ಮಳೆಯಲ್ಲಿ ಒ೦ದಷ್ಟು ಹೊತ್ತು......
ಸುರಿಯಲಿ ಬಿಡುಮಳೆ ಹಾಗೆ,ನೆನೆ ನೆನೆಯುತ್ತಾ ನಡೆಯೊಣಒ೦ದಷ್ಟು ಹೊತ್ತು,ಕೊಡೆಯ ಗೊಡವೆಯ ಬಿಟ್ಟು........ಭುವಿ ಬಾನು ಹೆಣೆದಒಲವ ತ೦ತು,ಸುರಿಯುತ್ತಿದೆ ನಮಗಾಗಿ,ಅದೆಷ್ಟು ಹೊತ್ತು,ಕೊಡೆಯ ಮೇಲೆ ಇಲ್ಲದಉಸಾಬರಿ ನಮಗೇಕೆ??ಒ೦ದಷ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೬೦೯ ಲೇಖನಗಳು
ಸುರಿಯಲಿ ಬಿಡುಮಳೆ ಹಾಗೆ,ನೆನೆ ನೆನೆಯುತ್ತಾ ನಡೆಯೊಣಒ೦ದಷ್ಟು ಹೊತ್ತು,ಕೊಡೆಯ ಗೊಡವೆಯ ಬಿಟ್ಟು........ಭುವಿ ಬಾನು ಹೆಣೆದಒಲವ ತ೦ತು,ಸುರಿಯುತ್ತಿದೆ ನಮಗಾಗಿ,ಅದೆಷ್ಟು ಹೊತ್ತು,ಕೊಡೆಯ ಮೇಲೆ ಇಲ್ಲದಉಸಾಬರಿ ನಮಗೇಕೆ??ಒ೦ದಷ್...
ಚಿತ್ರಪಟಗಳನ್ನು ಹಾಕಹೋಗಿ ಕೊನೆಗೆ ಲೇಖನವನ್ನೇ ಬರೆಯುವಂತಾಯಿತು.. ಅದಕ್ಕೇ ಅವುಗಳನ್ನು ಲೇಖನದ ಅಡಿಯಲ್ಲಿ ಹಾಕುತ್ತಿದ್ದೇನೆ.. ಸಂಪದ ನಿರ್ವಾಹಕರ ಕ್ಷಮೆಯಿರಲಿ. ಅಳಿಸಿಹಾಕುವುದಿದ್ದರೆ ಚಿತ್ರಗಳ ಅಡಿಯಲ್ಲಿರುವ ಬರಹವನ್ನೇ ತ...
ಅಂಚೆ ಪುರಾಣ - 2 ಕಠಿಣ ತರಬೇತಿ ಮೈಸೂರಿನ ನಝರಬಾದಿನಲ್ಲಿರುವ ಮೊದಲು ಮಹಾರಾಜರಿಗೆ ಸೇರಿದ್ದಾಗಿದ್ದ ಭವ್ಯ ಮಹಲಿನಲ್ಲಿ ಅಂಚೆ ತರಬೇತಿ ಕೇಂದ್ರವಿತ್ತು. ಮೂರು ತಿಂಗಳ ತರಬೇತಿ ಶಿಸ್ತುಬದ್ಧ ಮತ್ತು ಯೋಜಿತ ರೀತಿಯಲ್ಲಿ ಬೆಳಿಗ್...
