ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2010

ಜೂನ್ 2010

೬೦೯ ಲೇಖನಗಳು

ಬದುಕೆಂಬ ಬಂಡಿಯ ನೊಗವನ್ನೊತ್ತು ?.

ವಸಂತ್ ಆರ್ ಜೂನ್ ೧೬ ಬ್ಲಾಗ್ ೧,೨೧೪ ವೀಕ್ಷಣೆ

___LINK_OPEN_href="http://2.bp.blogspot.com/_i-pjm8JvHHQ/TBtqyCUoZpI/AAAAAAAAAJc/kGu8RvKmkU0/s1600/Untitled.jpg+12.jpg"___ ___LINK_OPEN_ href="http://2.bp.blogspot.com/_i-pjm8JvHHQ...

ನನ್ನ ಕನ್ನಡ ನಾಡು.

ವಸಂತ್ ಆರ್ ಜೂನ್ ೧೬ ಬ್ಲಾಗ್ ೯೫೮ ವೀಕ್ಷಣೆ

ನನ್ನ ಕನ್ನಡ ನಾಡಿದು ನನ್ನ ನಾಡಿದು ನನ್ನದು ಚಿನ್ನ ಬೆಳೆವ ಬೀಡಿದು ಕನ್ನಡದ ಮಣ್ಣಿದು. ಭವ್ಯ ಚರಿತೆಯ ನಾಡಿದು ಶಿಲ್ಪಕಲೆಗಳ ಬೀಡಿದು ರನ್ನ ಪಂಪರಾಡಿದಂತ ಸಮಗೀತಮಯ ನಾಡಿದು. ಕಿವಿಗಿಂಪು ದನಿಯ ನುಡಿವ ಕವಿಪುಂಗವರ ಬೀಡಿದು ಹ...

`ಟ್ಯಾಂಗಲ್ಡ್ ' ಎಂಬ ಸುಂದರ ಸಿನೆಮಾ

ರೇವನ್ ಜೇವೂರ ಜೂನ್ ೧೬ ಬ್ಲಾಗ್ ೭೪೬ ವೀಕ್ಷಣೆ

ಚಿತ್ರ ಜಗತ್ತಿನ ಕ್ಯಾನ್ ವಾಸ್ ತುಂಬಾ ಸುಂದರ.ಬೆಳ್ಳನೆಯ ಬೆಳ್ಳಿ ಪರದೆ ಮೇಲೆ ಚಿತ್ರ ರಾರಾಜಿ ಗೆದ್ದಾಗ ಇನ್ನು ಚೆಂದ. ಆದ್ರೆ,ಚಿತ್ರವನ್ನ ಚಿತ್ರಕಲಾವಿದನ ಚಿತ್ರದಂತೆ ಇನ್ನು ಯಾರು ತೆರೆ ಮೇಲೆ ತಂದಂತಿಲ್ಲ. ಇಲ್ಲವೇ ಅಂತಹ...

ಅಪ್ಪನೊಂದಿಗೆ ಒಂದು ಸಂಜೆ.

ಅಬ್ದುಲ್ ಲತೀಫ್ ಸಯ್ಯದ್ ಜೂನ್ ೧೬ ಪುಟ ೬೭ ವೀಕ್ಷಣೆ

ಅಪ್ಪ ನಮ್ಮೊಂದಿಗೆ ಇರಲು ಒಂದು ತಿಂಗಳ ಬಿಡುವಿನ ಮೇಲೆ ಜೆಡ್ಡಾ ಬಂದಿದ್ದಾರೆ. ಪವಿತ್ರ ಕ್ಷೇತ್ರ ಮಕ್ಕಾ ಇಲ್ಲಿಂದ ೯೦ ಕಿಲೋಮೀಟರುಗಳಾದ್ದರಿಂದ ವಾರದಲ್ಲಿ ಮೂರು ಬಾರಿಯಾದರೂ ಭೇಟಿ ಕೊಡುತ್ತಾರೆ. ಸಾಮಾನ್ಯವಾಗಿ ಡ್ರೈವರ್ ಒಂದ...

