ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2010

ಜೂನ್ 2010

೬೦೯ ಲೇಖನಗಳು

ನನ್ನ ನೆರಳಾಗಿ ಆಗ ನೀನಿರಬೇಕು!

ಆಸು ಹೆಗ್ಡೆ ಜೂನ್ ೧೫ ಬ್ಲಾಗ್ ೧,೬೬೮ ವೀಕ್ಷಣೆ

ಸಖೀ,ಹೋಳಿ-ದೀಪಾವಳಿಗಳಹಬ್ಬ ಹರಿದಿನಗಳಲಿಒಟ್ಟಾಗಿ ನಲಿದುತಿಂದು ತೇಗುವುದಕೆನೀನೇ ಎಂದೇನುಹತ್ತಾರು ಮಂದಿಸಿಗಬಹುದು ನನಗೆನಡೆದೀತು ಇಲ್ಲದಿದ್ದರೂಆಗ ನೀ ನನ್ನ ಜೊತೆಗೆ ಆದರೆಜನನಿಬಿಡ ಜಾತ್ರೆಯಲೂನಾ ಒಬ್ಬಂಟಿಯಾದಾಗಜೀವನದ ಬಿರು...

ಥಟ್ ಅಂತ ಹೇಳಿ! - ಒಂದು ಪಕ್ಷಿ ನೋಟ

ನಾ.ಸೋಮೇಶ್ವರ ಜೂನ್ ೧೫ ಪುಟ ೧೦೮ ವೀಕ್ಷಣೆ

ಥಟ್ ಅಂತ ಹೇಳಿ! ಒಂದು ಪಕ್ಷಿ ನೋಟ ಥಟ್ ಅಂತ ಹೇಳಿ - ಕ್ವಿಜ಼್ ಕಾರ್ಯಕ್ರಮ ಪ್ರಸಾರ ಭಾರತಿ ಬೆಂಗಳೂರು ದೂರದರ್ಶನದ ಚಂದನವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ೪ ಜನವರಿ ೨೦೦೨ ರಲ್ಲಿ ಆರಂಭವಾದ ಈ ಕಾರ್ಯಕ್ರಮ ಇದುವರೆಗು ಎಡಬಿ...

ಬಟ್ಟೆ ಬಟ್ಟೆ ಬಟ್ಟೆ

ಸಿದ್ದರಾಮ ಎನ್.ಕೋರಪಳ್ಳಿ (Siddaram N.Korpalli) ಜೂನ್ ೧೪ ಬ್ಲಾಗ್ ೭೯೮ ವೀಕ್ಷಣೆ

ಬಟ್ಟೆ ಬಟ್ಟೆ ಬಟ್ಟೆ ಹಬ್ಬದ ಹೋಸ ಬಟ್ಟೆ ಅದನ್ನು ದೋಬಿಗೆ ಕೊಟ್ಟೆ ಅವನು ಮಾಡಿದ ಚಿಂದಿ ಚಿಪಾಟೆ ಇಂತಿ ನಿಮ್ಮ ಕಿರು ಕವಿ "ಸಿದ್ದರಾಮ ಎನ್.ಕೋರಪಳ್ಳಿ"

ರೋಟ್ಟೆ ರೋಟ್ಟೆ ರೋಟ್ಟೆ

ಸಿದ್ದರಾಮ ಎನ್.ಕೋರಪಳ್ಳಿ (Siddaram N.Korpalli) ಜೂನ್ ೧೪ ಬ್ಲಾಗ್ ೯೦೧ ವೀಕ್ಷಣೆ

ರೋಟ್ಟೆ ರೋಟ್ಟೆ ರೋಟ್ಟೆ ತಿಂದರೆ ತುಂಬುತ್ತೇ ಹೋಟ್ಟೆ ಅದು ಇಲ್ಲದಿದ್ದರೆ ನಮ್ಮ ಹೋಟ್ಟೆಯ ಮೇಲೆ ಬರೀ ತಣ್ಣಿರಿನ ಬಟ್ಟೆ ಇಂತಿ ನಿಮ್ಮ ಕಿರು ಕವಿ "ಸಿದ್ದರಾಮ ಎನ್.ಕೋರಪಳ್ಳಿ"

ವಿಶ್ವಕಪ್ ಫುಟ್ಬಾಲ್ : ಇದುವರೆಗಿನ ಪಂದ್ಯಗಳ ಸಮೀಕ್ಷೆ

ಎಚ್. ಆನಂದರಾಮ ಶಾಸ್ತ್ರೀ ಜೂನ್ ೧೪ ಪುಟ ೪೩ ವೀಕ್ಷಣೆ

ಪ್ರಸಕ್ತ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಇದುವರೆಗೂ ೧೧ ಪಂದ್ಯಗಳು ನಡೆದಿದ್ದು ಆ ಪೈಕಿ ಏಳು ಪಂದ್ಯಗಳು ಅಚ್ಚರಿಯ ಫಲಿತಾಂಶ ತಂದಿತ್ತಿವೆ. ೧೧ ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳು ಡ್ರಾ ಆಗಿವೆ. ಈ ಅಚ್ಚರಿ ಹೀಗೇ ಮುಂ...

