ಜೂನ್ 2010
೬೦೯ ಲೇಖನಗಳು
ಬೆಂಗಳೂರು ಬೆಂದಕಾಳೂರಲ್ಲ!
ವೀರಬಲ್ಲಾಳನೆಂಬ ಹೊಯ್ಸಳ ರಾಜನು ಅಜ್ಜಿಯೊಬ್ಬಳು ಕೊಟ್ಟ ಬೆಂದಕಾಳುಗಳನ್ನು ತಿಂದು ಆ ಊರನ್ನು ಬೆಂದಕಾಳೂರು ಎಂದು ಕರೆದ. ಅದೇ ನಂತರ ಬೆಂಗಳೂರು ಎಂದು ಹೆಸರಾಯಿತು ಎಂಬ ಜನಪದ ಕಥೆಯಿದೆ. ಇದನ್ನೆ ದಿಟವೆಂದು ಎಲ್ಲೆಡೆಯಲ್ಲಿಯೂ...
ನ್ಯಾಯಮುರ್ತಿ ಸಂತೋಷ ಹೆಗ್ಡೆಯವರು ರಾಜೀನಾಮೆ ಯಿಂದ ದೇಶಕ್ಕೆ ದೊಡ್ಡ ಧಕ್ಕೆ
ಪ್ರಾಮಾಣಿಕ ರಾದ ನ್ಯಾಯಮುರ್ತಿ ಸಂತೋಷ ಹೆಗ್ಡೆಯವರು ರಾಜೀನಾಮೆ ನಮಗೆಲ್ಲರಿಗೆ ಬೇಸರ ಉಂಟುಮಾಡಿದೆ.ಸರಕಾರದಲ್ಲಿ ಇನ್ನು ಅಕ್ರಮ ಜಾಸ್ತಿ ಆಗಲಿದೆ.ಸ್ವಾರ್ಥ್ಯವಿಲ್ಲದೆ ಪ್ರಮಾಣಿಕ ಸೇವೆ ಸಲ್ಲಿಸಿದ್ದಾರೆ. ಅವರ ರಾಜೀನಾಮೆಗೆ ಭ್...
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ
ಪ್ರಿಯರೇ, ಅಂದು ನನ್ನ ವೆಲ್ನೆಸ್ ಟುಡೆ ಆನ್ಲೈನ್ ಪತ್ರಿಕೆಯನ್ನು ಹೊರತಂದ ವಿಷಯ ನಿಮ್ಮಲ್ಲಿ ಹಂಚಿಕೊಂಡಿದ್ದೆ. ಈಗ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ ಹೇಳೋಣ ಅಂತ ಬಂದೆ. ನನ್ನ ತಾಣದ ಅಂಕಿ-ಅಂಶಗಳಲ್ಲಿ ನನಗೆ ಖುಶಿಯಾದ ವಿಷಯ...
ಇರುಳಾವರಿಸಿತು ಇಳೆಯ
ಇರುಳಾವರಿಸಿತು ಇಳೆಯ ಮಿಲನದ ನಶೆ ನನ್ನ,ಕಣ್ಣಾಲಿಯೇ ಬಾ ಆಲಂಗಿಸು ನಿಶೆಯಿರುಳ ಅಪ್ಪಿದಂತೆ ನಮ್ಮ ಕನಸಿನ ಲೋಕಕ್ಕೆ ಆ ಬಿಗಿಯಲಿ ಮರೆಯುವ ಈ ಜಗವಈ ಸಮಾಗಮದ ಆಲಿಂಗನಬದುಕಿನ ನಾಳೆಯ ನಮ್ಮಹೊಸಮಜಲಿನಹರಹಿಗೆಹೊಸ ರಮ್ಯ ಬೆಳಕಿನ ಲೋಕ...
