ಜೂನ್ 2010
೬೦೯ ಲೇಖನಗಳು
ಆತ್ಮಹತ್ಯೆ ಮಾಡಿಕೊಂಡಿದ್ದು ಸರಿಯಾ
ಸ್ನೇಹಿತರೆ, ನಿನ್ನೆ ಶಿವಮೊಗ್ಗದಲ್ಲಿ ಒಂದು ದಾರುಣ ಘಟನೆ ಸಂಭವಿಸಿದೆ. ಪತಿ ಮಂಜುನಾಥನಿಗೆ ಕ್ಯಾನ್ಸರ್, ಆತನನ್ನು ಇತ್ತೀಚೆಗೆ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಸೇರಿಸಲಾಯಿತು. ರೋಗ ದಿನದಿಂದ ದಿನಕ್ಕೆ ಉಲ್ಬಣವಾಗುತ...
ಸ್ಯಾನ್ ಹೋಸೆ ಅನುಭವ
"ಎರಡೇ ನಿಮಿಷ ಸಮಯ ಕೊಟ್ಟು ನನ್ನನು ಒಪ್ಪಿಸಿದ ನಮ್ಮ ಮ್ಯನೇಜರ್ಗೆ ಭೇಶೆನ್ನ ಬೇಕು" (ವ್ಯ೦ಗ್ಯ)ಇದರ ಹಿನ್ನಲೆ ನಿಮಗೆ ಮೊದಲು ಹೇಳಬೇಕು:ಆ೦ದು ಗುರುವಾರ ರಾತ್ರಿ ೯:೫೫ ಆಗಿತ್ತು. ಕೂಗುತ್ತಿದ್ದ ನನ್ನ ಮೊಬೈಲನ್ನು ಎತ್ತಿ ನೋಡ...
ಕತ್ತಲೊಳಗೊಂದು ದಿನ..!.
ಆ ಹೊತ್ತು ಬೆಳಕು ಮೂಡಿರಲಿಲ್ಲ ಕರಿಹೊತ್ತಿನ ಕೆನ್ನಾಲಿಗೆಗೆ ಆಹುತಿಯಾಗಿದ್ದೆ. ಕಾಣದ ಕೈಗಳು ನನ್ನನ್ನು ಮಧುಮಂಚಕ್ಕೆ ಕರೆದೊಯ್ಯುತ್ತಿದ್ದವು. ಅರಿಯದ ಆವೇದನೆ ಅಡ್ಡಗಟ್ಟಿ ನಿಲ್ಲಿಸಿತ್ತು. ಅರ್ಥಸಿಗದ ಅಕ್ಕರೆ ಬರಸೆಳೆಯಲೆತ್...
ಮೂರ್ಖನ ಗುಣಗಳು..
ಕನ್ನಡ ಭಾವಾನುವಾದ ತಾನೇ ತಿಳಿದವನೆಂಬ ಗರುವ ಇತರರ ಮಾತಿಗೆ ತೋರನವ ಗೌರವ ಆಧಾರರಹಿತ ಗಟ್ಟಿವಾದ ಮಾಡುವವ ನಖಶಿಖಾಂತ ಕೋಪದಲಿ ಮುಳುಗಿದಾತ ಹೀನ ಶಬ್ದದಿ ನಿಂದಿಸುತ ತಿರುಗುವಾತ ಈ ಐದು ಗುಣ ಹೊಂದಿರೆ ಮೂರ್ಖನಾತ ಸಂಸ್ಕೃತ ಮೂಲ
ನಾಳೆಗಾಗಿ ಇಂದೇ ದುಡಿ!
