ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2010

ಸೆಪ್ಟೆಂಬರ್ 2010

೪೮೯ ಲೇಖನಗಳು

ರಾಷ್ಟ್ರೀಯ ಸ್ವಯಂಸೇವಕ ಸಂಘ 6

ವಿನಾಯಕ ಮುತಾಲಿಕ ಸೆಪ್ಟೆಂ ೧೫ ಬ್ಲಾಗ್ ೧,೯೦೮ ವೀಕ್ಷಣೆ

ಓ.ಟಿ.ಸಿ. ೧೯೨೭ರ ಮೇ ತಿಂಗಳಲ್ಲಿ ಕೆಲವು ಆಯ್ದ ತರುಣರಿಗೆ ವಿಶೇಷ ಶಿಕ್ಶ್ಜಣವನ್ನು ನೀಡುವ ವರ್ಗವನ್ನು ಪ್ರಾರಂಭಿಸಲಾಯಿತು. ಸ್ವಯಂಸೇವಕರು ಎಲ್ಲಿಬೇಕಾದರೂ ಹೋಗಿ ತಮ್ಮ ತಮ್ಮ ಸ್ವ ಕರ್ತೃತ್ವದಿಂದ ಸಂಘಕಾರ್ಯವನ್ನು ನಡೆಸಲು ಸ...

ಹರಿ ಪ್ರಸಾದ್ ನಾಡಿಗರಿಗೆ ಸನ್ಮಾನ

komal ಸೆಪ್ಟೆಂ ೧೫ ಬ್ಲಾಗ್ ೧೪೮ ವೀಕ್ಷಣೆ

ಲೇ ಸುಬ್ಬ, ನಮ್ಮ ಸಂಪದದ ಹರಿ ಪ್ರಸಾದ್ ನಾಡಿಗರು ಕನ್ನಡನಾ ಸಾನೇ ಬೆಳಸ್ತಾವ್ರೆ. ಅಂಗೇ ಉಳಿಸ್ತಾವ್ರೆ ಅವರಿಗೊಂದು ಸನ್ಮಾನ ಮಾಡಬೇಕು ಅಂತಾ ನಮ್ಮ ಗೌಡಪ್ಪ ಅಂದ. ಸರೀ ಹೆಂಗಿದ್ರೂ ನಮ್ಮ ಪಕ್ಕದ ಕೇರಿ ಗಣಪತಿ ಇನ್ನೂ ಬಿಟ್ಟಿಲ...

ಕಾ-ಮಿಡಿ

ಸಂತೋಷ್ ಶೆಟ್ಟಿ ಸೆಪ್ಟೆಂ ೧೫ ಬ್ಲಾಗ್ ೩೯ ವೀಕ್ಷಣೆ

ಕಪ್ಪು-ಬಿಳುಪು ಚಲನಚಿತ್ರಗಳಲ್ಲಿ ಪ್ರಮುಖ ಆಕರ್ಷಣೆ ಕಾಮಿಡಿ,ನಂತರದ ಚಿತ್ರಗಳಲ್ಲಿ ಕ್ಯಾಬರೆ ನರ್ತಕಿಯರ ಹಾಗೂನಾಯಕಿಯರ ಮಾಕ್ಸಿ -ಮಿಡಿ ಈಗಿನ ಚಿತ್ರಗಳಲ್ಲೋಅದೂ ಇಲ್ಲ ಬಿಡಿ.

ಸಂಪದಪ್ರಿಯರೆಲ್ಲರಿಗೂ .....