ಸ್ವರಾತ್ಮ ಬೆಂಗಳೂರು ಹುಡುಗರ ಒಂದು ಮ್ಯೂಸಿಕ್ ಬ್ಯಾಂಡ್. ಎಫ್.ಎಂ. ರೇಡಿಯೋದಲ್ಲಿ ಇವರ ಹಾಡುಗಳನ್ನ ನೀವು ಕೇಳಿರಲೂ ಬಹುದು. ಸ್ವರಾತ್ಮದ ಮೊದಲ ವಿಡಿಯೋ ನೀರಿನ ಸಂದೇಶ ಸಾರುವಂತದ್ದು. ಹೆಚ್ಚಿನ ವಿವರ ಮತ್ತು ವೀಡಿಯೋ:
ಬಬ್ರುವಾಹನ ಅಂದ್ರೆ ಅರ್ಥ ಎನು??? ದಯವಿಟ್ಟು ಸಿನೆಮಾದ ಹೆಸರು ಅಂತ ಹೇಳಬೇಡಿ..... ಬಬ್ರುವಾಹನ ಅಂದ್ರೆ ಅರ್ಥ ಎನು???ದಯವಿಟ್ಟು ಸಿನೆಮಾದ ಹೆಸರು ಅಂತ ಮಾತ್ರ ಹೇಳಬೇಡಿ.....
ಬಬ್ರುವಾಹನ ಅಂದ್ರೆ ಅರ್ಥ ಎನು??? ದಯವಿಟ್ಟು ಸಿನೆಮಾದ ಹೆಸರು ಅಂತ ಹೇಳಬೇಡಿ..... ಬಬ್ರುವಾಹನ ಅಂದ್ರೆ ಅರ್ಥ ಎನು???ದಯವಿಟ್ಟು ಸಿನೆಮಾದ ಹೆಸರು ಅಂತ ಮಾತ್ರ ಹೇಳಬೇಡಿ.....
ಅದು ಶರದೃತುವಿನ ತಿಂಗಳ ಬೆಳಕಿನ ರಾತ್ರಿ ಕ್ಷೀರಸಮುದ್ರವೇ ಭೂಮಿಯ ಮೇಲೆ ಹರಿಯುತ್ತಿದೆ ಹಾಲೇ ಹಯವಾದಂತೆ ಬೆಳ್ಳನೆಯ ಕುದುರೆಯು ನಾಗಾಲೋಟದಿಂದ ನನ್ನ ಕಡೆಗೆ ಸಾಗಿ ಬರುತ್ತಿದೆ ಬೆಕ್ಕಸ ಬೆರಗಾಗಿ ನೋಡಲು ಹಯವು ಬಂದಿತು ನನಗೆ ಮ...
ನನ್ನ ಹಿರಿಯ ಗೆಳೆಯ ಪೂರ್ಣ ಅವರ ಸಂವೇದನ ತಂಡ "ಕವಿ ವಿಸ್ಮಯ" ಅನ್ನುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರ ವಿವರ ಇಂತಿದೆ. ವಾರಾಂತ್ಯಕ್ಕೆ ಒಂದೊಳ್ಳೆ ಕಾರ್ಯಕ್ರಮ ಪ್ರೇಮ ಕವಿಯ ಜೊತೆ ಕಳೆಯಿರಿ. -ವಸಂತ ಸ್ನೇಹಿತರೆ, ಇದೇ ಶನಿ...
ಗುಂಡ: ಲೇ ತಿಮ್ಮ ನಿನಗೆ ಕ್ಯಾನ್ಸರ್ ಇದ್ರೆ ಎಲ್ಲಾರಿಗೂ ಏಡ್ಸ್ ಅಂತ ಯಾಕೋ ಹೇಳ್ತಾ ಇದ್ದೀಯಾ ?ತಿಮ್ಮ: ಯಾಕೆಂದ್ರೆ ನಾನು ಸತ್ತ ಮೇಲೆ ಯಾರು ಸಹ ನನ್ನ ಹೆಂಡ್ತಿಗೆ ಲೈನ್ ಹೊಡಿಬಾರ್ದು ಅಂತ ಗುಂಡ : ನಾನು ಅಮೇರಿಕಾಗೆ ಹೋಗಬೇ...
