ಕಣ್ಣ೦ಚಲ್ಲೇ ಉಳಿದ ಕೆಲವು ಹನಿಗಳು
ಕಣ್ಣ೦ಚಲ್ಲೇ ಉಳಿದ ಕೆಲವು ಹನಿಗಳುತುಟಿ ತೆರೆಯದಿದ್ದರು...ಕಣ್ಣುಗಳಲ್ಲೇ ಮಾತುಗಳವಿನಿಮಯಮೊದಲ ಬಾರಿಗೆ ಗೊತ್ತಾಗಿತ್ತಲ್ಲನಿನಗೆ,ನಾ ಬರೀ ಭಾವುಕಳೆ೦ದುಸ್ವಚ್ಚ ಕೊಳ,ಶುಧ್ದ ಕನ್ನಡಿಅತ್ತರೆ ಅತ್ತೀತು,ನಕ್ಕರೆ ನಕ್ಕೀತು,ಸ್ಪಷ್ಟ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೬೦೯ ಲೇಖನಗಳು
ಕಣ್ಣ೦ಚಲ್ಲೇ ಉಳಿದ ಕೆಲವು ಹನಿಗಳುತುಟಿ ತೆರೆಯದಿದ್ದರು...ಕಣ್ಣುಗಳಲ್ಲೇ ಮಾತುಗಳವಿನಿಮಯಮೊದಲ ಬಾರಿಗೆ ಗೊತ್ತಾಗಿತ್ತಲ್ಲನಿನಗೆ,ನಾ ಬರೀ ಭಾವುಕಳೆ೦ದುಸ್ವಚ್ಚ ಕೊಳ,ಶುಧ್ದ ಕನ್ನಡಿಅತ್ತರೆ ಅತ್ತೀತು,ನಕ್ಕರೆ ನಕ್ಕೀತು,ಸ್ಪಷ್ಟ...
ನಾನು ನಿರ್ಧರಿಸಿಬಿಟ್ಟಿದ್ದೆ. ರಾತ್ರಿ ಇವರ ಗೊಣಗು ಕೇಳುತ್ತಿದ್ದಂತೆ ಅಂದುಕೊಂಡಿದ್ದೆ "ಕತ್ತೆಗೇನು ಗೊತ್ತು ಕಸ್ತೂರಿ ಸುವಾಸನೆ" ಅಷ್ಟಕ್ಕೂ ರಾತ್ರಿ ಅವರಾಡಿದ ರಂಪಕ್ಕೆ ನಾ ಮಾಡಿದ ತಪ್ಪಾದರೂ ಏನಾಗಿತ್ತು ನಾನು ಚೆನ್ನಾಗಿ...
___LINK_OPEN_title="CSC_6329 by Palachandra, on Flickr" href="http://www.flickr.com/photos/palachandra/4740889181/"___ ___LINK_OPEN_title="CSC_6328 by Palachandra, on Flickr" href=...
ಮೂಢ ಉವಾಚ - 15 ನಿಂದಕರ ವಂದಿಸುವೆ ನಡೆಯ ತೋರಿಹರು| ಮನೆಮುರುಕರಿಂ ಮನವು ಮಟ್ಟವಾಗಿಹುದು|| ಕುಹಕಿಗಳ ಹರಸುವೆ ಮತ್ತೆ ಪೀಡಕರ| ಜರೆವವರು ಗುರುವಾಗರೇ ಓ ಮೂಢ|| ಮರುಭೂಮಿಯಲೊಂದು ತರುವ ಕಾಣಲಹುದೆ?| ಖೂಳತನದ ಖಳರೊಳಿತು ಮಾಡು...
ತಮ್ಮ ವಾರದ ಅಂಕಣ ___LINK_OPEN_title="ನಿಸ್ತಂತು ಸಂಸಾರ" href="http://www.udayavani.com/epaper/ViewPDf.aspx?Id=45364" target=_blank___"ನಿಸ್ತಂತು ಸಂಸಾರ"ದ ಮೂಲಕ ಇಂದು ___LINK_OPEN_title=ಆಸುಮನ...
