ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2010

ಜೂನ್ 2010

೬೦೯ ಲೇಖನಗಳು

ಅರೆಬರೆ ನೆನಪಾದ ಈ ಹಾಡು ನಿಮಗೆ ಗೊತ್ತೆ?

ಶ್ರೀಕಾಂತ ಮಿಶ್ರಿಕೋಟಿ ಜೂನ್ ೧೯ ಬ್ಲಾಗ್ ೯೫೮ ವೀಕ್ಷಣೆ

'ಒಲವಿನ ಉದಯ ತಂದಿತು ಹೃದಯ ಎಲ್ಲಾ ಸ್ನೇಹಮಯ ...... ......... ....... ಮಂಗಳ ಸೂತ್ರದ ಮೋಹಿನಿಯನ್ನು ಬೇಡೆನೂ ನಾನು ಬೇರೆನನ್ನೂ..... ...................... ಇದು ಒಂದಿಪ್ಪತ್ತು ವರುಷಗಳ ಹಿಂದಿನ ಒಂದು ಸಿನಿಮಾದ ಯ...

’ಅಣ್ಣ’ನ ದಿನ

ಹಂಸಾನಂದಿ ಜೂನ್ ೧೯ ಬ್ಲಾಗ್ ೧,೨೯೬ ವೀಕ್ಷಣೆ

ಹೊಸತಲ್ಲದಿದ್ದರೂ, ಈ ದಿನಕ್ಕಾಗಿ, ಕೆಲವು ದಿನದ ಹಿಂದೇ ಬರೆದಿದ್ದರ ಮರು-ಪೋಸ್ಟಿಂಗ್: -------------------------------------------------------------------------------------------------------------...

ಅನಿರೀಕ್ಷಿತ ಅತಿಥಿ

ತೇಜಸ್ವಿ .ಎ. ಸಿ ಜೂನ್ ೧೯ ಪುಟ ೬೬ ವೀಕ್ಷಣೆ

ಅನಿರೀಕ್ಷಿತ ಅತಿಥಿ ಒಮ್ಮೆ ನಮ್ಮ ಮನೆಗೆ ಬಂದಿತ್ತೊಂದು ಪುಟ್ಟ ಅನಿರೀಕ್ಷಿತ ಅತಿಥಿ ನನಗಾಗ ತಿಳಿಯಿತು ಯಾರ ಯಾರಿಗೋ ಇದೆ ನಮ್ಮೇಲೆ ಪ್ರೀತಿ ಅತಿಥಿ ತನ್ನ ಪುಟ್ಟ ಸಂಸಾರವನ್ನೇ ಹೂಡುವ ಲೆಕ್ಕದಲಿ ಬಂದಿತ್ತು ಸ್ವಲ್ಪ ದಿನದಲ್ಲ...

ನಾನೂ ನನ್ನ ಸ್ವಂತ ಕನಸು...

Rashmi Kasaragod ಜೂನ್ ೧೯ ಬ್ಲಾಗ್ ೨,೧೩೯ ವೀಕ್ಷಣೆ

ಶೀರ್ಷಿಕೆ ನೋಡಿದ ಕೂಡಲೇ ಪ್ರಕಾಶ್ ರೈ ಸಿನಿಮಾದ ಬಗ್ಗೆ ಹೇಳುತ್ತಿದ್ದೇನೆ ಅಂತಾ ತಿಳಿದುಕೊಳ್ಳಬೇಡಿ. ಅದಕ್ಕೆ 'ಸ್ವಂತ 'ಎಂಬ ಪದವನ್ನು ತುರುಕಿಸಿದ್ದು. ಆ ಚಿತ್ರ ವೀಕ್ಷಿಸಿದಾಗ ಎಲ್ಲರಂತೆ ನನಗೂ ನನ್ನ ಅಪ್ಪನ ನೆನಪು ತುಂಬಾ...

ತಾಯ್ತನ ವೈಭವಿಕೃತಗೊಂಡಷ್ಟು ತಂದೆತನ ವೈಭವಿಕೃತಗೊಂಡಿಲ್ಲ ಯಾಕೆ?