ವಾಸುಕಿ ಆನಂದ್ ಸೆಪ್ಟೆಂ ೧೫ ಬ್ಲಾಗ್ ೩೫ ವೀಕ್ಷಣೆ

ಸಂಪದಪ್ರಿಯರೆಲ್ಲರಿಗೂ ನಮಸ್ಕಾರಾ...ಮೊತ್ತಮೊದಲಾಗಿ, ಹರಿಪ್ರಸಾದ್ ನಾಡಿಗರಿಗೆ ಮನಸ್ಪೂರ್ವಕ ಧನ್ಯವಾದಗಳು. ಸರ್ ಕನ್ನಡಿಗರಿಗೆ ನಿಮ್ಮ ಈ ಕೊಡುಗೆ ಪ್ರಶಂಸನೀಯ, ನಾನು ಸಂಪದಕ್ಕೆ ಹೊಸಬಳು...., ಇಲ್ಲಿ ಪರಸ್ಪರರಲ್ಲಿಯ ಆತ್ಮೀ...

’ಪಾಪಚ್ಚಿ ಕೈಗೆ ಪೇಂಟೂ ಮತ್ತು ಬ್ರಷ್ನೂ ಕೊಟ್ಟು ನೋಡಿ”; ’ಸೊಗಸಾದ ಚಿತ್ರಕಲೆ ರೆಡಿಆಯ್ತು ಅಂತ್ಲೇ ಸರಿ ’ !

Venkatesh/ವೆಂಕಟೇಶ್/ಹೊರಂಲವೆಂ ಸೆಪ್ಟೆಂ ೧೫ ಪುಟ ೪೦ ವೀಕ್ಷಣೆ

ನಂಗೂ ಚಿತ್ರ ಬರ್ಯೋದನ್ನ ಅಮ್ಮ ಹೇಳ್ಕೋಟ್ಟಿದಾರೆ . ಹೊಸದಾಗಿ ಮದುವೆಯಾಗಿ ಸಂಸಾರ ಸ್ಥಾಪಿಸಿದ ಮೇಲೆ ತಲೆಗೆ ಬರುವ ಮೊದಲ ಕೊರತೆಯೆಂದರೆ, ಮನೆಯನ್ನು ತುಂಬಲು ಅಲ್ಲಿನ ವಾತಾವರಣದಲ್ಲಿ ಲವಲವಿಕೆ, ಮತ್ತು ಸಂಭ್ರಮದ ಹೊನಲನ್ನು ತ...

ಹುತಾತ್ಮ

ಸಂತೋಷ್ ಎನ್. ಆಚಾರ್ಯ ಸೆಪ್ಟೆಂ ೧೫ ಬ್ಲಾಗ್ ೩೫ ವೀಕ್ಷಣೆ

ಒಂದೊಮ್ಮೆ ಸ್ವತಂತ್ರವಾಗಲು ಹೋರಾಡಿ ಸ್ವತಂತ್ರನಾದ ನಂತರ ತನ್ನವರಿಂದಲೇ ಪೆಟ್ಟು ತಿಂದು ಹಾರಾಡುವ ಕನಸ ಮರೆತವನು ಸಾಯಬೇಕೇ, ಬದುಕು ಕೊನೆಯಾಗಲುಸಾಯುವ ಕಲ್ಪನೆಯೊಂದೆ ಸಾಕಲ್ಲವೇ ಎಂದು ಬದುಕೋ ಸೆಲೆಯ ಬಿಟ್ಟು ಜೀವಂತ ಶವವಾದವನ...

ಇದು ವಿಶಾಲ ಭಾರತ, ಸ್ವಾಮೀ!

ಎಚ್. ಆನಂದರಾಮ ಶಾಸ್ತ್ರೀ ಸೆಪ್ಟೆಂ ೧೫ ಪುಟ ೫೬ ವೀಕ್ಷಣೆ

* ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ೧೫೦ನೇ ಜನ್ಮದಿನ ಬಂತು, ಹೋಯಿತು. - ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಸೂಕ್ತ ನೆನಹಿನ ಕಾರ್ಯ(ಕ್ರಮ) ನಡೆಯಲಿಲ್ಲ. ಸರ್ಕಾರಗಳಿಗೆ ಆ ಯೋಗ್ಯತೆ ಇಲ್ಲ ಬಿಡಿ. * ಪಂಡಿತ ಪುಟ್ಟರ...

ಹಬ್ಬದ ನಂತರದ ಪಂಚರಂಗಿ ಸಾಲುಗಳು

ವೆಂಕಟೇಶ್ ಕಾಮತ್ ಕುಂಬ್ಳೆ ಸೆಪ್ಟೆಂ ೧೫ ಪುಟ ೫೬ ವೀಕ್ಷಣೆ

"ಪಂಚರಂಗಿ" ನೋಡಿದ ಎಲ್ಲರೂ ಈಗ ಕವಿಗಳಾಗುತ್ತಿದ್ದಾರೆ, ಅಂತೆಯೇ ಭಟ್ರ ಪಂಚರಂಗಿ ನೋಡಿ ಊರಿಂದ ಕೆಲಸದ ಊರಿಗೆ ಹೊರಡುವ ಹೊತ್ತಲ್ಲಿ ನಾನು ಗೀಚಿದ ಕೆಲವು ಸಾಲು"ಗಳು" ಅನ್ನು ನಿಮ್ಮ ಮುಂದೆ ಇಟ್ಟಿದ್ದೇನೆ. ಮನೆ ಇಂದ ಹೊರಡಲೇ ಬ...

ನೇತಿ

ಬೆಳ್ಳಾಲ ಗೋಪೀನಾಥ ರಾವ್ ಸೆಪ್ಟೆಂ ೧೪ ಬ್ಲಾಗ್ ೬೨ ವೀಕ್ಷಣೆ

ನೇತಿದಿನಾ ನನ್ನನ್ನೇಕೊಂದುಕೊಳ್ಳಲುಗೆಳೆಯನೊಬ್ಬನ ಸಂಪಾದಿಸಿದೆಆತನೋ ತುಂಬಿದ ನದಿಹುಟ್ಟೇ ಇಲ್ಲದ ನಾವೆಯಲ್ಲಿತಾನೇ ಗಮ್ಯವನ್ನರಸುವ ಪಯಣಿಗಈಜಲು ಬರದಿದ್ದರೂನಿರ್ಭಯ ನಾನುಬೆಳಕಿನೆಡೆಗಲ್ಲವೇಆ ಗಮ್ಯ ಗಮನ

ಭಾವ ಇದ್ದರೆ ಕ್ಷಮಾಯಾಚನೆಗೂ ಇರಬಹುದರ್ಥ!

ಆಸು ಹೆಗ್ಡೆ ಸೆಪ್ಟೆಂ ೧೪ ಬ್ಲಾಗ್ ೪೫ ವೀಕ್ಷಣೆ

ತಪ್ಪು ಮಾಡಿದ್ದೇನೆ ಎಂಬ ಭಾವ ಇದ್ದರೆ ಮಾತ್ರ ಕ್ಷಮಾಯಾಚನೆಗೂ ಇರಬಹುದರ್ಥನಾನು ಅಪಾರ್ಥಮಾಡಿಕೊಂಡು ನೊಂದಿದ್ದರೆ, ಕ್ಷಮೆಯೆಂಬುದೇ ನಿಜದಿ ಆಗಬಹುದನರ್ಥ ಅನ್ಯರು ನೋಯಿಸಿಕೊಂಡಿಹರೆಂದು ಕ್ಷಮೆ ಕೇಳುವುದು, ಸೌಜನ್ಯದ ಮಾತೆನ್ನು...

ರಾಷ್ಟ್ರೀಯ ಸ್ವಯಂಸೇವಕ ಸಂಘ 5

ವಿನಾಯಕ ಮುತಾಲಿಕ ಸೆಪ್ಟೆಂ ೧೪ ಬ್ಲಾಗ್ ೧೦೧ ವೀಕ್ಷಣೆ

ಆಯಸ್ಕಾಂತೀಯ ವ್ಯಕ್ತಿತ್ವ ಆ ದಿನಗಳಲ್ಲಿ, ಯಾರೆಂದವರಿಗೆ ಸಂಘದಲ್ಲಿ ಪ್ರವೇಶ ಸಿಗುತ್ತಿರಲಿಲ್ಲ. ಇಬ್ಬರು ಹಳೇ ಸ್ವಯಂಸೇವಕರ ಮೂಲಕ ಮಾತ್ರ ಹೊಸಬನಿಗೆ ಪ್ರವೇಶ ಸಿಗುತ್ತಿತ್ತು. ಅಂತಹವರನ್ನು ೨-೩ ಬಾರಿ ಸ್ವತ: ಡಾಕ್ಟರ್ ಜೀ ಮ...

