ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2010

ಜೂನ್ 2010

೬೦೯ ಲೇಖನಗಳು

ಅಣಕು ಶಾಯರಿ...1.

ವಸಂತ್ ಆರ್ ಜೂನ್ ೧೦ ಬ್ಲಾಗ್ ೧,೮೯೨ ವೀಕ್ಷಣೆ

1. ಒಂದು ಮುತ್ತಿಗಾಗಿ ಹಗಳಿರುಳು ಕಾದೆ ವ್ಹಾ... ವ್ಹಾ.. ಒಂದು ಮುತ್ತಿಗಾಗಿ ಹಗಳಿರುಳು ಕಾದೇ ವ್ಹಾ... ವ್ಹಾ.. ಅದು ಸಿಗದ ಕಾರಣ ಒಂದೇ ಕ್ಷಣದಲ್ಲೆ ಕುಡಿತಕ್ಕೆ ದಾಸನಾದೇ. 2. ಜೀವನದಲ್ಲಿ ಆಸೆಗಳು ನೂರು ನೂರು ವ್ಹಾ... ವ...

ಎಲ್ಲಿದೆ ನಮ್ಮೆಲ್ಲರ ಸಂತೋಷ... ?

ಬೆಳ್ಳಾಲ ಗೋಪೀನಾಥ ರಾವ್ ಜೂನ್ ೧೦ ಬ್ಲಾಗ್ ೩,೨೮೬ ವೀಕ್ಷಣೆ

ಅಯ್ಯೋ ಈ ತಾಪತ್ರಯಗಳ ಸಂತೆಸಾಕಪ್ಪಾ ನಮಗೆ ಮಾತ್ರ ಅಂತೆಎಂದೆಣಿಸೋ ಮೊದಲು ನೆನಪಿರಲಿಗೋಚರ ನಮಗೆ ನಮ್ಮ ಕಷ್ಟ ಮಾತ್ರಇವೆ, ಸಕಲರಿಗೂ ಕಷ್ಟ ಅವರವರದ್ದುಸಂತೋಷ ನಾವಿಲ್ಲದ ದಿನಗಳಲ್ಲಿಲ್ಲನಾವಿರದ ಕಾರ್ಯಗಳಲ್ಲೂ ಇಲ್ಲಅದಿರುವುದು...

ಜ್ಯೋತಿಷ, ಜನ್ಮ ಸಮಯ ಹಾಗೂ ಒಂದು ಲಕ್ಷ ರೂಪಾಯಿ!

ನಾ.ಸೋಮೇಶ್ವರ ಜೂನ್ ೧೦ ಬ್ಲಾಗ್ ೨೧,೭೨೦ ವೀಕ್ಷಣೆ

ಜ್ಯೋತಿಷ, ಜನ್ಮ ಸಮಯ ಹಾಗೂ ಒಂದು ಲಕ್ಷ ರೂಪಾಯಿ! ಮಂಜುನಾಥ್, ನನ್ನ ಜ್ಯೋತಿಷ ಹಾಗೂ ಜನ್ಮಸಮಯ ಎನ್ನುವ ಲೇಖನಕ್ಕೆ ತಾವು ತಮ್ಮ ಅನಿಸಿಕೆ, ಅಭಿಪ್ರಾಯ, ಉತ್ತರ ಹಾಗೂ ವಿವರಣೆಯನ್ನು ನೀಡಿದುದಕ್ಕೆ ಧನ್ಯವಾದಗಳು. ದಯವಿಟ್ಟು ತಾ...

ಬನ್ನಿ, ಕೀಳುವ ನಾಣ್ಯಗಳ

ಅಬ್ದುಲ್ ಲತೀಫ್ ಸಯ್ಯದ್ ಜೂನ್ ೧೦ ಬ್ಲಾಗ್ ೨,೮೭೨ ವೀಕ್ಷಣೆ

ಯಾವುದಾದರೂ unreasonable demand ತೆಗೆದುಕೊಂಡು ಕಾಸಿಗೆಂದು ಅಮ್ಮನ ಹತ್ತಿರ ಹೋದಾಗ ಅಮ್ಮ "ದುಡ್ಡೇನೂ ಮೇಲಿಂದ ಉದುರೋದಿಲ್ಲ, ನಿಮ್ಮಪ್ಪ ಎಷ್ಟು ಕಷ್ಟಪಟ್ಟು ಹಣ ದುಡಿಯೋದು ಅನ್ನೋದು ನಿನಗೆ ಗೊತ್ತಾ ಎಂದು ಪೊರಕೆ ಬೀಸಿ ಅ...