ಉದಯ್ ಇಟಗಿ ಜೂನ್ ೧೯ ಪುಟ ೬೪ ವೀಕ್ಷಣೆ

ನಾಳೆ ಅಪ್ಪನ ದಿನ. ಜಗತ್ತಿನೆಲ್ಲೆಡೆ ಅಪ್ಪನಿಗೊಂದು ಥ್ಯಾಂಕ್ಸ್ ಹೇಳುವ ದಿನ. ಆತ ನಮ್ಮನ್ನು ಹುಟ್ಟಿಸಿ ಬೆಳೆಸಿದ್ದಕ್ಕೆ, ನಮ್ಮ ಕನಸುಗಳನ್ನು ಸಾಕಾರಗೊಳಿಸಿದ್ದಕ್ಕೆ ನಮನ ಸಲ್ಲಿಸುವ ದಿನ. ಆದರೆ ಖೇದದ ಸಂಗತಿಯೆಂದರೆ ಮೊದಲಿ...

ನಿಮ್ಮ ಫೊಟೋ ಮುಖಪುಟದಲ್ಲಿ ಬರಬೇಕಾ!! ಆಶ್ಚರ್ಯರಾಗಿ

GovardhanHegde ಜೂನ್ ೧೯ ಚರ್ಚಾವೇದಿಕೆ ೬,೩೮೧ ವೀಕ್ಷಣೆ

ನಾನು ನನ್ನ ಫೊಟೋವನ್ನು ಒಂದು ಪತ್ರಿಕೆಯ ಮುಖಪುಟದಲ್ಲಿ ಬರಿಸಿ ಗೆಳೆಯರನ್ನು ಅಶ್ಚರ್ಯಗೊಳಿಸಿದೆ. ನೀವು ಪ್ರಯತ್ನಿಸಿ ನೋಡಿ. ಅದರ ಕೊಂಡಿ ಈ ಕೆಳಗೆ ಇದೆ. http://www.mymagazinepicture.com/

ವಿಶೇಷ ದೇವರ ನಾಮಗಳ ಕಾರ್ಯಕ್ರಮ......

komal ಜೂನ್ ೧೯ ಬ್ಲಾಗ್ ೧,೯೪೫ ವೀಕ್ಷಣೆ

ನಮ್ಮ ಹಳ್ಳೀಲಿ ಏನೇ ಹಬ್ಬ ಆದ್ರೂ ಜಾತಿ,ಭೇದ ಮರೆತು ಎಲ್ರೂ ಒಟ್ಟಿಗೆ ಮಾಡ್ತೀವಿ. ನಾವು ಮಸೀದಿಗೆ ಹೋಯ್ತೀವಿ. ಅವರೂ ನಮ್ಮ ಸಿದ್ದೇಸನ ಗುಡಿಗೆ ಬರ್ತಾರೆ. ನಾವು ನಮಾಜ್ ಮಾಡಿದ್ರೆ, ಅವ್ರು ಅಣ್ಣು ಕಾಯಿ ಮಾಡಿಸ್ತಾರೆ. ಬಹಳ ದ...

ಅಂದು - ಇಂದು

ವಿಜಯ್ ಜೂನ್ ೧೯ ಬ್ಲಾಗ್ ೧,೧೪೪ ವೀಕ್ಷಣೆ

ಅಂದುಅವಳ ನೋಟರೋಮಾಂಚನಇಂದುಮೈ ಕಂಪನ ಅಂದುಅವಳ ಮಾತುಹಾಲ್ಗಡಲುಇಂದುಬರ ಸಿಡಿಲು ಅಂದುಅವಳ ನೆನಪುನವಿರಾದ ನೋವುಇಂದುಬರೀ ನೋವು ಅಂದುಅವಳಿಗಾಗಿಜೀವ ಮುಡಿಪುಇಂದುಜೀವನ ಮುಡಿಪು

ಅವತಾರ

Radhika L.K. ಜೂನ್ ೧೯ ಪುಟ ೩೭ ವೀಕ್ಷಣೆ

ಜುಟ್ಟಿಗೆ ಜುಟ್ಟನ್ನು ಸೇರಿಸಿ ಯಾವ ಪ್ರಾಣಿಯೊಂದಿಗೆ ಬೇಕಾದರೂ ನಂಟನ್ನು ಬೆಸೆಯಬಹುದು. ಆಗ ಆ ಪ್ರಾಣಿ ಅದರ ಸವಾರನ ಗುಲಾಮನಾಗುತ್ತದೆ. ಸವಾರನ ಆಜ್ಞೆಗಳನ್ನು ಪರಿಪಾಲಿಸುತ್ತದೆ. ಇದು ಇತ್ತೀಚೆಗಷ್ಟೇ ಬಿಡುಗಡೆಯಾದ ಅವತಾರ್ ಚ...

