ಇದೇನು? ಗುರುತಿಸಬಲ್ಲಿರಾ...
ಈ ಚಿತ್ರದಲ್ಲಿ ಕಾಣಿಸ್ತಾ ಇರೋದು ಹಿಂದನ ಕಾಲದಲ್ಲಿ ಬಳಕೆಯಲ್ಲಿದ್ದ ಒಂದು ಅಳತೆ, ಏನು ಅಂತ ಹೇಳಿ ನೋಡೋಣ... ___LINK_OPEN_title="CSC_6385 by Palachandra, on Flickr" href="http://www.flickr.com/photos/...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೬೦೯ ಲೇಖನಗಳು
ಈ ಚಿತ್ರದಲ್ಲಿ ಕಾಣಿಸ್ತಾ ಇರೋದು ಹಿಂದನ ಕಾಲದಲ್ಲಿ ಬಳಕೆಯಲ್ಲಿದ್ದ ಒಂದು ಅಳತೆ, ಏನು ಅಂತ ಹೇಳಿ ನೋಡೋಣ... ___LINK_OPEN_title="CSC_6385 by Palachandra, on Flickr" href="http://www.flickr.com/photos/...
ಸಂಪದ ಬಳಗದಲ್ಲೊಬ್ಬರಾದ ಶ್ಯಾಮಲಾಜನಾರ್ಧನನ್ ರವರ ಹುಟ್ಟು ಹಬ್ಬ ಇಂದು .ಅವರಿಗೆ ಸಂಪದ ಬಳಗದವರ ಪರವಾಗಿ ಜನ್ಮ ದಿನದ ಹಾರ್ದಿಕ ಶುಭಾಶಯಗಳು .
ರಹಸ್ಯ ಸೌಂದರ್ಯದ ಗಣಿಯವಳುಸೊಬಗ ಮೀರಿದ ಸೊಬಗವಳುಚಿನ್ನ ಬಣ್ಣದ ಮೆರುಗಿಲ್ಲದನಿರಾಭರಣ ಕಾಂತಿಯವಳುರವಿ ನಸುಕ ಮುಸುಕಲಿಳಿದಶಶಿ ಅವಿತ ಮೇಘದಲಿಯಾರು ಸಲ್ಲರು ಕ್ಷಣ ಕಳೆಯಲು?ಮಾಯಾಂಗನೆಯ ಜೊತೆಯಲಿತ್ರಿಲೋಕ ಸಾರಿದವಳಬೆಡಗಿನ ವರ್ತ...
ಒಬ್ಬ ವ್ಯಾಪಾರಿ ದಿವಾಳಿಯಾಗುವ ಸ್ಥಿತಿ ತಲುಪಿದ್ದ. ಸಾಲಗಾರರ ಕಾಟ ಆತ ತಡೆಯಲಾರದೇ ಹೋದ. ಇವೇ ತನ್ನ ಬದುಕಿನ ಕೊನೆಯ ದಿನಗಳಂತೆ ಅನ್ನಿಸಿತು ಅವನಿಗೆ. ಬೇರೆ ದಾರಿಯೇ ಕಾಣದೇ ಒಂದು ಪಾರ್ಕ ನ ಬೆಂಚಿನ ಮೇ ಲೆ ತನ್ನ ಎರಡೂ ಕೈಗಳ...
ಹುಡುಗಿಯೊಬ್ಬಳು ಜೂಲು ನಾಯಿಯನ್ನು ಕರೆದುಕೊಂಡು ಹೋಗುತ್ತಿದ್ದಳು. ಇವಳನ್ನು ಒಲಿಸಿಕೊಳ್ಳಬೇಕೆಂದು ಯುವಕನೊಬ್ಬ ಯುವಕ : ಮೇಡಂ ನಾಯಿ ಸಕತ್ತಾಗಿದೆ ಮೇಡಂ : ಓಹ್ ಥ್ಯಾಂಕ್ಸ್ ಯುವಕ : ನಾಯಿಯನ್ನು ಒಮ್ಮೆ ಮುದ್ದಾಡಲಾ ಮೇಡಂ :...