ಹುಡುಗಾಟ!

ಶ್ರೀನಿವಾಸ್ ಜೂನ್ ೧೬ ಬ್ಲಾಗ್ ೭೫೪ ವೀಕ್ಷಣೆ

ಮನೆಯೊಳಗೇ ಇರುವ ಸೋಫಾದಲ್ಲಿ ಕುಳಿತುಟಿವಿ ಪರದೆಯಲ್ಲಿ ಬರುವಆಟಗಾರನ ಕಾಯ ಪ್ರವೇಶಿಸಿ,ಅವ ಗೆದ್ದಾಗ,ಪ್ರಪಂಚವೇ ತಾ ಗೆದ್ದು ಬಂದಂತೆಭ್ರಮಿಸಿ-ಸಂಭ್ರಮಿಸುವುದೇ ಹುಡುಗಾಟ!--ಶ್ರೀಕೊ: ಫುಟ್ಬಾಲ್ ಜ್ವರದಲ್ಲಿ ನರಳುತ್ತಾ ಬರೆದ ಚ...

ಎರಡು ಕಿರಿಕಿರಿ ಕವನಗಳು ( ನನ್ನವಲ್ಲ !!)

ಶ್ರೀಕಾಂತ ಮಿಶ್ರಿಕೋಟಿ ಜೂನ್ ೧೬ ಬ್ಲಾಗ್ ೫,೪೨೨ ವೀಕ್ಷಣೆ

೧ ಕಾಗೆ ಕೂಗುತಿದೆ ಕಾ ಕಾ ಎಂದು ಕೇಳದಿರು ನನ್ನ ಏಕೆಂದು ( ರಾಮನ್ ವ್ಯಂಗ್ಯಚಿತ್ರ ಸರಣಿಯಲ್ಲಿ ಬರುವ ಒಬ್ಬ ಕವಿಯ ಕವಿತಾ ವಾಚನ!) 2 --------------------- --------------------- (---------------------------...

ಸುಬ್ಬಿಯ ಹಲ್ಲಿನ ಆವಾಂತರ................

komal ಜೂನ್ ೧೬ ಬ್ಲಾಗ್ ೧,೯೧೯ ವೀಕ್ಷಣೆ

ಮೊದಲನೆ ಬಾರಿ ನಾನು ಹುಡುಗಿ ನೋಡೋಕೆ ಅಂತಾ ಹೋಗಿದ್ದೆ. ಈಗಿನ ನನ್ನ ಹೆಂಡರು ಪಕ್ಕದಾಗೆ ತಂಗಿ. ಬಾಯಿಗೆ ಕರ್ಚೀಫ್ ಹಿಡಿಕೊಂಡು ನಿಂತಿದ್ಲು. ತುಂಬಾ ವೈನಾಗೆ ಕಾಣ್ತಾ ಇದ್ಲು. ಅವ್ವಾ ಹುಡುಗಿ ಪಕ್ಕದಾಗೆ, ಅವಳ್ಯಾರು....(ನುಲ...

ಬೆಸ್ತ-ಕವಿ

ಡಿ.ಎಸ್.ರಾಮಸ್ವಾಮಿ ಜೂನ್ ೧೬ ಪುಟ ೫೫ ವೀಕ್ಷಣೆ

ಅನುಭವದ ಆಳಕ್ಕೆ ಗಾಳಎಸೆದು ಕಾದರೆ ಸಾವಧಾನಕತೆ, ಕವಿತೆ, ಪ್ರಬಂಧದಂಥಹೊಳೆ ಹೊಳೆ-ಯುವ ಮೀನು ನೂರುಸಿಕ್ಕಬಹುದೆನ್ನುವ, ದುರಾಸೆಈ ಕವಿ-ಬೆಸ್ತನಿಗೆ.ದುರದೃಷ್ಟ;ಆಳಕ್ಕಿಳಿಯದೇ ಹಾಗೇ ತೇಲುತ್ತಿದೆ ಗಾಳ- ದ ದಾರದ ಉದ್ದ, ಸಾಕಾಗುವ...

