ಹೊಸತು: ಸಂಪದದಲ್ಲಿ ಮಾಡರೇಶನ್ - ಹೇಗೆ?
ಎಲ್ಲ ಓದುಗರ ಗಮನಕ್ಕೆ, ಕಳೆದ ಕೆಲವು ದಿನಗಳಿಂದ ಸಂಪದದ ಪುಟಗಳಲ್ಲಿ ನೀವು ಗಮನಿಸಿರುವಂತೆ ಹೊಸತೊಂದು ಫೀಚರ್ ಸೇರ್ಪಡೆಯಾಗಿದೆ: ಪುಟಗಳಲ್ಲಿ: "ನಿರ್ವಾಹಕರ ಗಮನಕ್ಕೆ ತನ್ನಿ" ಪ್ರತಿಕ್ರಿಯೆಗಳಲ್ಲಿ: "ಅನುಚಿತ ಪ್ರತಿಕ್ರಿಯೆ?...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೬೦೯ ಲೇಖನಗಳು
ಎಲ್ಲ ಓದುಗರ ಗಮನಕ್ಕೆ, ಕಳೆದ ಕೆಲವು ದಿನಗಳಿಂದ ಸಂಪದದ ಪುಟಗಳಲ್ಲಿ ನೀವು ಗಮನಿಸಿರುವಂತೆ ಹೊಸತೊಂದು ಫೀಚರ್ ಸೇರ್ಪಡೆಯಾಗಿದೆ: ಪುಟಗಳಲ್ಲಿ: "ನಿರ್ವಾಹಕರ ಗಮನಕ್ಕೆ ತನ್ನಿ" ಪ್ರತಿಕ್ರಿಯೆಗಳಲ್ಲಿ: "ಅನುಚಿತ ಪ್ರತಿಕ್ರಿಯೆ?...
"ಹುಟ್ಟು " ಎಂಬುದೊಂದು ಅಗೋಚರವಾದ ಆದಾರ ಸಹಿತವಾದ ಅನುಭೂತಿಯಾಗಿದೆ. "ಸಾವು" ಎಂಬುದೊಂದು ತುಂಬಾ ಬೇಸರವಾದ ಮನಸ್ಸಿಗೆ ಬೇಡವಾದ ನಿರಧಾರದಂತಿರುತ್ತದೆ. ಹುಟ್ಟಿದಾಗಿನಿಂದ ಸಾಯುವ ತನಕ ನಮ್ಮ ಜೀವನ ನೀರಿನಿಂದ ತೆಗೆದ ಮೀನಿನಂತ...
ಹಿಂದೂ ಧರ್ಮ ಮತ್ತು ಗೋ ಮಾಂಸ ಸೋಮವಾರ - ಮೇ -31-2010 ಹಿಂದೂಗಳು ಎಂದಾದರೂ ಗೋಮಾಂಸ ಸೇವಿಸಿದ್ದರೇ ಎಂದು ಪ್ರಶ್ನಿಸಿದಲ್ಲಿ, ಬ್ರಾಹ್ಮಣರಾಗಲೀ ಬ್ರಾಹ್ಮಣೇತರರಾಗಲೀ ಎಲ್ಲ ಹಿಂದೂಗಳು ಒಕ್ಕೊರಲಿನಿಂದ ಇಲ್ಲವೇ ಇಲ್ಲ ಎಂದು ಉತ...
ಶಾಲೆಯತ್ತ ಮಕ್ಕಳ ಚಿತ್ತ... - ಎಂ. ಆರ್. ಮಾನ್ವಿ, ಭಟ್ಕಳ ಬುಧವಾರ - ಜೂನ್ -02-2010 ಒಂದು ಕಾಲವಿತ್ತು. ಮಕ್ಕಳಿಗೆ ಸಂಪೂರ್ಣವಾಗಿ ಎರಡು ತಿಂಗಳು ರಜೆ ಸಿಗುತ್ತಿತ್ತು. ಆದರೆ ಇದು ಜ್ಞಾನದ ಯುಗ. ಈಗ ರಜೆಗಳು ಮಾಯವಾಗಿವೆ....
