ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2010

ಜೂನ್ 2010

೬೦೯ ಲೇಖನಗಳು

ಕನಸಿನೊಳ ನೀ...

ಜ್ಞಾನ ಮೂರ್ತಿ ಜೂನ್ ೦೧ ಬ್ಲಾಗ್ ೪೪೮ ವೀಕ್ಷಣೆ

ನಿನ್ನ ಕಾಣದಾ ದಿನವು ದಿನವಲ್ಲ ನನಗೆ,ಸೂರ್ಯನಿಲ್ಲದ ಹಗಲು;ಮಬ್ಬು, ಮಸುಕು, ಮಂಪರು,ಬರೀ ನಿದ್ರೆಯಬ್ಬರ;ಕಾಣಲು ಕನಸಿನೊಳು ನಿನ್ನನು …

ಜೀವನ ಯಾನ

ಕೆ.ಆರ್.ಮೌನೇಶ ಜೂನ್ ೦೧ ಬ್ಲಾಗ್ ೧,೦೩೩ ವೀಕ್ಷಣೆ

ಕನಸು ಕಟ್ಟುತ್ತ ಕಾವ್ಯ ಹೆಣೆಯುತ್ತ ಹದಿ ಹರೆಯದ ಬಾಳ ಜೋಕಾಲಿಯಲ್ಲಿ ಜೀಕುತ್ತಾ ಸಂಭ್ರಮಿವಿಸುವ ಕಾಲವೇ-ಯೌವನ ನಿನ್ನೆಗಳ ನೆನೆಯುತ್ತ ನಾಳೆಗಳ ಎಣಿಸುತ್ತ ಮುಸ್ಸಂಜೆಯ ಪಯಣದಲಿ ಸಾಗಿರುವ ಸಂಜೆ ಮಲ್ಲಿಗೆಯೇ-ಮುಪ್ಪು

ಸಂಪದಿಗ ಮಂಜಣ್ಣ ಹಾಸನಕ್ಕೆ ಬಂದಿದ್ದರು

ಹರಿಹರಪುರಶ್ರೀಧರ್ ಜೂನ್ ೦೧ ಬ್ಲಾಗ್ ೧,೨೭೫ ವೀಕ್ಷಣೆ

ಸಂಪದಿಗ ಮಿತ್ರರೇ, ಸಂಪದದಿಂದ ಅದೆಷ್ಟು ಜನ ನನಗೆ ಮಿತ್ರರಾದರು! ಅಚ್ಚರಿಯುಂಟಾಗುತ್ತೆ. ಸಂಪದದಿಂದ ಪರಿಚಿತರಾದ ಹಂಸಾನಂದಿ, ಡಾ||ಮೀನಾಸುಬ್ಬರಾವ್ ವಿದೇಶದಿಂದ ಕರ್ನಾಟಕಕ್ಕೆ ಬಂದಾಗ ಅನೇಕ ಸಂಪದಿಗರನ್ನು ಭೇಟಿಯಾಗಿದ್ದರು.ನನ...

"ಅಂಗಡಿಯಲ್ಲಿ ಕನ್ನಡ ನುಡಿ" ಹೊತ್ತಗೆ ಪಡೆದುಕೊಳ್ಳಿ

priyank_ks ಜೂನ್ ೦೧ ಬ್ಲಾಗ್ ೧,೪೭೪ ವೀಕ್ಷಣೆ

ಸಂಪದಿಗರಿಗೆ ನಮಸ್ಕಾರ,ಜಾಗ್ರುತ ಗ್ರಾಹಕರು ಎಂಬ ಹೆಸರಿನಲ್ಲಿ "ಗ್ರಾಹಕ ಸೇವೆಯಲ್ಲಿ ಭಾಷಾ ಆಯಾಮ"ದ ಬಗ್ಗೆ ಸುಮಾರು ಒಂದು ವರ್ಷದಿಂದ ಮೂಡಿಬಂದ ಬ್ಲಾಗುಗಳನ್ನು ನೀವು ನೋಡಿದ್ದೀರಾ. ಬ್ಲಾಗುಗಳ ಮೂಲಕ ಹರಡಿದ ಜಾಗ್ರುತಿಯು ಇನ್...

ಮನಸು ಮೌನವಗಿದೆ ಇಂದು

Venumadhav ಜೂನ್ ೦೧ ಬ್ಲಾಗ್ ೬೭೮ ವೀಕ್ಷಣೆ

ಕವನಗಳ ಬರೆಯುವ ತವಕ ನನಗಲ್ಲ ಕವಿಯಂತೆ ಕಲ್ಪನೆಯು ನನಗಿಲ್ಲ ಮುಂದಿರುವ ಮಧುರ ಮನಸನ್ನು ತಿಳಿಯಹೋದನಲ್ಲ ಮಾತು ನಿಂತಿದೆ ಇಂದು ಮನವೆ ಮೌನವ ತಾಳಿದೆಯಲ್ಲ!!! ಕಣ್ಣಂಚಿನಲಿ ನಾ ಕಂಡೆ ಕರಿದಾದ ಕಾಮನಬಿಲ್ಲು ಆ ಕಾಮನಬಿಲ್ಲಿನಲ್ಲಿ...