"ಶಾಮಣ್ಣ" ಕಾದಂಬರಿ

mnsrao ಜೂನ್ ೧೬ ಪುಟ ೧೦೨ ವೀಕ್ಷಣೆ

ನಾನು ಈ ಹಿಂದೆ "ಶಾಮಣ್ಣ" ಕಾದಂಬರಿಯನ್ನು ಡಿಜಿತಲೈಸ್ ಮಾಡಿದ್ದ ಬಗ್ಗೆ ಇಲ್ಲಿ ಬರೆದಿದ್ದೆ. ಆ ಕಾದಂಬರಿಯ ೨೦೦ಪುಟಗಳನ್ನು ಕನ್ನಡಸಾಹಿತ್ಯ(ಡಾಟ್)ಕಾಂ ನವರು ___LINK_OPEN_href="http://www.kannadasaahithya.com/ma...

ಮೂಢ ಉವಾಚ - 14

kavinagaraj ಜೂನ್ ೧೬ ಪುಟ ೩೬ ವೀಕ್ಷಣೆ

ಮೂಢ ಉವಾಚ - 14 ಸಲ್ಲದ ನಡೆಯು ತೋರಿಕೆಯ ಜಪತಪವು| ಪರರ ಮೆಚ್ಚಿಸಲು ಡಂಭದಾಚರಣೆಯು|| ಹಿತಕಾಯದು ಮರುಳೆ ಮತಿ ನೀಡದು| ಕಪಟ ಫಲಕಾಗಿ ಬಳಲದಿರು ಮೂಢ|| ನೀತಿವಂತರ ನಡೆಯು ನ್ಯಾಯಕಾಸರೆಯು| ನುಡಿದಂತೆ ನಡೆಯುವರು ಸವಿಯ ನೀಡುವರು...

ಮಿಂಚಿ ಮಾಯವಾಗೋ ಈ ತವಕವೇಕೆ

ಬೆಳ್ಳಾಲ ಗೋಪೀನಾಥ ರಾವ್ ಜೂನ್ ೧೬ ಬ್ಲಾಗ್ ೧,೧೩೨ ವೀಕ್ಷಣೆ

ಮನದ ತಿಮಿರದಲಿಸುತ್ತೆಲ್ಲ ಹುಡುಕುತಿರೆಮಿಂಚಿದ್ದೆ ನೀನುಸದಾಮಿಂಚಿ ಮಾಯವಾಗೋಈ ಬಯಕೆಯೇಕೆಸದಾ ಜತೆಯಾಗಲಾರೆ ಏಕೆಮತ್ತೊಮ್ಮೆ ನೀ ಬರುವ ತನಕ ಕಾಯಬೇಕೇ

ಬೆಳಗಾವಿ: ಹೆಸರಿನ ಗೊಂದಲ

ಆನಂದ ಈ ಕುಂಚನೂರ‌ ಜೂನ್ ೧೬ ಪುಟ ೮೫ ವೀಕ್ಷಣೆ

ಬೆಳಗಾವಿಯ ರೈಲ್ವೆ ನಿಲ್ದಾಣದಲ್ಲಿ ತೆಗೆದ ಚಿತ್ರವಿದು. ಬೇರೆ ಊರಿನಿಂದ ಬಂದ ಯಾರಾದ್ರೂ ಇದನ್ನ ನೋಡಿದ್ರೆ ಗೊಂದಲಕ್ಕೆ ಈಡಾಗುವುದು ಖಂಡಿತ. ಇದು ಬೇ'ಲಗಾಂ' ಕಾ ಘೋಡಾ ಅಂತ ಎಲ್ಲರಿಗೂ ಅರ್ಥವಾಗಿದೆ! ಮರಾಠಿಗರು ಇದನ್ನು ಬೆಳಗ...