ಒಡಲೆಂಬ ಮನೆಯು ಗಟ್ಟಿಮುಟ್ಟಾಗಿರಲು,ಮುಪ್ಪೆನುವುದಿನ್ನೂ ಬಳಿಸಾರದೇ ಇರಲು,ಕಿವಿಮೂಗುಕಣ್ಣುಗಳ ಕಸುವುಗುಂದದೇ ಇರಲು,ಜೀವ ತಾನಿನ್ನೂ ಸೊರಗಿ ಹೋಗದೇ ಇರಲು,ಅರಿತವರು ಆಗಲೇ ದುಡಿಯುತಲಿ ಇರಬೇಕು;ತಮ್ಮ ಏಳಿಗೆಯನ್ನು ತಾವೆ ತರುತಿ...
ಸಮರ್ಥ ಸಮಾಜ ನಿರ್ಮಾಣಕ್ಕೆ ನೈತಿಕ ಶಿಕ್ಷಣ
___LINK_OPEN_title="ಸಮರ್ಥ ಸಮಾಜ ನಿರ್ಮಾಣಕ್ಕೆ ನೈತಿಕ ಶಿಕ್ಷಣ" href="http://thatskannada.oneindia.in/literature/articles/2010/0604-need-for-value-based-education.html" target="_blank"___...
ಇರುವೆಯಲ್ಲಿನ ಒಗ್ಗಟ್ಟು ಮನುಷ್ಯನಲ್ಲೇಕಿಲ್ಲ.
ಈ ಲೇಖನ ವಿಶೇಷ ಅಂತಾಗಲಿ, ಅಥವಾ ಯಾರಿಗೂ ಗೊತ್ತಿಲ್ಲದ ವಿಷಯವಂತಾಗಲಿ ಖಂಡಿತಾ ಅಲ್ಲ. ದಿನನಿತ್ಯ ನಮ್ಮ ಕಣ್ಣೆದುರುಗಿನ ಇರುವೆಗಳು ಆಹಾರವನ್ನು ಹೇಗೆ ಹಂಚಿಕೊಂಡು ತಿನ್ನುತ್ತವೆ ಎನ್ನುವುದನ್ನು ನೋಡಿರುತ್ತೇವೆ. ಇವತ್ತು ಬೆಳ...
ಉಗ್ರವಾದ
ಮೊದಲೊಮ್ಮೆಅಪರೂಪದಗಿಡವೊಂದುಕಣ್ಣಿಗೆ ಬಿತ್ತುಹಾಗೆಯೇ ಬಿಡಲುಮನಸ್ಸಾಗದೇಎತ್ತಿ ತಂದುಜೋಪಾನವಾಗಿಮನೆಯೊಳಗೆಇಟ್ಟು ಪೋಷಿಸಿದೆಈಗ ಅದೇನನ್ನೆಲ್ಲವನ್ನೂಅಪೋಷಣೆಯಾಗಿಸಿದೆಸ್ವಂತಿಗೆಗೆಆಸ್ಪದವೇಇಲ್ಲದಂತೆ ಆವರಿಸಿಬೆಳೆದು ಬಿಟ್ಟಿದೆಸ...
ಉಡುಪಿ ಕೃಷ್ಣನ ದರ್ಶನ
ಉಡುಪಿ ಕೃಷ್ಣನಿಗೆ ಮಹಾಪೂಜೆ ಸಲ್ಲಿಸುವ ಮೊದಲ ಹಕ್ಕು ಪರ್ಯಾಯ ಮಠದ ಸ್ವಾಮಿಗಳಿಗೆ ಮಾತ್ರ. ಈ ಮಹಾಪೂಜೆಯನ್ನೂ ಸೇರಿಸಿ ಕೃಷ್ಣನಿಗೆ ದಿನಾಲೂ ೧೬ ಪೂಜೆಗಳಿವೆ. ಉಳಿದ ಮಠದ ಸ್ವಾಮಿಗಳು ಮಹಾಪೂಜೆಯೊಂದನ್ನು ಬಿಟ್ಟು ಇತರ ೧೫ ಪೂಜೆ...
ದೇವರು ಮತ್ತು ದೆವ್ವಗಳ ಸುಳಿಯಲ್ಲಿ ...- ಶ್ರೀಕಾಂತ್ ಎಸ್.ಬಿ.