ನಡತೆ ಹೀನನಾದರೇನಯ್ಯ , ಜಗದೊಡೆಯನ ಭಕ್ತಿಯಿದ್ದರೆ ಸಾಲದೆ
ದಾಸರು: ಕನಕದಾಸ · ಪ್ರಕಾರ: ಪದ / ದೇವರನಾಮ
ಸಂಸಾರ ಸ್ಥಿರವೆಂದು ನಂಬದಿರು ವ್ಯರ್ಥ
ದಾಸರು: ಇತರೆ · ಪ್ರಕಾರ: ಪದ / ದೇವರನಾಮ
ಎಷ್ಟು ಪೇಳ್ದರು ಬುದ್ಧಿ ಬಾರದೀ ಮನಕೆ
ದಾಸರು: ಇತರೆ · ಪ್ರಕಾರ: ಪದ / ದೇವರನಾಮ
ಓ ಹೆಣ್ಣೇ...
ಹೃದಯ ಕೊಡು ಹೃದಯ ಕೊಡುಓ ಹೆಣ್ಣೇ....ಕನ್ನಡ ಮಣ್ಣಿನ ಕುಲಹೆಣ್ಣೇ..ಯಾಕೆ ಇಂಥ ಬಿಗುಮಾನ?ಸಾಕು ಮಾಡು ಬಿನ್ನಾಣಸಾಟಿ ಯಾರು ನಿನಗೆ ಬೇರೆ?ಮೋಹನಾಂಗಿ ತಿಳಿಯೆ ನಿಜವ ಪ್ರೇಮಿ ನಾನು ನಿನ್ನವನೆಮನದ ಮಾತ ತಿಳಿಸುವೆ ಬಾಸೆಳೆವ ಹೊನ್...
ಕನಸುಗಳೇ ಹಾಗೆ!
ಕನಸುಗಳೇ ಹಾಗೆ. ಒ೦ದಕ್ಕೂ ತಲೆಯಿಲ್ಲ, ಬುಡವಿಲ್ಲ! ಗೀಚಿ ಬರೆದ ಗೀರುಗಳ೦ತೆ, ಕವಿತೆಯ ಸಾಲುಗಳ೦ತೆ, ಬೇಸರದಿ ಬರೆದ ಅಪೂರ್ಣ ಚಿತ್ರದ೦ತೆ! ಘಾಟಿ ರಸ್ತೆಯ ತಿರುವುಗಳ೦ತೆ! ಮುರಿದು ಬೀಳಲಿರುವ ಹುಲ್ಲಿನ ಮನೆಯ೦ತೆ! ಒಮ್ಮೊಮ್ಮೆ ಇ...
ಒ೦ದೆರಡು ಹನಿಗವನ
ಕೆಲವರುಬೆಳಕ ಕ೦ಡಾಗತಮ್ಮ ರೀತಿ-ನೀತಿಬದಲಾಯಿಸುತ್ತಾರೆ.ಇನ್ನಿತರರುಬಿಸಿ ತಟ್ಟಿದಾಗ ಮಾತ್ರ ಬದಲಿಸುತ್ತಾರೆ.ಇನ್ನಿತರರುಬದಲಾಗುವುದೇ ಇಲ್ಲಶಾಕ್ ಹೊಡೆಸಿಕೊ೦ಡರೂ! **** ಪ್ರಪ೦ಚವೆಲ್ಲಾಸುತ್ತುತ್ತಾನೆತಾನು ಬಯಸಿದ್ದನ್ನುಪಡೆಯಲ...
ನೀ ಬರುವೆಯಾ ಗೆಳತಿ ?...
ಗೆಳತಿ…!,, ನಿನಗಾಗಿ ನಾ ಚಿನ್ನದ ರಥವನ್ನು ತರಲಾರೆ !. ವಜ್ರ ವೈಡೂರ್ಯಗಳನ್ನು ತರಲಾರೆ !. ಮುತ್ತಿನ ರಾಶಿಯೋ. ಹೊನ್ನಿನ ಕಣಜವೋ. ಯಾವುದನ್ನೂ ತರಲಾರೇ !. ನೀ ಬರುವುದಾದರೆ ಹೊಂಗೆಯ ಮರದಡಿಯಲ್ಲಿ ಉಯ್ಯಾಲೆಯನ್ನು ಕಟ್ಟಿ. ಬಣ...
ಇಲ್ಲಿಯವರೆಗಿನ ಅತ್ಯಂತ ಘೋರ ದುರಂತ - ಇದೇನಾ ಪ್ರಳಯ ...?