ಗೆಲ್ಲಲಾರದೇಹೋದ ಛಾಂಪಿಯನ್ನರು!

ಎಚ್. ಆನಂದರಾಮ ಶಾಸ್ತ್ರೀ ಜೂನ್ ೧೪ ಪುಟ ೪೪ ವೀಕ್ಷಣೆ

ನಿನ್ನೆ ಮಧ್ಯರಾತ್ರಿ ಆರಂಭವಾಗಿ ಇಂದು ಬೆಳಗಿನ ಜಾವ ಮುಕ್ತಾಯಗೊಂಡ ಇಟಲಿ-ಪರಗ್ವೆ ನಡುವಣ ವಿಶ್ವಕಪ್ ಫುಟ್ಬಾಲ್ ಪಂದ್ಯವು ಅನಿರೀಕ್ಷಿತ ಫಲಿತಾಂಶ ನೀಡಿತು. ಹಾಲಿ ಛಾಂಪಿಯನ್ ಹಾಗೂ ಐದನೇ (ವಿಶ್ವ)ಶ್ರೇಯಾಂಕಿತ ಇಟಲಿ ತಂಡವು ಎ...

ಮುಂಗಾರು ಮಳೆ ಭಟ್ಟರ ಹಾಡಿನ ಗುಂಗು...

ರೇವನ್ ಜೇವೂರ ಜೂನ್ ೧೪ ಬ್ಲಾಗ್ ೧,೪೫೫ ವೀಕ್ಷಣೆ

ಮುಂಗಾರು ಮಳೆಗೆ ಹೊಸ ರೂಪಕೊಟ್ಟ ಯೋಗರಾಜ್ ಭಟ್ಟರಿಗೆ ಹಾಡಿನ ಗುಂಗು ಜಾಸ್ತಿಯಿದೆ.ಕನ್ನಡ ಚಿತ್ರಗೀತೆಗಳು ಬರೆಯುವುದು ಗೊತ್ತೆಯಿದೆ. ಆದ್ರೆ, ಹಿಂದಿ ಚಿತ್ರದ ಆ ಸೆಳತೆ ತುಂಬಾನೆ ಇದೆ. ಗುಲ್ಜಾರ್ ಅವರ ಗೀತೆಗೆ ಇವರು ತಮ್ಮದೇ...

ಸಂಪದಿಗರ "ಸಂಮಿಲನ".....

ಶ್ಯಾಮಲಾಜನಾರ್ದನನ್ ಜೂನ್ ೧೪ ಬ್ಲಾಗ್ ೩,೭೫೪ ವೀಕ್ಷಣೆ

ಸಂಮಿಲನದ ಎರಡು ದಿನಗಳ ಮೊದಲಿನಿಂದಲೇ ನನ್ನಲ್ಲೊಂಥರಾ ಕುತೂಹಲದ ಆತಂಕ ಶುರುವಾಗಿ ಬಿಟ್ಟಿತ್ತು. ನಮ್ಮ ಆತ್ಮೀಯ ಹರಿ ದೂರವಾಣಿ ಮೂಲಕ ನನಗೆ ಕರೆ ಮಾಡಿ, ನಾನು ಶನಿವಾರ ಸಿಐಎಸ್ ಕಟ್ಟಡ ನೋಡಲು ಹೋಗುತ್ತೇನೆ ಎಂದು ಹೇಳಿದಾಗ ನನ್...

ಶಬ್ದಗಳಿಗಷ್ಟೇ ಸೀಮಿತವಾಗದಿರಲಿ

ಪ್ರಸನ್ನ ಜೂನ್ ೧೪ ಬ್ಲಾಗ್ ೧,೧೨೬ ವೀಕ್ಷಣೆ

ಶಬ್ದಗಳಿಗಷ್ಟೇ ಸೀಮಿತವಾಗದಿರಲಿ ಗೆಳೆಯ ನಿನ್ನ ಪ್ರೀತಿ, ಹಾಳೆಯ ಹೊರಕ್ಕೆ ಪ್ರೀತಿ ಹರಿದಾಗ ಶಬ್ದ ಹಾಡಾಗುತಿರಲಿ ನಿನ್ನ ಕಾವ್ಯದ ಉದಯ ರವಿಗೆ ಅರುಣರಾಗ ನನ್ನದು ಗೆಳೆಯ, ಕಾವ್ಯದ ಹೊರಕ್ಕೆ, ಬಾಳಿನ ಜ್ಯೋತಿ ನಿರ೦ತರ ಉರಿಯುತಿ...