ಅರಿತ ಕಟುಸತ್ಯದ ಮದ್ಯೆಯು ಕುಳಿತಿರುವೆ ಸುಮ್ಮನೆ, ತಿಳಿಯದೇ ನಿನಗೆ, ಇರುವುದೊಂದೀ ಜನ್ಮ ಅರಿತವರಾರು ಮುಂದು ಹಿಂದಿನ ಜನ್ಮ ಕಾಯುವದರಲ್ಲಿ ನಿನಗೇಕೆ ಈ ರೀತಿಯ ವ್ಯಾಮೋಹ ಕಾಯಬೇಡ ಅತೀಯಾಗಿ ಅಬ್ಯಾಸವಾಗೀ ಮುಂದುವರೆದೀತು ಮುಂದ...
ಬ್ರೆಸಿಲ್, "೧೯ ನೇ ವಿಶ್ವಕಪ್ ಕಾಲ್ಚೆಂಡಿನ ಪ್ರತಿಯೋಗಿತೆಯಲ್ಲಿ", " ಕ್ವಾರ್ಟರ್ ಫೈನಲ್ "ಪ್ರವೇಶಿಸಿದೆ ! ಐದು ಬಾರಿಯ ವಿಶ್ವ ಚಾಂಪಿಯನ್ ಬ್ರೆಜಿಲ್ ತಂಡ, ಸಾಂಪ್ರದಾಯಿಕ ಶೈಲಿಯಲ್ಲಿ ಆಡಿ , 19 ನೇ ವಿಶ್ವಕಪ್ ಫುಟ್‌ಬಾಲ್...
ಬ್ರೆಸಿಲ್, "೧೯ ನೇ ವಿಶ್ವಕಪ್ ಕಾಲ್ಚೆಂಡಿನ ಪ್ರತಿಯೋಗಿತೆಯಲ್ಲಿ", " ಕ್ವಾರ್ಟರ್ ಫೈನಲ್ "ಪ್ರವೇಶಿಸಿದೆ ! ಐದು ಬಾರಿಯ ವಿಶ್ವ ಚಾಂಪಿಯನ್ ಬ್ರೆಜಿಲ್ ತಂಡ, ಸಾಂಪ್ರದಾಯಿಕ ಶೈಲಿಯಲ್ಲಿ ಆಡಿ , 19 ನೇ ವಿಶ್ವಕಪ್ ಫುಟ್‌ಬಾಲ್...
ರಕ್ತ ಯಾವ ಮೋಡಿಕಾರ ಬಂದ, ಯಾವ ಕುಂಚವನ್ನು ತಂದ ಬೋಳು ಬೋಳು ಮರ ಬರೀ ಅಸ್ಥಿಪಂಜರ ಬಣ್ಣ ಬಳಿದು ಜೀವ ತುಂಬಿ ಎಲ್ಲಿ ನೋಡೆ ಅಲ್ಲಿ ಹಸಿರು ಹೂವು ಗುಲ್ಮೋಹರ್, ತಲೆಯೆತ್ತೆ ರಕ್ತಾಂಬರ ಬೇಂದ್ರೆ ಅಜ್ಜ ನುಡಿದ ಮಾತು ಎಷ್ಟು ದಿಟ...
ಕಳಸದ ದೇವಸ್ಥಾನದ ಹಿಂದೆ ಇದ್ದ ಗುಡ್ಡದ ಮೇಲೆ ಮಂಟಪದಂತಿದ್ದ ರಚನೆಯ ಕಡೆ ಬೊಟ್ಟು ಮಾಡಿ ’ಅದೇನು’ ಎಂದು ನನ್ನ ಅಣ್ಣನ ಹತ್ತಿರ ಕೇಳಿದೆ. ’ಓ ಅದಾ, ಫಾರೆಸ್ಟಿನವರು ಕಟ್ಟಿಸಿದ ವೀಕ್ಷಣಾ ಗೋಪುರ, ಅಲ್ಲಿ ನಿಂತರೆ ಕಳಸ ಪೇಟೆ ಚೆ...