"ಮುಕ್ತ ಮುಕ್ತ" ಚಿಕ್ಕತೆರೆಯ ಧಾರಾವಾಹಿ ಬಹಳ ಜನಪ್ರಿಯತೆ ಗಳಿಸಿದೆ. ಆ ಧಾರಾವಾಹಿಯಲ್ಲಿ ಇತ್ತೀಚೆಗೆ ಒಂದು ಪಾತ್ರಗಳು ಇನ್ನೊಂದು ಪಾತ್ರಕ್ಕೆ ಕೆನ್ನೆಗೆ ಹೊಡೆಯುವ ದೃಶ್ಯ ಬಂತು. ಮಧು ಕೃಷ್ಣ ಬಿಂಗ ಆಸ್ಪತ್ರೆಯ ಡಾಕ್ಟರ್ ವಾ...
ಮಜಾ ಮಾಡಿ...ಹೌದು...ಇಲ್ಲೊಂದು ಬ್ಲಾಗ್ ಇದೇ ರೀ..ತುಂಬಾ ಚೆನ್ನಾಗಿದೆ. ಯಾರದು..ಏನೂ..ಇದಂತು ಗೊತ್ತಿಲ್ಲ. ಬ್ಲಾಗ್ ನಲ್ಲೂ ಈ ವಿವರ ನನಗೆ ದೊರೆತ್ತಿಲ್ಲ. ಅದ್ರೆ, ಇಲ್ಲಿಯ ಬರಹಗಳು ರಾಜಕೀಯ ಆಗು-ಹೋಗುಗಳ ಮೇಲೆ ಇದು ಬೆಳಕು...
"ನಿನ್ನ ನಗು.... ತೊರೆಯ ಬಂಡೆಗಳ ನಡುವೆ ಕುಲು ಕುಲು ನಗುತ ಸಾಗುವ ಜಲ.. ನಿನ್ನ ಕಣ್ಣಿನ ಕೊನೆ...... ಮೊಳೆತ ಬೀಜದ ತುದಿಯಂಚಿನ ಮೊನೆ.. ನಿನ್ನ ಮನ.. ನಿರ್ಮಲ ಬಾನಿನಲಿ ಬಿಳಿರೆಕ್ಕೆಗಳಗಲಿಸಿ ತೇಲುವ ಹಂಸ.." ..............
"ಬಾಟ್ಲೀ" ಲಿ ಚಳಿಗಾಲದ ಒಂದು ಸಂಜೆ. ಎಣ್ಣೆ ಅಂಗಡಿಯ ತ್ಯಾಂಪ ಮತ್ತು ಬೆಲ್ಲದಂಗಡಿಯ ರಾಂಪ ಇಬ್ಬರೂ ಅಕ್ಕ ಪಕ್ಕದ ಅಂಗಡಿಯಲ್ಲಿ ಕುಳಿತು ತಮ್ಮ ತಮ್ಮ ಗಿರಾಕಿಗಳಿಗಾಗಿ ಕಾಯುತ್ತಿದ್ದರು.ಕಾದು ಬೇಸತ್ತ ತ್ಯಾಂಪ ರಾಂಪನಿಗೆಂದ "ರ...
ಸ್ನೇಹಿತರೆ, ನನ್ನ ಕೆಲವೊಂದು ಹಾಸ್ಯ ಲೇಖನಗಳಿಗೆ ಚೆನ್ನಾಗಿಯೇ ಪ್ರತಿಕ್ರಿಯೆ ನೀಡಿದ್ದೀರಾ. ಆದರೆ ಹಲವು ಲೇಖನಗಳು ನಿಮ್ಮನ್ನು ತಲುಪಲೇ ಇಲ್ಲ. ಅದು ನನ್ನ ದುರಾದೃಷ್ಟ. ಪ್ರತಿಕ್ರಿಯೆಗಳಿಂದ ಅರಿತುಕೊಂಡೆ. ಇದು ನನ್ನದೇ ತಪ್...