ಸಂಪದ ಮಿತ್ರರೆ, ನನಗೆ ಬಹಳ ವರ್ಷಗಳಿಂದ ಈ ಪ್ರಶ್ನೆಗಳು ಕಾಡುತ್ತಾ ಇದೆ...ನಿಮ್ಮೆಲ್ಲರ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವ ಕುತೂಹಲ !! ೧. ದೇವರು ನಿಜವಾಗ್ಲೂ ಯಾರು? ಎಲ್ಲಿದ್ದಾನೆ? ೨. ದೇವರು ಇಲ್ಲಾ ಅಂತ ಜೀವನ ಮಾಡುವ...
ಅರಿತ ಮನವಿದು
ಅರಿತ ಮನವಿದು ನುರಿತ ತನುವಿದು ನಿಮ್ಮುಂದೆ ಬಂದಿಹದು ಹಿಡಿದೆತ್ತಿಕೋ ಎನ್ನುತಿಹದು ಮರೆತ್ತಿಲ್ಲ ಕನ್ನಡ, ಕಾಗುಣಿತ ತಪ್ಪಾಗಿಹುದು ನನ್ನೀ ಕವನವು ಬೆಳವಣಿಗೆ ಹಾದಿಯಲಿ ಸಾಗುತಿಹದು ತಪ್ಪಾಗಿದ್ದರೆ ಕ್ಷಮಿಸಿ, . . . . ಇಂತಿ...
ಸ್ನೇಕ್ ಕಿರಣ್ ಎಂಬ ಹಾವಾಡಿಗ
ಕಿರಣ್ ಶಿವಮೊಗ್ಗದ ವಾಸಿ. ಈತ ಹುಟ್ಟಿದಾಗಿನಿಂದಲೂ ಹಾವನ್ನು ಹಿಡಿಯುವ ವಿದ್ಯೆಯನ್ನು ಕಲಿತವನಲ್ಲ. ಹೊಟ್ಟೆ ಪಾಡಿಗಾಗಿ ಶಿವಮೊಗ್ಗದ ಗ್ಯಾರೇಜ್ ಒಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಮೊದಲು ಸಣ್ಣ ಪುಟ್ಟ ಹಾವುಗ...
ಕಲ್ಪನೆಯ ಶತ್ರು ಕನ್ನಡಿಯಾದರೆ ಪೂರ್ಣ ವ್ಯಕ್ತಿತ್ವವು ಆಗಿಹೋದವರಲ್ಲಿ ಮಾತ್ರ ಸಾಧ್ಯ!
(೧೦೬) ಮಾನವನ ಕಲ್ಪನೆಯ ಶತ್ರು ಕನ್ನಡಿ! ನಾವು ಬೇರೆಯವರಿಗೆ ಹೇಗೆ ಕಾಣುತ್ತೇವೆ ಎಂಬುದನ್ನು ಅದು ತೋರಿಸದು. ನಮಗೂ ಸಹ ಅದು ನಮ್ಮನ್ನೇ ತಿರುವು ಮರುವು ಮಾಡಿ ತೋರಿಸುತ್ತದೆ. (೧೦೭) ಯಾವ ಬಣ್ಣದ ಮಸಿಯನ್ನು ಬರವಣಿಗೆಗೆ ಬಳಸು...
೨೦೦ ಕೋಟಿಯ ಅದಿರು ಮಾಯ....
ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಈ ಬಗ್ಗೆ ಸುದ್ದಿನೇ ಇಲ್ಲ!!! ಅಕ್ರಮ ಸಾಗಣಿಕೆ ಆರೋಪದ ಅಧಾರದಮೇಲೆ ಲೊಕಾಯುಕ್ತರವರು ವಶಪಡಿಸಿಕೊಂಡಿದ್ದ ಅದಿರಿನಲ್ಲಿ ೪ಲಕ್ಷ ಮೆಟ್ರಿಕ್ ಟನ್ ನಾಪತ್ತೆ! ಇದರ ಹಿಂದೆ ಯಾರಿದ್ದಾರೆಂಬುದು ಎಲ್ಲ...
