ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2010

ಜೂನ್ 2010

೬೦೯ ಲೇಖನಗಳು

ವೀರಭದ್ರನ ಕೊಂಡ

ಮೊದ್ಮಣಿ ಜೂನ್ ೧೮ ಬ್ಲಾಗ್ ೩,೫೬೭ ವೀಕ್ಷಣೆ

ಲೋಹದ ಹಕ್ಕಿ ಹಾರಲು,ಕಂಡಿದ್ದೇನು ಇರುಳಲು?ಊರೆಲ್ಲಾ ಹೊಳೆವ ಕೆಂಡ.ವೀರಭದ್ರನ ಕೊಂಡ ಉರಿದಿದೆ ಮೆರೆದಿದೆ ಜಗಜಗ ದೀಪಇರುಳಿನ ಕೊರಳಿಗೇ ಉರುಳು ಪಾಪ ಕತ್ತಲ ಕೊಲ್ಲಲು, ಬೆಳಕಿನ ಹೊನಲುಶಿವಸತಿ ಚಿತೆಯುರಿ ನಾಡಿನ ಮಡಿಲುಭೂಸುತೆಯಗ...

ಭಿನ್ನತೆಗೆ ಬೆಲೆ!

ಆಸು ಹೆಗ್ಡೆ ಜೂನ್ ೧೮ ಬ್ಲಾಗ್ ೧,೩೬೦ ವೀಕ್ಷಣೆ

ಸಖೀತರವಲ್ಲ ನಿಜದಿ ನಮಗೆಈ ಪರಿಯ ಚಿಂತೆಹೇಗಿರಬಹುದು ಹೇಳು ಎಲ್ಲರೂ ನಾವೆಣಿಸಿದಂತೆ? ಏಕೆಮಗೆ ಎಲ್ಲರನೂನಮ್ಮ ಹಾದಿಯಲೇ ಒಯ್ಯಬೇಕೆಂಬ ಛಲ?ಅವರಿಗೂ ಇರಬಹುದು ತಮ್ಮ ಹಾದಿಯ ತಾವೇಆರಿಸಿಕೊಂಬ ಹಂಬಲ ಒಮ್ಮೆ ಕೈನೀಡಿ ಕರೆದುಹಾದಿಯ ತ...

ಪೆಸೆಲ್ ನಾಟಕ - ರಾಮಾಣ್ಯ

komal ಜೂನ್ ೧೮ ಬ್ಲಾಗ್ ೨,೩೮೯ ವೀಕ್ಷಣೆ

ಈ ಬಾರಿ ಸಂಕ್ರಾಂತಿಗೆ ಒಂದು ನಾಟಕ ಆಡವಾ. ಶ್ರೀ ಕೃಷ್ಣ ಸಂಧಾನ, ಬೇಡ, ಮಹಾಭಾರತ, ಬೇಡ, ರಾಮಾಣ್ಯ, ಸರಿ. ನೋಡ್ರಲಾ ಮೇಸ್ಟ್ರುನ ಕರ್ಕಂಡ್ ಬಂದು ಪಸಂದಾಗೆ ಪ್ರಾಕ್ಟೀಸ್ ಮಾಡಿ. ಊರ್ನಾಗೆಲ್ಲಾ ವಲ್ಡ್ ಪೇಮಸ್ ಆಗಬೇಕು. ಅಂಗೆ ನ...

ಅನ್ನದ ಋ ಋಊ

ಆನಂದ ಈ ಕುಂಚನೂರ‌ ಜೂನ್ ೧೮ ಪುಟ ೫೭ ವೀಕ್ಷಣೆ

ತಿನ್ನುವುದು ಸ್ವಾಭಾವಿಕ; ಉಣಲು ಪುಣ್ಯ ಬೇಕು ಒಂದು ಜೀವ ಒಂದು ಅಗುಳು ಹಸಾದದ ಮುಗುಳು ಆ ಮಹಾದಾಸೋಹದ ಕಡೆ ಪಂಕ್ತಿಯ ಕೊನೆಯವನಾಗಿ ಬೊಗಸೆಯೋಡ್ಡಿದ ನನಗೇ ಖಾಲಿ ಬಟ್ಟಲ ಸವಾಲು! ಹುಲ್ಲು ಮೇಯಿಸಲಾರೆ ಎಂದವನ ಶಪಿಸಿದೆ,

ಮುಖವಾಡ

ksraghavendranavada ಜೂನ್ ೧೮ ಬ್ಲಾಗ್ ೧,೧೨೫ ವೀಕ್ಷಣೆ

ಒ೦ದೊ೦ದು ತಲೆ, ಒ೦ದೊ೦ದು ದಿಕ್ಕು! ಒಬ್ಬ ದಡದತ್ತ, ಮತ್ತೊಬ್ಬ ಅವನ ಎಳೆಯುವತ್ತ! ಎಲ್ಲರಿಗೂ ದಡ ದೂರ! ಒಬ್ಬರಿಗೊಬ್ಬರ ಸಾ೦ತ್ವನವಿಲ್ಲ! ಯಾರೊಬ್ಬರ ಮುಖದಲೂ ನಗುವಿಲ್ಲ. ಒಬ್ಬರಿಗೊಬ್ಬರು ಮುಖ ಕೊಡರು, ನಗುನಗುತ ಮಾತಾಡರು. ಇಷ...