ಡಾ| ಪಾದೂರು ಗುರುರಾಜ ಬಟ್ಟರು ಬರೆದಿರುವ ’ತುಳುನಾಡು’ ಹೊತ್ತಿಗೆ ಓದುತ್ತಿದ್ದೆ. ಅವರು ತುಳುವಿನ ಹುಟ್ಟಿನ ಬಗ್ಗೆ ಹೇಳಿರುವುದು:- "..."ತುಳು" ಎಂಬ ಪದವು ’ತುರು’ವಿನ ಪರ್ಯಾಯ ಪದವಾಗಿ ಬಂದಿರುವುದೆಂದೂ, ಕನ್ನಡದಲ್ಲಿ ’ತ...
ಬೀchi ಯವರ ತಿಮ್ಮರಸಾಯನದ ಆಯ್ದ ಕನ್ನಡ ಸಮಾನ ಪದಗಳು! ಸ್ವಭಾವ - ಸ್ವಂತ ಅಕ್ಕನ ಸ್ವಂತ ಭಾವ ಅರ್ಜುನ - ಅರ್ಜಿಯನ್ನು ಹಾಕಿ ಕುಳಿತವನೇ ಅರ್ಜುನ ಅಡಿಯಾಳು - ಒಂದೇ ಅಡಿ ಎತ್ತರವಿರುವ ಆಳು! ಅತಿಥಿ - ತಿಥಿ ವಾರಗಳ ನಿಯಮವಿಲ್ಲ...
http://hddevegowda.in ಈ ಅಂತರ್ಜಾಲ ತಾಣದಲ್ಲಿ "ಮಹಾತ್ಮಾಗಾಂಧಿಯವರನ್ನು ರಾಷ್ಟ್ರಪಿತ ಅನ್ನುವಂತೆ ದೇವೇಗೌಡರನ್ನು ಕರ್ನಾಟಕದ ಪಿತ ಎಂದು ನಾವು ಕರೆಯುತ್ತೇವೆ" ಎಂದು ಪ್ರಕಟಿಸಲಾಗಿದೆ. ಒಂದು ರಾಜಕೀಯ ಪಕ್ಷದ ನಾಯಕರಾಗಿರ...
ಬರಿ ವೃತ್ತಿ ಅಥವಾ ಶೈಕ್ಷಣಿಕ ಗುರಿಗಳೇ ಜೀವನದಲ್ಲಿ ಮುಖ್ಯವಲ್ಲ. ಒಂದು ಸಮತೋಲನವಾದ, ಸಫಲವಾದ ಜೀವನಕ್ಕೆ ತಕ್ಕುದಾದ ಗುರಿಗಳನ್ನ ನಿಗದಿಪಡಿಸಿಕೊಳ್ಳಬೇಕು. ಸಮತೋಲನವಾದ ಎಂಬ ಪದವನ್ನ ಸಫಲ ಎಂಬ ಪದಕ್ಕಿಂತ ಮೊದಲು ಉಪಯೋಗಿಸಿದ್...
ಕನಸೆಂಬ ಪರದೆಯ ಮೇಲೆ ಎಷ್ಟೊಂದು ಬಣ್ಣದ ಚಿತ್ರಗಳು ಅನುದಿನವು ಮೂಡಿಬರುತ್ತವೆ. ಒಂದೊಂದು ದಿನವು ಒಂದೊಂದು ರೀತಿಯ ಕಥೆಗಳು ಜೀವನದ ವ್ಯಥೆಗಳು. ಕೆಲವೊಮ್ಮೆ ಈ ಕನಸು ಇನ್ನೂ ಸ್ವಲ್ಪ ಸಮಯ ಹಾಗೇಯೆ ಇರಬಾರದೆ ಎನ್ನುತ್ತೇವೆ. ಮತ...
ದಾಸರು: ಕನಕದಾಸ · ಪ್ರಕಾರ: ಪದ / ದೇವರನಾಮ
ದಾಸರು: ಇತರೆ · ಪ್ರಕಾರ: ಪದ / ದೇವರನಾಮ