ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2010

ಸೆಪ್ಟೆಂಬರ್ 2010

೪೮೯ ಲೇಖನಗಳು

ಭಲೇ ಅದ್ರಷ್ಟ !!!ಭಾಗ-1

ವೆಂಕಟೇಶ್ ಕಾಮತ್ ಕುಂಬ್ಳೆ ಸೆಪ್ಟೆಂ ೨೧ ಬ್ಲಾಗ್ ೭೯ ವೀಕ್ಷಣೆ

ಹೀಗೆ ಕೂತಿದ್ದೆ ಅದೇ cubical ನಲ್ಲಿ,ಏನೇನೋ ಯೋಚನೆಗಳು ಮಾನಸಪಟದಲ್ಲಿ ತೇಲಿ ಬರುತ್ತಿದ್ದವು, ಜೊತೆಗೆ ನಾಳಿನ ಯೋಜನೆಗಳ ಸರಮಾಲೆಯನ್ನು ಪೋಣಿಸುತ್ತಿದ್ದೆನು.ಇದೇ ಹೊತ್ತಿಗೆ ಸರಿಯಾಗಿ ಯಾವುದೊ ಒಂದು ಅದ್ರಷ್ಟ ದ ಕುರಿತಾದ ತ...

ಉಕ್ಕು

ravishankar ಸೆಪ್ಟೆಂ ೨೧ ಪುಟ ೩೫ ವೀಕ್ಷಣೆ

ಅದೇ ಕಾದು ಕುಗ್ಗಿರುವ, ಮಣ್ಣು ಮಾತ್ರವೇ ದಿಟವೆಂಬಂತೆ ಸೆಟೆಯುವ ಬೇಸಿಗೆಯ ನೆಲ - ಒಂದೇ ಮಳೆಗೆ ಬಾಗಿ ಎಲ್ಲ ಸತ್ತ್ವವನ್ನೂಹೊರಗೆಳೆದು ಹುಲ್ಲುಕ್ಕಿಸಿಕೊಳ್ಳುವ ಬಗೆ ಮಾತ್ರವೇ ನನ್ನನ್ನು ಖುಷಿಪಡಿಸಬಹುದೆಂಬ ಸಾಮಾನ್ಯ ಸತ್ಯ ಕ...

ಮನೆ ಎಂದರೆ ನಿಮಗೆ ನೆನಪಾಗುವುದು ಯಾವ ಮನೆ?

Neeramelinagulle ಸೆಪ್ಟೆಂ ೨೧ ಪುಟ ೭೪ ವೀಕ್ಷಣೆ

ಮನೆ ಎಂದರೆ ನಿಮಗೆ ನೆನಪಾಗುವುದು ಯಾವ ಮನೆ? ಬಹುಶ ಚಿಕ್ಕ ವಯಸ್ಸಿನಲ್ಲಿ ಆಟ ವಾಡಿದ ಮನೆ? ತಂದೆ ತಾಯಿ ಅಜ್ಜಿ ತಾತ ಜೊತೆ ಇದ್ದ ಮನೆ? ಈಗಿರುವ ಮನೆ? ಮನೆ ಗಿಂತ ಹೆಚ್ಚಾಗಿ ಮನೆಯೊಳಗಿನ ನೆನಪುಗಳು? ಕೆಲವು ವಸ್ತು ಗಳು ಎಂದು...

ಅರಿಕೆ

ravishankar ಸೆಪ್ಟೆಂ ೨೧ ಪುಟ ೪೫ ವೀಕ್ಷಣೆ

ಕಿಟಕಿಯ ಸರಳುಗಳ ನಡುವೆ ಬರಲೇಯಿಲ್ಲವೆಂಬಂತೆ ಒಳಬರಲು ಹೊಂಚುವ ಬೆಕ್ಕಿನಂತೆ ಬರುವ ಸಾವನ್ನು ಕಾಯುತ್ತಿರುವ ನನ್ನೊಳಗೆ ಇರುವುದೊಂದೇ - ನನ್ನ ಹೆಂಡತಿಯ ಬಗೆಗಿನ ಮರುಕ. ಮರುಕ. ಈ ತಣ್ಣಗಾದ, ಬಿಳುಚಿಕೊಂಡ ದೇಹವನ್ನು ಕಂಡು, ಅಲ...

ತಾಯಿ ಹೃದಯವೇ, ನಿನಗೆ ಶರಣು..!