ಬೊಲಿವಿಯಾದ "ಸಾವಿನ ಹೆದ್ದಾರಿ" ; ಪ್ರಪಂಚದ ಅತ್ಯಂತ ದುರ್ಗಮ ರಸ್ತೆ!!!

ಸುಬ್ರಮಣ್ಯ ಮಚಿಕೊಪ್ಪ' ಜೂನ್ ೧೦ ಪುಟ ೯೮ ವೀಕ್ಷಣೆ

ಅನೇಕ ವರ್ಷಗಳ ಕೆಳಗೆ ಎಲ್ಲೋ ಓದಿದ ನೆನಪು. ಬಯಲುಸೀಮೆಯಲ್ಲೇ ಯಾವಾಗಲೂ ಬಸ್ ಓಡಿಸುತ್ತಿದ್ದ ಡ್ರೈವರ್ಗೆ ಚಾರ್ಮಾಡಿ ಘಾಟಿ ರೂಟ್ ಕೊಟ್ಟರಂತೆ. ಹೋಗಿಬಂದ ಮೇಲೆ ಅವನು ಮೊದಲು ಮಾಡಿದ ಕೆಲಸ ಕೈ ಮುಗಿದು ಇನ್ನು ಆ ರೂಟಿಗೆ ಹಾಕಬೇ...

ರಂಗ ರಂಗಿಯ ಲವ್ ಸ್ಟೋರಿ

ಸುರೇಶ್ ನಾಡಿಗ್ ಜೂನ್ ೧೦ ಬ್ಲಾಗ್ ೧,೦೬೬ ವೀಕ್ಷಣೆ

ಹೀರೋ ರಂಗ ಹಾಗೂ ಹೀರೋಯಿನ್ ರಂಗಿಯದೂ ಹಲವು ವರ್ಷಗಳ ಲವ್. ಅದರಲ್ಲೂ ಚೆಡ್ಡಿ ರಂಗ ಅಂದರೆ ಸಾಕು, ಅದೇ ನಮ್ ರಂಗಿ ಪಿರುತಿ ಮಾತ್ತಾನಲ್ಲಾ ಅವನ್ ಕಣ್ಲಾ ಅನ್ನುವಷ್ಟರ ಮಟ್ಟಿಗೆ ಹಳ್ಳಿಯಲ್ಲಿ ರವಷ್ಟು ಪೇಮಸ್. ರಂಗ ಚಡ್ಡಿ ಬನೀನ...

ಬ್ಲಾಗ್ ಬರಹ ಸೇರಿಸುವುದು ಹೇಗೆ

ಸುರೇಶ್ ನಾಡಿಗ್ ಜೂನ್ ೧೦ ಚರ್ಚಾವೇದಿಕೆ ೫,೫೨೩ ವೀಕ್ಷಣೆ

ಸ್ನೇಹಿತರೆ, ನನ್ನದೊಂದು ಈಗಾಗಲೆ ಬ್ಲಾಗ್ ಇದೆ. ಆದರೆ ಆ ಬರಹಗಳನ್ನು ಇಲ್ಲಿ ಸೇರಿಸುವುದು ಹೇಗೆ ಎಂದು ತಿಳಿಯುತ್ತಿಲ್ಲ. ದಯವಿಟ್ಟು ತಿಳಿಸುತ್ತೀರಾ.

ಜೀವನ

ಬೆಳ್ಳಾಲ ಗೋಪೀನಾಥ ರಾವ್ ಜೂನ್ ೧೦ ಬ್ಲಾಗ್ ೧,೩೩೧ ವೀಕ್ಷಣೆ

ಜೀವನವೆಂಬುದೇ ಹಾಗೆಕೆಲವರಿಗೆ ಸರಳ ಕವನ ಹಲವರಿಗೆ ಸುಂದರ ಕಾವ್ಯಇನ್ನು ಕೆಲವರಿಗೆ ಕ್ಲಿಷ್ಟ ಕಂದ ಪದ್ಯ

ಮೋಕ್ಷದಿಂದ ಮುಕ್ತಿಗಾಗಿ ದೈವಕ್ಕೆ ಕೃತಜ್ಞವಾಗಿರಬೇಕಾದ ಹಿಂಸೆಗೆ ಪರಿಹಾರ ಕುಡಿತ!