’ಸಂಪದ’ದಲ್ಲೊಂದುಕಡೆ ಮಿತ್ರ ವೆಂಕಟೇಶಮೂರ್ತಿ ಅವರು ನನ್ನನ್ನು ಈ ಕೆಳಗಿನಂತೆ ಪ್ರಶ್ನಿಸಿದರು: ಅವರ ಈ ಪ್ರಶ್ನೆಯನ್ನು ನಾನು ಗಮನಿಸುವ ಮೊದಲೇ ಮಿತ್ರ-ವಿದ್ವಾಂಸ ನಾ. ಸೋಮೇಶ್ವರ ಅವರು ಗಮನಿಸಿ ಈ ಕೆಳಗಿನಂತೆ ಉತ್ತರಿಸಿದರು:...
ನನಗನ್ನಿಸುತ್ತೆ, ನಮ್ಮನ್ನು ಅಪಾರ್ಥ ಮಾಡಿಕೊಂಡು,ನುಡಿದರೆ ಎಲ್ಲಿ ನೋವಾದೀತೋ ಎಂದು ಮೌನಿಯಾಗಿಯೇ ಇರುವವರಿಗಿಂತ, ನಮ್ಮನ್ನು ಅಪಾರ್ಥ ಮಾಡಿಕೊಂಡು,ನುಡಿದರೆ ಎಲ್ಲಿ ನೋವಾದೀತೋ ಎಂದು ಮೌನಿಯಾಗಿಯೇ ಇರುವವರಿಗಿಂತ, ಮಾತುಗಳೊಂದ...
ಸುರಿ ಸುರಿವ ಮಳೆಯಲ್ಲಿ, ಸರ ಸರನೆ ಮುನ್ನುಗ್ಗಿ, ಭರ ಭರನೆ ಬರುತಿರುವ ಅಶ್ರುಧಾರೆಯ ಅಳಿಸಿ, ಸುಡು ಸುಡುವ ಎದೆಯ, ಎಡವದೆಲೆ ನಡೆಸಿ, ಓಡೋಡಿ ಬಂದೆ ಗೆಳತಿ ನಿನ್ನೊಲುಮೆಯೆಡೆಗೆ... ಚಿಟ-ಪಟ ಜಡಿ ಮಳೆಯಲ್ಲಿ, ಪಟ-ಪಟ ನುಡಿವ ಮಾ...
ಬಿ ಎಮ್ ಟಿ ಸಿ ಗೊಂದು ಬಹಿರಂಗ ಓಲೆ...ಬಿ ಎಮ್ ಟಿ ಸಿ ಒನ್ದು ದೊಡ್ಡ ಸಾರಿಗೆ ಸಂಸ್ಥೆಯಾಗಿದ್ದು, ಇವತ್ತು ಬೆಂಗಳೂರು ಜನರ ಜೀವನಾಡಿಯಾಗಿದೆ.ದಿನಾಲು ಸುಮಾರು ಲಕ್ಶ್ಯ ಜನರನ್ನು ಸಾಗಿಸುವ ಸಾರಿಗೆ ಬಸ್ಸುಗಳು ಮಳೆಗಾಲದಲ್ಲಿ ಸ...
(೩೨) ಕಲಾಕೃತಿಗಳನ್ನು ನೋಡುವಾಗ ನಾವು ಏಕೆ ಛಾಯಾಚಿತ್ರದಷ್ಟು ನೈಜವಿರುವ ಚಿತ್ರಗಳನ್ನೇ ಇಷ್ಟಪಡುತ್ತೇವೆ ಎಂಬುದು ಎಷ್ಟು ಮುಖ್ಯವೋ ಅಷ್ಟೆ ಮುಖ್ಯ ಅಮೂರ್ತ ಚಿತ್ರಗಳು ನಮಗೇಕೆ ಇಷ್ಟವಾಗುವುದಿಲ್ಲ? ಎಂಬ ಪ್ರಶ್ನೆ ಕೂಡ!
ನಮಗೆಲ್ಲರಿಗೂ ತಿಳಿದಿರುವ ಹಾಗೆ ಜೂನ್ ೩ ಮತ್ತು ೪ ರಂದು ಬೆಂಗಳೂರಿನಲ್ಲಿ "ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ" ನಡೀತಿದೆ. ನಾನಾ ಕಂಪನಿಗಳು ಓಟ್ಟಾರೆಯಾಗಿ ಸುಮಾರು ೫ ಲಕ್ಷ ಕೋಟಿ ರೂಪಾಯಿಗಳಷ್ಟು ಬಂಡವಾಳ ಹಾಕ್ತಿದ್ದಾರೆ...