ನಮ್ಮೂರ ಪೆಸೆಲ್ ಬಸ್.....

komal ಜೂನ್ ೧೮ ಬ್ಲಾಗ್ ೨,೬೦೪ ವೀಕ್ಷಣೆ

ನಮ್ಮೂರಿಂದ ಬೆಂಗ್ಳೂರಿಗೆ ಇರೋದೆಲ್ಲಾ ಉದಯರಂಗ ಪ್ರೈವೇಟ್ ಬಸ್. ಅದ್ರಾಗೂ ಇಸ್ಮಾಯಿಲ್ ಡ್ರೇವರ್ ಆಗಿರೋ ಬಸ್ ಅಂದ್ರೆ ರವಷ್ಟು ಪೇಮಸ್. ಎಲ್ಲಾರೂ ಒಂದೂವರೆಗಂಟೆಗೆ ಬೆಂಗ್ಳೂರಿಗೆ ಹೋದ್ರೆ, ಈ ಬಡ್ಡೆ ಐದ ಮುಕ್ಕಾಲು ಗಂಟೆಗೇ ಓ...

ವಿಜಯನಗರದಲ್ಲಿ ಇ೦ದು 'ಅವಿರತ'ದಿ೦ದ "ಬೇರು" ಚಿತ್ರದ ವಿಶೇಷ ಪ್ರದರ್ಶನ

Raveesh Kumar ಜೂನ್ ೧೮ ಪುಟ ೫೨ ವೀಕ್ಷಣೆ

"ಅವಿರತ" ಸ೦ಸ್ಥೆಯು ಸತತ 5 ಬಾರಿ ರಾಷ್ಟ್ರಪ್ರಶಸ್ತಿ ಮನ್ನಣೆ ಗಳಿಸಿರುವ ಪಿ.ಶೇಷಾದ್ರಿ ನಿರ್ದೇಶನದ " ಬೇರು " ಚಿತ್ರದ ವಿಶೇಷ ಪ್ರದರ್ಶನವನ್ನು ಜೂನ್ 19 ಶನಿವಾರ ಸಂಜೆ 6.30 ಕ್ಕೆ ಹಮ್ಮಿಕೊ೦ಡಿದೆ. "ಬೇರು" ಚಿತ್ರದ ತಾರಾ...

1. ಚೆನ್ನ ಮಲ್ಲಿಕಾರ್ಜುನ ಮಡಿಲಿಗೆ ಒಂದಷ್ಟು ವಚನಗಳು.

ವಸಂತ್ ಆರ್ ಜೂನ್ ೧೮ ಬ್ಲಾಗ್ ೭೪೮ ವೀಕ್ಷಣೆ

1. ಮನಸು ಮನಸುಗಳೊಳಗಿನ ಮಹದೇವ ಮೊದಲ ಸಲ ನಿನ್ನಲ್ಲಿ ನನ್ನ ಜ್ಞಾನದ ಬೀಜವನು ಬಿತ್ತಿರುವೆ. ನನ್ನಲಿರುವ ಅಜ್ಞಾನವನು ಹೊಡೆದೊಡಿಸಿ ಸುಜ್ಞಾನವನು ಕೊಡು ತಂದೆ ಅಯ್ಯಾ ಚೆನ್ನ ಮಲ್ಲಿಕಾರ್ಜುನ. 2. ವಿಧಿಯ ಬರಹದ ಬಗ್ಗೆ ಯೋಚಿಸುವ...

ಬಾ... ಕವಿತೆ

ಗಣೇಶ ಜೂನ್ ೧೮ ಬ್ಲಾಗ್ ೨,೨೭೮ ವೀಕ್ಷಣೆ

ಸಂಮಿಲನಕ್ಕೆಂದು ತುದಿಗಾಲಲ್ಲಿ ತಿಂಗಳಿಂದ ಕಾದಿದ್ದೆ. ಒಂದು ವಾರ ಮೊದಲೇ ಕರೆಮಾಡಿ "ನಾನು ಸಾಮೆಕಾಳು ಹಾಗು ಪ್ರೀತಿಹಕ್ಕಿಗಳ ಬಗ್ಗೆ ಲೇಖನ ಬರೆದಿದ್ದೇನೆ. ಅಲ್ಲಿ ಓದಲಾ" ಎಂದು ಕೇಳಿದೆ. "ಬೇಡ ಬೇಡ..ಅರ್ಥವಾಗುವಂತಹದ್ದೇನಾದ...

ಸಪೋಟಾ ತೋಟ..ಕಾರ್ತಿಕನ ಆಟ...

