ಪಾರ್ವತಿಸುತ ಭೂಮಿಯಲ್ಲಿ. ಬಗಗೆ.
ಗಣಪ ಭೂಮಿಗೆ ಬಂದಾಗ ಮಾನವರು ಸಂಪ್ರದಾಯಗಳನ್ನು ತಿರುಚಿ ಕ್ರುತಿಮ ವಿಧಾನಗಳಿಂದ ಹೇಗೆ ಸಜ್ಜನರನ್ನು ಹಿಂಸಿಸುತ್ತಾರೆ ಗೊತ್ತೆ?. ಅಂತಹ ಪ್ರಶ್ನೆಗಳಿಗೆ ಉತ್ತರವನ್ನು ಅವರ ತಾಯಿ ಪಾರ್ವತಮ್ಮ ಹೇಳಬೇಕು ನಮ್ಮನ್ನು ಆಶೀರ್ವದಿಸಬೇ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೮೯ ಲೇಖನಗಳು
ಗಣಪ ಭೂಮಿಗೆ ಬಂದಾಗ ಮಾನವರು ಸಂಪ್ರದಾಯಗಳನ್ನು ತಿರುಚಿ ಕ್ರುತಿಮ ವಿಧಾನಗಳಿಂದ ಹೇಗೆ ಸಜ್ಜನರನ್ನು ಹಿಂಸಿಸುತ್ತಾರೆ ಗೊತ್ತೆ?. ಅಂತಹ ಪ್ರಶ್ನೆಗಳಿಗೆ ಉತ್ತರವನ್ನು ಅವರ ತಾಯಿ ಪಾರ್ವತಮ್ಮ ಹೇಳಬೇಕು ನಮ್ಮನ್ನು ಆಶೀರ್ವದಿಸಬೇ...
ಸಖೀ, ನಿನ್ನ ನಡೆನನ್ನೀ ಮನಕೆಮೋಹಕವೆನಿಸಿತ್ತುಲತೆಯಂತೆ, ನಿನ್ನ ಕುಡಿನೋಟದಮುಗುಳ್ನಗುವೆನ್ನಘಾಸಿಮಾಡಿತಂದುಬಾಣದಂತೆ, ನಿನ್ನ ಸವಿನುಡಿಗಳುನನ್ನ ಕಿವಿಗಳಿಗೆಕೇಳಿಬಂದವಂದುಕೋಗಿಲೆ ಗಾನದಂತೆ, ಜಾಗೃತನಾಗಿದ್ದೆನಾನು ನಿನ್ನಪ್ರೀ...
ದಿನಾಂಕ ೧೬ / ೦೯ / ೨೦೧೦ ರ - ೯ ಗಂಟೆಯ ಸಿ, ಏನ್ , ಏನ್. ಪ್ರೈಮ್ ಟೈಮ್ ನ್ಯೂಸ್ ನೋಡಿ ನಿಜವಾಗಲು ಗಾಬರಿಯಾಯ್ತು, ಅಲ್ಲ ಈ ಮಾಧ್ಯಮದವರಿಗೆ ಮಾಡಲು ಬೇರೆ ಏನು ಕೆಲಸ ಇಲ್ಲವೇ. ಇಲ್ಲಿ ರಾಜದೀಪ್ ಸರ್ ದೇಸಾಯಿ ಎಂಬ (ಮೇಡಂ ಬಾ...
ಗದಗ ವೀರೇಶ್ವರ ಆಶ್ರಮದ ಪುಟ್ಟರಾಜ ಗವಾಯಿಗಳು (1914-2010) ವಿಧಿವಶರಾಗಿದ್ದಾರೆ. ಗಾನ ಯೋಗಿ, ನಡೆದಾಡುವ ದೇವರು ಎಂದೇ ಹೆಸರಾಗಿದ್ದ ಗವಾಯಿಗಳು 97 ವರ್ಷ ಜೀವಿಸಿದ್ದರು. ಅವರಿಗೆ ಈ ಅಕ್ಷರಗಳ ಮೂಲಕ ಶ್ರದ್ಧಾಂಜಲಿ ಸಲ್ಲಿಸು...