ಬನರಾಶಿ ಬಸವರಾಜ್ ಸೆಪ್ಟೆಂ ೨೦ ಪುಟ ೮೮ ವೀಕ್ಷಣೆ

ಹೀಗೊಂದು ಪುಟ್ಟ ಊರು. ಹೆಸರು ಚೆಲುವನಹಳ್ಳಿ. ಹಳ್ಳಿಯಲ್ಲೊಬ್ಬ "ಚೆಲುವ", ವಯಸ್ಸಾದ ತನ್ನ ತಾಯಿಯೊಂದಿಗೆ ಕೂಲಿನಾಲಿ ಮಾಡಿಕೊಂಡು ಸುಖವಾಗಿದ್ದ. ಚೆಲುವನೇನೋ ನೋಡಲು ತುಂಬಾ ಚೆಲುವನೇ, ಆದರೆ ಎರಡು ಸಮಸ್ಯೆಗಳಿದ್ದವು ಆತನಿಗೆ....

ಸುದ್ದಿ ಚುಟುಕಗಳು!

ಆಸು ಹೆಗ್ಡೆ ಸೆಪ್ಟೆಂ ೨೦ ಬ್ಲಾಗ್ ೫೭ ವೀಕ್ಷಣೆ

ಅಯೋಧ್ಯೆ ತೀರ್ಪು ಬಂದರೆ ತೊಂದರೆಯಂತೆ ಕಾನೂನು ವ್ಯವಸ್ಥೆಗೆ ಸಂಪುಟ ವಿಸ್ತರಣೆಯಿಂದ ಇಲ್ಲಿ ಕಷ್ಟ ರಾಜ್ಯ ರಾಜಕೀಯ ಸುವ್ಯವಸ್ಥೆಗೆ *** ಹುಬ್ಬಳ್ಳಿಯಲ್ಲಿ ಶೋಕಾಚರಣೆಯ ನಡುವೆ ವೈದ್ಯರುಗಳ ಕುಡಿತ ನರ್ತನಮಧ್ಯಪ್ರದೇಶದಲ್ಲಿ ರೈ...

ನಾನೂ ನನ್ನ ಬಾಸೂ ೪ ತಲೆಯ ಮೇಲಿನ ಬಂಡೆ

ಬೆಳ್ಳಾಲ ಗೋಪೀನಾಥ ರಾವ್ ಸೆಪ್ಟೆಂ ೨೦ ಬ್ಲಾಗ್ ೬೩ ವೀಕ್ಷಣೆ

ನಾನೂ ನನ್ನ ಬಾಸೂ ೪ ಬೆಳಿಗ್ಗೆ ಎಂದಿನಂತೆ ಸೂರ್ಯತಡವಾಗಿ ಬಾನಿಗೇರಿದ್ದರಿಂದ ನಾನು ಕಣ್ಣು ತೆರೆಯುವುದು ತಡವಾಯ್ತು. ಅದರಿಂದಾಗಿ ನನ್ನೆಲ್ಲಾ ದೈನಂದಿನ ಕೆಲಸಗಳೂ ತಡವಾಗಿ ನಾನು ಆಫೀಸಿಗೆ ಬರೇ ಒಂದೂವರೆ ಗಂಟೆ ತಡವಾಗಿಯೇ ಹೊರ...

ಏರ್ ಟೆಲ್ ಹೊಸಾ ಸೇವೆ - ಗೌಡಪ್ಪನಿಗಾಗಿ ಒಂದನ್ನ ಒತ್ತಿ

komal ಸೆಪ್ಟೆಂ ೨೦ ಬ್ಲಾಗ್ ೬೪ ವೀಕ್ಷಣೆ

ಬೆಳಗ್ಗೆ ಎಲ್ಲಾ ಕೆರೆತಾವ ಕಾರ್ಯ ಮುಗಿಸಿಕೊಂಡು ನಿಂಗನ ಚಾ ಅಂಗಡಿ ತಾವ ಪೇಪರ್ ಓದ್ತಾ ಕೂತಿದ್ವಿ. ಅಟ್ಟೊತ್ತಿಗೆ ಸುಬ್ಬ ಏದುರಿಸನಾಗೆ ಓಡಿ ಬಂದು, ಗೌಡ ಎಲ್ರಲಾ ಅಂದ. ಇಲ್ಲೇ ಕೆರೆತಾವ ಹೋಗಿರಬೇಕು ನೋಡಲಾ ಅಂದ್ವಿ. ಇಲ್ಲ ಕ...

ನಿರೀಕ್ಷಿಸುವುದ ಕಲಿತಿರುವೆ....!

