ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2010

ಸೆಪ್ಟೆಂಬರ್ 2010

೪೮೯ ಲೇಖನಗಳು

ಪವರ್ ಕಟ್ ಇಲ್ಲದ ಕಾನುತೋಟ

ಆರ್.ಶರ್ಮಾ.ತಲವಾಟ ಸೆಪ್ಟೆಂ ೨೬ ಬ್ಲಾಗ್ ೧೧೭ ವೀಕ್ಷಣೆ

ದೇವರು ಮತ್ತು ನಾನು – ಸ೦ಚಿಕೆ ೬ - ಮಾರ್ಜಾಲಬ೦ಧನ

ಪ್ರವೀಣ್ ಮಾಯಾಕರ್ ಸೆಪ್ಟೆಂ ೨೬ ಪುಟ ೯೦ ವೀಕ್ಷಣೆ

ಸ೦ಜೆ ಆರರ ಸುಮಾರು ಹೋ೦ವರ್ಕ್ ಮುಗಿಸಿ ಎ೦ದಿನ೦ತೆ ತಿಮ್ಮ ತ೦ಗಿಯ ಜೊತೆಗೆ ಕೂತು ಅಪ್ಪ ಹೇಳಿದ ಹಾಗೆ ಹದಿನೈದರ ಮಗ್ಗಿ ರಟ್ಟು ಹೊಡೆದು ಜೋರಾಗಿ ನೆನಪಿಸಿಕೊಳ್ಳುತ್ತಿದ್ದ. “ಹದಿನೈದೊ೦ದ್ಲೆ ಹದಿನೈದು, ಹದಿನೈದೆರಡ್ಲೆ ಮೂವತ್ತು...

ಭಗತ್ ಸಿಂಗ್ ನೆನಪಿನಲ್ಲಿ...

ಸಂತೋಷ್ ಎನ್. ಆಚಾರ್ಯ ಸೆಪ್ಟೆಂ ೨೬ ಬ್ಲಾಗ್ ೯೭ ವೀಕ್ಷಣೆ

ಪ್ರಸ್ತುತ ಎಲ್ಲರಿಗೂ ಭಗತ್ ಸಿಂಗ್ ಪರಿಚಯವಿರುವುದರಿಂದ ಅವರ ಬಯಾಗ್ರಫಿ ಬರೆಯುವುದು ನಮ್ಮ ಈ ತಲೆಮಾರಿಗೆ ಅಗತ್ಯವಿಲ್ಲ. ಅಗತ್ಯವಿದ್ದರೆ ಅದು ಮುಂದಿನ ತಲೆಮಾರಿಗೆ ಏಕೆಂದರೆ ಈಗಾಗಲೇ 'ಕ್ರಾಂತಿಕಾರಿ ಭಯೋತ್ಪಾದಕ'ರೆಂದು ಕರೆಯ...

ಬೆಂಗಳೂರು ಮಳೆಯಲ್ಲಿ…

ರಾಕೇಶ್ ಶೆಟ್ಟಿ ಸೆಪ್ಟೆಂ ೨೬ ಬ್ಲಾಗ್ ೧೭೩ ವೀಕ್ಷಣೆ

ಎಂದಿನಂತೆ ಊಟಕ್ಕೆ ಅಂತ ಮೆಸ್ ಕಡೆ ಹೋದ್ರೆ ಅವ್ರು ಬಾಗಿಲು ಹಾಕಿದ್ರು.ಸಮಯ 10 ಆಗಿತ್ತು.ಅಲ್ಲೇ ಹತ್ತಿರದಲ್ಲೇ ಇರೋ ಇನ್ನೊಂದು ಹೋಟೆಲ್ ಕಡೆ ಹೋಗೋಣ ಬಾರೋ ಅಂದೇ ಶ್ರೀಕಾಂತಂಗೆ.ಹೇಯ್ ಅಲ್ ಬೇಡ್ವೋ ರಾಮಯ್ಯ ಕಾಲೇಜ್ ಹತ್ರ ಇರ...

ಗೌಡಪ್ಪನ ಗೂಟದ ಕಾರುಬಾರು

komal ಸೆಪ್ಟೆಂ ೨೬ ಬ್ಲಾಗ್ ೫೫ ವೀಕ್ಷಣೆ

ಗೌಡಪ್ಪ ಬೆಳಗ್ಗೆನೇ ನಮ್ಮನೆಗೆ ಬಂದ. ನೋಡಲಾ ಬೈಕ್ನಾಗೆ ತ್ರಿಬ್ಸ್ ಹೊಡೆದು ಹೊಡೆದ ಸಾಕಾಗೈತೆ. ಇನ್ ಮ್ಯಾಕೆ ಸ್ಟಾಂಡರ್ಡಾಗಿ ಕಾರಲ್ಲಿ ಓಡಾಡುವಾ ಅಂತಾ ಇದೀನಿ. ನಾಳೆನೇ ಬೆಂಗಳೂರಿಗೆ ಹೋಗಿ ಹೊಸಾ ಕಾರು ತೆಗೆದುಕೊಂಡು ಬತ್ತೀ...