ಹಳೆಯ ಚಿತ್ರಗೀತೆಗಳ ಭಾವಪೂರ್ಣ ರಾಗಸಂಯೋಜನೆಯನ್ನು ಎಷ್ಟು ಹೊಗಳಿದರೂ ಸಾಲದು. ಈ ಒಂದು ಚಿತ್ರಗೀತೆಯಲ್ಲಿ ಅಪ್ಪಟ ಹಿಂದೋಳ ರಾಗವನ್ನು ಬಳಸಿಕೊಂಡು ಸಂಗೀತ ನಿರ್ದೇಶಕರು ನಮಗೊಂದು ಅತಿ ಮಧುರ ಚಿತ್ರಗೀತೆಯನ್ನು ನೀಡಿರುವರು
ವಿಶ್ವಪರಿಸರ ದಿನಾಚರಣೆ - ೨೦೧೦ ಅಸಂಖ್ಯ ಪ್ರಭೇದಗಳು- ಒಂದು ಭೂಮಿ- ಒಂದು ಭವಿಷ್ಯ ಜೂನ್ ೫, ವಿಶ್ವ ಪರಿಸರ ದಿನಾಚರಣೆಯ ದಿನ. ನಮ್ಮ ಪರಿಸರದ ಬಗ್ಗೆ ಗಂಭೀರವಾಗಿ ಚಿಂತಿಸಲೆಂದೇ ಮೀಸಲಾಗಿರುವ ದಿನ. ಇಂತಹ ಮೊದಲ ದಿನವನ್ನು ೧೯...
ಇವರು ಯಾರು ಊಹಿಸಿ ನೋಡೋಣಭಾರತದ ಅತ್ಯಂತ ಶ್ರೀಮಂತರಾದ ಇವರಿಗೆ ಲಕ್ಷ ಲಕ್ಷ ಅಭಿಮಾನಿಗಳಿದ್ದಾರೆಯಾರು ಇವರು?ಕೃಪೆ : ಇಂಟರನೆಟ್
ಜವ್ವನ ಕರಿಹೊತ್ತು ಇರುಳೊಳಗೆ ಕಳೆದುಹೋಗಿ ಕನಸ ಕಟ್ಟುತಲಿದ್ದೆ. ಆಗಸದ ತುಂಬಾ ಮಂದಾರ ಪುಷ್ಪಗಳು ಏಣಿಯೊಂದು ಸ್ವರ್ಗಕ್ಕೆ. ಪಾರಿವಾಳಗಳು ಕೈಬೀಸಿ ಕರೆಯುತ್ತಿದ್ದವು ಸ್ವರ್ಗ ಲೋಕದ ಪಯಣಕ್ಕೆ. ತನ್ನೊಳಗಿನ ಮೌನ ಬೆಚ್ಚಿ ನುಡಿದ...
ಹಗಲಿರುಳೆನ್ನದೆ ಬಯಸುವೆ ನಾ ನಿನ್ನ ಆದರೂ ಇನ್ನೆಂದು ನೆನೆಯೇನು ನಿನ್ನ ಹೆಸರನ್ನ ನಿನ್ನ ಹೃದಯಕೆ ನಾ ಮಾಡೆನು ಕರೆಯನ್ನ .....!! ನೋಡು ನನ್ನ ನಲ್ಲೆ , ನಾನೆಲ್ಲಾ ಬಲ್ಲೆ ನೀ ಮಿರೋಲ್ಲಾ ಅಂತ ಮನದ ಎಲ್ಲೇ ಒಲವೆ ..ನನ್ನ ಪ್ರ...
ಭಾರತದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ’ಪಾಕಿಸ್ತಾನ" ಎಂದರೆ ಕಿವಿ ನಿಮಿರುತ್ತದೆ, ಕೆಲವರಿಗೆ ರಕ್ತ ಕುದಿಯುತ್ತದೆ, ರಾಜಕಾರಣಿಗಳ ಭಾಷಣದಲ್ಲಿ ಭಾವಾವೇಶ ಹೆಚ್ಚಾಗುತ್ತದೆ. ಹಿರಿ, ಕಿರಿ, ಮರಿ ಪುಢಾರಿಗಳೆಲ್ಲ ದೊಡ್...
ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ
ದಾಸರು: ಕನಕದಾಸ · ಪ್ರಕಾರ: ಪದ / ದೇವರನಾಮ