ವಾಣಿ ಶೆಟ್ಟಿ ಸೆಪ್ಟೆಂ ೨೦ ಬ್ಲಾಗ್ ೫೪ ವೀಕ್ಷಣೆ

ಎಂದೋ ಮರೆತ ಮನದ ಹಾದಿಯಲ್ಲಿ ಅರಳುತ್ತಿವೆ ಹೂಗಳು ನಿಟ್ಟುಸಿರ ಚೆಲ್ಲಿ...ಲೆಕ್ಕವಿರದ ನೆನಪುಗಳ ತುಂಬಿಕೊಂಡು ಕಣ್ ಮುಚ್ಚಿ ಕಲ್ಪಿಸುವ ಮೌನ ಹೃದಯ ..ಬದುಕ ಬಾನ ತುಂಬಾ ಮಿನುಗದ ನಕ್ಷತ್ರಗಳದ್ದೆ ಅಧ್ಯಾಯ...!ಆ ನಕ್ಷತ್ರಗಳ ನೆ...

ಮೀಸೆ ಮೀಮಾಂಸೆ".

ವಾಣಿ ಸೆಪ್ಟೆಂ ೨೦ ಪುಟ ೧೦೯ ವೀಕ್ಷಣೆ

ಮೀಸೆ ಇದ್ದ ಮುಖ ನೋಡಿ, ನೋಡಿ ಆ ಮೀಸೆ ಬೋಳಿಸಿದಾಗ ಛೀ, ಥೂ, ನೋಡೋಕ್ಕೆ ಆಗೋಲ್ಲ ಕಮೆಂಟ್ ಮಾಡೋವ್ರು ಹೆಂಗಸ್ರೇ! ಪತಿಯನ್ನು ಕಂಡ್ರೆ ಕಣ್ಣುರಿ-ಕಾಣ್ದಿದ್ರೆ ಹೊಟ್ಟುರಿ............. ಈ ಅನುಭವ ನಿಮ್ಮದೂ ಆಗಿರಬಹುದಲ್ಲವೇ.....

ಕೊಲ್ಲುವ ಕಣ್ಣ ನೋಟ

ಹಂಸಾನಂದಿ ಸೆಪ್ಟೆಂ ೨೦ ಬ್ಲಾಗ್ ೧೧೦ ವೀಕ್ಷಣೆ

ಸರ್ರನೇ ಸರಿವಂಥ ಹೊಳೆವ ಚರ್ಮದ ಹಾವುಕಚ್ಚುವುದೂ ಮೇಲವಳ ದಿಟ್ಟಿ ಬೀಳ್ವುದಕಿಂತಮದ್ದು ಕೊಟ್ಟಾರಿಲ್ಲಿ ಹಾವು ಕಚ್ಚಿದರೆ; ಚೆಲುವೆ-ಗಣ್ಣ ಚಣನೋಟಕ್ಕೆನಗೆ ಸಿಗದು ಔಷಧಿಯು!ಸಂಸ್ಕೃತ ಮೂಲ: (ಭರ್ತೃಹರಿಯ ಶೃಂಗಾರಶತಕದಿಂದ)ವ್ಯಾದೀ...

ಎರಡೇ ಎರಡು ಸಾಲು

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಸೆಪ್ಟೆಂ ೨೦ ಬ್ಲಾಗ್ ೭೧ ವೀಕ್ಷಣೆ

(ವ್ಯಂಗ್ಯ ಚಿತ್ರಗಳಿಂದ ಪ್ರೇರಿತ) ಎರಡೇ ಎರಡು ಸಾಲು ... ಒಂದೆಡೆ ವೆಬ್ ಡಿಸೈನರ್ ಹುದ್ದೆಗೆ ಸಂದರ್ಶನವಿತ್ತಂತೆ, ಜೇಡರ ಹುಳವೊಂದು ಬಂದು ನನ್ನೇ ತಕೊಳ್ಳಿ ಎಂದಿತಂತೆ ! ಎರಡೇ ಎರಡು ಸಾಲು; ಇನ್ನೊಂದೇ ಸಲ! :-) ಪಿಜ್ಜಾ ಅಂ...

ತರ್ಲೆ ಥಾಟ್ಸ್

ಪ್ರಮೋದ್ ಶ್ರೀನಿವಾಸ ಸೆಪ್ಟೆಂ ೨೦ ಪುಟ ೧೦೫ ವೀಕ್ಷಣೆ

1.ಸಾಯೋವರೆಗು ಮನುಷ್ಯ್ಂಗೆ ಕಾಡೋದು ಒಂದೆ ವಸ್ತು .."ಅರ್ಥ".. ಜೊತೆಗೆ ಇದ್ದಾಗ ಸುಮ್ನೆ ಇರಲ್ಲ ... ಇಲ್ದೆ ಇದ್ದಾಗ ಸುಮ್ನೆ ಇರಕ್ಕೆ ಬಿಡಲ್ಲ ... !!!! 2. ಜ್ಯೋತಿಷ್ಯ ಎನ್ನುವುದು ಕಟ್ಟುಕಥೆ... ಹೇಳುವವನು ದಡ್ದ .......

