ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2010

ಜೂನ್ 2010

೬೦೯ ಲೇಖನಗಳು

ಬೆಳೆಯುವುದೆಂತು?!

ಆಸು ಹೆಗ್ಡೆ ಜೂನ್ ೧೫ ಬ್ಲಾಗ್ ೧,೩೨೪ ವೀಕ್ಷಣೆ

ಸಖೀಒಳ್ಳೆಯ ಬೀಜಮೊಳಕೆಯೊಡೆದುಬೆಳೆಯಲುನೆಲ-ಜಲ-ಗೊಬ್ಬರಎಲ್ಲವೂ ಇರಬೇಕುಸರಿತೂಕದಲಿನೀ ನೋಡು ಕೆಟ್ಟದ್ದು ಹಾಗಲ್ಲಸೊಕ್ಕೆದ್ದು ಬೆಳೆಯುವುದುಎಲ್ಲೆಂದರಲ್ಲಿ ಇದ್ದರೂ ಕಾಡು ಮೇಡು ಅಂತೆಯೇಬೆಳೆಯುತ್ತವೆ ನಮ್ಮೊಳಗೆ ತಂತಾನೇ ಬುದ್ಧ...

ಪಂದ್ಯ ಗೆದ್ದ ಬ್ರೆಜಿಲ್; ಮನ ಗೆದ್ದ ಉ.ಕೊರಿಯಾ

ಎಚ್. ಆನಂದರಾಮ ಶಾಸ್ತ್ರೀ ಜೂನ್ ೧೫ ಪುಟ ೩೨ ವೀಕ್ಷಣೆ

ಇಂದು ಬೆಳಗಿನ ಜಾವ ಮುಕ್ತಾಯಗೊಂಡ ಬ್ರೆಜಿಲ್-ಉತ್ತರ ಕೊರಿಯಾ ನಡುವಿನ ಪಂದ್ಯವನ್ನು ನಿರೀಕ್ಷೆಯಂತೆ ಬ್ರೆಜಿಲ್ ಗೆದ್ದಿತು; ಆದರೆ, ಪ್ರೇಕ್ಷಕರ ನಿರೀಕ್ಷೆಗೂ ಮೀರಿದ ಆಟವಾಡಿ ವಿಶ್ವಾದ್ಯಂತ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾ...

ಹೇಳದೆ ಕಾರಣ ಹೋದೆಯಾ...

ರೇವನ್ ಜೇವೂರ ಜೂನ್ ೧೫ ಬ್ಲಾಗ್ ೧,೭೯೪ ವೀಕ್ಷಣೆ

ಮತ್ತೆ ಮುಂಗಾರು...ಕನ್ನಡದ ಹೊಸಬರ ಚಿತ್ರವಿದು. ಮುಂಗಾರು ಮಳೆಯಂತಹ ಚಿತ್ರಕೊಟ್ಟ ಅದೇ ಇ.ಕೃಷ್ಣಪ್ಪ ಕನ್ನಡಿಗರಿಗೆ ಮತ್ತೆ ಮುಂಗಾರು ಮಳೆಯ ಸಿಂಚನ ಕೊಡಲಿದ್ದಾರೆ. ಆದ್ರೆ, ಈ ಚಿತ್ರದಲ್ಲಿಯ ಮಳೆ ಎಲ್ಲಿ ಬೇಕೊ ಅಲ್ಲಿ ಮಾತ್ರವ...

ಪದೌಷದ, ಪದಾಂಜಲಿಯ ಲೀಲೆಯು ಮನುಷ್ಯನೆಂಬ ಕಾಲದ ಸಂಯೋಜನೆಯನ್ನು ಅನ್ಯಗ್ರಹಜೀವಿಯನ್ನಾಗಿಸೀತು!

ಎಚ್.ಎ. ಅನಿಲ್ ಕುಮಾರ್ ಜೂನ್ ೧೫ ಬ್ಲಾಗ್ ೧,೧೫೪ ವೀಕ್ಷಣೆ

(೧೨೬) ಕೆಲವು ಪದಗಳ ಬಳಕೆಯು ನಿಮ್ಮ ದೇಹವನ್ನು ವೈದ್ಯಕೀಯ ತುರ್ತುಸ್ಥಿತಿಗೊಳಪಡಿಸುತ್ತವೆ. ಉದಾಹರಣೆಗೆ "ನಾ ನಿನ್ನ ಪ್ರೀತಿಸುವೆ!" ಇನ್ನು ಕೆಲವು ಪದಗಳು ಭೂತಕಾಲದಲ್ಲಾದ ವೈದ್ಯಕೀಯ ತುರ್ತುಸ್ಥಿತಿಯನ್ನು ಪ್ರತಿಫಲಿಸುತ್ತದ...