ನಾನು ಓದಿದ ಇನ್ನೊಂದು ಇಂಗ್ಲಿಶ್ ಕಾದಂಬರಿ Nectar in a Sieve

ಶ್ರೀಕಾಂತ ಮಿಶ್ರಿಕೋಟಿ ಜೂನ್ ೧೮ ಬ್ಲಾಗ್ ೫೭೩ ವೀಕ್ಷಣೆ

ಕಮಲಾ ಮಾರ್ಕಂಡೇಯ ಅವರ ಕಾದಂಬರಿ Nectar in a Sieve ಅನ್ನು ಇತ್ತೀಚಿಗೆ ಓದಿದೆ . ( ಇಂಗ್ಲಿಶ್ ಪುಸ್ತಕ ಓದುತ್ತ ಇದ್ದೀನಿ ಅಂದರೆ ಕನ್ನಡದಲ್ಲಿ ಎಲ್ಲ ಓದಿದ್ದೀನಿ ಅಂತ ಅಲ್ಲ . ಕನ್ನಡದಲ್ಲಿ ಕಾರಂತ , ತರಾಸು , ಭೈರಪ್ಪ ಇ...

ನಗರ ಮಾನವ

Deepak D'silva ಜೂನ್ ೧೮ ಪುಟ ೪೩ ವೀಕ್ಷಣೆ

ನಗರವಿದು ನಗರವಿದುನಾಗರಿಕರ ಮಹಾ ನಗರವಿದುಎತ್ತರ ಎತ್ತೆತ್ತರ ಗಗನಚುಂಬಿ ಕಟ್ಟಡಭೂಮಿಗೆತ್ತರ ನಭಕೆ ಹತ್ತಿರಮನಸುಗಳ ನಡುವಿನ ಅಂತರಪರಿಶ್ರಮ ಅನವರತಕೂಡಿಡಲು ಧನಕನಕಬದುಕು ಯಾಂತ್ರಿಕಮಾನವ ವಂಚಕಸ್ವಾರ್ಥ ಜಗದ ಪರಿಭಾಷೆಹೃದಯ ತುಂ...

ನಾನು ಓದಿದ ಆರ್. ಕೆ. ಲಕ್ಷ್ಮಣ್ ಅವರ ಆತ್ಮಕಥೆ 'Tunnel Of Time '

ಶ್ರೀಕಾಂತ ಮಿಶ್ರಿಕೋಟಿ ಜೂನ್ ೧೮ ಬ್ಲಾಗ್ ೮೪೬ ವೀಕ್ಷಣೆ

ಖ್ಯಾತ ವ್ಯಂಗ್ಯಚಿತ್ರಕಾರ ಆರ್. ಕೆ. ಲಕ್ಷ್ಮಣ್ ಅವರ ಆತ್ಮಕಥೆ 'Tunnel Of Time ' ಇತ್ತೀಚಿಗೆ ಓದಿದೆ . ಅವರು ಆರ್. ಕೆ. ನಾರಾಯಣ್ ಅವರ ತಮ್ಮ . ಮೈಸೂರಿನಲ್ಲಿ ಹುಟ್ಟಿ ಬೆಳೆದು ವ್ಯಂಗ್ಯಚಿತ್ರಕಾರನಾಗಿ ಅಂತರರಾಷ್ಟ್ರೀಯ...

ವ್ಯತ್ಯಾಸ ಏನು?

ಮಹಂತೇಶ ಜೂನ್ ೧೮ ಚರ್ಚಾವೇದಿಕೆ ೫,೮೩೦ ವೀಕ್ಷಣೆ

ಬಾದಾಮಿ ಹಾಗೂ ಅಲ್ಫೋಸೋ ಮಾವಿನ ತಳಿಗಳಲ್ಲಿ ವ್ಯತ್ಯಾಸ ಇದೆಯಾ? ಕೆಲ ವರ್ತಕರು ಇದರಲ್ಲಿ ವ್ಯತ್ಯಾಸ ಇಲ್ಲ, ಬಾದಾಮಿ ಅನ್ನುವುದು ಕನ್ನಡದ ಹೆಸರು ಅಂತ ಹೇಳುತ್ತಾರೆ . ಇದು ನಿಜವೇ?