ಹೀಗಿರಬೇಕಿತ್ತು

antara ಸೆಪ್ಟೆಂ ೨೬ ಬ್ಲಾಗ್ ೯೧ ವೀಕ್ಷಣೆ

ಜಳಜಳನೆ ಹರಿವ ನೀರಿಗೆ ತಡೆ ಬೇಕಿರಲಿಲ್ಲ ಗುರಿ ಕಡಲಾದರೂ ಒಡಲಿಗೆ ತಂಪ ಕೊಡಬೇಕಿತ್ತು! ಸ್ಪೂರ್ತಿ ನೀಡುವ ಪ್ರಕೃತಿಗೆ ಬರ ಬೇಕಿರಲಿಲ್ಲ. ಆಕಾಶ ಬರಿದಾಗಿದ್ದರೂ ಇಳೆ ತುಂಬಾ ಹಸಿರಿರಬೇಕಿತ್ತು! ಕನಸ ಮಾರುವ ಹುಡುಗಿಗೆ ಅಳು ಬೇ...

ನೀನೇ ಬರಿ ನೀನೇ .......

ಶ್ರೀಪ್ರಸಾದ್ (ಶ್ರೀ...) ಸೆಪ್ಟೆಂ ೨೬ ಬ್ಲಾಗ್ ೮೮ ವೀಕ್ಷಣೆ

ಭಾವನಾ ...ಇದು ನಿನ್ನ ಹೆಸರಾಗಿರಬಹುದೇ? ಗೊತ್ತಿಲ್ಲ. ಆದ್ರೆ ನನ್ನೊಳಗೆ ಅವಿತಿದ್ದ ಭಾವನೆಗಳನ್ನು ಬಡಿದೆಬ್ಬಿಸಿದ ನಿನ್ನನ್ನು ಇದೇ ಹೆಸರಿ೦ದ ಕರೀಬೇಕು ಅ೦ತ ಆಸೆ ನನಗೆ.. ನೀನು ಯಾರು,ನೀನು ಏನು ಕೆಲಸ ಮಾಡ್ತೀಯ,ನೀನು ಇರೋದ...

ಕನ್ನಡದಲ್ಲಿ ಗ್ರಾಹಕ ಸೇವೆ - Columbia Asia ಆಸ್ಪತ್ರೆಯಲ್ಲಿ

Appi / Niri ಸೆಪ್ಟೆಂ ೨೫ ಚರ್ಚಾವೇದಿಕೆ ೧,೩೫೩ ವೀಕ್ಷಣೆ

ಕೊಲಂಬಿಯಾ ಏಶಿಯಾ (ಹೆಬ್ಬಾಳ) ಆಸ್ಪತ್ರೆಗೆ ಹೋದಾಗ ಅಲ್ಲಿದ್ದವರು ನಾನು ಎಷ್ಟು ಕನ್ನಡದಲ್ಲಿ ಮಾತಾಡುತ್ತಿದ್ದರೂ ಆಂಗ್ಲದಲ್ಲೇ ಉತ್ತರ ನೀಡುತ್ತಿದ್ದರು. ನನ್ನ ತಾಯಿಯೊಡನೆ ಮಾತನಾಡುವಾಗ ಮಾತ್ರ ಕನ್ನಡ ಶುರು ಮಾಡಿದರು! ನನಗೆ...

ಸಂಪದಿಗ ಶ್ರೀಯುತ ಡಿ ಎಸ್ ರಾಮಸ್ವಾಮಿಯವರಿಗೆ ೨೦೧೦ ರ " ವಿಭಾ ಸಾಹಿತ್ಯ ಪ್ರಶಸ್ತಿ"

ಬೆಳ್ಳಾಲ ಗೋಪೀನಾಥ ರಾವ್ ಸೆಪ್ಟೆಂ ೨೫ ಪುಟ ೪೪ ವೀಕ್ಷಣೆ

ಮಿತ್ರರೇ ಒಂದು ಅತ್ಯಂತ ಶುಭ ಹಾಗೂ ಖುಶಿ ಸಮಾಚಾರವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನನ್ನ ಮನಸ್ಸು ತವಕಿಸುತ್ತಿದೆ. ಕವಯಿತ್ರಿ ವಿಭಾ ಅವರ ನೆನಪಿನಲ್ಲಿ ನೀಡಲಾಗುವ ೨೦೧೦ ರ "ವಿಭಾ ಸಾಹಿತ್ಯ ಪ್ರಶಸ್ತಿ" , ಸಂಪದಿಗರಾ...