ಸ್ವರ್ಗ- ಭಗವ೦ತನ ವಾಸ ಭಾರತ.

ಡಾ| ಜ್ಞಾನದೇವ್ ಮೊಳಕಾಲ್ಮುರು ಜೂನ್ ೧೫ ಪುಟ ೪೦ ವೀಕ್ಷಣೆ

ಒಬ್ಬ ಅಮೇರಿಕನ್ ಪ್ರಪ೦ಚದಲ್ಲಿನ ಪ್ರಖ್ಯಾತ ಚರ್ಚುಗಳ ಬಗ್ಗೆ ಪುಸ್ತಕವೊ೦ದನ್ನು ಬರೆಯಬೇಕೆ೦ದು ನಿರ್ಧರಿಸಿದ. ಮೊದಲನೆಯ ದಿನ ಆತ ಒ೦ದು ಚರ್ಚಿನೊಳಗೆ ಫೋಟೋಗಳನ್ನು ತೆಗೆಯುತ್ತಿದ್ದಾಗ ಒ೦ದು ಬ೦ಗಾರದ ಟೆಲಿಫೋನ್ ಅವನ ಕಣ್ಣಿಗೆ...

ಸೀನನ ಮಾವಿನ ದಾಹ ಮತ್ತು ಸಿಟಿ ಆಸ್ಪತ್ರೆ

ಬೆಳ್ಳಾಲ ಗೋಪೀನಾಥ ರಾವ್ ಜೂನ್ ೧೫ ಬ್ಲಾಗ್ ೨,೬೯೩ ವೀಕ್ಷಣೆ

ಬೆಳಿಗ್ಗೆ ನನಗೆ ನಾನೇ ಬಿಡುವು ಮಾಡಿಕೊಂಡು ಆಸ್ಪತ್ರೆ ತಲುಪಿದೆ. ೫ ನೇ ನಂಬರ್ ನಲ್ಲಿ ತ್ಯಾಂಪ !!! ಪಕ್ಕದಲ್ಲಿ ೨ ಮಾವಿನ ಹಣ್ಣುಗಳಿದ್ದ ಪ್ಲಾಸ್ಟಿಕ್ ಚೀಲ. ಅದರಲ್ಲಿ ಅರ್ಧ ಆಗಲೇ ಖಾಲಿಯಾಗಿದೆಆತನ ಎಲ್ಲಾ ಪಟಾಲಮ್ ಅಲ್ಲಿಯೇ...

ದೊಡ್ಡದು ಮತ್ತು ಚಿಕ್ಕದು

Radhika L.K. ಜೂನ್ ೧೫ ಪುಟ ೪೨ ವೀಕ್ಷಣೆ

ದೊಡ್ಡದು ಮತ್ತು ಚಿಕ್ಕದುಕಿರಿದು ಕಿರಿದೆಂದು ಮೂಗು ಮುರಿಯುವಿರೇಕೆ ?ಕಿರಿದೇ ಹಿರಿಯದರ ಮೂಲವೆಂದು ಬಲ್ಲಿರೇನು ?ಕಿರಿಯ ಬೀಜವೇ ತಾನೆ ಹೆಮ್ಮರವಾಗುವುದು ?ಕಿರಿಯ ಚಿಲುಮೆಯೇ ತಾನೆ ಮಹಾನದಿಯಾಗುವುದು ?ಕಿರಿಯ ಕಿಡಿಯೇ ತಾನೆ ಕ...

2D ಮತ್ತು 3D

Radhika L.K. ಜೂನ್ ೧೫ ಪುಟ ೭೩ ವೀಕ್ಷಣೆ

2D ಮತ್ತು 3Dಮೊದಲು ವಿಸ್ತರಿಸಿ ನಿಮ್ಮ ಮನದ ವೃತ್ತದ ತ್ರಿಜ್ಯವನಂತರವೃತ್ತದ ಆಯಾಮವವೃತ್ತವಾಗುವುದಾಗ ಗೋಳಮುಗಿವುದೆಲ್ಲ ಜಗದ ಜಗಳ ******************* ನಿವೇದನೆ ಗುಪ್ತಗಾಮಿನಿಗಿಂತ ಮುಕ್ತ ವಾಹಿನಿಯಾಗುನೆಲೆಸೆಲ್ಲ ಜನಗಣ...