ಕವಿತೆ

SHANKAR MURTHY.K.N ಜೂನ್ ೧೮ ಬ್ಲಾಗ್ ೬೧೧ ವೀಕ್ಷಣೆ

ಸುದ್ದಿ-ನಿದ್ದಿ ಸುದ್ದಿ ಸುದ್ದಿ ಅಂತ ಕೇಳಿ ಕೇಳಿ ಬರ್ಲಿಕ್ಕತ್ತದೆ ನಿದ್ದಿ....! ಛಲೋ ಇದ್ದಿದ್ರೆ ಬುದ್ದಿ ಬರೀತಿದ್ರಾಕೆ ಇಂತ ಸುದ್ದಿ.....!

ನಿರೀಕ್ಷೆಯಲ್ಲಿ..

ಶ್ರೀಕಾoತ ಕಲಕೋಟಿ ಜೂನ್ ೧೮ ಪುಟ ೫೨ ವೀಕ್ಷಣೆ

ನೀ ಆಡಿದ ಮಾತುಗಳು ಕೇಳಲು ಮನಕೆ ಹಿತಕರ ನಿನ್ನ ತುಂಟ ನಗುವನ್ನು ಮತ್ತೆ ನೋಡುವ ಕಾತರ ನೀ ಮಾಡಿದ ತಮಾಷೆಗಳನು ನಗಲು ಇರದೆಯೂ ನಕ್ಕಿದ್ದು ನೀ ಮಾಡಿದ ಅಡುಗೆಯನು ಪ್ರತಿವಾರ ತಿಂದು ತೇಗಿದ್ದು ಕ್ರಿಕೆಟ್ ಮ್ಯಾಚುಗಳನು ಕೂಡಿ ಕು...

ಗಂಡ ಹೆಂಡತಿ ಮತ್ತು ಗರ್ಲ್ ಫ್ರೆಂಡ್ ಮತ್ತು ಒಂದಷ್ಟು ಹನಿಗಳು

ರೂಪ ಜೂನ್ ೧೮ ಬ್ಲಾಗ್ ೩,೪೩೦ ವೀಕ್ಷಣೆ

ನೋವು -ನಲಿವಿನ ಹನಿಗಳು ಇನಿಯ ಬರಲಿಲ್ಲವೆಂದು ಅರಿವು ಕಣ್ಣ ತುಂಬ ನೀರು ತುಂಬಿಸಿತು. ಸಮಯವಾಗುತ್ತಿತ್ತು. ಇನ್ನು ಅವನ ಭೇಟಿ ಮತ್ತೆಂದೋ . ನಿಟ್ಟುಸಿರು ನಿಡಿದಾಗಿ ಮನ ಬೇಗೆ ತಾಳಲಾರೆ ಎಂದುಕೊಂಡಿತು. ಮನದ ದುಗುಡ ಮತ್ತಷ್ಟು...

ನನ್ನ ಮದುವೆಯ ಪ್ರಸ೦ಗ

ಅರುಣ್‍ಕುಮಾರ್ ಧನ್ವ೦ತ್ರಿ ಜೂನ್ ೧೭ ಪುಟ ೫೬ ವೀಕ್ಷಣೆ

ನನಗೆ ತಿಳಿದ ಹಾಗೆ ನನ್ನ ಮದುವೆಯ ಪ್ರಸ್ತಾಪ ಬ೦ದದ್ದು ೨೦೦೬ ಅಕ್ಟೋಬರ್ ೧೫ ರ೦ದು. ನನಗೆ ಚೆನ್ನಾಗಿ ನೆನಪಿದೆ, ಅ೦ದು ನನ್ನ ಅಕ್ಕನ (ದೊಡ್ಡಪ್ಪನ ಮಗಳು) ಮದುವೆ. ಅಲ್ಲಿಗೆ ಬ೦ದಿದ್ದ ಮುದುಕರೊಬ್ಬರು ಅಮ್ಮನ ಹತ್ತಿರ ಯಾವುದೊ...

ಬದುಕಲು ಸಹ ಬವಣೆಯನು ಪಡುತ್ತಾ ??.

ವಸಂತ್ ಆರ್ ಜೂನ್ ೧೭ ಬ್ಲಾಗ್ ೨,೨೯೫ ವೀಕ್ಷಣೆ

ನಾನೊಂದು ಬಣ್ಣದ ಪಕ್ಷಿಯಾಗಿ ಆಗಸದಲ್ಲಿ ಹಾರಬೇಕೆಂದುಕೊಳ್ಳುತ್ತೇನೆ. ಆದರೆ ನಾ ಹಾರುವ ಮುನ್ನವೆ ನನ್ನ ರೆಕ್ಕೆಗಳು ಬೇಟೆಗಾರನ ಬಿಲ್ಲಿಗೆ ತುಂಡಾಗಿ ಭೂಮಿಗೆ ಬೀಳುತ್ತವೆ. ನಾನೊಂದು ಸುಂದರ ಹೂವಾಗಿ ಅರಳ ಬೇಕೆಂದುಕೊಳ್ಳುತ್ತೇ...