ಮರಳಿ ಬಾ ವರ್ಷಧಾರೆ

ತೇಜಸ್ವಿ .ಎ. ಸಿ ಸೆಪ್ಟೆಂ ೨೫ ಪುಟ ೬೭ ವೀಕ್ಷಣೆ

ಮರಳಿ ಬಾ ವರ್ಷಧಾರೆ ನೋಡುತ್ತಾ ನಾ ನಿಂತಿದ್ದೆ ಬೀಳುವ ವರ್ಷಧಾರೆಯ ಆಗಸದಿಂದ ಸುರಿಯುತ್ತಿದ್ದ ಬಿಳಿಯ ಶುಭ್ರ ಹನಿಯ ಸುತ್ತಲು ಕಣ್ಣಾಡಿಸದಲ್ಲೆಲ್ಲಾ ಕಾಣುತ್ತಿತ್ತು ಜಲಧಾರೆ ಸುರಿಯುತ ಮಜ್ಜನ ಮಾಡಿಸಿ ಶುಭ್ರಗೊಂಡಿತು ಧರೆ ಅಲ...

ಮರೆತು ಕೂತವಳ ಪತ್ರ

ರೂಪ ಸೆಪ್ಟೆಂ ೨೫ ಬ್ಲಾಗ್ ೮೯ ವೀಕ್ಷಣೆ

ಗೆಳೆಯ ನನಗೆ ಗೊತ್ತು ನೀನು ತುಂಬಾ ಮಿಸ್ ಮಾಡ್ಕೋತಿದ್ದೀಯಾ ಅಂತ ಏನ್ಮಾಡಲಿ ನಿನ್ನನ್ನ ನೋಡದೇ ಇದ್ದರೆ ನಂಗೂ ಬೇಜಾರು ಏನೋ ಕಳ್ಕೊಂಡಂತಹ ಅನುಭವ ಮೊದಲೆಲ್ಲಾ ಎಷ್ಟೊಂದು ಸಲ ಭೇಟಿ ಆಗ್ತಾ ಇದ್ದೆವಲ್ಲಾ? ದಿನದಲ್ಲಿ ಮೂರು ಹೊತ್...

ಲೈಫು ಇಷ್ಟೇನೇ.....

ಡಾ| ಜ್ಞಾನದೇವ್ ಮೊಳಕಾಲ್ಮುರು ಸೆಪ್ಟೆಂ ೨೫ ಪುಟ ೬೬ ವೀಕ್ಷಣೆ

ಲೈಫು ಇಷ್ಟೇನೇ ಎನ್ನುವವರು ಎಷ್ಟು ಲೈಫುಗಳ ಫೈಲುಗಳನ್ನು ಫೈನಲ್ಲಾಗಿ ನೋಡಿರುವರು!? ಲೈಫು ಇಷ್ಟವಾದವರಿಗೆ ಇಷ್ಟ ಕಷ್ಟ ಎನಿಸಿದವರಿಗೆ ಕಷ್ಟ ಕನಿಷ್ಟ ಅನಿಸಿದವರಿಗೆ ಕನಿಷ್ಟ ಅನಿಷ್ಟ ಅನಿಸಿದವರಿಗೆ ಅನಿಷ್ಟ ಲೈಫು ವ್ಯಾಸ್ಟು...

ಯೋಚಿಸಲೊ೦ದಿಷ್ಟು... ೧೦

ksraghavendranavada ಸೆಪ್ಟೆಂ ೨೫ ಬ್ಲಾಗ್ ೬೨ ವೀಕ್ಷಣೆ

೧. “ನಾನೇ ಶುಧ್ಧ“ ಮತ್ತೆಲ್ಲರೂ ಅಶುಧ್ಧರು“ ಎ೦ಬ ನಮ್ಮ ತಿಳುವಳಿಕೆಯೇ ಮೃಗೀಯ ಧರ್ಮ! ೨. ಪರರಿಗೆ ಉಪಕರಿಸಿ,ಉಪಕರಿಸಿದ೦ತೆ ತೋರ್ಪಡಿಸಿಕೊಳ್ಳಬಾರದು ಯಾ ಮಾಡಿದ ಉಪಕಾರವನ್ನು ವ್ಯಕ್ತಪಡಿಸಬಾರದು. ೩. ಯಾವುದೇ ಸ್ಥಳವನ್ನು ಆರಿ...