" ಉಲ್ಲಾಸ ಎನ್ನುವ ಬಾ ಬೇಗ ಗೆಳತಿ"

ಹಂಚಿಹಳ್ಳಿ ರಾಘವೇಂದ್ರ .ಕೆ . ಸೆಪ್ಟೆಂ ೧೪ ಪುಟ ೮೦ ವೀಕ್ಷಣೆ

ಕಣ್ಣೋಟ ಮಾಸಿದಷ್ಟೇ ವೇಗ ನಡೆ ಆಕಸ್ಮಿಕವೋ ? ಆಕರ್ಷಣೆಯೋ............... ಅರ್ಥವಾಗದ ಗೊಂದಲ ಅನುರಾಗವ ಬೆಸೆಸುವ ಹಂಬಲ ಬೆಂಬಿಡದೆ ಹಿಂಬಾಲಿಸುವ ತವಕ ಒಲವಿನೊರತೆಯ ಕಾಣುವ ತಳಮಳ ಆ ದಾರಿ ಇನ್ನು ಸವೆಯುತ್ತಿಲ್ಲ ಹಾದಿಯೆದೆಯಲ...

2500 ಮೊಟ್ಟೆ, 5000 ರೂಪಾಯಿ!

ಪ್ರಸನ್ನ.ಎಸ್.ಪಿ ಸೆಪ್ಟೆಂ ೧೪ ಬ್ಲಾಗ್ ೧೦೧ ವೀಕ್ಷಣೆ

ಇವತ್ತು ಮಧ್ಯಾಹ್ನ ನನ್ನ ಮೊಬೈಲಿಗೆ ಯಾವುದೋ ನಂಬರಿಂದ ಕಾಲ್ ಬಂತು. ಯಾರದಪ್ಪಾ ಈ ನಂಬರ್‍ ಅಂತ ಅಂದುಕೊಂಡು ರಿಸೀವ್ ಮಾಡಿದರೆ ಆ ಕಡೆಯಿಂದ "ನೀವು ನೀಡಿದ ಆರ್ಡರ್‍‌ನಂತೆ ನಿಮ್ಮ ಮನೆಗೆ 2500 ಮೊಟ್ಟೆ ಕಳುಹಿಸಿದ್ದೇವೆ, ಲಾರ...

ಯಡಿಯೂರಪ್ಪ ಫ್ರಮ್ ಚೈನಾ

komal ಸೆಪ್ಟೆಂ ೧೪ ಬ್ಲಾಗ್ ೧೪೪ ವೀಕ್ಷಣೆ

ಲೇ ಸುಬ್ಬಾ, ಯಡಿಯೂರಪ್ಪ ಚೈನಾದಿಂದ ನೇರವಾಗಿ ನಮ್ಮ ಹಳ್ಳಿಗೆ ಬರುತ್ತಾ ಇದ್ದಾರೆ. ಅವರು ಹೇಗೆ ವ್ಯವಸಾಯ ಮಾಡಬೇಕು. ಹಾಗೇ ಹೇಗೆ ಬದುಕಬೇಕು ಅಂತಾ ಹೇಳಿಕೊಡ್ತಾರೆ. ಅವರನ್ನ ಚೆನ್ನಾಗಿ ಸ್ವಾಗತ ಮಾಡಬೇಕು ಕಲಾ ಅಂದಾ ನಮ್ಮ ಗೌ...