ಧ್ವನಿವರ್ಧಕದಿಂದ ನನ್ನ ಹೆಸರು ಕೇಳಿಬಂದಾಗ

mnsrao ಜೂನ್ ೧೪ ಬ್ಲಾಗ್ ೬೯೨ ವೀಕ್ಷಣೆ

"ರಾಜಲಕ್ಷ್ಮಿ ವಿಚಾರಣಾ ಅಂಕಣಕ್ಕೆ ಬನ್ನಿ" ಅಂತ ಸ್ಯಾನ್ ಫ್ರಾಂನ್ಸಿಸ್ಕೊ ವಿಮಾನ ನಿಲ್ದಾಣದಲ್ಲಿ ಸಿಂಗಪುರ್ ನಿಂದ ಬಂದಿಳಿದಾಗ ದ್ವನಿವರ್ಧಕದಿಂದ ಕೇಳಿಬಂದಾಗ ಎನೇನೋ ಯೋಚನೆಗಳು ರಾಜಲಕ್ಷ್ಮಿ (ನನ್ನ ಪತ್ನಿ) ತಲೆಯಲ್ಲಿ ಮೂಡ...

ಚುಟುಕುಗಳು ಮತ್ತು ಹನಿಗವನಗಳು

ನಾರಾಯಣ ಭಾಗ್ವತ ಜೂನ್ ೧೪ ಬ್ಲಾಗ್ ೬,೬೭೯ ವೀಕ್ಷಣೆ

ಮಾನವ ನೋಡಿಲ್ಲಿ ಓ ಗೆಳೆಯ ಕಾಗೆಗಳ ಗುಂಪು ಅವುಗಳಲ್ಲಿಯು ಇಹುದು ಸಹಕಾರದಿಂಪು ಖೂಳ ಮಾನವರಲ್ಲಿ ಇದು ಎಂದು ಇಲ್ಲ ಪರರ ಕೇಡನು ದಿನವು ಬಯಸುವರು ಎಲ್ಲ ಮಠದಲ್ಲಿ ನಿನ್ನೆ ಜೀವನದಿ ಏನುಂಟು ಅದು ಬರಿಯ ಸೊನ್ನೆ ಮಠದಲ್ಲಿ ಗುರುಗಳ...

ಮುಂಬರುವ ಸ೦ಪದ ಸ೦ಮಿಲನ

ಶಾಮಲ' ಜೂನ್ ೧೪ ಬ್ಲಾಗ್ ೨,೧೪೨ ವೀಕ್ಷಣೆ

ಸಂಪದಸಮ್ಮಿಲನಯಶಸ್ವಿಯಾಗಿನಡೆಯಿತೆಂದುತಿಳಿದುಬಹಳಸಂತೋಷವಾಯಿತು, ಸ್ವಲ್ಪಸಂಕಟವೂ ಆಯಿತು. ;) (ನಾನಿರಲಿಲ್ಲವಲ್ಲಎಂದಷ್ಟೇ!) ಮುಂದಿನಸಂಮಿಲನಗಳಆಯೋಜನೆಬಗ್ಗೆನನ್ನಕೆಲವುಸಲಹೆಗಳುಇಲ್ಲಿವೆ. ಸಮಂಜಸವೆನಿಸಿದರೆ ದಯವಿಟ್ಟು ಅಳವಡಿ...

ಹೊತ್ತು ಮೀರಿದ ಪಶ್ಚಾತ್ತಾಪ

ಆನಂದ ಈ ಕುಂಚನೂರ‌ ಜೂನ್ ೧೪ ಚರ್ಚಾವೇದಿಕೆ ೮೨೨ ವೀಕ್ಷಣೆ

ಗಜಗರ್ಭದ ಮೌನಕ್ಕೆ ಈಗ ಮಾತು ಬಂದಿತ್ತು: "I am very sorry" ಎಂದಳು ನೆರೆಗೆಂಪು ಕೂದಲಿನ ಚೆಲುವೆ ಪ್ರತಿಯಾಗಿ ಮುಗುಳ್ನಕ್ಕ ಅವನು ಬಿಳಿ ಮೀಸೆಯ ಚೆಲುವ ಕಾಲ ಸರಿದಂತೆ ಅರಿವು ಮೂಡುವುದು ಅರಿವು ಮೂಡಿದಾಗ ಉಳಿದಿರುವುದೇ ಆ...

