ಪ್ರಸಾದನದ ಹಿಂದಿನ ಮುಖದ ಖಿನ್ನತೆಯ ದಿನಚರಿಯನ್ನು ಕಲಾವಿದೆ ಸ್ವಾದಿಷ್ಟಗೊಳಿಸಬಲ್ಲಳು!
(೮೬) ಪ್ರಸಾದನವನ್ನು ಮುಖಾರವಿಂದಕ್ಕೆ ಬಳಸುವುದೆಂದರೆ ಅದರ ಹಿಂದಿನ ಮುಖವನ್ನು ಅದೃಶ್ಯವಾಗಿಯೇ ಇರಿಸುವ ಬಗ್ಗೆ ತಾವು ತೃಪ್ತರಾಗಿದ್ದೀರೆಂದು ಅರ್ಥ. (೮೭) ಚಿಂತಿಸುವುದು ಒಂದು ಖಾಯಿಲೆಯಾದಲ್ಲಿ ಅದಕ್ಕೆ ಮದ್ದು ಚಿಂತಿಸುವುದ...