ಬಾಲ್ಯ

ಪ್ರಶಾಂತ ಜಿ ಉರಾಳ ಸೆಪ್ಟೆಂ ೧೪ ಬ್ಲಾಗ್ ೮೪ ವೀಕ್ಷಣೆ

ಬಾಲ್ಯ ಎಷ್ಟು ಸುಂದರ ಅಲ್ವಾ ? ನಾವೆಲ್ಲಾ Miss ಮಾಡ್ಕೊಳೋ ಬಹು ದೊಡ್ಡ ಆಸ್ತಿ. ನಾವು ಕಳ್ಕೊಂಡ ಬಾಲ್ಯವನ್ನ ನಮ್ಮ ಮಕ್ಕಳಲ್ಲಿ ಅಥವಾ ನಮ್ಮ ಸುತ್ತ ಮುತ್ತ ಕಾಣ ಸಿಗುವ ಮಕ್ಕಳಲ್ಲಿ ಕಂಡು ಸಂತಸ ಪಡುತ್ತೇವೆ. ನಾವು ಚಿಕ್ಕವರಾ...

ರಸಧ್ವನಿ ಕಲಾಕೇಂದ್ರ (ರಿ) ನಿಮ್ಮಲ್ಲರಿಗೂ ಪ್ರೀತಿಯ ಆಹ್ವಾನ!

ಪ್ರಸನ್ನ ಕಾಕುಂಜೆ ಸೆಪ್ಟೆಂ ೧೪ ಪುಟ ೭೩ ವೀಕ್ಷಣೆ

ಬಹಳ ದಿನಗಳ ಹಿಂದೆ ಸಂಪದಿಗ ಮಂಜುನಾಥ್ ನಮ್ಮಲ್ಲಿ ___LINK_OPEN_href="http://sampada.net/blog/ksmanjunatha/26/05/2010/25608" target=_blank___ಒಂದು ಗ್ರಂಥಸಂಗ್ರಹದ ವಿಷಾದನೀಯ ಕಥೆ ಹೇಳಿ ಅದನ್ನು ಉಳಿಸಲು...

ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!

ಆಸು ಹೆಗ್ಡೆ ಸೆಪ್ಟೆಂ ೧೪ ಬ್ಲಾಗ್ ೪೦ ವೀಕ್ಷಣೆ

ಹಿಂದೆಂದೂ ಕಂಡರಿಯದಸುದೀರ್ಘ ಅನಾವೃಷ್ಟಿ,ಆಸುಮನದಲ್ಲಿ ಆಗುತ್ತಿಲ್ಲಈಗೇನೂ ಹೊಸಸೃಷ್ಟಿ; ಏನನ್ನು ಕಂಡರೂ ಈಗಈ ಮನ ಸ್ಪಂದಿಸುತಿಲ್ಲ,ಏನನ್ನು ಕೇಳಿದರೂ ಈಗಈ ಮನ ಸ್ಪಂದಿಸುತ್ತಿಲ್ಲ; ಭಾವನೆಗಳ ಬಾವಿಯೇಬತ್ತಿ ಹೋಗಿರುವಂತಿದೆಹೊಸ...

ಸಿರಿ ಭೂವಲಯ

ಹರಿಹರಪುರಶ್ರೀಧರ್ ಸೆಪ್ಟೆಂ ೧೪ ಬ್ಲಾಗ್ ೧೪೪ ವೀಕ್ಷಣೆ

ಮೊನ್ನೆ ನನ್ನ ಮಗ ಸುಬ್ರಹ್ಮಣ್ಯನ ಸ್ನೇಹಿತ ಅನಂತ ನಮ್ಮ ಮನೆಗೆ ಬಂದು " ಅಂಕಲ್, ನಮ್ಮ ಬಂಧುಗಳೊಬ್ಬರು ಸುಧಾರ್ಥಿ ಅಂತಾ ಇದಾರೆ. ಅವರ ಪರಿಚಯ ನಿಮಗೆ ಮಾಡಿಕೊಡಬೇಕು, ಅವರು "ಸಿರಿಭೂವಲಯ" ಅನ್ನೋ ಒಂದು ದೊಡ್ದ ಗ್ರಂಥದ ಬಗ್ಗೆ...