ಕಲಸು ಮೇಲೋಗರ

ksraghavendranavada ಜೂನ್ ೧೪ ಬ್ಲಾಗ್ ೧,೬೦೫ ವೀಕ್ಷಣೆ

ಇಲ್ಲಿ ಎಲ್ಲವೂ ಕಲಸು ಮೇಲೋಗರ ಒಮ್ಮೆ ಸಾ೦ಬಾರು, ಮತ್ತೊಮ್ಮೆ ಸಾರು. ಆಗಾಗ ಪಡುವಲಕಾಯಿ ಸಿಹಿ! ಮೊಗೇ ಸೌತೆಕಾಯಿ ಮುದ್ದುಳಿ. ನೆ೦ಜಿಕೊಳ್ಳಲು ನೀರುಳ್ಳಿ ಪಕೋಡಾ. ಒಮ್ಮೆಲೇ ಸಿಗಬಹುದು ಆಲೂ ಬೋ೦ಡಾ! ಇಲ್ಲಿ ಈಜಿದಾಗಲೇ ಪರಮಸುಖ,...

ಚುಚ್ಚುತಿದೆ ಏಕಾಂತವೆ

ಸುರೇಂದ್ರ ನಾಡಿಗ್ ಹೆಚ್ ಎಂ ಜೂನ್ ೧೪ ಪುಟ ೪೧ ವೀಕ್ಷಣೆ

ಅಲೆದಾಡಿದೆ ಅಲ್ಲಲೆ ಸುಳಿವೇ ಇಲ್ಲ ನಿನ್ನದೆ ಬದುಕಿರುವೆ ನಿನಗಾಗಿಯೆ ನೀ ಎಲ್ಲಿರುವೆ? ನಾ ಎಲ್ಲೆ.... ನಿನ್ನ ನೆನಪಲ್ಲೆ ನಾ ಮುಳುಗಿರುವೆ ಚುಚ್ಚುತಿದೆ ಏಕಾಂತವೆ ಅಲೆದಾಡಿದೆ ಅಲ್ಲಲೆ ಸುಳಿವೇ ಇಲ್ಲ ನಿನ್ನದೆ ಬದುಕಿರುವೆ ನ...

ನೀನಿಲ್ಲದೇನೆ...

ಸುರೇಂದ್ರ ನಾಡಿಗ್ ಹೆಚ್ ಎಂ ಜೂನ್ ೧೪ ಪುಟ ೪೨ ವೀಕ್ಷಣೆ

ನೀನೆಂದು ಬರುವೆ ಜೊತೆಗೆ ಮಳೆಯಲ್ಲಿ ನೆನೆಯಲು. ಪ್ರತಿ ಮಳೆಯಲ್ಲು ನಾ ನಿನಗಾಗಿ ಕಾದೆನು. ನೀನಿಲ್ಲದೇನೆ, ನೀನಿಲ್ಲದೇನೆ, ಪ್ರತಿಹನಿಯು ಹೃದಯ ಸುಡುತಿಹುದು.... ಎದೆಯ ಒಡಲ ಕಡಲಲಿ ನೀನು ಸಾಗೊ ಅಲೆಗಳು. ನೀನೆ ಅಗಲಿ ಹೋದರೆ ಆ...

ಮಳೆ

Deepak D'silva ಜೂನ್ ೧೪ ಪುಟ ೩೮ ವೀಕ್ಷಣೆ

ಮೊದಲ ಮಳೆ, ಮುಂಗಾರಿನ ಮೊದಲ ಮಳೆಅಲ್ಲಲ್ಲಿ ಹನಿಮಳೆ ಕೆಲವೆಡೆ ಜಡಿಮಳೆಹಲವೆಡೆ ಸುರಿದ ಸುರಿಮಳೆಧೋ ಎಂದೊದರಿದ ಧಾರಾಕಾರ ಮಳೆಸಿಡಿಲ ಒಡಳೊಳಗಿಂದ ಗುಡುಗುಮಳೆಮಾರುತದೊಡಗೂಡಿ ಬಡಿದ ಭಾರೀಮಳೆಇಳೆಯ ಕೊಳೆತೊಳೆದ ಪಾವನ ಮಳೆಹಸಿರ ಹರ...

ಥಟ್ ಅಂತ ಹೇಳಿ ೧೫೦೦ರ ಸಂಭ್ರಮ.

mnsrao ಜೂನ್ ೧೪ ಬ್ಲಾಗ್ ೭೬೧ ವೀಕ್ಷಣೆ

ಥಟ್ ಅಂತ ಹೇಳಿ ೧೫೦೦ರ ಸಂಭ್ರಮ. ೧೩ ಜೂನ್ ರಂದು ದೂರದರ್ಶನದ ಚಂದನವಾಹಿನಿಯವರು ನಡೆಸಿದ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಮುಕ್ತ ಆಹ್ವಾನವಿತ್ತು. ಈ ತರಹದ ಕಾರ್ಯಕ್ರಮಕ್ಕೆ ಹೋಗುವ ಆಸೆ ಬಹಳದಿನಗಳಿಂದ ಇತ್ತು. ಅದು ಹೇಗೆ...