ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2010

ಜೂನ್ 2010

೬೦೯ ಲೇಖನಗಳು

ನಾ ಕವಿಯಾದೆ - ಭಾಗ 2

komal ಜೂನ್ ೧೭ ಬ್ಲಾಗ್ ೧,೯೭೭ ವೀಕ್ಷಣೆ

ಈಗಾಗಲೆ ಒಂದು ಬಾರಿ ನನ್ನ ಕವನಗಳನ್ನು ವಾಂಚಿಸಿ ಹಳ್ಳೀಗ್ ಬಂದ ಮ್ಯಾಕೆ, ನನ್ನ ಬಗ್ಗೆ ಹಳ್ಳೀಲಿ ಸ್ಯಾನೆ ಮಾತುಕತೆ ನಡೀತಿತ್ತು. ವಾಪಸ್ಸು ಬಂದ್ ದಿನ ಅವ್ವಾ, ಆರತಿ ಮಾಡಿ ದೃಷ್ಠಿ ತೆಗೆದಿದ್ಲು. ನೀನು ದಿನಾ ಬೆಳಗ್ಗೆ ಓಗ್ತ...

ತುಳು ಭಾಷೆ ಮತ್ತು ಲಿಪಿ

ಸಂತೋಷ್ ಎನ್. ಆಚಾರ್ಯ ಜೂನ್ ೧೭ ಬ್ಲಾಗ್ ೧೦,೮೫೧ ವೀಕ್ಷಣೆ

ಬಹುಶಃ ನಾನು ತುಂಬಾ ಕಷ್ಟ ಪಟ್ಟ ಭಾಷೆಗಳಲ್ಲಿ ಇಂಗ್ಲೀಷ್ ಮೊದಲಿನದಾದರೆ ತುಳು ಎರಡನೆಯದು. ಹಿಂದಿ ಮತ್ತು ಕನ್ನಡಗಳು ನನಗೆ ಬೇಗನೆ ಒಲಿದಿದ್ದವು. ಇಂಗ್ಲಿಷ್ ನನ್ನ ಪರಿಶ್ರಮದಿಂದ ಒಲಿದರೆ ತುಳು ಸಂಪೂರ್ಣವಾಗಿ ಒಲಿದದ್ದು ಅಂತ...

ಗುಡಿಬಂಡೆ ಗುಡಿಯ ವಿಚಾರ

Ravi Poojari ಜೂನ್ ೧೭ ಪುಟ ೫೫ ವೀಕ್ಷಣೆ

ಗುಡಿಬಂಡೆ ಗುಡಿಯ ವಿಚಾರ "ರೀ ಅಂಜನ್, ಸುಂದ್ರೇಶ್, ಆನಂದ್, ಪ್ರಶಾಂತ್, ಪ್ರಕಾಶ್... ಈ ಪುಸ್ತಕದ್ ಕ್ವಾಲಿಟಿ ಚೆನ್ನಾಗಿಲ್ಲ ರೀ, ಬೇರೆ ಯಾವ್ದಾದ್ರು ನೋಡೋಣ"... "ಬೇರೆ ಯಾವ್ದೋ ಯಾಕೆ, ವಿಧ್ಯಾ ಲೇಖಕ್ ಪುಸ್ತಕನೇ ಕೊಡೋಣವ...

ಸುಬ್ಬಿ ಹಲ್ಲು ಉಬ್ಬಿ.........

komal ಜೂನ್ ೧೭ ಪುಟ ೧೨೭ ವೀಕ್ಷಣೆ

ಮೊದಲನೆ ಬಾರಿ ನಾನು ಹುಡುಗಿ ನೋಡೋಕೆ ಅಂತಾ ಹೋಗಿದ್ದೆ. ಈಗಿನ ನನ್ನ ಹೆಂಡರು ಪಕ್ಕದಾಗೆ ತಂಗಿ. ಬಾಯಿಗೆ ಕರ್ಚೀಫ್ ಹಿಡಿಕೊಂಡು ನಿಂತಿದ್ಲು. ತುಂಬಾ ವೈನಾಗೆ ಕಾಣ್ತಾ ಇದ್ಲು. ಅವ್ವಾ ಹುಡುಗಿ ಪಕ್ಕದಾಗೆ, ಅವಳ್ಯಾರು....(ನುಲ...

ಇದ್ದುದೆಲ್ಲವ ಬಿಟ್ಟು - ಹರ್ಷದ ಕೂಳಿಗೊಸ್ಕರ !!1

ಸವಿತೃ ಜೂನ್ ೧೭ ಚರ್ಚಾವೇದಿಕೆ ೧,೪೮೫ ವೀಕ್ಷಣೆ

ಕೆಲವಾರು ದಿನಗಳಿಂದ ನನ್ನ ತಲೆ ತಿನ್ತ ಇರೋ ಎರಡು ಸಾಲುಗಳನ್ನು ಇಲ್ಲಿ ಬರೀತಾ ಇದ್ದೀನಿ. ಈ ಸಾಲುಗಳ ಬಗ್ಗೆ ನಿಮಗೇನಾದರೂ ಅನ್ನಿಸಿದರೆ ಬರಿಯಿರಿ. ೧. "ಇದ್ದುದೆಲ್ಲವ ಬಿಟ್ಟು ಇರದುದರೆಡೆಗೆ ತುದಿವಿದೆ ಜೀವನ" ಗೋಪಾಲ ಕೃಷ್ಣ...

ಮುಗಿದ ಮಧುಚ೦ದ್ರ!

ಹೊಳೆ ನರಸೀಪುರ ಮಂಜುನಾಥ ಜೂನ್ ೧೭ ಬ್ಲಾಗ್ ೨,೦೨೯ ವೀಕ್ಷಣೆ

ನಾ ಬ೦ದೆ ಉದ್ಯಾನ ನಗರಿಗೆಸ್ವಲ್ಪ ಬಿಡುವಾಗಿ ಬಿಸಿಲಿನೂರಿನಿ೦ದ, ಮಾಸವೊ೦ದು ಕಳೆಯಿತು ನಿಮಿಷದ೦ತೆ,ಮಡದಿ ಮಕ್ಕಳೊಡನೆ ಚೆಲ್ಲಾಟ,ಮನೆಯಿ೦ದ ಮನೆಗೆ ಸಾಗಾಟ,ಮನೆಯಲ್ಲಿ ಎಲ್ಲರ ಮೇಲೂ ಕೂಗಾಟ,ಧರ್ಮಸ್ಥಳ ಹೊರನಾಡುಗಳಿಗೆ ಓಡಾಟ.ಸ೦ಪದ...

ಯಾರಿ 'Gay '

bhaashapriya CS ಜೂನ್ ೧೭ ಪುಟ ೪೩ ವೀಕ್ಷಣೆ

ನಾನು ವಿದೇಶ ದಲ್ಲಿದ್ದಾಗ , ಕೆಲವು ತಮಾಷೆ ಅನುಭವವು ಆದವು. ವಿದೇಶ ದಲ್ಲಿ ಕನ್ನಡ ಮಾತನಾಡುವುದು ಎಂದರೆ ಎಷ್ಟು ಚಂದ, ನಾನು ವಿದೇಶಕ್ಕೆ ಹೋದರೆ ಆ ಸ್ಥಳದಲ್ಲಿ ಕನ್ನಡ ಸಂಘ ಇದ್ಯೋ ಇಲ್ಲವೋ ಅನ್ನೋದನ್ನ ಹುಡುಕಿ ನಾನೇ ಸ್ವತಹ...

ಸನ್ನಾಹ

ksraghavendranavada ಜೂನ್ ೧೭ ಬ್ಲಾಗ್ ೨,೨೬೧ ವೀಕ್ಷಣೆ

ತಲೆ ಬಗ್ಗಿಸಿ ನೆಲ ನೋಡುತ, ಹೆಬ್ಬೆರಳಲಿ ನೆಲ ಕೆರೆಯುತ, ನನ್ನತ್ತ ನೋಡುವ ನಿನ್ನ ನೋಟದಲಿ, ಪಕ್ಕವೇ ಮಲಗಿದ್ದರೂ, ಹೊರಳಿ ಹೊರಳಿ ನನ್ನತ್ತ ಬೀಸುವ ನಿನ್ನ ಕಿರುಗಣ್ಣ ನೋಟದಲಿ, ಜಿಟಿ - ಜಿಟಿ ಮಳೆಯಲಿ, ಢವ-ಢವ ಎದೆಯಲಿ! ಬೆಚ್...