ನನ್ನೂರ ನೋಡು ಬಾರಾ

ಚೇತನ್ ಕೋಡುವಳ್ಳಿ ಜೂನ್ ೦೧ ಬ್ಲಾಗ್ ೧,೨೫೦ ವೀಕ್ಷಣೆ

ನನ್ನ ಮನೆಯ ಬಲಕ್ಕಿರುವುದು ಗಿರಿಮುಂಜಾನೆಯೆದ್ದು ಅದ ನೋಡುವುದು ಒಂದು ಸಿರಿ ಎಡಕ್ಕಿರುವುದು ರಂಗನ ಬೆಟ್ಟ ಮುಸ್ಸಂಜೆ ನೋಡಬೇಕು ಅದರ ರಂಗಿನಾಟ ನೋಡುತ್ತಾ ನಿಂತಿರುವೆ ನನ್ನೂರು ಸಾಟಿಯಿಲ್ಲ ಅದಕ್ಕೆ ಯಾವೂರೂ

ವಿಜಯ ಕರ್ನಾಟಕದ "ಸಾಧನೆ ವೇದನೆ"

ಮಂಜುನಾಥ ಹೊಸೂರು ಜೂನ್ ೦೧ ಚರ್ಚಾವೇದಿಕೆ ೧,೪೩೪ ವೀಕ್ಷಣೆ

ಯೆಡ್ಡ್ಯೂರಪ್ಪ ಸರಕಾರಕ್ಕೆ ಎರಡು ವರ್ಷ ತುಂಬಿದ ಈ ಸಂದರ್ಭದಲ್ಲಿ ನಮ್ಮ ಕರ್ಣಾಟಕದ ನಂ1 ಪತ್ರಿಕೆಯಾದ ವಿಜಯ ಕರ್ಣಾಟಕದಲ್ಲಿ ಸಾಧನೆ ವೇದನೆ ಎಂಬ ಅಸಮಂಜಸ ತಲೆಬರಹದಡಿ ಈ ಸರಕಾರದ ಸಚಿವರ ಕಾರ್ಯವೈಖರಿಯನ್ನು ಜನರ ದೃಷ್ಟಿಯಿಂದ...

ಇತಿಹಾಸವು ಮರುಕಳಿಸಿದಲ್ಲಿ, ಗಡ್ಡವೇ ಬುದ್ಧಿವಂತಿಕೆಯಾದಲ್ಲಿ, ಕಾಲವು ಸ್ಥಿರವಾದಲ್ಲಿ ’ಮನುಷ್ಯ’ನೆಂಬುದು ಹೆಸರಾಗುತ್ತದೆ!

ಎಚ್.ಎ. ಅನಿಲ್ ಕುಮಾರ್ ಜೂನ್ ೦೧ ಬ್ಲಾಗ್ ೭೫೧ ವೀಕ್ಷಣೆ

(೬೬) ನಾನು ಇತಿಹಾಸವಾದರೆ, ನಾನು ಪುನರಾವರ್ತನೆಗೊಳ್ಳುತ್ತೇನೆ. ಪುನಃ ಪುನಃ ಹೇಳುವುದರಿಂದಾಗಿ ನಾನು ಇತಿಹಾಸವಾಗಿಬಿಡುತ್ತೇನೆ! (ಕ್ರಮಬದ್ಧವಾಗಿ ಒಳ್ಳೆಯ ಮತ್ತು ಕೆಟ್ಟ ಟೀಚರ್ ನಡುವಣ ವ್ಯತ್ಯಾಸವಿದು). (೬೭) ಲೆಕ್ಕಾಚಾರವ...

ನಿನ್ನೆ ರವಿಶಂಕರ್ ಜೊತೆಗೆ ಮುಖ್ಯಮಂತ್ರಿಯವರ ಭೇಟಿಯ ಅಗತ್ಯ ಇತ್ತೇ?

ಆಸು ಹೆಗ್ಡೆ ಜೂನ್ ೦೧ ಬ್ಲಾಗ್ ೯೪೦ ವೀಕ್ಷಣೆ

ಮೊನ್ನೆ ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಯಾರೋ ಗುಂಡು ಹಾರಿಸಿದ್ರು. ಅದು ಯಾರಿಗೋ ತಾಗಿತು. ಆ ಗುಂಡು ರವಿಶಂಕರ್ ಅವರನ್ನು ಗುರಿಯಾಗಿ ಇರಿಸಿಕೊಂಡು ಹಾರಿಸಿದ್ದಲ್ಲ ಅಂತ ಪೋಲಿಸ್ ಇಲಾಖೆಯಿಂದ ಹಿಡಿದು ಕೇಂದ್ರದ ಗೃಹಮಂತ್ರಿ...