ದೇವ್ ಡಿ - ಭಾಗ ೧ ...

Nithin Shetty ಸೆಪ್ಟೆಂ ೨೦ ಪುಟ ೩೧ ವೀಕ್ಷಣೆ

ಸಾಧನೆಗೆ ಮಿತಿಯಿಲ್ಲ, ಸಾಧಿಸೋ ಛಲದ ಮೂಲವದು ದುಡುಕು ಸಿದ್ದಾ೦ತ... ಅಮಲೇರಿದ ಪ್ರಶ್ನೆಗಳೆಲ್ಲಕ್ಕು ಸಿಧ್ದ ಉತ್ತರವೆಲ್ಲವೂ ಬರಿ ನಿಮಿಷ ವೇದಾ೦ತ... ಹುಟ್ಟೋ ಸೂರ್ಯ ಸು೦ದರ, ಮುಳುಗೋ ಸೊರ್ಯನೂ ಬಲು ಸು೦ದರ... ಬಾಡಿಗೆಯ ಬೆಳ...

" ಗಣಪತಿ ಬಪ್ಪ ಮೋರ್ಯ ; ಪುಡ್ಚಾ ವರ್ಷಿ ಲೌಕರ್ ಯಾ."... !

Venkatesh/ವೆಂಕಟೇಶ್/ಹೊರಂಲವೆಂ ಸೆಪ್ಟೆಂ ೨೦ ಪುಟ ೫೮ ವೀಕ್ಷಣೆ

ಪ್ರತಿ ವರ್ಷದಂತೆ, ೨೦೧೦ ರ ’ಗಣೇಶೋತ್ಸವ” ವನ್ನು ಮುಂಬೈನ ಹಿರಿಯ ಕನ್ನಡ ಸಂಸ್ಥೆಗಳಲ್ಲೊಂದಾದ "ಮೈಸೂರ್ ಅಸೋಸಿಯೇಷನ್ " ನಲ್ಲಿ ಸಂಭ್ರಮದಿಂದ ನೆರೆವೇರಿಸಲಾಯಿತು. ಶುಕ್ರವಾರ, (೧೦-೦೯-೨೦೧೦) ರಂದು ಆರಂಭವಾದ " ’ಸ್ವರ್ಣಗೌರ...

ಓಲವಿನ ಓಲೆ

Ranjana.y ಸೆಪ್ಟೆಂ ೨೦ ಬ್ಲಾಗ್ ೭೨ ವೀಕ್ಷಣೆ

ಬರದಿರುವೆ ಓಲವಿನ ಓಲೆ ನಿನ್ನೆದಯ ಹಾಳೆಯ ಮೇಲೆ ನುಡಿಯೆಲ್ಲ ಚುಂಬನ ಲೀಲೆ ಅನುರಾಗದ ಹೂವಿನ ಮಾಲೆ.......

ಕ್ಷಣಿಕ ಪ್ರೀತಿ

Ranjana.y ಸೆಪ್ಟೆಂ ೨೦ ಬ್ಲಾಗ್ ೬೯ ವೀಕ್ಷಣೆ

ರಾತ್ರಿಯಲ್ಲಿ ಮಿಂಚುವ ಮಿಂಚು ಹುಳುವಿನಂತೆ ಪ್ರೀತಿ ಮಿಂಚಿತು ಬಾಳ ಕಾಳ ರಾತ್ರಿಯಲ್ಲಿ ಕಾರ್ಮೋಡಗಳ ನಡುವೆ ಮಿಂಚು ಸುಳಿದಂತೆ ಬಾಳಿನಲ್ಲಿ ಪ್ರೀತಿ ಸುಳಿದಿದೆ ಆದರೆ , ಆ ಮಿಂಚು ಸುಳಿವುದು ಕ್ಷಣಿಕ ಮಾತ್ರ ಪ್ರೀತಿಯ ಮಿಂಚು ಯ...

ಭಾವನೆ

Ranjana.y ಸೆಪ್ಟೆಂ ೨೦ ಬ್ಲಾಗ್ ೫೩ ವೀಕ್ಷಣೆ

ಮಾತು ಮರೆಸುವುದು ನೋವನ್ನು ಮೌನ ಕೊಲ್ಲುವದು ಮನಸನ್ನು ಮಾತು ಮೌನದ ಅಂತರದಲ್ಲಿ ಭಾವನೆಗಳು ಕರಗಿ ನೀರಾದವು

ನಗೆಚಿತ್ರ 50

ನಗೆ ಸಾಮ್ರಾಟ್ ಸೆಪ್ಟೆಂ ೨೦ ಬ್ಲಾಗ್ ೬೧ ವೀಕ್ಷಣೆ

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗ...