ಬೆಳದಿಂಗಳ ಬಾಲೆ..!.
ಹುಣ್ಣಿಮೆಯ ರಾತ್ರಿಯಲಿ ಬೆಳದಿಂಗಳೆಲ್ಲವನ್ನು ಬೊಗಸೆಯಲ್ಲಿ ಬಚ್ಚಿಟ್ಟುಕೊಂಡು ಓಡಿ ಬಾ ಪ್ರಿಯತಮ ಎಂದು ! ಕಪ್ಪನೆಯ ಕತ್ತಲಾಗಿ ಕುಣಿಯುತ್ತಾಳೆ. ನಾ ಬರೆಯುವ ಕವನಕ್ಕೆ ಚುಕ್ಕಿಯನ್ನಿಟ್ಟು. ನಿನ್ನ ಅಂತರಂಗದ ಕವನ ನಾನೇ ಬರೆಯು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೬೦೯ ಲೇಖನಗಳು
ಹುಣ್ಣಿಮೆಯ ರಾತ್ರಿಯಲಿ ಬೆಳದಿಂಗಳೆಲ್ಲವನ್ನು ಬೊಗಸೆಯಲ್ಲಿ ಬಚ್ಚಿಟ್ಟುಕೊಂಡು ಓಡಿ ಬಾ ಪ್ರಿಯತಮ ಎಂದು ! ಕಪ್ಪನೆಯ ಕತ್ತಲಾಗಿ ಕುಣಿಯುತ್ತಾಳೆ. ನಾ ಬರೆಯುವ ಕವನಕ್ಕೆ ಚುಕ್ಕಿಯನ್ನಿಟ್ಟು. ನಿನ್ನ ಅಂತರಂಗದ ಕವನ ನಾನೇ ಬರೆಯು...
___LINK_OPEN_href="http://sampada.net/blog/shreekantmishrikoti/19/05/2010/25502" target="_blank"___MP3 ಕಡತಗಳನ್ನು ತುಂಡರಿಸುವುದು ಹೇಗೆ ಅಂತ ಮಿಶ್ರಿಕೋಟಿಯವರ ಬರಹ ನೋಡಿದರೂ, ಉಬುಂಟುವನ್ನು ೧೦.೦೪ಗ...
ಇದ್ದರೆ ಆಸೆಯು ಮನುಜರಲಿ ಅದುಅಚ್ಚರಿ ತರಿಸುವ ಸಂಕಲೆಯಂತೆ;ತೊಟ್ಟವರದನು ಓಡುತಲಿರುವರುಬಿಚ್ಚಲು ನಿಲುವರು ಹೆಳವರಂತೆ!ಸಂಸ್ಕೃತ ಮೂಲ:ಆಶಾ ನಾಮ ಮನುಷ್ಯಾಣಾಂ ಕಾಚಿದಾಶ್ಚರ್ಯ ಶೃಂಖಲಾ |ಯಯಾ ಬದ್ಧಾಃ ಪ್ರಧಾವಂತಿ ಮುಕ್ತಾಃ ತಿಷ್...
ಕೆಲವು ದಿನಗಳ ಕೆಳಗೆ ಯಡಿಯೂರು, ಸಾಕಮ್ಮ ಗಾರ್ಡನ್ಸ್ ವ್ಯಾಪ್ತಿಯಲ್ಲಿ ದೇವಿ ಪಟಾಲಮ್ಮನ ವಾರ್ಷಿಕ ಕರಗ ಮಹೋತ್ಸವ ಮತ್ತು ಬೆಂಗಳೂರಿನ ಗ್ರಾಮ ದೇವತೆಗಳ ಹಬ್ಬ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಈ ಹಬ್ಬದ ವಿಶೇಷತೆಯೆಂದರೆ, ಗ...
ಸಂಪದಿಗರೆ! ಥಟ್ ಅಂತ ಹೇಳಿ ಕಾರ್ಯಕ್ರಮದ ೧೫೦೦ ನೆಯ ಕಾರ್ಯಕ್ರಮವು ತನ್ನ ೧೫೦೦ ಕಂತುಗಳ ಪ್ರಸಾರವನ್ನು ಮುಗಿಸಿರುವ ಈ ಸಂದರ್ಭದಲ್ಲಿ ಒಂದು ಸಾರ್ವಜನಿಕ ಕಾರ್ಯಕ್ರಮ. ಇದರೊಡನೆ ಆಹ್ವಾನ ಪತ್ರಿಕೆಯನ್ನು ಲಗತ್ತಿಸಲು ಪ್ರಯತ್ನಿ...
ಕಣ್ಣಳತೆಗೆ ಸಿಗದ ಜಲಧಿಯೆದುರು ನಾವೊಂದು ಉಸುಕಿನ ಕಣ.... ಹೇ...ವಾರಿಧಿ ಏನೆಲ್ಲ ಅಡಗಿಸಿಕೊಳ್ಳುವೆ! ನಿನ್ನೊಡಲಲ್ಲಿ... ಹವಳ, ಮುತ್ತು ಮೀನು ಇನ್ನೂ.. ಏನೇನೋ........... ಬಾಳೊಡಲ ದೋಣಿ ನಿನ್ನ ಎದೆ ಸೀಳಿದರೂ... ತುತ್ತು...
ಗೆಳತಿ ನಿನಗೆ ನಾ ಅಪರಿಚಿತ,ನಿನ್ನ ಪ್ರೀತಿಯಲಿ ನಾ ಪರೀಕ್ಷಿತ,ಮನದೊಲುಮೆಯ ಮಿತಿ ಅಪರಿಮಿತ,ಒಮ್ಮೆ ತಿರುಗಿಸೆ ಬೆಡಗಿ ನಿನ್ನ ಚಿತ್ತ,ಸದಾ ದೃಷ್ಟಿಸಬೇಕಿಲ್ಲ ಚಿತ್ತ ನನ್ನತ್ತ,ಎಷ್ಟಾದರೂ ನಿನಗೆ ನಾ ಅಪರಿಚಿತ,ಕೊಂಚ ದಯಪಾಲಿಸಿ...
ನಿದ್ದೆ ದೈವ ಕೊಟ್ಟ ಅತ್ಯುತ್ತಮ ಉಡುಗೊರೆ ನೀನು ನೀನು ಕೊಡುವ ಉಲ್ಲಾಸಕ್ಕೆ ಸರಿಸಾಟಿ ಏನು ದಿನದ ದಣಿವಿಗೆ ಸುಖದ ಆರಾಮ ಕೊಡುವೆ ದಿನದ ಆತಂಕಕೆ ನಿಶ್ಚಿಂತ ನೆಮ್ಮದಿಯ ತರುವೆ ಇರುಳಷ್ಟೇ ಅಲ್ಲ ಹಗಲಲ್ಲೂ ಇರುವುದು ನಿನ್ನ ಸವಿ...
ಚಣಚಣಕೂ ಯೋಚಿಸಿದೆ ನಿನ್ನನೇ ತಾಯೆಹಾಲು೦ಡು ಮರೆಯುವರ ಪೊರೆವ ಓ ತಾಯೆನೀನಲದೆ ಎಮಗಿಲ್ಲ ಯಾವುದೇ ಗುರುತುಆದರೂ ಏಕೆ ಹೋದರು ನಿನ್ನಜನ ನಿನ್ನನೇ ಮರೆತು || ||ನುಡಿಸಿರಿಯ ಆವರಿಸಿದೆ ಮಬ್ಬು ಬಣ್ಣದಬಾಷೆಜನಕಿಲ್ಲ ಈ ನುಡಿಯ ಉಳಿಸ...
ಮಲ್ಲಿಗೆಯ ಪರಿಮಳದಲಿ ತಾವರೆಯ ಚಲುವಿನಲಿ ಮಂದಾರದ ಒಡಲಿನಲಿ ಮುತ್ತಿನ ತೇರಲಿ ಬಂದೆ ನೀ ಯಾರು ?. ಮುಂಗಾರಿನ ಮಿಂಚಿನಲಿ ಚೈತ್ರಮಾರುತದ ಅಂಚಿನಲಿ ನಕ್ಷತ್ರಗಳ ಮಾಲೆಯಲಿ ಅಂಬರದ ಉಯ್ಯಾಲೆಯಲಿ ಬಂದೆ ನೀ ಯಾರು ?. ಕೋಗಿಲೆಯ ರಾಗದ...
ಹ್ಞಾ ಎಲ್ಲಿಯವರೆಗೆ ಓದಿದ್ದೆವು...?" ಕಾರಂತರ ಕ್ಲಾಸ್ ನಲ್ಲಿ ಈ ಒಂದು ಪ್ರಶ್ನೆ ಬಾರದ ದಿನವೇ ಇಲ್ಲ ಎನ್ನಬಹುದು.ಎರಡನೇ ಕ್ಲಾಸ್ ಫೈಲ್ ಸಾರ್........................!!!ಮೊದಲನೇ ಪದವಿ ಪೂರ್ವ ರಸಾಯನ ಶಾಸ್ತ್ರದ ತರಗತಿ...
ದಾಸರು: ಕನಕದಾಸ · ಪ್ರಕಾರ: ಪದ / ದೇವರನಾಮ
"ಅಮ್ಮ ಈ ಬದುಕು ನೀ ಕೊಟ್ಟ ಭಿಕ್ಷೆ "ಅಮ್ಮ ......ಅವತ್ತು ಒ೦ದು ವರ್ಷಗಳ ಹಿ೦ದೆ....ನನ್ನ ಕನ್ಯಾಧಾರೆಯ ನ೦ತರ ನೀನು ಗೊಳೋ ಎ೦ದು ಅತ್ತು ಬಿಟ್ಟೆ......ಆದ್ರೆ ಅವಾಗ ನ೦ಗೆ ಗ೦ಡನ ಮನೆಗೆ ಹೋಗ್ತಾ ಇದ್ದೀನಿ ಅ೦ತ ಅಳು ಬರಲೇ ಇ...