ಗೆಲ್ಲೋ ಆಟ (ಸಣ್ಣ ಕತೆ)

ಹರೀಶ್ ಆತ್ರೇಯ ಜೂನ್ ೧೭ ಬ್ಲಾಗ್ ೨,೨೨೨ ವೀಕ್ಷಣೆ

"ಹೆಚ್ಚು ದಿನ ಬದುಕಬೇಕು ಅನ್ನಿಸಿದಾಗಲೆಲ್ಲಾ ಆತ್ಮಹತ್ಯೆ ಮಾಡಿಕೋಬೆಕು ಅನ್ಸುತ್ತೆ.ತೀರಾ ಇತ್ತೀಚೆಗೆ ಈ ಹುಚ್ಚು ಜಾಸ್ತಿ ಆಗಿಬಿಟ್ಟಿದೆ.ಇಷ್ಟಕ್ಕೂ ಯಾಕೆ ’ಸಾಯಬೇಕು’ ಅನ್ನಿಸ್ತಿದೆ ಅನ್ನೋದು ಗೊತ್ತಾಗ್ಲಿಲ್ಲ.ಒಳ್ಳೆ ಕೆಲಸ...

ಮಕ್ಕಳಿಗೆ ಸೆಲ್‌ಪೋನ್ ಕೊಡಿಸಬೇಕೇ?

ASHOKKUMAR ಜೂನ್ ೧೭ ಪುಟ ೩೭ ವೀಕ್ಷಣೆ

___LINK_OPEN_href="http://ashok567.blogspot.com/2010/06/blog-post_14.html"___ಮಕ್ಕಳಿಗೆ ಸೆಲ್‌ಪೋನ್ ಕೊಡಿಸಬೇಕೇ? ಈಗೀಗ ಮಕ್ಕಳು ದೂರದ ಶಾಲೆಗಳಿಗೆ ಹೋಗುವುದು,ಹಾಗಾಗಿ ಶಾಲಾ ವಾಹನದ ಉಪಯೋಗ ಮಾಡುವುದು ಹೆಚ್...

ಚುರ್ಮುರಿ ೪

ಚೇತನ್ ಕೋಡುವಳ್ಳಿ ಜೂನ್ ೧೭ ಪುಟ ೪೩ ವೀಕ್ಷಣೆ

ಇದನ್ನು ಸಂಮಿಲನದಲ್ಲಿ ವಾಚಿಸಿದ್ದೆ, ಈಗ ನಿಮ್ಮ ಮುಂದೆ...೧೦) 'ಗ್ಲೋಬಲ್ ವಾರ್ಮಿಂಗ್ ಅಂದ್ರೇನು ಗೊತ್ತಮ್ಮ??' ಎಂದು ಕೇಳಿದ ಮಗನಿಗೆ 'ನನಗೆ ಅದೆಲ್ಲ ಗೊತ್ತಿಲ್ಲ, ನಿಮ್ಮ ಇಂಗ್ಲಿಷ್ ಅರ್ಥ ಆಗಲ್ಲ, ಅದೆಲ್ಲ ಇರ್ಲಿ ಅದೇನು...

ನಾವು ಸಂಪದಿಗರು...

ಪ್ರಶಾಂತ ಜಿ ಉರಾಳ ಜೂನ್ ೧೭ ಬ್ಲಾಗ್ ೨,೧೧೩ ವೀಕ್ಷಣೆ

ಸಂಪದಿಗರ ಸಾಗರದಲ್ಲಿ ನಾನೊಂದು ಪುಟ್ಟ ಮೀನು ಕವಿತೆ, ಕಾವ್ಯ ಬರದೇ ನಾ ಬರೆವುದಾದರೂ ಏನು? ಸಾಗರದಿ ಈಜಾಡುತಿರುವ ದೊಡ್ಡ ದೊಡ್ಡ ಮೀನುಗಳ ನಡುವೆ ಸಾಗರದಲ್ಲಿ ಒಮ್ಮೊಮ್ಮೆ ಗಂಭೀರ ಚರ್ಚೆಯ ಅಲೆಗಳು ಮತ್ತೊಮ್ಮೆ ಮುದನೀಡೋ ಹಾಸ್ಯ...