21st June 2010

ವಿನಾಯಕ ಮುತಾಲಿಕ ಜೂನ್ ೧೬ ಪುಟ ೭೯ ವೀಕ್ಷಣೆ

ಇದೇ ೨೧ರಂದು ಭೂಮಿಗೆ Aderoid ಎಂಬ ನಕ್ಷತ್ರ ತುಂಬಾ ಹತ್ತಿರಕ್ಕೆ ಬರುತ್ತದೆ, ಅಂದು ಭೂಮಿಗೆ ೨ ಸೂರ್ಯರು ಕಾಣುತ್ತಾರೆ. ಹೀಗೆ ಒಂದು ಮಿಂಚಂಚೆ ನನಗೆ ಬಂದಿದೆ. ನನ್ನ ಅನಿಸಿಕೆ ಪ್ರಕಾರ ಇದೊಂದು ಸುಳ್ಳು ಸುದ್ದಿ. ಸಂಪದದಲ್ಲ...

ನಾ ಕವಿಯಾದೆ...........

komal ಜೂನ್ ೧೬ ಬ್ಲಾಗ್ ೩,೮೮೫ ವೀಕ್ಷಣೆ

ನನ್ನ ಬೋ ದಿನ್ದ ಕನಸು ಕವಿಯಾಗಬೇಕು ಅಂತಾ. ಅದಕ್ಕೆ ನನ್ನ ಸ್ನೇಹಿತರನ್ನೆಲ್ಲಾ ಕೇಳಿದೆ, ನಾನು ಕವಿಯಾಗಬೇಕು ಕನ್ರಲ್ಲಾ ಏನ್ ಮಾಡ್ಬೇಕು ಅಂತಾ, ಮೊದ್ಲು ಭಾಸೆ ಸುದ್ದವಾಗಿರಬೇಕು, ಆಮ್ಯಾಕೆ ಪ್ರಸಾಂತ ಜಾಗದಾಗೆ ಕುಂತು ತಲೆಗೆ...

ಪ್ರತಿಕ್ರಿಯೆ ಕವನಗಳು

ಹರೀಶ್ ಆತ್ರೇಯ ಜೂನ್ ೧೬ ಬ್ಲಾಗ್ ೧,೫೩೪ ವೀಕ್ಷಣೆ

ವಸಂತರ ___LINK_OPEN_href="http://sampada.net/blog/vasanth/27/05/2010/25640" target=_blank___’ಮುನ್ನುಡಿಯನ್ನಾದರು ಬರೆದು ಮುಗಿಸುತ್ತೇನೆ’ ಕವನಕ್ಕೆ ನೀಡಿದ ಪ್ರತಿಕ್ರಿಯಾತ್ಮಕ ಕವನ. (ಸಂಮಿಲನದಲ್ಲಿ ಇದನ...

ಮನೇಲಿ ಯಾರಿರಬೇಕು ?

ನಾಗರಾಜ್ ಜೂನ್ ೧೬ ಬ್ಲಾಗ್ ೫,೧೪೫ ವೀಕ್ಷಣೆ

ಹೆಂಡತಿ: ಈ ಮನೇಲಿ ನಾನು ಇರಬೇಕು ಇಲ್ಲ ನಿಮ್ಮ ಅಮ್ಮ ಇರಬೇಕು. ಗಂಡ: ಇಬ್ರೂ ಬೇಕಾಗಿಲ್ಲ !! ಕೆಲಸದವಳು ಒಬ್ಬಳಿದ್ರೆ ಸಾಕು. ಗುಂಡ : ಡಾಕ್ಟ್ರೇ ಈ ಬಕೆಟ್ ಸಿಕ್ಕಾ ಪಟ್ಟೆ ಸೋರುತಿದೆ...... ರಿಪೇರಿ ಮಾಡಿಕೋಡ್ತೀರಾ ? ಡಾಕ್...