ನಿದ್ದೆಯ ಅಂದ
ಕಳೆದವಾರ ಬನವಾಸಿಯ ದೇವಸ್ಥಾನಕ್ಕೆ ಭೇಟಿ ನೀಡಿದಾಗ ತೆಗೆದ ಚಿತ್ರ. ೯ ನೇ ಶತಮಾನದಷ್ಟು ಹಳೆಯದಾದ ದೇವಸ್ಥಾನದ ಗೋಡೆಯ ಮಯ್ವಳಿಕೆ ಚಿತ್ರಕ್ಕೆ ಹಿನ್ನೆಲೆ ಒದಗಿಸಿದರೆ, ಚಿತ್ರದ ವಿಷಯವಾದ ನಿಶ್ಚಿಂತೆಯಿಂದ ಮಲಗಿರುವ ಮಗು ಪ್ರಶಾ...
ಒಲವಿನೋಲೆ ೩ : ನಿನ್ನ ಕನಸಿನೂರ ಬಸ್ಸಿಗೆ ಟಿಕೇಟು ಪಡೆಯುತ್ತ...
ಆಕಸ್ಮಿಕಗಳ ಅವಿರತಗಣಿಯೇ, ಒಮ್ಮೆಮ್ಮೆ ದಿಗಿಲಾಗುತ್ತದೆ. ನಾ ಕೂಡಿಟ್ಟ ಅಷ್ಟೂ ಕನಸುಗಳಲ್ಲೂ ನುಸುಳಿಬಿಟ್ಟ ನೀನೆಂಬ ನನ್ನತನಕ್ಕೆ ಅದೇನಂತ ಹೇಳಲಿ..ಬಿಲ್ ಕುಲ್ ನನ್ನವೇ ಅಂತ ವರ್ಷಾನುಗಟ್ಟಲೆಯಿಂದ ಸಾವಧಾನವಾಗಿ ಗುಟ್ಟಾಗಿ ಬಚ...
ಫುಟ್ಬಾಲ್ ಆಟ ಏಕೆ ನೋಡಬೇಕು?
ಇದೀಗ ವಿಶ್ವಕಪ್ ಫುಟ್ಬಾಲ್ ಸಂಭ್ರಮ. ಫುಟ್ಬಾಲ್ ಆಟ ಏಕೆ ನೋಡಬೇಕು? ಈ ಪ್ರಶ್ನೆಗೆ ನಾನು ಸೂಕ್ತ ಉತ್ತರ ನೀಡಲು ಸಫಲನಾದರೆ ಫುಟ್ಬಾಲ್ ಆಟದ ಸೊಗಸನ್ನು ಸವಿಯುವವರ ಸಂಖ್ಯೆ ಅಷ್ಟರಮಟ್ಟಿಗೆ ಹೆಚ್ಚೀತೆಂಬ ಆಶಯ ನನ್ನದು. ನಮ್ಮಲ್...
ಚಿಂತೆಯು ಚಿತೆಯಾದಾಗ.?..
ನಾ ಹತ್ತಿ ಕುಳಿತಿದ್ದು ವಿಮಾನವನ್ನಲ್ಲ !. ಚಿಂತೆಯೆಂಬ ಚಿತೆಯನ್ನ. ಬಾಳಿನ ಹಣತೆಗೆ ಹಚ್ಚಲು ಎಣ್ಣೆಯಿಲ್ಲದೆ ಬೆಳಗಲು ಬೆಂಕಿಯಿಲ್ಲದೆ ನಿಂತ ನೆಲ ಬಿಟ್ಟು ಹಾರಿ ಹೋಗಲು ಮನಸ್ಸು ಮಾಡಿದೆ. ರೆಕ್ಕೆಗಳು ಮೂಡಲಿಲ್ಲ ಆಸೆಗಳು ಅರಳ...