ಕೃತಗ್ನತೆಯ ಗ್ನಾನಾಗ್ನಾನಗಳು

ಐನಂಡ ಪ್ರಭುಕುಮಾರ್ ಸೆಪ್ಟೆಂ ೨೫ ಪುಟ ೪೯ ವೀಕ್ಷಣೆ

ಕೆಲವು ವರ್ಷಗಳ ಹಿಂದೆ ಪತ್ರಿಕೆಯೊಂದರಲ್ಲಿ ಓದಿದ್ದೆ: ಸ್ಟೂಡಿಯೋ ಒ೦ದರಲ್ಲಿ ಅನ೦ತ ನಾಗ್‌ರವರ ಚಿತ್ರೀಕರಣ ನಡೆಯುತಿತ್ತು. ಒ೦ದು ಸ೦ಭಾಷಣೆಯಲ್ಲಿ “ಅಜ್ಞಾನ” ಅಂತೇನೋ ಒ೦ದು ಪದವಿತ್ತು. ಅನ೦ತ್ “ಅಜ್ಞಾನ” ಎಂದು ಉಚ್ಚರಿಸಿದರೆ...

ತುಳು ಕಲಿಯಿರಿ - ಭಾಗ ೧ - ಸಾಮಾನ್ಯ ಬಳಕೆಯ ವಾಕ್ಯಗಳು

Raveesh Kumar ಸೆಪ್ಟೆಂ ೨೫ ಪುಟ ೨೭೮ ವೀಕ್ಷಣೆ

ನನ್ನ ಆ೦ಗ್ಲ ಬ್ಲಾಗ್ ನಲ್ಲಿ ಬರೆದ ___LINK_OPEN_href="http://www.raveeshkumar.com/search/label/English%20Kannada%20Tulu%20Guide" target="_blank"___’ತುಳು ಕಲಿಯಿರಿ’ ಲೇಖನಗಳ ಸರಣಿಗೆ ಉತ್ತಮ ಪ್ರತ...

ಗರಿಗೆದರಿದ ನವಿಲು

amg ಸೆಪ್ಟೆಂ ೨೫ ಬ್ಲಾಗ್ ೧೪೦ ವೀಕ್ಷಣೆ

ಶಿವಮೊಗ್ಗದ ತ್ಯಾವರೆಕೊಪ್ಪದಲ್ಲಿನ ಹುಲಿ-ಸಿ೦ಹಧಾಮದ ಮೃಗಾಲಯದಲ್ಲಿ ಚಿತ್ರಿಸಿದ ದೃಶ್ಯ. -amg

ಸಾಹಿತ್ಯ ಕೂಟ: ಚಿಂತಾಮಣಿ: ೨೮೦೦ ನೆಯ ಶನಿವಾರದ ಕಾರ್ಯಕ್ರಮ!

ನಾ.ಸೋಮೇಶ್ವರ ಸೆಪ್ಟೆಂ ೨೫ ಬ್ಲಾಗ್ ೭೮ ವೀಕ್ಷಣೆ

ಇದೊಂದು ದಾಖಲೆ! ಸುಮಾರು ೫೫ ವರಗಳಿಂದ, ಪ್ರತಿಶನಿವಾರವು ತಪ್ಪದೇ ಒಂದು ಸಾಹಿತ್ಯ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವ ಅಪರೂಪದ ಸಂಸ್ಥೆಯು ಚಿಂತಾಮಣಿಯಲ್ಲಿದೆ. ಅದುವೇ ಸಾಹಿತ್ಯ ಕೂಟ. ಇದನ್ನು ವೈ.ಎಸ್.ಗುಂಡಪ್ಪ ಎಂ...

ಬಿನ್ನಾಣಗಿತ್ತಿ ಹಾಗು ಮತ್ತಿತರ ಪರಸ೦ಗಗಳು

ಮಲ್ಲೇಶ್ ಗೌಡ ಸೆಪ್ಟೆಂ ೨೫ ಪುಟ ೬೫ ವೀಕ್ಷಣೆ

ಒಬ್ಬ ಹುಡುಗಿ ಒಂದ್ ಸಲ ಅವಳ ಹಳ್ಳಿಗೆ ಹೋದ್ಲು.. ಆಗ ತಾನೆ ಪಿ ಯು ಸಿ ಮುಗಿದಿತ್ತು.. ಚಂದುಳ್ಳಿ ಚೆಲುವೆ ಬೇರೆ.. ಸಿಕ್ಕಪಟ್ಟೆ ಬಿನ್ನಾಣಗಿತ್ತಿ ಅಂದ್ಕೊಳ್ಳಿ.. ಹಳ್ಳೀಲಿ ಇವಳನ್ನ ನೋಡಿದ ಪಡ್ಡೆ ಹೈಕ್ಳೆಲ್ಲ ಎರಡು ನಿಮಿಷ...