"ಸಂಪದ"ದ ಗುರಿನುಡಿ "ಹಳೇ ಬೇರು ಹೊಸ ಚಿಗುರು". ಇದೇ ಗುರಿನುಡಿ ಹೊಂದಿದ ಲೇಖನ ನೋಡಿ ನನಗೆ ಈ ಗುರಿ ನುಡಿ ಆರಿಸಿದವರ ಬಗ್ಗೆ ಹೆಮ್ಮೆ ಅನ್ನಿಸಿತು. ರಂಗಾಯಣದ ನಿರ್ದೇಶಕ ಲಿಂಗದೇವರು ಹಳೆಮನೆಯವರೊಂದಿಗೆ ಮಾತುಕತೆ: ಗುಡಿಹಳ್ಳ...
ಯುಗ = ಎರಡು, ಒಂದು ಜೊತೆ , ನೊಗ, ಗಾಡಿಯ(ಬಂಡಿಯ) ಮಧ್ಯದ ಉದ್ದದ ಮರ, ಕೃತಾದಿ ನಾಲ್ಕು ಯುಗಗಳು ಇತ್ಯಾದಿ ಅರ್ಥಗಳಿವೆ. ವೇದಾಂಗ ಜ್ಯೋತಿಷದಲ್ಲಿ ಯುಗ ಎಂದರೆ ಜೋಡಿ, ಅಂದರೆ ಧನಿಷ್ಠಾ ನಕ್ಷತ್ರದಲ್ಲಿ ಸೂರ್ಯ ಚಂದ್ರರು ಜೊತೆಯ...
ಮಾನ್ಯ ಯಡ್ಯೂರಪ್ಪನವರೇ, ನಿಮಗೊಂದು ದೊಡ್ಡ ನಮಸ್ಕಾರ, ಅಲ್ಲದೇ ನಾನು ಹೃದಯನೊಂದು ತುಂಬಿ ಸಲ್ಲಿಸುತ್ತಿರುವ ಧನ್ಯವಾದಗಳು. ನಮ್ಮ ಮನೆಯೊಳಗೇ ಸ್ವಾತಂತ್ರ್ಯಯೋಧರಾದ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಸದಸ್ಯರಾಗಿ...
ಬ್ಲೂಂಬರ್ಗ್ - ಯುಟೀವಿ ಅಂತ ಒಂದು ೨೪ ಘಂಟೆ ಇಂಗ್ಲೀಶ್ ಬಿಸಿನೆಸ್ ನ್ಯೂಸ್ ಚಾನಲ್ ಇದೆ. ಇವರ ಜಾಹೀರಾತು ಹೋರ್ಡಿಂಗ್‍ಗಳಲ್ಲಿ ಒಂದು ಸಖತ್ ಅಂಶ ಕಂಡುಬಂತು. "Business should be simple and not Greek". ಹೌದು !! ಬಿ...
ನಮಸ್ಕಾರ, ನಿಮಗೆಲ್ಲ ತಿಳಿದಿರಬಹುದು 'ಫೇಸ್ ಬುಕ್ ' ಜಾಲತಾಣ ಹೆಚ್ಚು ಜನರನ್ನು ತಲುಪಲು ತನ್ನ ಸೇವೆಯನ್ನು ಜಗತ್ತಿನ 75ಕ್ಕೂ ಹೆಚ್ಚು ಭಾಷೆಗಳಿಗೆ ವಿಸ್ತರಿಸಿದೆ.. ಇದರಲ್ಲಿ ಕನ್ನಡವೂ ಒಂದು.ಭಾಷೆಗಳ ಅನುವಾದವನ್ನು ಫೇಸ್ ಬ...
ದಾಸರು: ಇತರೆ · ಪ್ರಕಾರ: ಪದ / ದೇವರನಾಮ
ನಾನ್ ಬರ್ದ್ ಪ್ರೊಗ್ರಮ್ಗಳ ವೇಗ, ಬಲ್ ನಿಧಾನ.ಏನ್ ಗುರು ಅವುಗಳ್ನ ಬೇಗ, ಓಡ್ಸೊ ವಿಧಾನ? ಟೆಸ್ಟಿಂಗ್ ಫೇಸ್ನಲ್ ಮಿಂಚಾಂಗ್ ಓಡಿ,ಏನೂ ಡಿಫೆಕ್ಟೆ ಇಲ್ದಂಗ್ ಆಡಿಲೈವ್ನಲ್ ಕೈ ಕೊಡೋ ಪ್ರೊಗ್ರಾಮ್ಗಳೇ,ನಿಮ್ ನಂಬ್ಕೋಂಡ್ ನಂ ಪಾಡ್...
(೬೩) "ಎಂಥಾ ಹೀನಾಯಮಾನವಾದ ಜಾಗವಿದು. ಅಂತರಾಷ್ಟ್ರೀಯ ವಿಶ್ವವಿದ್ಯಾಲಯದ ಆಸ್ಪತ್ರೆ. ಒಂದು ಸಣ್ಣ ಅಪಘಾತಕ್ಕೆ ಇಲಾಜು ಇಲ್ಲವಲ್ಲ. ಟಾಗೂರ್ ಸ್ವರ್ಗದಲ್ಲಿದ್ದರೂ ನರಕದ ಕೋಣೆಯೊಂದನ್ನು ಕೂಡಲೆ ಹೊಕ್ಕುವಂತಾಗಲಿ". "ಶಾಂತಿನಿಕೇ...
ಚಂದ್ರು ನನ್ನ ಜೀವದ ಗೆಳೆಯ. ನಾನು ನೋಡಿದ ಜನರ ಪೈಕಿ ಪರಿಪೂರ್ಣತೆಗೆ ಅತ್ಯಂತ ಹತ್ತಿರವಿರುವ ವ್ಯಕ್ತಿ. ಇವನು ತೆಗೆದುಕೊಳ್ಳುವ ನಿರ್ದಾರಗಳೂ ಬಹುತೇಕ ಸರಿಯಾಗಿರುತ್ತವೆ, ಸಲಹೆಗಳೂ ಸಹ! ಇವನ ಸಲಹೆ ಮತ್ತು ನಿರ್ಧಾರಗಳು ಅತ್ಯ...
ಹಲು..ಹಲುಬಿ ಹದ ಬಿದ್ದ ಮಾತಿನ ತುಂತುರು ಮಳೆ.. ಹದಗಟ್ಟಿದ ಮನದ ಹೊಲದಿ ಭರವಸೆಯ ಪ್ರೀತಿ ಚಿಗುರು ...! ಕದ್ದು ನೋಡಿದ..ಜನ ! ಮೇಲೆ ಕಟ್ಟಿದ ಕಾರ್ಮೋಡದಂತೆ... ಅಪ್ಪನ ಸ್ವಪ್ರತಿಷ್ಠೆಯ ನೇಗಿಲು.. ನಮ್ಮಿಬ್ಬರ ಮನದ ಹೊಲವ ಹರ...
ದಾಸರು: ಕನಕದಾಸ · ಪ್ರಕಾರ: ಪದ / ದೇವರನಾಮ
ಮೊನ್ನೆ ನಾನು ಬೆ೦ಗಳೂರಿನಿ೦ದ ಬ೦ದ ಮೇಲೆ ನನ್ನ ೩.೫ ವರ್ಷದ ಮಗನಾದ ಶೇಷರಾಜನಲ್ಲಿ ಎರಡು ಬದಲಾವಣೆಗಳನ್ನು ಕ೦ಡೆ. ಅವನಿಗೆ ರಾತ್ರಿ ಹೊತ್ತು ಬಾಯಿಗೆ ತುತ್ತು ಕೊಡುತ್ತಾ `` ಮಗೂ ಬೇಗ ಊಟ ಮಾಡಮ್ಮ `` ಅ೦ದ ಕೂಡಲೇ ಒ೦ಥರಾ ಮುಖ...