ಎಚ್.ಎ. ಅನಿಲ್ ಕುಮಾರ್ ಜೂನ್ ೧೦ ಬ್ಲಾಗ್ ೯೮೧ ವೀಕ್ಷಣೆ

(೧೧೧) ನೀವು ಎಂದಿಗೂ ಅನುಭವಿಸಲಾಗದ ಆನಂದದ ಅತ್ಯುತ್ಕಟಾವಸ್ಥೆಯನ್ನು ’ಮೋಕ್ಷ’ ಎನ್ನುತ್ತೇವೆ. ಯಾವಾಗಲೂ ಅದನ್ನು ಬೇರೆ ಯಾರೋ ಹಿಂದಿನ ಕಾಲದಲ್ಲೇ ಅನುಭವಿಸಿದವರಾಗಿರುತ್ತಾರೆ. ಮೋಕ್ಷ ಭೂತ. ಯಾವುದೇ ಸಾಧನದಿಂದಲೂ, ಯಾವ ಕಾಲ...

ನಕ್ಕುಬಿಡು ಇಂದೇ!

ಆಸು ಹೆಗ್ಡೆ ಜೂನ್ ೧೦ ಬ್ಲಾಗ್ ೧,೬೦೫ ವೀಕ್ಷಣೆ

ಸಖೀನೀನು ಮುಖಸಿಂಡರಿಸಿಕೊಂಡಿದ್ದಾಗನನ್ನ ಪಾಲಿಗೆದಿನವೂ ಅಮವಾಸ್ಯೆ ಇಂದು ನಿನ್ನ ಮುಗುಳ್ನಗೆ ಕಂಡ ನನಗೆಪಾಡ್ಯದ-ಬಿದಿಗೆಯಚಂದ್ರನ ದರುಶನವಾಯ್ತುನನಗೀಗ ಆ ನಾಳಿನ ನೀನು ಪೂರ್ತಿ ನಕ್ಕಾಗ ಸಿಗುವಪೂರ್ಣಚಂದ್ರ ದರುಶನದಹುಣ್ಣಿಮೆಯ...

ಸಂಸ್ಕೃತಿ - ಹಾಗೆಂದರೇನು?

Narendra Kumar ಜೂನ್ ೧೦ ಚರ್ಚಾವೇದಿಕೆ ೧೩,೨೪೭ ವೀಕ್ಷಣೆ

ಇತ್ತೀಚಿಗೆ ಸಂಸ್ಕೃತಿಯ ಕುರಿತಾಗಿ ಸಂಪದದ ಮತ್ತೊಂದು ಪುಟದಲ್ಲಿ ವಾದ-ವಿವಾದಗಳು ನಡೆದವು. ಆದರೆ, ಅದರ ಅಂತ್ಯ ಸರಿಯಾಗಿ ಆಗಲಿಲ್ಲ. ನನಗನ್ನಿಸಿದಂತೆ ಅದಕ್ಕೆ ಕಾರಣ, "ಸಂಸ್ಕೃತಿ" ಎಂಬ ಪದವನ್ನು ಕೇಳಿದಾಗ ಪ್ರತಿಯೊಬ್ಬರೂ ವಿ...

"ನಿಕ್ಷಿಪ್ತ..., ನಿಗಮ್ಯ...,ನಿರ್ಮಲ,,."

antara ಜೂನ್ ೧೦ ಬ್ಲಾಗ್ ೧,೯೦೧ ವೀಕ್ಷಣೆ

ರಾತ್ರಿ ಸಾರ್ಥಕ ನಿದ್ದೆ ಮಾಡಿದಂತೆ ಬೆಳಗ್ಗೆ ಎದ್ದಾಗ ಅನಿಸಿ ತುಂಬಾ ದಿನವಾಗಿದೆ ,ಎಂತಹ ಸುಂದರ ಬೆಳಗೂ .....!..?ಬಹುಷಃ ಕತ್ತಲೆಯನ್ನು ಒಡಲೊಳಗೆ ಕಾಣದಂತೆ ತುಂಬಿಕೊಂಡ ಬೆಳಕೊಂದೆ ಸತ್ಯವೇನೋ ,,,,,,,,?ತಲೆಯಲ್ಲೇನೋ ಸೆಳೆ...