ಪಾರಿವಾಳ ನಾನಾಗಿರಲು

Deepak D'silva ಜೂನ್ ೧೫ ಪುಟ ೩೮ ವೀಕ್ಷಣೆ

ಎಷ್ಟು ಚೆನ್ನಾಗಿರೆ! ಪಾರಿವಾಳನಾನಾಗಿರಲುಮನೆಮಹಡಿಯ ಮೇಲೆಬಿಡಾರ ಹೂಡಲು ಅನುಮತಿ ಕಾಯದೆ ಕಿಟಕಿಯ ಇಣುಕಲುಮಂಚದಲ್ಲಿ ಮೈಚೆಲ್ಲಿದ ನಿನ್ನಚೆಲುವ ಕಣ್ತುಂಬಲು.ತವಕ ನನಗೆ ನೋಡಲು ದಿನಾ ದಿನಾಅನುದಿನವು ಜೊತೆಯಲ್ಲಿದ್ದರೆ ಎಷ್ಟು ಚ...

ಎಲ್ಲವನ್ನೂ ಗಮನಿಸುವದಷ್ಟೇ ಮಾನವನಿಗಿರುವ ಒಂದೇ ಅರ್ಹತೆ, ಅವಕಾಶಃ ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೧೬

ಎಚ್.ಎ. ಅನಿಲ್ ಕುಮಾರ್ ಜೂನ್ ೧೫ ಪುಟ ೯೫ ವೀಕ್ಷಣೆ

(೪೮) ಕಲಾಭವನದಲ್ಲಿ ಮೊರು ಅಲ್ಲ ನಾಲ್ಕು ತರಹದ ವಿಕ್ಷಿಪ್ತರಿದ್ದರು. ಅಲ್ಲಿ ಬರುತ್ತಿದ್ದ ಕ್ಯಾಪ್ಟನ್ ದಾ ಅಂತಹವರು, ಬಾವುಲ್ ಸಂಗೀತಗಾರರು, ಸ್ವತಃ ಕಲಾವಿದ್ಯಾರ್ಥಿಗಳು ಮತ್ತು ವಿಕ್ಷಿಪ್ತ್ ದಾ! ಬಾವು ಸಂಗೀತಗಾರರು ಏಕತಾರ...

ಹಿಜ್ರಾಗಳು ಎಂದರೆ ಯಾರು?

ನಾಗರಾಜ್ ಜೂನ್ ೧೫ ಪುಟ ೧೮೭ ವೀಕ್ಷಣೆ

ಟ್ರಾಪಿಕ್ ಸಿಗ್ನಲ್ ಗಳಲ್ಲಿ ರೈಲುಗಳಲ್ಲಿ ಮಾಮ ಮಾಮ ಎಂದು ಅಡ್ದ ಗಟ್ಟಿ ಹಣವಸೂಲಿ ಮಾಡುವವರನ್ನು ನಾವು ಕಾಣುತ್ತೇವೆ. ಹಣ ಕೊಟ್ಟರೆ ಪರವಾಗಿಲ್ಲ ಇಲ್ಲ ಅಂದ್ರೆ ಬೈದು ಹೋಗುವುದಂತು ಗ್ಯಾರಂಟಿ ಆದ್ರೆ ಕೆಲವರು ಹಣ ಕೇಳ್ತಾರೆ ಇ...

ಸಂಪದಿಗರ ’ಸಂಮಿಲನ’ : ಆನಂದನ ದುಃಖ

ಎಚ್. ಆನಂದರಾಮ ಶಾಸ್ತ್ರೀ ಜೂನ್ ೧೫ ಪುಟ ೪೫ ವೀಕ್ಷಣೆ

ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಛತಿ ಧೀಮತಾಂವ್ಯಸನೇನ ತು ಮೂರ್ಖಾಣಾಂ ನಿದ್ರಯಾ ಕಲಹೇನ ವಾ(ಹಿತೋಪದೇಶ)ಕಾವ್ಯ-ಶಾಸ್ತ್ರಗಳೋದಿ ಸಂತೋಷಪಡುವಲ್ಲಿಕಳೆಯುವುದು ಧೀಮಂತ ಜನರ ಸಮಯ;ದುಶ್ಚಟಗಳಲ್ಲಿ ಮೇಣ್ ನಿದ್ರೆ-ಕಲಹಗಳಲ್ಲಿಮೂರ್ಖ...

