ಜೂನ್ 2010
೬೦೯ ಲೇಖನಗಳು
ಥಟ್ ಅಂತ ಹೇಳಿ! - ಹಾರೈಕೆ
ಇವತ್ತಿನ ವಿಜಯ ಕರ್ನಾಟಕದಲ್ಲಿ ಸಂಪದಿಗರಾದಂತಹ ನಾ. ಸೋಮೇಶ್ವರ ಅವರ ಹಾಗೂ ಅವರ ಥಟ್ ಅಂತ ಹೇಳಿ ಕಾರ್ಯಕ್ರಮದ ಬಗ್ಗೆ ಬರೆಹವೊಂದು ಬಂದಿದೆ(ಲವಲವಿಕೆ) ಇಲ್ಲಿದೆ ಓದಿ ___LINK_OPEN_href="http://www.vijaykarnatakaepa...
ಮಬ್ಬು ಮಬ್ಬಾಗಿತ್ತು
ಮಾಘಮಾಸದ ಮುಸ್ಸಂಜೆ ಮಬ್ಬು ಮಬ್ಬಾಗಿತ್ತು ಹಣತೆಗಳ ನಡುವೆಯೂ ಜಗುಲಿ ಕತ್ತಲಾಗಿತ್ತು ಬಿಕ್ಕುತ್ತಿದ್ದೆ ಒಬ್ಬಳೇ ಕಣ್ಣೀರು ಇಳಿಯದಂತೆ ಅಳುವಿನ ಸದ್ದು ಯಾರಿಗೂ ಕೇಳದಂತೆ ಉಕ್ಕಿದ ನೆರೆ ಕಾರಣವಲ್ಲ ನನ್ನ ನಗು ಮಾಸಲು ನಾಲಗೆ ಹೊ...
ಸಿಕ್ಸ್ಟಿ, ನೈಂಟಿಯ ’ಕಿಕ್’ ಮೀರಿದ ಸಂಪಾದನೆಯನ್ನು ಸಮಾಜ ಸೇವೆಯ ಮೋಜು ಎನ್ನುತ್ತೇವೆ!
(೧೧೬) ಆರಡಿ ಎಂಬುದೊಂದು ಅಳತೆ. ಕೆಲವರು ಗರ್ವದಿಂದ ಆ ಅಳತೆ ಮೀರಿದಾಗ ಅಂತಹವರನ್ನು ’ಲಂಬೂ’ ಎನ್ನುತ್ತೇವೆ. ಮೊರಡಿಯೊ ಒಂದಳತೆ. ಕೆಲವರು ಅದಕ್ಕೆ ಗೌರವ ನೀಡಿ, ಅದಕ್ಕೆ ತಲೆಬಾಗಿದರೆ ಅಂತಹವರನ್ನು ’ಕುಬ್ಜ’ ಎನ್ನುತ್ತೇವೆ!...
’ಈ ಸಂಭ್ರಮದ ನೃತ್ಯಕ್ಕೆ ಹೆಸರು ಬರೆದವರು ”, ದಕ್ಷಿನ ಆಫ್ರಿಕದ ಕಾಲ್ಚೆಂಡಿನಾಟದ, "ಶಬಾಲಾಲ" ರವರು !
"ಕರಿಯರ ನಾಡು", "ಕಗ್ಗತ್ತಲ ಖಂಡ" ವೆಂದೇ ಹೆಸರುಮಾಡಿದ ಆಫ್ರಿಕಾದೇಶದ ದಕ್ಷಿಣ ಭಾಗದ ಪ್ರಮುಖ ನಗರ, "ಜೊಹಾನ್ಸ್ ಬರ್ಗ್" ನ "ಅತಿದೊಡ್ಡಸ್ಟೇಡಿಯಂ, ಸೊವೆಟೊ", ನಲ್ಲಿ "ಫಿಫಾ ವಿಶ್ವಕಪ್" ನಿನ್ನೆ, ಶುಕ್ರವಾರ, ೧೧, ಜೂನ್, ೨...
ಜೀವನದ ಪಯಣ .!..
ಬದುಕು ಒಂದು ಪಾಠದಂತೆ ಜೀವನದುದ್ದಕ್ಕು ಕಲಿತರು ತೀರದ ದಾಹ ನಮ್ಮನ್ನು ಪ್ರಶ್ನೆಯಾಗಿ ಕಾಡುತ್ತಲೇ ಇರುತ್ತದೆ. ಬದುಕಿನ ಪುಟಗಳು ಒಂದೊಂದೆ ತೆರೆದುಕೊಳ್ಳುವಾಗ ಸಂತೋಷದ ಅಲೆಗಳು ದುಃಖ ದುಮ್ಮಾನದ ಕರಿ ನರಳುಗಳು ರೋಷ ಆವೇಶದ ಮಜ...
ವಿಶ್ವಕಪ್ ಮೊದಲ ದಿನ : ರೋಚಕತೆ, ತಮಾಷೆ ಮತ್ತು ಅನಿರೀಕ್ಷಿತ ಫಲಿತಾಂಶ!
ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಮೊದಲ ದಿನವಾದ ನಿನ್ನೆ ನಡೆದ ಮೊದಲ ಪಂದ್ಯದಲ್ಲಿ ೧೭ನೇ (ವಿಶ್ವ)ಶ್ರೇಯಾಂಕಿತ ಮೆಕ್ಸಿಕೊ ತಂಡವು ೮೩ನೇ (ವಿಶ್ವ)ಶ್ರೇಯಾಂಕಿತ ಆತಿಥೇಯ ದಕ್ಷಿಣ ಆಫ್ರಿಕಾದೆದುರು ಸುಲಭವಾಗಿ ಗೆಲ್ಲುವುದೆಂಬ...
ಫಲಜ್ಯೊತಿಶ್ಯ- ಅದೃಷ್ಟ ಪರೀಕ್ಷೆ--ಒ೦ದು ಜೋಕ್!
ಮು೦ಜಾನೆ ಕಣ್ಣು ಹೊಸಕುತ್ತಾ ಎದ್ದು ಮುಲ್ಲಾನಸರುದ್ದೀನ್ ಗಡಿಯಾರ ನೋಡಿಕೊ೦ಡ, -ಐದು ಗ೦ಟೆ ಐವತ್ತೈದು ನಿಮಿಷವಾಗಿತ್ತು. 5-55. ಎದ್ದು ಹೊರಗೆ ಬ೦ದು ಬಾಗಿಲ ಬಳಿ ಬಿದ್ದಿದ್ದ ಪೇಪರ್ ಕೈಗೆತಿಕೊ೦ಡು ನೋಡಿದ. ದಿನಾ೦ಕ ಮೇ 5, 2...
ಕೇಳೋ ಕೇಳೋ ಮನುಜನೆ ಕೇಳೋ ಕೇಳೋ
ದಾಸರು: ಇತರೆ · ಪ್ರಕಾರ: ಪದ / ದೇವರನಾಮ
ಪ್ರಾಣೇಶ ರಾಯರ ಮಂಗನ ಪ್ರಸಂಗ
ಪ್ರಾಣೇಶ ರಾಯರು ಎಂದರೆ ಬೀದಿಯಲ್ಲಿ ಇರೋರಿಗೆಲ್ಲಾ ವಸಿ ತಲೆ ನೋವೆ. ರೇಡಿಯೋ ಆಫ್ ಮಾಡಿದರು ಒದರುಕೊಳ್ಳುತ್ತದಲ್ಲಾ ಆ ರಿತಿ ಇವರು. ನಾನು ಬೆಳಗ್ಗೆ ಎದ್ದು ಸೇವಿಂಗ್ ಮಾಡಿ, ಸ್ನಾನ ಮಾಡಿ, ಪ್ಯಾಂಟ್, ಸರ್ಟು ಹಾಕ್ಕೊಂಡು, ಕೈ...
ಮನೆ ನೋಡಿದರೆ ಬಡವರು, ಮನಸ್ಸು ನೋಡಿದರೆ ಸಂಪನ್ನರು
ಈಗಿನ ರಾಯಚೂರು ಜಿಲ್ಲೆ ಲಿಂಗಸೂರು ತಾಲ್ಲೂಕಿನ ಅಮರೇಶ್ವರ ಎಂಬ ಗ್ರಾಮಕ್ಕೆ ಸುಮಾರು ಎಂಟನೂರೈವತ್ತು ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಬಸವನ ಕಾಲಕ್ಕೆ ಆ ಊರಿನಲ್ಲಿ ಮಾರಯ್ಯ ಮತ್ತು ಲಕ್ಕಮ್ಮ ಎಂಬ ದಂಪತಿಗಳಿದ್ದರು. ಅನನ್ಯ...
"ಯೇ ಕಹಾ ಆಗಯೇ ಹಮ ಯುಹಿ ಸಾತ್ ಸಾತ್ ಚಲತೆ..".
ನಮ್ಮ ಮನೆ ಎದುರು ಒಂದು ಅಜ್ಜಿ ಇದ್ದಾರೆ. ಅವರ ಹೆಸರು ಶಾಂತಮ್ಮ ಕೇವಲ ನಾಮ ಮಾತ್ರಕ್ಕೆ ಶಾಂತಮ್ಮ. ಮೊನ್ನೆ ನಮ್ಮ ಮನೆಗೆ ಬಂದಿದ್ದರು. ಅವರು ನನ್ನ ಹೆಂಡತಿ ಜೊತೆ ಹರಟುತ್ತ ಇರುತ್ತಾರೆ. ಅದೇನೆಂದು ನಾನು ತಲೆ ಕೆಡಿಸಿಕೊಂಡಿ...