ಗುರುವೇ.... ಸಿದ್ದೇಸ

komal ಜೂನ್ ೧೦ ಪುಟ ೩೬ ವೀಕ್ಷಣೆ

ಸಿದ್ದೇಸ, ನಮ್ಮ ಮನೆ ದೇವರು. ಇವನು ದೇವಸ್ಥಾನ ಇರೋದು ಇಲ್ಲೇ ನಮ್ಮ ಹಳ್ಳಿ ಪಕ್ಕದಾಗೆ. ನಮ್ಮನ್ಯಾಗೆ ಏನೇ ಕಾರ್ಯವಾದರೂ ಮೊದಲು ಸಿದ್ದೇಸನಿಗೆ ತಿಳಿಸೇ ಮುಂದಿನದು. ಹಾಗಂತ ಸತ್ತಾಗ ಏಳಕ್ಕಿಲ್ಲ. ಯಾಕೆಂದರೆ ಟೇಂ ಇರಲ್ಲಾ ನೋಡ...

ಗುರುತುಬಂದು..

ರಘೋತ್ತಮರಾವ್ ಕಡಪ ಜೂನ್ ೧೦ ಪುಟ ೩೫ ವೀಕ್ಷಣೆ

ಬೇರೇಯಾಗುವುದೆಂದರೇ ಮರೆತು ಹೋಗುವುದಲ್ಲ! ಕಳೆದು ಹೋದ ಜೀವನ ಮುಚ್ಚಿಟ್ಟ ಹಾಳಿಗಳಲ್ಲಿ ನಿಲ್ಲುವವೆಷ್ಟೋ? ಬಿಟ್ಟುಹೋಗುವವೆಷ್ಟೋ? ಆದರೂ... ಮನಸ್ಸನ್ನು ತೆರಿಯಬೇಕಷ್ಟೇ ಪರಿಚಿತವಾದ ಹೆಳೆಯ ಪುಸ್ತಕದ ವಾಸನೆಯಂತೇ ಜ್ನಾಪಕಗಳು...

ಎಲ್ಲ ಮಂಜುನಾಥನ ಮಹಿಮೆ

ಚೇತನ್ ಕೋಡುವಳ್ಳಿ ಜೂನ್ ೧೦ ಪುಟ ೧೦೪ ವೀಕ್ಷಣೆ

ಹೊಸ ಪ್ರೊಜೆಕ್ಟ್ , ಮುಗಿಸುವ ಅವಧಿ ಬೇರೆ ಕಡಿಮೆ ಇದ್ದುದರಿಂದ ಹಗಲು-ರಾತ್ರಿಯೆನ್ನದೆ ಆ ವಾರ ಕೆಲಸ ಮಾಡಿದ್ದೆ. ಶುಕ್ರವಾರದ ದಿನ ಸ್ವಲ್ಪ ದಣಿವನ್ನು ನಿವಾರಿಸಿಕೊಳ್ಳಲು ಬೇಗ ಬಂದು ಹಾಸಿಗೆ ಮೇಲೆ ಬಿದ್ದೆ.ನಮ್ಮ ಗುಂಪಿನಲ್ಲ...

ವಿಶ್ವಕಪ್ ಫುಟ್ಬಾಲ್ : ನೋಡಬೇಕಾದ ಪಂದ್ಯಗಳು; ಕುತೂಹಲಕರ ಮಾಹಿತಿಗಳು

ಎಚ್. ಆನಂದರಾಮ ಶಾಸ್ತ್ರೀ ಜೂನ್ ೦೯ ಪುಟ ೪೩ ವೀಕ್ಷಣೆ

ಈ ಸಲದ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ೩೨ ತಂಡಗಳು ಒಟ್ಟು ೬೪ ಪಂದ್ಯಗಳನ್ನಾಡುತ್ತವೆ. ನೀವು ಕಿರುತೆರೆಯಲ್ಲಿ ಅಷ್ಟೂ ಪಂದ್ಯಗಳನ್ನೂ ನೋಡುವುದಾದರೆ ಸಂತೋಷ. ಎಲ್ಲ ಪಂದ್ಯಗಳನ್ನೂ ನೋಡಲು ವ್ಯವಧಾನವಿಲ್ಲದೆ ಅಥವಾ ಮನಸ...