ಶಿಸ್ತು ಮತ್ತು ನಿಯಮ

ಎಚ್. ಆನಂದರಾಮ ಶಾಸ್ತ್ರೀ ಜೂನ್ ೧೬ ಪುಟ ೪೭ ವೀಕ್ಷಣೆ

ಭಾರತದ ನ್ಯಾಯಾಂಗವು ದೇಶದ ಇತರ ವ್ಯವಸ್ಥೆಗಳಂತಾಗಿರದೆ ಬಹುತೇಕ ಶುದ್ಧವೂ ಪ್ರಾಮಾಣಿಕವೂ ಶಿಸ್ತುಬದ್ಧವೂ ಆಗಿ ಉಳಿದುಕೊಂಡುಬಂದಿದೆ. ಪ್ರಶಾಂತ ತಿಳಿನೀರಿನಮೇಲೊಂದು ಪುಟ್ಟ ಕಲ್ಲು ಬಿದ್ದಂತೆ ಇದೀಗ ನ್ಯಾಯಮೂರ್ತಿಗಳಿಬ್ಬರ ನಡು...

ಲೈಂಗಿಕ ಅಲ್ಪಸಂಖ್ಯಾತರೆಂದರೆ ಯಾರು?

ನಾಗರಾಜ್ ಜೂನ್ ೧೫ ಪುಟ ೧೦೭ ವೀಕ್ಷಣೆ

ಸಂಪದಿಗರೆ ನೆನ್ನೆ ಹಿಜ್ರಾಗಳ ಬಗ್ಗೆ ಮಾಹಿತಿಯನ್ನ ನೀಡಿದೆ ಈವತ್ತು ಹಿಜ್ರಾಗಳ ಜೊತೆಗೆ ಹಲವಾರು ಸಮುದಾಯದವರು ಲೈಂಗಿಕ ಅಲ್ಪಸಂಖ್ಯಾತರಾಗಿ/ಕಾರ್ಮಿಕರಾಗಿ ಕೆಲ್ಸ ಮಾಡುತ್ತಿದ್ದಾರೆ ಅವರ ಬಗ್ಗೆ ಸ್ವಲ್ಪ ಮಾಹಿತಿ ಬೇಸರ ಪಡಬೇಡ...

ನಮ್ಮ ದೇಶದಲ್ಲಿ ಬರೀ ವ್ಯಕ್ತಿ ಮುಖ್ಯ ಆತನ ಆದರ್ಶಗಳಲ್ಲ!

ಆಸು ಹೆಗ್ಡೆ ಜೂನ್ ೧೫ ಬ್ಲಾಗ್ ೧,೧೪೫ ವೀಕ್ಷಣೆ

ಮದ್ಯದ ಅಂಗಡಿಗಳನು ಮುಚ್ಚದೇ ಸದಾಕಾಲ ತೆರೆದು ಇಟ್ಟಿರಲಿಕುಡುಕರವರು ರಾತ್ರಿ ಮನೆಗೆ ಹಿಂದಿರುಗಿಬಾರದೇ ಅಲ್ಲೇ ಇರಲಿ ರಾತ್ರಿ ಪಾನಮತ್ತರಾದವರು ವಾಹನ ಚಲಾಯಿಸಿದರೆ ಅಪಘಾತಕುಡುಕರು ಮನೆಗೆ ಮರಳಿದರೆ ಮನೆಯವರ ನಿದ್ದೆಗೂ ಖೋತಾ...

ಅಣಕು ಶಾಯರಿ...3.

ವಸಂತ್ ಆರ್ ಜೂನ್ ೧೫ ಬ್ಲಾಗ್ ೧,೨೮೫ ವೀಕ್ಷಣೆ

11. ಅಳಬೇಡ ಪ್ರಿಯೇ ನಿನಗೊಂದು ತರುತ್ತೇನೆ ಪುಷ್ಪಕ ವಿಮಾನ. ವ್ಹಾ.......ವ್ಹಾ........ ಅಳಬೇಡ ಪ್ರಿಯೇ ನಿನಗೊಂದು ತರುತ್ತೇನೆ ಪುಷ್ಪಕ ವಿಮಾನ. ವ್ಹಾ.......ವ್ಹಾ........ ಆದರೆ ಮೇಲೆ ಹಾರಿಸಿಕೊಂಡು ಹೋಗಲು ಸರಿಯಿಲ್ಲ...