(ಪ್ರಿಯ ಸಂಪದಿಗ ಮಿತ್ರರೇ, ಒಂದು ಗಂಭೀರ ಕವನವನ್ನು ಪ್ರಸ್ತುತಪಡಿಸುತ್ತಿದ್ದೇನೆ. ನಾಳೆ ಇನ್ನೊಂದು ಕವನವನ್ನು ಸಾದರಪಡಿಸುತ್ತೇನೆ. ಈ ವೀಕೆಂಡ್‌ನಲ್ಲಿ ಈ ಎರಡು ಕವನಗಳು ನಿಮ್ಮನ್ನು ಚಿಂತನೆಗೆಳೆದರೆ ನನ್ನ ಪ್ರಯತ್ನ ಸಾರ್ಥ...
ನಮ್ಮ ವಾಸನೆ ಗೌಡಪ್ಪ ಬೆಳಗ್ಗೆನೇ ಒಂದು 20ಹಸ ಇಟ್ಕಂಡು ಚೆಡ್ಡಿ ಬನೀನಾಗೆ ಹೊಂಟಿದ್ದ. ಹಿಂದಗಡೆ ಬಂದ ಬಸ್ ಡ್ರೇವರ್ ಲೇ ಹಸುನಾ ಸೈಡಿಗೆ ಹೊಡಿಯಲೇ ಅಂದ. ಮಗನೇ ಹೆಂಗೈತೆ ಮೈಗೆ ಅಂದ ಗೌಡಪ್ಪ ಅಂದ್ ಮ್ಯಾಕೆ, ಗೌಡ್ರೆ ನೀವಾ ಅಂ...
ದಾಸರು: ಇತರೆ · ಪ್ರಕಾರ: ಪದ / ದೇವರನಾಮ
ದಾಸರು: ಇತರೆ · ಪ್ರಕಾರ: ಪದ / ದೇವರನಾಮ
ದಾಸರು: ಇತರೆ · ಪ್ರಕಾರ: ಪದ / ದೇವರನಾಮ
ಮೈಯಲ್ಲಿ ಆರೋಗ್ಯವಿರುವಾಗಲೇ ಸಾವಿನ್ನೂ ದೂರದಲ್ಲಿರುವಾಗಲೇ ತನ್ನೊಳಿತ ತಾನೆ ಮಾಡಿಕೊಳದಿರೆ ಅಸುನೀಗುವಾಗಿನ್ನೇನು ಮಾಡುವೆ? ಸಂಸ್ಕೃತ ಮೂಲ: (ಸುಭಾಷಿತ ರತ್ನ ಭಾಂಡಾಗಾರದಿಂದ)ಯಾವತ್ಸ್ವಸ್ಥಮಿದಂ ದೇಹಂ ಯಾವನ್ಮೃತ್ಯುಶ್ಚ ದೂರ...
♫♫♫ಮಾತುಪಲ್ಲಟ - ೫♫♫♫ ♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦ಮಾತುಪಲ್ಲಟ ಸರಣಿಯ ಐದನೇ ಹಾಡಿದು, ಚಿತ್ರದ ಹೆಸರು ಆಶಿಕಿ (ಹಿನ್ದಿ). ಅಲ್ಲಿನ ಅರ್ಥಕ್ಕೂ ಇಲ್ಲಿನ ಅರ್ಥಕ್ಕೂ ಹೆಚ್ಚಿನ ಹೋಲಿಕ...
ನೀ ಕೇಳಬಯ್ಸಿದನೆಲ್ಲ ಹೇಳಲಾರೆ ನೀ ಬಯ್ಸಿದಾಗೆಲ್ಲ ನಾ ಇರಲಾರೆಇನ್ನೋಬಳ ಪ್ರಿಯತಮನು ನಾನುಆದರು ಇರುವೆನು ಸದಾ ನಿನ್ನ ಮನದಲಿ ನಾನು***********************************************ಆ ಮಳೆಯಲಿ ನಿಂತು ನಿನ್ನ ಅಪ್ಪುಗ...
ಮದುವೆ ಯಾವಾಗ ಮಾಡ್ಕೋತೀಯ, ನಮ್ಗೆಲ್ಲಾ ಮದ್ವೆ ಊಟ ಯಾವಾಗ ಹಾಕಿಸ್ತೀಯ....??? ಇದು ಮದುವೆಯಾಗದ ಹುಡುಗ ಮತ್ತು ಹುಡುಗಿಯರನ್ನು ಮಿಕ್ಕವರು ಕೇಳುವ ಸಾಮಾನ್ಯ ಪ್ರಶ್ನೆ. "ಅಲ್ಲಾ ಸ್ವಾಮೀ.... ನಿಮಗೆ ಭರ್ಜರಿ ಊಟ ಬೇಕಾದ್ರೆ ನ...