ಈ ಇಂಜಿನೀಯರ್ ನುಡಿಯುವುದು ನಿಜವಾದಲ್ಲಿ ನಿಜವಾಗಿಯೂ ಇದೋದು ಅತೀ ಭಯಂಕರ ಮತ್ತು ದಾರುಣ ಕಲ್ಪನಾತೀತ ದೃಶ್ಯ!! ಇಲ್ಲಿದೆ ಅವನ ಹೇಳಿಕೆ!!!! ಮೆಕ್ಸಿಕೋದಲ್ಲಿ ನಡೆದ ತೈಲ ದುರಂತದ ಬಗ್ಗೆ ನೀವೆಲ್ಲಾ ತಿಳಿದೇ ಇದ್ದೀರಿ, ಆದರೆ ಅ...
ನಾನು ನೋಡಿದ ಇನ್ನೂ ಒಂದು ಬ್ಲಾಗ್ - ಕವಿಸಮಯ
ಕಾಳನ್ನೆಲ್ಲವ ಪಡೆದು ಜಳ್ಳನ್ನೆಲ್ಲವ ತೂರಿಬಿಡಿ, ಇದು kavisamaya.blogspot.com ನ ಶೀರ್ಷಿಕೆಯ ಅಡಿಬರಹ. ಇಲ್ಲಿರುವ ಕೆಲವೇ ಬರಹಗಳು ಚೆನ್ನಾಗಿವೆ. ಎರಡು ಐತಿಹಾಸಿಕ ಕತೆಗಳು , Life of Pi ಪುಸ್ತಕದ ಓದಿನ ಅನುಭವ , ಒಂ...
ಮಳೆ ಬರೆಯಿಸಿದ ಹನಿಗಳು.....
೧) ಬಿರಿದು ನಿಂತ ಭುವಿ ಬಾಯಾರಿಸಿಕೊಂಡುತಂಪಾಗಿದೆ..ನಕ್ಕಿದೆ...ಅದೇ ಸೋನೆ ಮಳೆ ಜಿನುಗು ಎದೆಯಲ್ಲಿಕಡ್ಡಿ ಗೀರಿ...ನಿನ್ನ ನೆನಪ ತಡಕಿದೆ...ಮನ ಮಳೆಯಲ್ಲೂ ಅಳುತಿದೆ....!೨) ಬಸವಳಿದ ಅವನಿಗೆ ಮಳೆಯ ಸ್ಪರ್ಶಕೋಮಲ ಸಾಂತ್ವನ.....
ಎಂದೋ ಬರೆದ ಹನಿಗವನಗಳು.!
ಸಂಸಾರಿಯ ಸಾರಅಡುಗೆ ಭಟ್ಟರೊಯ್ಯುವರುಯಜ್ಞ ಸುಟ್ಟವರೊಯ್ಯುವರುಸರ್ವಬಿಟ್ಟವರೊಯ್ಯುವರುಸಂಸಾರಿಯಿಂದಕನ್ನಡವೆಂದರೆ.......ಹುಡುಗ ಹೇಳಿದ"ಕನ್ನಡವೆಂದರೆ ಕುಣಿದಾಡುವುದೆನ್ನೆದೆ"ಹುಡುಗಿ ಹೇಳಿದಳು"ಎನ್ನದಿದ್ದರೂ ................
ಓಡುತ್ತಿದ್ದಳು ಕುಮುದೆ...
ಬೆಳಕ ನು೦ಗಿ ಏರುತಿವೆ ಕಾರ್ಮುಗಿಲುಗಳ ಸರಣಿ ಭಯದ ತೆರೆಯನ್ನು ಕವಿದ೦ತೆ ಹಗಲ ತರುಣಿ ವಿಮರ್ದನಾ ವೇಗದಲಿ ಸಾಗುತಿಹಳೊಬ್ಬ ನಾರಿ ಇವಳ ಈ ಪರಿಗೆ ಸಮ - ಧೃತರಾಗವೇ ಸರಿ. ಕಡಲಲೆಯ ರಭಸಕ್ಕೆ ಎದ್ದ೦ತೆ ಗಾಳಿ, ಇವಳ ವೇಗಕ್ಕೆ ಹಿ೦ಬಾ...