ರೇವನ್ ಜೇವೂರ ಜೂನ್ ೧೮ ಬ್ಲಾಗ್ ೬೧೨ ವೀಕ್ಷಣೆ

ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ ನಲ್ಲಿ ಸಪೋಟಾ ತೋಟವಿದೆ. ಇಂತಹದೊಂದು ಕಲ್ಪನೆನೂ ಇರಲಿಲ್ಲ. ಮೊನ್ನೆಯಷ್ಟೆ ಅಲ್ಲಿಗೆ ಹೋದಾಗ ತೋಟದ ಆ ಒಂದು ಸೌಂದರ್ಯ ಮನದಲ್ಲಿ ಜಾಗ ಮಾಡಿತು.`ಕಾರ್ತಿಕ್' ಅನ್ನೊ ಹೊಸಬನ ಚಿತ್ರದ ಶೂಟಿಂಗ್ ಇ...

ಹಜ್ ಯಾತ್ರೆಗೆ ನೆರವು, ಅಮರನಾಥ ಯಾತ್ರೆಗೆ ಜಜಿಯಾ ತೆರಿಗೆ!

ಮಹೇಶ ಪ್ರಸಾದ ನೀರ್ಕಜೆ ಜೂನ್ ೧೮ ಬ್ಲಾಗ್ ೧,೨೩೫ ವೀಕ್ಷಣೆ

ಇಂತಹ ಪರಿಸ್ಥಿತಿ ಇನ್ನಾವ ದೇಶದಲ್ಲೂ ಇರಲಾರದು. ಇರಬಾರದು. ಭಾರತದ್ದೇ ಒಂದು ರಾಜ್ಯವಾದ (?) ಜಮ್ಮು ಮತ್ತು ಕಾಶ್ಮೀರದ ಅಮರನಾಥ ಯಾತ್ರೆ ಮಾಡಬೇಕಿದ್ದರೆ ಪ್ರತಿಯೊಬ್ಬ ಹಿಂದೂ ಯಾತ್ರಿ ರೂ ೨೦೦೦ ಕಕ್ಕಬೇಕು! ಅಲ್ಲೇ ಊಟದ ವ್ಯವ...

“ಅಡಿಕೆ ಹಳದಿಎಲೆ ರೋಗ” ನೀವು ಸಿದ್ದರಾಗಿದ್ದೀರಾ?

ಸುಬ್ರಮಣ್ಯ ಮಚಿಕೊಪ್ಪ' ಜೂನ್ ೧೮ ಪುಟ ೯೩ ವೀಕ್ಷಣೆ

ಬ್ಲಾಗ್ ಪ್ರಪಂಚದಲ್ಲಿ ಅನೇಕ ಜನ ಅಡಿಕೆ ಬೆಳೆಗಾರರಿದ್ದಾರೆ. ಅವರಿಗಾಗಿ ಈ ಲೇಖನ!!.(ಆಸಕ್ತರೂ ಓದಬಹುದು) ಆ ಒಂದು ವರ್ಷವನ್ನು ಜ್ಞಾಪಿಸಿಕೊಳ್ಳಿ. ತುಂಬಾ ಮಳೆಬಂದ ವರ್ಷ ಅದು. ಎಡೆಬಿಡದ ಮಳೆಯಿಂದಾಗಿ ಆ ವರ್ಷ ಅಡಿಕೆ ಕೊನೆಗಳ...

ನನ್ನದಲ್ಲದ ಕವನದಿಂದಾದ ಕಿರಿಕಿರಿ !!

ಶ್ರೀಕಾಂತ ಮಿಶ್ರಿಕೋಟಿ ಜೂನ್ ೧೮ ಬ್ಲಾಗ್ ೧,೯೯೫ ವೀಕ್ಷಣೆ

ನನ್ನ ಹಿಂದಿನ ಬ್ಲಾಗು ತೀರ ಅನಗತ್ಯವೇ ಆಗಿತ್ತು . ಈ ಬ್ಲಾಗೂ ಕೂಡ ಅಗತ್ಯವಿಲ್ಲವೇನೋ ? ಆದರೆ ನಾನು ಮೌನಿಯಾಗಿರುವುದು ಕೂಡ ತಪ್ಪೇನೋ ಅಂತ ಈ ಕೆಲವು ಸಾಲು ಬರೆಯುತ್ತಿದ್ದೀನಿ. ನಾನು ನಾಲ್ಕೈದು ವರ್ಷಗಳಿಂದ ಸಂಪದದ ಸಂಪರ್ಕದ...