುಕೊಂಡಂತಹ ಅನೇಕ ವಿಷಯಗಳು ಚರ್ಚೆಯೇ ಆಗುತ್ತಿಲ್ಲ. ಇವುಗಳು ಜನಪರ ಇದೆಯೋ ಇಲ್ಲವೋ ಎನ್ನುವುದು ಆ ನಂತರದ ವಿಷಯ. ಆದರೆ ಇದೀಗ ನಡೆಯುತ್ತಿರುವ ಅನೇಕ ವಿದ್ಯಮಾನಗಳಿಗೆ ವಿರೋಧ ಪಕ್ಷಗಳು ಸರಿಯಾಗಿ ದನಿಯೆತ್ತ...
(ಇಲ್ಲಿ ಕುರುಡು ಹೆಣ್ಣೊಂದನು ಕಣ್ಣೆಂದು ಕರೆಯಲಾಗಿದೆ) ಕರೆಯಿತು ಆ ಕಣ್ಣು ನನ್ನನ್ನ, ಕನಿಕರಿಸಿತು ನನ್ನ ಎದೆಯನ್ನ ಕಣ್ಣಿರೇ ಕಂಡ ಆ ಕಣ್ಣಿಗೆ ಕವನ ಬರೆಯಲು ನಾ ಹೋದೆ,ಆ ಕಣ್ಣಿನ ಕಂಬನಿ ನೋಡಿ, ನಾ ಕಣ್ಣಿರೆರೆದೆ.ಆ ಕಣ್ಣಿಗ...
ಸಖೀ,ನಿನಗಾಗಿ ನಾನು ನನ್ನತನವನೇತೊರೆಯಬಹುದು,ಆರಾಮ-ಆಹಾರಎರಡನ್ನೂ ಬಿಡಬಹುದು,ನೀ ಕುಡಿಸಿದರೆನಾ ವಿಷವನ್ನೇಕುಡಿಯಬಹುದು,ನೀ ಮರೆಯಾಗೆಂದರೆ ಈ ಜಗವನೇ ತೊರೆದುಕಣ್ಮರೆಯಾಗಬಹುದು,ಆದರೆ,ಗೆಳೆಯಾ, ನೀ ತೊರೆದು ಬಿಡು, ನನ್ನ ನೀ ಮರ...
ಸುಡು ಸುಡುವ ಬಿಸಿಲಿನಲಿ ಸರ ಸರನೇ ಸರಿಯುತ,ಸರಳ ಮನಸ್ಸಿನ ಮುದಿಯೊಂದು,ಸರಾಗನೇ ಮರಬುಡಕೆ ಮೈಮರೆತು ಬಂದಿತು,ಹಸಿವು ಬಾಯರಿಕೆ ಕಂಠಕ್ಕೆ ಮಿಲುಕಿ,ಕಣ್ತುಂಬ ಕವಿದಿರುವ ಕಣ್ಣೀರನು ಚಿಮ್ಮುತ,ಕನ್ನಡಕವನು ತೆಗೆದು ಕಣ್ಣನ್ನೋರೆಸಿ...
ಜೋಹಾನ್ಸ್‌ಬರ್ಗ್ (ಡಿಪಿಎ): ಸಾಕರ್ ಸಿಟಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ "ಡಿಯಾಗೊ ಮರಡೋನಾ" ಅವರ ಮಾರ್ಗದರ್ಶನದಲ್ಲಿ ಪಳಗಿದ ಅರ್ಜೆಂಟೀನಾ ೩-೧ ಗೋಲುಗಳಿಂದ ಮೆಕ್ಸಿಕೊ ತಂಡವನ್ನು ಮಣಿಸಿತು. ಕಾರ್ಲ...
ಆತ್ಮೀಯ ರಾಶಿ,ಹೇಗಿದ್ದೀರಿ?ಅಚ್ಚರಿಯಾಯಿತಾ?ಇದ್ಯಾರು ಅ೦ತ........ನಿಮ್ಗೆ ರಾಕೇಶ್ ಗೊತ್ತಿರ್ಬೆಕಲ್ವಾ?......ರಾಕೇಶ್ ಅ೦ದ ತಕ್ಷಣ ಆಶ್ಚರ್ಯವಾಗ್ತ ಇದೆಯಾ?,ಗೊತ್ತಿಲ್ಲ, ಗೊರಿಯಿಲ್ಲ,ಹಿ೦ದಿಲ್ಲ, ಮು೦ದಿಲ್ಲ,ಇದು ಯಾತಕ್ಕೆ...