ತಾವೇ ಹಾಕಿಕೊಂಡ ಆದರೆ ಎಂದೂ ಪಾಲಿಸದ ವೇಳಾಪಟ್ಟಿಯ ಪ್ರಕಾರ ಇಂದು ಸಾಮ್ರಾಟರು ಸಂತಾಪಕೀಯವನ್ನು ಪ್ರಕಟಿಸಬೇಕಿತ್ತು. ಮಧ್ಯ ರಾತ್ರಿ ಹನ್ನೆರಡು ಘಂಟೆ ಕಳೆದು ಇಷ್ಟು ಹೊತ್ತಾದರೂ ಸಾಮ್ರಾಟರು ಕೀಬೋರ್ಡಿಗೆ ಅಂಗೈ ತೋರಿಸುವ ಲಕ್...
ಎಂದೋ ಕಂಡ ಕನಸು ಇಂದು ಪುನಃ ಬಿದ್ದಿತು ಅದ್ಯಾಕೋ ಎಲ್ಲೋ ಮರೆಯಾದ ಮುಖ ಮನವಿಂದು ನೆನೆಯಿತು ಅದ್ಯಾಕ್ಯೋ ಮುಖದ ಮೇಲೆ ಮಂದಹಾಸದ ಮೇರವಣಿಗೆ ಶುರುವಾಯಿತು ನನ್ನೊಳಗೊಳಗೆ ಸಂತಸದ ಕಾರಂಜಿ ಚಿಮ್ಮಿದದ್ಯಕೋ ನೀನು ನನ್ನಲ್ಲಿ ಪ್ರೀತ...
ಪರಿಪಕ್ವವಾದತೊಂಭತ್ತರ ಇಳಿವಯಸ್ಸಿನಲ್ಲಿ,ಕಾಯುತ್ತಿದ್ದರೂಯಮರಾಜಮನೆ ಬಾಗಿಲಿನಲ್ಲಿ,ಅದ್ಯಾವುದೋ ಅವ್ಯಕ್ತ ಸೆಳೆತಕ್ಕೆಒಳಗಾಗಿ, ದಿಢೀರನೇಆತ್ಮಹತ್ಯೆಗೆ ಶರಣಾಗಿ,ಇಹಲೋಕ ತ್ಯಜಿಸಿದವರನೆನೆದು ನಾನಿಜದಿ ಏನನ್ನಲಿ?ತೃಪ್ತನಾಗನುಮನ...
ಹೇ ಚಲಿಸುವ ಮುಳ್ಳೇ ಕೇಳುತ್ತಿರುವೆ ನಿನ್ನಿಂದೊಂದು ಸಹಾಯ ನನಗಾಗಿ ಒಮ್ಮೆ ನಿಂತು ಕೆಲ ವರುಷ ಹಿಂದೆ ಹೋಗುವೆಯಾ? ಶುದ್ಧ ಶುಭ್ರ ನೀಲ ಆಕಾಶದ ಕೆಳಗೆ ಅವಳಂತೆ ಚುಂಬಿಸುವ ಬಿಳಿಯ ಕೆನೆಯ ಅಲೆಯೆಡೆಗೆ ತುಂತುರು ಮಳೆಯ ಮಾಮರದ ಚಿಗ...
ಫಲಿತಾಂಶ ಪ್ರಕಟ , ಗುಲ್ಬರ್ಗ ಜೆಡಿಎಸ್ ಗೆ ಮತ್ತು ಕಡೂರು ಬಿಜೆಪಿಗೆ. ದತ್ತ : ಕಡೂರಿನಲ್ಲಿ ಹಣ, ಹೆಂಡ ಅದಿಕಾರದ ದುರುಪಯೋಗ , ಜಾತಿ ಲೆಕ್ಕಾಚಾರ, ಗುಲ್ಬರ್ಗಾದಲ್ಲಿ ಕುಮಾರಸ್ವಾಮಿ ನಾಯಕತ್ವ, ಅಬಿಮಾನ, ಜೇಡಿಎಸ್ ಮೇಲೆ ನಂಬ...
ದಿಢೀರ್ ಶೋಧ:ಗೂಗಲ್ ಸ್ಪೆಶಲ್ ___LINK_OPEN_ href="http://4.bp.blogspot.com/_PU7BmR35lao/TI1nK3mQ2qI/AAAAAAAABX4/-l5P2SlfXGY/s1600/INSTANT.JPG"___ ಟೈಪಿಸಿದಂತೆಲ್ಲಾ ಶೋಧ ಫಲಿತಾಂಶವನ್ನು ತೋರಿಸುವ...