ರಾಹುಲ್ ದ್ರಾವಿಡ್ - ಶ್ರೇಷ್ಠತೆಯ ಪ್ರತೀಕ (೧)

rajeshnaik111 ಜೂನ್ ೧೭ ಬ್ಲಾಗ್ ೪,೦೪೬ ವೀಕ್ಷಣೆ

ರಾಹುಲ್ ದ್ರಾವಿಡ್. ಹೆಸರು ಕೇಳಿದ ಕೂಡಲೇ ಮನಸಿಗೆ ಬರುವ ಚಿತ್ರಣವೇನು? ಶಿಸ್ತು, ಸಂಯಮ, ತಾಳ್ಮೆ, ಏಕಾಗ್ರತೆ, ಬುದ್ಧಿವಂತಿಕೆ, ಇತ್ಯಾದಿ. ಶ್ರೇಷ್ಠತೆಯ ಪರಾಕಾಷ್ಠೆಯನ್ನು ತಲುಪಿಯೂ ಇನ್ನೂ ಮುಂದಕ್ಕೆ ಹೋಗಬೇಕು ಎಂದು ಸದಾ...

ನನಗೇನಾಗಿದೆ?

Deepak D'silva ಜೂನ್ ೧೬ ಪುಟ ೪೬ ವೀಕ್ಷಣೆ

ನನಗೇನಾಗಿದೆ ಈಗೀಗ ತಿಳಿಯದಾಗಿದೆಅವಳ ಪ್ರೀತಿ ವಶೀಕರಿಸಿದೆನಿಗ್ರಹ ಮನಸಿನ ಪೊರೆಕಳಚಿದೆಬಯಕೆ ಹೃದಯದಲಿ ತುಂಬಿ ತುಳುಕಿದೆಬೇಡೆನಿಸಿದೆ ಬಿಡುಗಡೆ ಪ್ರೇಮ ಸಮ್ಮೋಹನದಿಂದೆತುಂಟತನ ಕುಡಿ ನೋಟದಲಿತುಸು ನಾಚಿಕೆ ನಸು ನಗುವಲಿತಿಮಿರ...

ಇಸ್ರೇಲ್ - ಪಾಲಸ್ತಿನ್ : ಯಾರದು ತಪ್ಪು?

ಮಹೇಶ ಪ್ರಸಾದ ನೀರ್ಕಜೆ ಜೂನ್ ೧೬ ಚರ್ಚಾವೇದಿಕೆ ೧,೫೩೧ ವೀಕ್ಷಣೆ

ಇಸ್ರೇಲ್ ಪಾಲೆಸ್ತೆನಿನ ಮೇಲೆ ನಡೆಸುವ 'ದೌರ್ಜನ್ಯ' ಕುರಿತು ಪ್ರಪಂಚಾದ್ಯಂತ ಪ್ರತಿಭಟನೆ, ಮಾಧ್ಯಮಗಳಲ್ಲಿ ಇಸ್ರೇಲನ್ನು ರಾವಣನಂತೆ ಬಿಂಬಿಸಿರುವುದನ್ನು ನೀವು ನೋಡೇ ಇರುತ್ತೀರಿ. ಆದರೆ ಯಹುದ್ಯರು ಇವ್ಯಾವುದರ ಬಗ್ಗೆಯೂ ತಲೆ...

ಸ್ವಾತಂತ್ರ್ಯ!

ಆಸು ಹೆಗ್ಡೆ ಜೂನ್ ೧೬ ಬ್ಲಾಗ್ ೧,೪೨೭ ವೀಕ್ಷಣೆ

ಸಖೀಆಗಸದಲಿ ತೇಲುತಿರುವಚಂದಿರನ ಕಂಡಾಗ ನಿನಗೇನನಿಸಿತ್ತೋನಾನರಿಯೆಆದರೆ ನನಗನ್ನಿಸಿದ್ದಿಷ್ಟು ಕೋಟಿ ನಕ್ಷತ್ರಗಳ ನಡುವೆಪ್ರಕಾಶಮಾನನಾಗಿನಗುತಿದ್ದರೂ ತನ್ನ ಪ್ರಭೆಯನ್ನು ಕಳೆದುಕೊಳ್ಳುವ ಭಯ ಸದಾ ಇದೆ ಆತನಲ್ಲಿ ಯಾರದೋ ಬೆಳಕಿಗ...