ಒಂದು ಕಾಗದದ ಕ್ರಾಂತಿ: ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ: ಭಾಗ ೧೪
(೪೩) "ಅಮಿ ಟಾಕಾ ಇಕಾನೆ ನೆಬೆನ" ಎಂದ ಕೌಂಟರಿನವ. "ಮತ್ತೆಲ್ಲಿ ಹಣ ಸಂದಾಯ ಮಾಡುವುದು?" ಎಂದು ಇಂಗ್ಲೀಷಿನಲ್ಲಿ ವಿಚಾರಿಸಿದೆ. "ಯೊನಿವರ್ಸಿಟಿ ಆಫೀಸಿನಲ್ಲಿ ಸಂದಾಯ ಮಾಡಿ ಆ ರಸೀತಿಯನ್ನಿಲ್ಲಿ ಸಂದಾಯ ಮಾಡಿದರೆ ಹಪ್ಪಳದಂತಹ...
ಮನವ ಸಂತೈಸುವ ಸ್ಮಾರ್ಟ್ ಉಡುಗೆಗಳು
ಮನವ ಸಂತೈಸುವ ಸ್ಮಾರ್ಟ್ ಉಡುಗೆಗಳುಇಲೆಕ್ಟ್ರಾನಿಕ್ ಸಂವೇದಕಗಳನ್ನು ಹೊತ್ತ ಉಡುಗೆ ತೊಡುಗೆಗಳ ವಿವಿಧ ಮಾದರಿಗಳ ಪ್ರಯೋಗಾರ್ಥ ಪರೀಕ್ಷೆಗಳು ನಡೆಯುತ್ತಿವೆ.ಹೃದಯದ ಮಿಡಿತ,ದೇಹದ ಉಷ್ಣತೆ,ಚರ್ಮದ ಬೆವರುವಿಕೆ ಹೀಗೆ ವಿವಿಧ ಅಂಶಗ...
ಹಾನಗಲ್ ತಾಲ್ಲೂಕು ಕೊಪ್ಪರಸಿಕೊಪ್ಪ; ಮತ್ತೊಂದು ಕರಡಿ ಅಮಾನವೀಯ ಹತ್ಯೆ.
ಮೇಲಿನ ಚಿತ್ರ ನೋಡಿ. ಇಷ್ಟು ಜನ ತುಸು ವಿವೇಚನೆಯಿಂದ, ವಿವೇಕದಿಂದ ವರ್ತಿಸಿದ್ದರೆ ಒಂದು ಮೂಕ ಪ್ರಾಣಿಯ ಜೀವ ಉಳಿಸಬಹುದಿತ್ತು. ಕೊನೆ ಪಕ್ಷ ನಿತ್ರಾಣಗೊಳಿಸಿ ಬಂಧಿಸಬಹುದಿತ್ತು. ಆಹಾರ ಒದಗಿಸಿ, ಹಸಿದು ಹೈರಾಣಾದ ಕರಡಿಯ ಹಸಿ...
ಸಮ ಧ್ರುವಗಳು ಪರಸ್ಪರ ವಿಕರ್ಷಿಸುತ್ತವೆ
ಕಳೆದ ತಿಂಗಳು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಉಡುಪಿಯ ತಂಡವೊಂದು - ವಿವೇಕ ಜೂನಿಯರ್ ಕಾಲೇಜು, ಕೋಟದಲ್ಲಿ ನಡೆಸಿದ ನಾಟಕದ ಒಂದು ದೃಷ್ಯ. ಧಾರವಾಡದ ’ನೀನಾಸಂ’ ತಂಡವೊಂದರಿಂದ ನಾಟಕ ಪ್ರದರ್ಶನ ಅಂತ ಕುಣಿದಾಡಿಕೊಂಡು ಹೋದ...
ಕರಗಿಹೋಗದೇ ಹೇಗಿರಲಿ ನಾನು?
ಸುಟ್ಟುಹೋಗುತ್ತಿದ್ದಮೋಂಬತ್ತಿಯ ದಾರಕೇಳಿತು ತನ್ನನ್ನುಸುತ್ತುವರಿದಿದ್ದಮೇಣವನ್ನು:"ಇಲ್ಲಿ ಸುಡುತ್ತಿರುವುದುನಾನು ಆದರೆಕರಗಿಹೋಗುತ್ತಿರುವೆಹೀಗೇಕೆ ನೀನು?" ಮೇಣ ನುಡಿಯಿತುಭಾರವಾದ ದನಿಯಿಂದ:"ಈ ಹೃದಯದೊಳಗೆಭದ್ರವಾಗಿ ನಿನ್...
ಅಹುದಾದರಹುದೆನ್ನಿ, ಅಲ್ಲವಾದರಲ್ಲವೆನ್ನಿ.
ದಾಸರು: ಕನಕದಾಸ · ಪ್ರಕಾರ: ಪದ / ದೇವರನಾಮ
ಏನು ಮಾಡಲಯ್ಯ ಬಯಲಾಸೆ ಬಿಡದು
ದಾಸರು: ಕನಕದಾಸ · ಪ್ರಕಾರ: ಪದ / ದೇವರನಾಮ