ಹೀಗೇ ಜಾಲವನ್ನು ತಡಕಾಡುತ್ತಿದ್ದಾಗೆ ಕಣ್ಣಿಗೆ ಬಿದ್ದ ಲೇಖನ. ಅಂತರ್ಜಾಲದಲ್ಲಿ ಹೇಗೆ ನಡೆದು ಕೊಳ್ಳಬೇಕು, ಯಾವ ರೀತಿ propaganada ಹರಿಬಿಡಬೇಕು ಎಂದು ತನ್ನ ಅನುಯಾಯಿಗಳಿಗೆ ಕನ್ನಡ ಪತ್ರಿಕೆಯ ಸಂಪಾದಕನೋರ್ವ ಹೇಳಿದ್ದಾನೆ...
ರಾತ್ರಿಯ ಇರುಳಲ್ಲಿ ಕನಸುಗಳನ್ನು ಹರಡಿ ಕಟ್ಟಲು ಪ್ರಯತ್ನಿಸುತ್ತೇನೆ. ಕನಸುಗಳೇ ಹುಟ್ಟುವುದಿಲ್ಲ ದೂರದ ಊರಿಗೊಂದು ಕವಲು ದಾರಿ ಕಾಣುತ್ತದೆ. ಹೆಜ್ಜೆಗಳನು ಇಟ್ಟು ನಡೆಯಲು ಪ್ರಯತ್ನಿಸುತ್ತೇನೆ. ಹೆಜ್ಜೆಗಳೇ ಸವೆಯುವುದಿಲ್ಲ...
ಸಾಗರದಲ್ಲಿ ಡಿಪ್ಲೊಮೊ ಓದುತ್ತಿದ್ದ ಕಾಲ. ಒಂದು ಮನೆಯಲ್ಲಿ 8ಜನ ವಿವಿಧ ತಾಲ್ಲೂಕಿನ ಹುಡುಗರು ಇದ್ವಿ. ಸಂಜೆಯಾಗುತ್ತಿದ್ದಂತೆ ಸ್ಥಳೀಯ ಹುಡುಗರು ನಮ್ಮೊಂದಿಗೆ ಸೇರಿ ಹರಟುತ್ತಿದ್ದರು. ಕಾಲೇಜಿನಲ್ಲಿ ನಡೆಯುವ ಯಾವುದೇ ಕಾರ್ಯ...
ಮೂಢ ಉವಾಚ - 16 ವೇಷಭೂಷಣವನೊಪ್ಪೀತು ನೆರೆಗಡಣ| ನೀತಿಪಠಣವ ಮೆಚ್ಚೀತು ಶ್ರೋತೃಗಣ|| ನುಡಿದಂತೆ ನಡೆದರದುವೆ ಆಭರಣ| ಮೊದಲಂತರಂಗವನೊಪ್ಪಿಸೆಲೋ ಮೂಢ|| ಆವರಣ ಚೆಂದವಿರೆ ಹೂರಣಕೆ ರಕ್ಷಣ| ಹೂರಣ ಚೆಂದವಿರೆ ಆವರಣಕೆ ಮನ್ನಣ|| ಆವ...
ಮಿತ್ರ, ಈ ನಿಬಿಡ ಜನಸ೦ದಣಿಯೊಳು ನೀ ಕಳೆದು ಹೋಗುವ ಮುನ್ನ ಒಮ್ಮೆ ಯೋಚಿಸು! ಬ೦ದು ಹೋಗುವವರು ನೂರಾರು! ಒಳಹೊಗ್ಗುವವರು ಯಾರ್ಯಾರೋ? ಮನಸುಗಳ ಕೊಡು-ಕೊಳ್ಳಾಟದಲಿ ಉಳಿಯುವುದು ಏನೇನೋ? ಕನಸುಗಳ ಕ೦ಡಾಗ, ಮೊಳಗುವ ಮಾರ್ದನಿಗಳ ಅರ...
___LINK_OPEN_href="http://hamsanada.blogspot.com/2010/06/blog-post_29.html"______LINK_OPEN_href="http://3.bp.blogspot.com/_Ae1oXntaLQM/TCpf2uKQmKI/AAAAAAAALoo/RG8Xkghp_CM/s1600/the...