ನಿನ್ನ ಫ್ರಿಡ್ಜಿನಲ್ಲಿ ತಿನಿಸುಗಳಿದ್ದರೆ!

ಡಾ| ಜ್ಞಾನದೇವ್ ಮೊಳಕಾಲ್ಮುರು ಜೂನ್ ೧೭ ಪುಟ ೩೮ ವೀಕ್ಷಣೆ

ನಿನ್ನ ಫ್ರಿಡ್ಜಿನಲ್ಲಿ ತಿನಿಸುಗಳಿದ್ದರೆನಿನ್ನ ಬೆನ್ನ ಮೇಲೆ ಅರಿವೆಯಿದ್ದರೆಮೇಲೆ ಮಾಳಿಗೆಯೊ೦ದಿದ್ದರೆಮಲಗಲು ಜಾಗವಿದ್ದರೆಇಡೀ ಈ ಪ್ರಪ೦ಚದ 75% ಗಿ೦ತ ಹೆಚ್ಚು ಶ್ರೀಮ೦ತನೀನು. ಬ್ಯಾ೦ಕಿನಲ್ಲಿ ,ನಿನ್ನ ಪರ್ಸಿನಲ್ಲಿ ಹಣವಿದ್...

ಪಂಚಾಗ್ನಿ ಎಂದರೇನು?

ಸುರೇಶ್ ನಾಡಿಗ್ ಜೂನ್ ೧೭ ಚರ್ಚಾವೇದಿಕೆ ೧,೧೬೫ ವೀಕ್ಷಣೆ

ನಿತ್ಯಾನಂದರ ಪಂಚಾಗ್ನಿ ಹೋಮ ಬಹಳ ಪ್ರಸಿದ್ದಿ ಪಡೆದಿದೆ. ಹಾಗಾದ್ರೆ ಈ ಪಂಚಾಗ್ನಿ ಎಂದರೇನು. ಇದನ್ನ ಯಾಕೆ ಮಾಡಬೇಕು.

ಯಾ೦ತ್ರಿಕ ಬದುಕು

ಸುಧೀ೦ದ್ರ ಚಡಗ ಜೂನ್ ೧೭ ಬ್ಲಾಗ್ ೨,೧೮೬ ವೀಕ್ಷಣೆ

ಅರಿವಾಗಿದೆ ಈ ಕೆಲಸ ನನದಲ್ಲಆದರೂ ಇಲ್ಲಿ ಬ೦ದಿಯಾಗಿಹೆನಲ್ಲಇದು ಮನದಲಿ ತರಿಸಿದೆ ಬೇಸರಿಕೆಬಯಸದ ಕೆಲಸವು ಬರೆ ವಾಕರಿಕೆಯಾಕೋ ದಿನಗಳು ನಿ೦ತ೦ತಿದೆಗಡಿಯಾರ ಉಸಿರಾಟ ಮರೆತ೦ತಿದೆಗಾಳಿಯು ಕೂಡ ಮುನಿಸಿಕೊ೦ಡಿದೆಹೊಟ್ಟೆಯ ಚಕ್ರಕೆ ತ...

ಜಗಳ

kavinagaraj ಜೂನ್ ೧೭ ಬ್ಲಾಗ್ ೭೨೩ ವೀಕ್ಷಣೆ

ಜಗಳ

ತಲೆ ಕೆರೆದು ಕೊಳ್ಳುತ್ತಾ ಕೂತಿರುತ್ತೀಯಾ ಪ್ಲೀಸ್?!

Minni ಜೂನ್ ೧೭ ಪುಟ ೫೪ ವೀಕ್ಷಣೆ

ಕಳೆದು ಹೋಗಿದ್ದ ಬೇತಾಳವನ್ನು ಹುಡುಕಿಕೊಂಡು ವಿಕ್ರಮಾದಿತ್ಯನು ಹೊರಡುತ್ತಾನೆ. ಎಲ್ಲಿಯೂ ಕಾಣಿಸದೆ ಇರುವುದರಿಂದ ಬಂದು, ಬೇತಾಳವನ್ನು ಕುರಿತು ಗೂಗಲ್ ಸರ್ಚ್ ಮಾಡುತ್ತಾನೆ. ಟಿಂಗ್! ಎಂದು ಅಪಿಯರ್ ಆಗುವ ಬೇತಾಳದ ಫೇಸ್ ಬುಕ್...