ಸುಲಭದಿ ಸಿಗುವರೆಲ್ಲೆಡೆ ಪ್ರಿಯನುಡಿವ ಜನ ರಾಜನ ಕಂಡೊಡನೆ ಮಾಡುವರು ಭಜನ I ಅಪ್ರೀಯ ದಿಟ ನುಡಿವವರು ಸಿಗರು ನುಡಿದರೂ ಆಲಿಪರು ವಿರಳವಾಗಿಹರು II ಸಂಸ್ಕೃತ ಮೂಲ ಸುಲಭಾ: ಪುರುಷಾ: ರಾಜನ್ ಸತತಂ ಪ್ರಿಯವಾದಿನ:I ಅಪ್ರೀಯಸ್ಯ ಚ...
ಅ ದಿನಗಳಲ್ಲಿ ಕೆಲವು ಶ್ರೀಮಂತರ ಮನೆಗಳಲ್ಲಿ ಜನ ಜಾತ್ರೆ , ಹಾಲ್ ತುಂಬಾ ಸದ್ದ್ದು ಮಾಡುತಿದ್ದ ಹುಡುಗರು.ಮನೆ ಒಡತಿ, "ಗಲಾಟೆ ಮಾಡ್ದೆ ಸುಮ್ನೆ ಕೂತ್ಕೊಲ್ದ್ರೋ , ಇವನು ಯಾರೋ !" ಎಂದು ಒಬ್ಬ ಹುಡುಗನ ಕಡೇಬೆಟ್ಟು ತೂರಿಸಿ ಪ...
"ನೀ ನನ್ನನೇನನ್ನು ನಾ ನಿನ್ನನೇನನ್ನೆ" ಈ ವಾಕ್ಯವನ್ನು ಮತ್ತೊಮ್ಮೆ ಮಗದೊಮ್ಮೆ ಓದಿನೋಡಿದಿರಾ - ಇದನ್ನು ಓದಿದಾಗ ವಾಹ್...ಎನ್ನಿಸುತ್ತದೆ. ಹೀಗೂ ವಾಕ್ಯ ರಚನೆ ಸಾಧ್ಯವೇ ಎಂಬ ಕುತೂಹಲ ಮೂಡುತ್ತದೆ. ಎಷ್ಟು ಚೆನ್ನಾಗಿದೆ ನೋಡ...
ಗೆಳೆಯರೆ! ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಅಕ್ಷರ ಜೋಡಿಸಿ ಎಂಬ ಒಂದು ಪ್ರಶ್ನೆಯನ್ನು ತಾವೆಲ್ಲ ನೋಡಿರುತ್ತೀರಿ. ಇಲ್ಲಿ ನಾನು ನಿಮಗೆ ಕೆಲವು ಹೆಸರುಗಳನ್ನು ನೀಡುತ್ತೇನೆ. ಅಲ್ಲಿರುವ ಅಕ್ಷರಗಳನ್ನು ಮತ್ತೆ ಜೋಡಿಸಿ. ಅವರ...
ನೀ ನನ್ನ ಬಾಳಿನಲ್ಲಿನೆನಪಾಗೇ ಉಳಿದು ಹೋದೆನೀನಿರದ ಬಾಳು ನಾನುನಿನ್ನ ನೆನಪಿನಲ್ಲೇ ಕಳೆದೆ ಆ ದೇವರಂತೆ ಕಂಡೆನನ್ನ ಪಾಲಿಗಾಗ ನೀನುನನ್ನ ಪ್ರೀತಿ ಭಕ್ತಿಯಂತೆನಿನ್ನ ಪೂಜಿಸಿದ್ದೆ ನಾನು ನೀ ನನ್ನ ಅರಿಯಲಿಲ್ಲಾನಾ ನಿನ್ನ ಮರೆಯಲ...
ಸಾಕಿ ಬೆಳೆಸುವ ತನಕ ಹೆತ್ತವರೇ ಜೀವ. ಹೆತ್ತವರ ಬಿಟ್ಟು ಎಲ್ಲೂ ಸುಳಿಯ ಮನ . ಹೀಗೆಲ್ಲಾ ಇರುವ ಈ ಹೆಣ್ಣು ಮಕ್ಕಳು ಈ ಪ್ರೇಮದ ಬಲೆಗೆ ಬಿದ್ದ ತಕ್ಷಣ ಏನಾಗಿ ಹೋಗುತ್ತಾರೆ ಹೆತ್ತವರನ್ನೂ ನಿರ್ಲಕ್ಷಿಸಿ ಅಕ್ಷರಶ್: ಕಾಲಲ್ಲಿ ಜಾ...