ಪ್ರಮೋಸನ್ ಪ್ರಹಸನ....

komal ಜೂನ್ ೧೫ ಬ್ಲಾಗ್ ೨,೨೯೯ ವೀಕ್ಷಣೆ

ನಾನು ಜೀವನದಲ್ಲಿ ಏನನ್ನಾದರೂ ಸಾಧಿಸಲೇ ಬೇಕು. ಎಲ್ಲರೂ ಹೇಳುವ ಹಾಗೆ, ನಾನು ನನ್ನ ಹೆಂಡರನ್ನ ಮೊದಲ ಬಾರಿಗೆ ಭೇಟಿಯಾದಾಗ ಹೇಳಿದ್ದೆ. ನಾನು ಏನನ್ನಾದರೂ ಸಾಧಿಸಬೇಕು ಅಂತಾ ಇದೀವ್ನೀ ನಿನ್ನ ಸಹಕಾರ ಬ್ಯಾಕು ಅಂದಿದ್ದೆ. ಅದು...

ಮರಣ ಭಯ

ksraghavendranavada ಜೂನ್ ೧೫ ಬ್ಲಾಗ್ ೫,೪೨೫ ವೀಕ್ಷಣೆ

ನಗುವ ಹೂವೇ,ಅರಳುವ ಮುನ್ನವೇ ಬಾಡಿ ಹೋದೆಯಲ್ಲ. ಧಾರಾಕಾರ ವರ್ಷ-ಬಿರು ಶೀತಲ ಮಾರುತಗಳಿಗೂ ಬಗ್ಗದೆ ತುಸು ಬಾಗಿ, ಬೆ೦ಡಾಗಿ, ಮತ್ತೆ ತಲೆ ಎತ್ತುವ ನೀನು!! ಸು೦ದರ ಹೂವೇ ಬೇಕೆನ್ನುವವರೆಲ್ಲಾ, ಕೊಯ್ದು, ಹಿಚುಕಿ ಬಿಸುಡುವರೆಲ್ಲ...

ನೊಣ ಕಾಫಿ ಎಷ್ಟು ಕುಡಿಯತ್ತೆ ಪಾಪ!

ಬೆಳ್ಳಾಲ ಗೋಪೀನಾಥ ರಾವ್ ಜೂನ್ ೧೫ ಬ್ಲಾಗ್ ೨,೧೦೨ ವೀಕ್ಷಣೆ

ಟೈಮ್ ಪಾಸ್ 1ನಿಮಗೆ ಗೊತ್ತಾ? ಚೀನಿಯರು ಒಂದು ವಸ್ತುವನ್ನು ಮೂರು ಸ್ತರದಲ್ಲಿ ಮಾಡ್ತಾರಂತೆ. ಮೊದಲನೆಯ ಸ್ತರದ ವಸ್ತುಗಳು ಅಮೇರಿಕಕ್ಕಾಗಿ. ಎರಡನೆಯ ಸ್ತರದವು ಭಾರತಕ್ಕಾಗಿ.ಮೂರನೆಯ ಸ್ತರದವು?ಸ್ವಂತ ಉಪಯೋಗಿಸುವದಕ್ಕಾಗಿ. 2...

ಅ೦ತಿಮ ಬಯಕೆ...

Nithin Shetty ಜೂನ್ ೧೫ ಪುಟ ೩೧ ವೀಕ್ಷಣೆ

ನೀ ಜೊತೆಯಿಲ್ಲದಿರೆ ಏನು?, ನೀ ಕೊಟ್ಟ ನೆನಪುಗಳ ಕಾಣಿಕೆಯಿದೆ... ನನ್ನ ಏಣಿಕೆಯ ದಿನಗಳನ್ನು, ನಿನ್ನ ನೆನಪುಗಳು ಸೊಗಸಾಗಿಸಿದೆ... ನಿನ್ನ ನೆನಪು ಪುಟ್ಟ ಮಗುವಿನ೦ತೆ ಮುಗ್ದ್ದ ಕಣೇ... ಅದು ನೋಯಿಸಿದರು ಚೆ೦ದ, ನಗಿಸಿದರೋ ಆ...